ಕರ್ನಾಟಕಕ್ಕೆ 7ನೇ ಬಾರಿ ರಣಜಿ ಚಾಂಪಿಯನ್ ಪಟ್ಟ

ಕ್ರಿಕೆಟ್ - 0 Comment
Issue Date : 03.01.2014

ಹೈದರಾಬಾದ್: ಕೊನೆಗೂ 15 ವರ್ಷಗಳ ನಂತರ ಕರ್ನಾಟಕ ತಂಡ ಯಶಸ್ವಿಯಾಗಿ ರಾಜ್ಯಕ್ಕೆ ರಣಜಿ ಕಪ್ ಗೆದ್ದುಕೊಟ್ಟಿದೆ.  ಈ ಮೂಲಕ 7ನೇ ಬಾರಿಗೆ ರಣಜಿ ಮೇಲೆ ರಾಜ್ಯ ಪಾರುಪತ್ಯ ಸ್ಥಾಪಿಸಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಣಜಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಕರ್ನಾಟಕವು  ಟ್ರೋಫಿಯನ್ನು ವಶಪಡಿಸಿಕೊಂಡಿದೆ.

   

Leave a Reply