ಮಂಡೇಲಾ ನಾಡಿನಿಂದ ಮೈಸೂರಿಗೆ ಬಂದ ಯುವಕ

ಮೈಸೂರು - 0 Comment
Issue Date :

ಫ್ರಿಕಾದ ರುವಾಂಡದಿಂದ ಗಾಂಧೀಜಿ ಶಾಂತಿ ಮಾರ್ಗದ ಅಧ್ಯಯನಕ್ಕಾಗಿ ಕ್ಲಾಡಿಯಾಸ್ ಕರಹನಮುಹೆಟೋ ಎಂಬ ಯುವಕ ಮೈಸೂರು ವಿಶ್ವವಿದ್ಯಾಲಯಕ್ಕೆ ಅಧ್ಯಾಯನಕ್ಕಾಗಿ ಅಗಮಿಸಿದ್ದಾರೆ. ಜನಾಂಗೀಯ ಗಲಭೆ ಪೀಡಿತ ರುವಾಂಡ ದೇಶದ ಈ ಯುವಕನಿಗೆ ಗಾಂಧೀಜಿಯವರ ಶಾಂತಿ ತತ್ವ ಆರ್ಕಷಿಸಿದ್ದು ಹೆಮ್ಮೆಯ ವಿಷಯ.

   

Leave a Reply