ಭವ್ಯ ಭಾರತದ ದ್ರಷ್ಟಾರ ಜೆಮ್‍ಶೆಟ್ ಜೀ ಟಾಟಾ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 03.03.2014

ಮಾರ್ಚ್ 3ರಂದು ಜೆಮ್‍ಶೆಟ್ ಜೀ ಟಾಟಾ ಅವರ ಹುಟ್ಟಿದ ದಿನ.  ಭಾರತವನ್ನು ಸ್ವಾವಲಂಬಯಾಗುವಂತೆ ಮಾಡಿ,  ವಿಶ್ವದ ಘಟಾನುಘಟಿ ರಾಷ್ಟ್ರಗಳೊಂದಿಗೆ ಪೈಪೋಟಿ ನೀಡುವ ಮಟ್ಟಿಗೆ ಭಾರತವನ್ನು ನೀಡುವ ಮಟ್ಟಿಗೆ ಭಾರತವನ್ನು ಸಜ್ಜುಗೊಳಿಸಿದ ಕೀರ್ತಿ ಜೆಮ್‍ಶೆಟ್ ಜೀ ಟಾಟಾ ಅವರಿಗೆ ಸಲ್ಲುತ್ತದೆ.  ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ತಲ್ಲೀನವಾಗಿದ್ದ ಕಾಲದಲ್ಲಿ ಸ್ವಾತಂತ್ರ್ಯ ಗಳಿಸುವುದಷ್ಟೇ ಎಲ್ಲ  ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದನ್ನು ಮೌನವಾಗಿಯೇ ಚಿಂತಿಸಿದವರು ಅವರು ಭವಿಷ್ಯದ ಭಾರತದ ಅಗತ್ಯಗಳನ್ನು ಅಂದೇ ಮನಗಂಡ ದ್ರಷ್ಟಾರರಾಗಿ ಅವುಗಳ ಪೂರೈಕೆಗೆ ಮೊದಲುಮಾಡಿದರು.  ವ್ಯಾಪಾರ ಎಂಬುದು ಅವರ ಪಾಲಿಗೆ ಸ್ವಾವಲಂಬನೆಯ ಒಂದು ಹಾದಿ ಮತ್ತು ಜನಸೇವೆಯ ಒಂದು ಮಾರ್ಗವಾಗಿತ್ತು. 

ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಭಾರತವೂ ಗುರುತಿಸಿಕೊಳ್ಳುವಂತೆ ಮಾಡಿದ ಟಾಟಾ ಅವರನ್ನಿಂದು ನೆನಪಿಸಕೊಳ್ಳಲೇಬೇಕಲ್ಲವೇ?

   

Leave a Reply