ಮಗುವಿಗೆ ಆರೈಕೆ

ಮಗುವಿಗೆ ಆರೈಕೆ

ಆರೋಗ್ಯ - 0 Comment
Issue Date :

– ಡಾ. ಶ್ರೀವತ್ಸ ಭಾರದ್ವಾಜ್, ದತ್ತಂ ಆಯುರ್ಧಾಮ, ಮಂಗಳೂರು ಏನಮ್ಮಾ ಮಗು ಹೇಗಿದೆ? ‘ಅಯ್ಯೋ! ಏನು ಹೇಳಲಿ ಡಾಕ್ಟ್ರೇ ನನ್ನ ಮಗುವಿನ ಅವಸ್ಥೆ ಕೇಳಿದರೆ, ದಿನವಿಡೀ ಹಠ, ತರಟೆ, ಉಪದ್ರ ಮಾಡುತ್ತಾನೆ, ಒಂದು ಕಡೆ ಕೂರೋದಿಲ್ಲ, ರಾತ್ರಿಯೂ ಸರಿಯಾಗಿ ನಿದ್ರೆ ಮಾಡಲ್ಲ, ಸರಿಯಾಗಿ ತಿನ್ನಲ್ಲ, ಬರೇ ಟೀವಿ ನೋಡುತ್ತಾನೆ, ಓದೋದ್ರಲ್ಲಿ ಆಸಕ್ತಿಯೇ ಇಲ್ಲ, ತರಕಾರಿ ಕಂಡ್ರೆ ಆಗೋದಿಲ್ಲ, ಬರೇ ಕರಿದ ತಿಂಡಿ, ಚಾಕಲೇಟು ತಿಂದುಕೊಂಡು ದಿನವನ್ನು ಕಳೆಯುತ್ತಾನೆ, ದೇಹದಲ್ಲಿ ಶಕ್ತಿಯೇ ಇಲ್ಲ, ಆಗಾಗ ಶೀತ, ಕೆಮ್ಮು, ಜ್ವರ, […]

ಜೋನಿಬೆಲ್ಲ ಬಲ್ಲಿರಾ?

ಜೋನಿಬೆಲ್ಲ ಬಲ್ಲಿರಾ?

ಆರೋಗ್ಯ ; ಲೇಖನಗಳು - 1 Comment
Issue Date :

ಡಾ. ಶ್ರೀವತ್ಸ ಭಾರದ್ವಾಜ್ದತ್ತಂ ಆಯುರ್ಧಾಮ, ಮಂಗಳೂರು ಹಲವಾರು ಕಾರಣಗಳಿಂದ ಮನುಷ್ಯ ತನ್ನ ಜೀವನದಲ್ಲಿ ಅನಗತ್ಯವಾಗಿ ವಿಕೃತಿಯ ಕಡೆಗೆ ಹೋಗುತ್ತಿದ್ದಾನೆ. ಇದಕ್ಕೆ ಉದಾಹರಣೆ ಸಕ್ಕರೆ ತಯಾರಿಕೆ. ಈ ಸಕ್ಕರೆ ತಯಾರಿಕೆಯಾಗುವಾಗ ಹಲವಾರು ರಾಸಾಯನಿಕ ಘಟಕಗಳು ಕಬ್ಬಿನರಸಕ್ಕೆ ಸೇರುತ್ತದೆ. ಈ ಘಟಕಗಳು ಕಬ್ಬಿನೊಂದಿಗೆ ಮಿಶ್ರಣವಾಗಿ ಕಬ್ಬಿನ ರಸದ ವರ್ಣ, ಗುಣ, ಪೋಷಕಾಂಶಗಳನ್ನು ಬದಲಾಯಿಸುತ್ತವೆ. ಕಬ್ಬಿನ ರಸದ ವರ್ಣ ಕಂದು, ಸಕ್ಕರೆ ನೋಡಲು ಬಿಳಿ, ಕಬ್ಬು ದೇಹಕ್ಕೆ ತಂಪು ಆದರೆ ಸಕ್ಕರೆ ಈ ರಾಸಾಯನಿಕಗಳನ್ನು ಹೊಂದಿರುವ ಕಾರಣ ದೇಹಕ್ಕೆ ಉಷ್ಣ. ಕಬ್ಬಿನಲ್ಲಿ […]

ಮಳೆಗಾಲದ ರೋಗಗಳು - ಮುನ್ನೆಚ್ಚರಿಕಾ ಕ್ರಮಗಳು

ಮಳೆಗಾಲದ ರೋಗಗಳು – ಮುನ್ನೆಚ್ಚರಿಕಾ ಕ್ರಮಗಳು

ಆರೋಗ್ಯ ; ಲೇಖನಗಳು - 0 Comment
Issue Date : 04.07.2016

-ಗುರುರಾಜ ಬ. ಕನ್ನೂರ ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕಾಡುವ ರೋಗಗಳು, ಅವುಗಳ ಮುನ್ನೆಚ್ಚರಿಕಾ ಕ್ರಮಗಳೇನು ಎಂಬ ಬಗ್ಗೆ ವಿವರಗಳು ಇಲ್ಲಿವೆ. ಮುಂಗಾರು ಸಂದರ್ಭದಲ್ಲಿ ಅತೀ ಸಾಮಾನ್ಯವಾಗಿ ಕಾಣಿಸುವ ಜ್ವರ, ಅಂದರೆ ಮಲೇರಿಯಾ ರೋಗ. ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದಾಗಿ ಈ ಜ್ವರ ಹಬ್ಬುತ್ತದೆ. ಹೆಚ್ಚಾಗಿ ನೀರು ನಿಂತಿರುವ ಸ್ಥಳಗಳು ಸೊಳ್ಳೆಗಳ ಆವಾಸ […]

ರಕ್ತದ ಗುಂಪು ನೋಡಿ ಆಹಾರ ಸೇವಿಸಿ!

ರಕ್ತದ ಗುಂಪು ನೋಡಿ ಆಹಾರ ಸೇವಿಸಿ!

ಆರೋಗ್ಯ ; ಲೇಖನಗಳು - 0 Comment
Issue Date :

ತಮ್ಮ ದೇಹದ ಲಕ್ಷಣವನ್ನು ಅರಿತು ಆಹಾರ ಸೇವಿಸುವ ಬಗ್ಗೆ ಕೇಳಿದ್ದೇವೆ, ತಮ್ಮ ತೂಕ, ದೇಹಸ್ಥಿತಿಗೆ ಅನುಗುಣವಾಗಿ ಆಹಾರ ಸೇವಿಸುವವರ ಬಗ್ಗೆಯೂ ಕೇಳಿದ್ದೇವೆ. ಆದರೆ ತಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ಆಹಾರ ಸೇವಿಸುವವರ ಬಗ್ಗೆ ಗೊತ್ತಾ? ದೆಹಲಿಯ ವೈದ್ಯರ ತಂಡವೊಂದು ಈ ಹೊಸ ಆವಿಷ್ಕಾರ ಮಾಡಿದೆ. ಇದರ ಪ್ರಕಾರ ಮನುಷ್ಯ ತನ್ನ ರಕ್ತದ ಗುಂಪು ಯಾವುದು ಎಂದು ಅರಿತು ಅದಕ್ಕೆ ಯೋಗ್ಯವಾದ ಆಹಾರ ಸೇವಿಸುವುದರಿಂದ ಹೆಚ್ಚು ಕಾಲ ಆರೋಗ್ಯವಂತರಾಗಿ ಬಾಳುವುದಕ್ಕೆ ಸಾಧ್ಯವಂತೆ. ನಾವು ಎಷ್ಟೇ ಪೌಷ್ಟಿಕ ಆಹಾರ ತಿಂದರೂ, […]

ನಾಜೂಕು ನಯನಕ್ಕೂ ಬೇಕು ವ್ಯಾಯಾಮ !

ನಾಜೂಕು ನಯನಕ್ಕೂ ಬೇಕು ವ್ಯಾಯಾಮ !

ಆರೋಗ್ಯ ; ಲೇಖನಗಳು - 0 Comment
Issue Date :

ಕಣ್ಣು ಮನುಷ್ಯನ ದೇಹದ ಬಹುಮುಖ್ಯ ಅಂಗ. ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದ ಕಣ್ಣಿನ ಮೇಲೆ ಹೊಸ ಯುಗ ಇನ್ನಿಲ್ಲದಷ್ಟು ಅವಲಂಬಿತವಾಗಿದೆ. ಆದರೆ ಸದಾ ಕಂಪ್ಯೂಟರ್ ಮುಂದೆ ಕೂರುವ ಮತ್ತು ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವವರು ತಮ್ಮ ಕಣ್ಣಿನ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆಂದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಕಣ್ಣಿಗೂ ಪ್ರತಿದಿನ ವ್ಯಾಯಾಮ ಬೇಕು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಕಣ್ಣಿಗೆ ವಿಶ್ರಾಂತಿ ಬೇಕು. ನಿದ್ರೆಯ ಮೂಲಕ ಅದು ವಿಶ್ರಾಂತಿ ಪಡೆಯುತ್ತದೆ. ಆದರೆ ಕಣ್ಣಿಗೆ ವ್ಯಾಯಾಮವೂ ಬೇಕು ಎಂದರೆ ಎಷ್ಟು ಜನ ನಂಬಿಯಾರು? ದೃಷ್ಟಿ […]

ಅತಿ ವ್ಯಾಯಾಮವೂ ಮಾರಕ

ಅತಿ ವ್ಯಾಯಾಮವೂ ಮಾರಕ

ಆರೋಗ್ಯ ; ಲೇಖನಗಳು - 0 Comment
Issue Date : 30.05.2016

-ಮಂಗಲಾ ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ. ನಾಲ್ಕು ಜನರೆದುರು ಓಡಾಡುವುದಕ್ಕೂ ಮುಜುಗರವಾಗುವ ರೀತಿಯಲ್ಲಿ ದೇಹದ ವಿಕಾರವಾಗಿ ಬೆಳೆದು ಜಾಹೀರಾತುಗಳಲ್ಲಿ ತೋರಿಸುವ ತರಹೇವಾರಿ ಔಷಧಗಳನ್ನು ಸೇವಿಸಿಯಾದರೂ ದೇಹದ ತೂಕ ಇಳಿಸಿಕೊಳ್ಳಬೇಕೆಂಬ ಇಚ್ಛೆ ಉಂಟಾಗುತ್ತದೆ. ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಯಾವುದೋ ಒಂದು ಔಷಧದಿಂದ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಪರಿಶ್ರಮಬೇಕು. ದೇಹವನ್ನು […]

ಅಲರ್ಜಿಗುಂಟು ಹಲವು ಪರಿಹಾರಗಳು

ಅಲರ್ಜಿಗುಂಟು ಹಲವು ಪರಿಹಾರಗಳು

ಆರೋಗ್ಯ ; ಲೇಖನಗಳು - 0 Comment
Issue Date : 28.05.2016

ಅಲರ್ಜಿ ಸಮಸ್ಯೆಯನ್ನು ಎದುರಿಸುವವರಿಗೆ ಲೆಕ್ಕವಿಲ್ಲ. ಪ್ರತಿ ದಿನವೂ ಈ ಅಲರ್ಜಿ ಸಮಸ್ಯೆ ಅಂಥವರನ್ನು ಬಿಟ್ಟು ಕದಲುವುದಿಲ್ಲ. ಸ್ವಲ್ಪ ಜಾಸ್ತಿ ಧೂಳಿರುವ ಪ್ರದೇಶಕ್ಕೆ ಹೋದರೆ ಅಲರ್ಜಿ! ಯಾವುದೋ ಎಲೆ ತಾಕಿದರೂ ಅಲರ್ಜಿ, ಹೆಚ್ಚು ಎಣ್ಣೆ ಪದಾರ್ಥ ತಿಂದರೂ ಅಲರ್ಜಿ… ಹೀಗೇ ಅಲರ್ಜಿಯೇ ಅವರ ಸಂಗಾತಿಯಾಗಿ ಒಂದು ಕ್ಷಣವೂ ಅವರನ್ನು ಬಿಟ್ಟರಲೊಲ್ಲೆ ಎಂಬಂತೆ ಅಂಟಿಕೊಂಡಿರುತ್ತದೆ ಅಲರ್ಜಿ ಸಮಸ್ಯೆ ಕೇವಲ ಚರ್ಮದ ಮೇಲೆ ಬಾಹ್ಯ ವಸ್ತುಗಳ ಸ್ಪರ್ಶವಾದಾಗ ಮಾತ್ರವೇ ಆರಂಭವಾಗುವಂಥದಲ್ಲ. ಅದು ನಾವು ಸೇವಿಸುವ ಆಹಾರದಿಂದಲೂ ಉಂಟಾಗಬಹುದು. ಅಲರ್ಜಿಗೆ ಚರ್ಮಕ್ಕೆ ಹಚ್ಚುವ […]

ಸೋಮಾರಿತನ ತರುವ ಸಂಕಟ

ಸೋಮಾರಿತನ ತರುವ ಸಂಕಟ

ಆರೋಗ್ಯ ; ಲೇಖನಗಳು - 0 Comment
Issue Date : 14.5.2016

ಕೆಲವರಿಗೆ ಆರೋಗ್ಯದ ವಿಷಯದಲ್ಲಿ ಇರುವ ಭಾವವನ್ನು ನಿರ್ಲಕ್ಷ್ಯ ಎಂದರೆ ಸರಿಯೋ ಅಥವಾ ಅದನ್ನು ಸೋಮಾರಿತನ ಎನ್ನಬೇಕೋ ಎಂಬುದೇ ತಿಳಿಯುವುದಿಲ್ಲ. ಸಾಕಷ್ಟು ಅನುಕೂಲವಿದ್ದರೂ ಬೇಕಾಗಿದ್ದನ್ನು ತಿನ್ನುವುದಕ್ಕೂ ಕೆಲವರಿಗೆ ಸೋಮಾರಿತನ. ಅದರಲ್ಲೂ ತಂದೆ-ತಾಯಿಗಳಿಂದ ದೂರವಿದ್ದು, ಪಿಜಿಯಲ್ಲೋ, ಬಾಡಿಗೆ ಮನೆಯಲ್ಲೋ ವಾಸಿಸುವವರಿಗಂತೂ ಅಡುಗೆ ಮಾಡುವುದೆಂದರೆ ಎಲ್ಲಿಲ್ಲದ ಅಲರ್ಜಿ. ಅಂಥವರೆಲ್ಲ ದುಡ್ಡುಕೊಟ್ಟರೆ ಸುಲಭವಾಗಿ ಸಿಗುವ ಬಗೆ ಬಗೆಯ ತಿಂಡಿಗಳ ಮೊರೆ ಹೋಗುತ್ತಾರೆ. ಎಷ್ಟೇ ಒಳ್ಳೆಯ ಹೊಟೇಲ್ ಆದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನದ ಒಂದು ಗಂಟೆಯನ್ನು ಅಡುಗೆ ಮನೆಯಲ್ಲಿ ಕಳೆಯಲಾರದ ಸೋಮಾರಿತನದಿಂದ ದೇಹಕ್ಕಂಟುವ […]

ಬೇಸಿಗೆಗಿರಲಿ ಈ ಆಹಾರ

ಬೇಸಿಗೆಗಿರಲಿ ಈ ಆಹಾರ

ಆರೋಗ್ಯ ; ಲೇಖನಗಳು - 0 Comment
Issue Date : 7.5.2016

-ಶಾಂತಲಾ ಬಿಸಿಲ ಧಗೆಯಂತೂ ದಿನೇ ದಿನೇ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಹೀಗಿರುವಾಗ ನಮ್ಮ ಆರೋಗ್ಯದ ಕುರಿತು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಒಮ್ಮೆ ಮಳೆ ಬಂದು ಭೂಮಿ ತಂಪಾದರೆ ಸಾಕಪ್ಪಾ ಎಂದು ಮಳೆಗಾಗಿ ಆಕಾಶ ದಿಟ್ಟಿಸುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇದೂ ಸಾಲದೆಂಬಂತೆ ಬಿಸಿಲು ತಾಳಲಾರದ ಸಾಯುತ್ತಿರುವವರ ಸಂಖ್ಯೆಯೂ ದಿನೇ ದಿನೇ ಏರುತ್ತಿದೆ. ಹೀಟ್ ವೇವ್ ದೇಹದ ಬಾಹ್ಯಚರ್ಮಕ್ಕೆ ಬಿಸಿ ತಗಲಿಸುವ ಮೂಲಕ ಮನುಷ್ಯನನ್ನು ಸಾಯಿಸುತ್ತದೆ ಎಂಬ ತಪ್ಪುತಿಳಿವಳಿಕೆ ಕೆಲವರಲ್ಲಿರಬಹುದು. ಬಿಸಿಲ ಬೇಗೆ ತಡೆಯಲಾರದೆ ಸಾಯುವುದಕ್ಕೆ […]

ಬಿಸಿಲಿನಿಂದ ಮಕ್ಕಳ ರಕ್ಷಿಸಿ

ಬಿಸಿಲಿನಿಂದ ಮಕ್ಕಳ ರಕ್ಷಿಸಿ

ಆರೋಗ್ಯ ; ಲೇಖನಗಳು - 0 Comment
Issue Date : 30.4.2016

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಕ್ಕಳ ಸಂತೋಷಕ್ಕೆ ಎಲ್ಲೆ ಇರುವುದಿಲ್ಲ. ಆ ಮೈಸುಡುವ ಬಿಸಿಲಲ್ಲಿ ದೊಡ್ಡವರೆಲ್ಲ ಹೊರಬರುವುದಕ್ಕೇ ಬೇಸರಿಸಿಕೊಳ್ಳುತ್ತಿದ್ದರೆ ಮಕ್ಕಳಿಗೆ ಮಾತ್ರ ಈ ಯಾವುದರ ಅರಿವೂ ಇರುವುದಿಲ್ಲ. ಮನಸೋ ಇಚ್ಛೆ ಕುಣಿಯುತ್ತಿರುತ್ತವೆ. ಚರ್ಮ ಕಪ್ಪಾಗುತ್ತದೆಂಬ ಭಯವಾಗಲಿ, ಆರೋಗ್ಯ ಕೆಟ್ಟರೆ ಎಂಬ ಹೆದರಿಕೆಯಾಗಲಿ ಅವಕ್ಕಿರುವುದೇ ಇಲ್ಲ. ಹೀಗೆ ಬಿಸಿಲಿನಲ್ಲಿ ನಿರಂತರವಾಗಿ ಆಟ ಆಡುವುದರಿಂದ ಮಕ್ಕಳ ಆರೋಗ್ಯ ಹಾಳಾಗಬಹುದು. ಆದ್ದರಿಂದ ಅವರನ್ನು ರಕ್ಷಿಸುವುದು, ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಬೇಕೆಂಬುದನ್ನು ಕಲಿಸಬೇಕಾದ್ದು ಪಾಲಕರ ಜವಾಬ್ದಾರಿ. 1. ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ಹೆಚ್ಚು […]