ಕಳಂಕಿತ ರಾಜಕಾರಣಿಗಳನ್ನು ರಕ್ಷಿಸುವ ಸುಗ್ರೀವಾಜ್ಞೆ ವಾಪಸ್

ಚುನಾವಣೆಗಳು - 0 Comment
Issue Date :

ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಿಸುವ ಸುಗ್ರೀವಾಜ್ಞೆಯನ್ನು ತಡವಾಗಿಯಾದರೂ ರಾಷ್ಟ್ರಪತಿಗಳಿಂದ ಹಿಂಪಡೆಯುವ ನಿರ್ಧಾರದ ಮೂಲಕ ಜನಾಭಿಪ್ರಾಯಕ್ಕೆ ಮನ್ನಣೆ ದೊರೆತಂತಾಗಿದೆ.  ಇದರಿಂದ ಕ್ರೀಮಿನಲ್ ಪ್ರಕರಣಗಳಲ್ಲಿ 2 ಅಥಾವ 2ಕ್ಕಿಂತ ಹೆಚ್ಚಿನ ವರ್ಷಗಳಲ್ಲಿ ಶಿಕ್ಷೆಗೆ ಒಳಗಾದ ಶಾಸಕ ಸಂಸದರಿಗೆ ತಕ್ಷಣವೇ ಹುದ್ದೆ ನಷ್ಟ. ಶಿಕ್ಷೆ ಪೂರ್ಣಗೊಂಡ ಬಳಿಕ 6 ವರ್ಷಗಳ ವರೆಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಮನ್ನಣೆ ದೊರೆತಿದೆ. ಇದರಿಂದ ಇನ್ನು ಮುಂದೆ ಕಳಂಕಿತ ಸಂಸದರಿಂದ  ಆಡಳಿತ ಯಂತ್ರ ಮುಕ್ತವಾಗಿದೆ, ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತಿದೆ. ಇನ್ನು ಮುಂದಾದರೂ ಸಮರ್ಥ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಭ್ರಷ್ಟಚಾರ ನಿರ್ಮೂಲನೆಯತ್ತ ಒಂದು ಹೆಜ್ಜೆ ಅರಂಭವಾಗಿದೆ. 

   

Leave a Reply