ಐಟಿ ಮಿಲನ್ ಸ್ವಯಂಸೇವಕರಿಂದ ಗೋಶಾಲೆ ಸ್ವಚ್ಛತೆ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಆರೆಸ್ಸೆಸ್‌ನ ಐಟಿ ಮಿಲನ್ ಸ್ವಯಂಸೇವಕರು (ಸಾಫ್ಟ್‌ವೇರ್ ಇಂಜಿನಿಯರ್‌ಗಳ ಯುವತಂಡ) ಇಲ್ಲಿನ ಗೋಶಾಲೆಯೊಂದರ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಚಟುವಟಿಕೆಗೆ ಚಾಲನೆ ನೀಡಿದರು.

ಭಾನುವಾರ ಬೆಳಿಗ್ಗೆ ಸ್ವಯಂಸೇವಕರು ಬೆಂಗಳೂರು ಹೊರವಲಯದಲ್ಲಿರುವ ಮಾಲೂರು ರಸ್ತೆಯ ರಾಘವೇಂದ್ರ ಗೋಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

   

Leave a Reply