ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ

ಹುಬ್ಬಳ್ಳಿ - 0 Comment
Issue Date : 17.01.2014

ನಾಡಿನ ಖ್ಯಾತನಾಮ ಸಾಹಿತಿಗಳು ಭಾಗವಹಿಸಿ ಸಾಹಿತ್ಯ ವಿಮರ್ಶೆಗೈಯುವ ಧಾರವಾಡ ಸಾಹಿತ್ಯ ಸಂಭ್ರಮ ಶುಕ್ರವಾರ (ಜ.17) ದಿಂದ ಮೂರು ದಿನ ನಡೆಯಲಿದೆ.

 ಭಾಷಣ, ದೀರ್ಘ ನಿರೂಪಣೆಗಳಿಗಿಂತ ಭಿನ್ನವಾಗಿರುವ ಈ ಸಂಭ್ರಮದಲ್ಲಿ 90 ಸಂಪನ್ಮೂಲ ವ್ಯಕ್ತಿಗಳು, ಕರ್ನಾಟಕ ಮತ್ತು ಹೊರರಾಜ್ಯದ 50 ವಿಶೇಷ ಆಹ್ವಾನಿತರು ಅಲ್ಲದೇ ಸ್ಥಳೀಯ 60 ಆಹ್ವಾನಿತರು ಭಾಗವಹಿಸಲಿದ್ದಾರೆ.

 

   

Leave a Reply