ಮತ್ತೆ ಭೇಟಿಯಾಗೋಣ

ಮತ್ತೆ ಭೇಟಿಯಾಗೋಣ

ಆರೋಗ್ಯ - 0 Comment
Issue Date : 05.08.2015

-ಡಾ. ಪ್ರಶಾಂತ್‍ ಎನ್‍ ಆರ್‍. ಸುಮಾರು ಒಂದು ವರ್ಷದ ಕೆಳಗೆ ವಿಕ್ರಮ ಸಂಪಾದಕೀಯ ಮಂಡಳಿಯ ಸದಸ್ಯರು ಸಂಪರ್ಕಿಸಿ ವಿಕ್ರಮ ಪತ್ರಿೆಗೆ ಅಂಕಣವೊಂದನ್ನು ಬರೆದುಕೊಡಲು ಮನವಿ ಮಾಡಿದರು. ಈ ಮನವಿ ಕೇಳಿದಾಗ ಮೊದಲು ಬಂದ ಪ್ರತಿಕ್ರಿಯೆ ‘ವಿಕ್ರಮಕ್ಕೆ! ನಾನೇ!’ ಚಿಕ್ಕ ವಯಸ್ಸಿನಿಂದಲೂ ವಿಕ್ರಮ ಕಚೇರಿಗೆ ಬೇರೆ ಬೇರೆ ಕಾರಣಕ್ಕೆ ಭೇಟಿ ನೀಡುತ್ತಾ ಸಂಪಾದಕರು, ಸಹಸಂಪಾದಕರ ಜೊತೆ ಸಹವಾಸವಿಟ್ಟುಕೊಂಡು ಬೆಳೆದ ಮನೋವೈದ್ಯನಿಗೆ ಇದೊಂದು ಅನಿರೀಕ್ಷಿತ ಆಹ್ವಾನ. ತಂಪುಹೊತ್ತಿನಲ್ಲಿ ನೆನೆಸಿಕೊಳ್ಳಬೇಕಾದ ಅನೇಕ ಮಹಾನುಭಾವರು, ಆದರ್ಶವನ್ನೇ ಬಾಳಿದ ಅಸಾಮಾನ್ಯರು ಬರೆದ ಲೇಖನಗಳನ್ನು ಅಚ್ಚು […]

ಆ್ಯಸಿಡಿಟಿ ಓಡಿಸಿ

ಆ್ಯಸಿಡಿಟಿ ಓಡಿಸಿ

ಆರೋಗ್ಯ - 0 Comment
Issue Date : 05.08.2015

  ಇಂದು ಆರೋಗ್ಯದ ಕುರಿತು ಎಷ್ಟೇ ಜಾಗೃತಿ ಕಾರ್ಯಕ್ರಮಗಳು ಹುಟ್ಟಿಕೊಂಡರೂ ಆರೋಗ್ಯವನ್ನು ನಿರ್ಲಕ್ಷ್ಯಿಸುವವರು ಇಲ್ಲದಿಲ್ಲ. ಔಷಧಗಳಿವೆಯಲ್ಲ ಎಂಬ ಉದಾಸೀನದಲ್ಲೇ ಜೀವನಶೈಲಿಯನ್ನು ರೂಢಿಸಿ ಕೊಳ್ಳುವುದನ್ನು ಬಿಟ್ಟು ಆರೋಗ್ಯಕ್ಕಿಂತ ಭಾಗ್ಯ ಬೇರೆಯಿಲ್ಲ ಎಂಬುದನ್ನು ಅರ್ಥಮಾಡಿಕೊಂಡರೆ ಸ್ವಸ್ಥ ಬದುಕನ್ನು ಪಡೆಯಬಹುದು. ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ತೀರಾ ಹಸಿವಾದ ಸಮಯದಲ್ಲಿ ನಾಲಿಗೆ ಚಪಲವನ್ನು ನೀಗಿಸಿಕೊಳ್ಳಲು ರುಚಿಕರವಾದ ಮಸಾಲೆ ಪದಾರ್ಥ ತಿನ್ನುವುದು ಇತ್ಯಾದಿಗಳಿಂದಾಗಿ  ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ. ಇದರಿಂದ ಆ್ಯಸಿಡಿಟಿ ಸಮಸ್ಯೆಯೂ ಶುರುವಾಗುತ್ತದೆ. ಮೊದ ಮೊದಲು ಅಷ್ಟು ದೊಡ್ಡ ಸಮಸ್ಯೆ ಅನ್ನಿಸದಿದ್ದರೂ […]

ಒತ್ತಡ (Tension) ನಿರ್ವಹಣೆ ಹೇಗೆ?

ಒತ್ತಡ (Tension) ನಿರ್ವಹಣೆ ಹೇಗೆ?

ಆರೋಗ್ಯ - 0 Comment
Issue Date : 28.07.2015

  ಪ್ರಸ್ತುತ ಜೀವನದಲ್ಲಿ ಆಗಷ್ಟೇ ಹುಟ್ಟಿದ ಮಗುವಿನಿಂದ ಕೊನೆ ಉಸಿರೆಳೆ ಯುತ್ತಿರುವ ವೃದ್ಧರವರೆಗೆ ಎಲ್ಲರೂ ಎದುರಿಸಬೇಕಾದದ್ದು – ಒತ್ತಡ, ಛ್ಞಿಜಿಟ್ಞ, ಇದೇನು? ಮಗುವಿಗೂ ಛ್ಞಿಜಿಟ್ಞನ್ನೇ? ಅಂದುಕೊಳ್ಳಬೇಕಿಲ್ಲ. ಹುಟ್ಟಿದ ಮಗುವಿಗೆ ತಂದೆ, ತಾಯಿ ಯಾರು, ನಾನು ಯಾರು, ನನ್ನ ಜವಾಬ್ದಾರಿಯೇನು ಎಂಬ ದೊಡ್ಡ ದೊಡ್ಡ ಪ್ರಶ್ನೆಗಳಿಲ್ಲದಿದ್ದರೂ, ಅದರ ಹೊಟ್ಟೆ ಹಸಿದು, ಅಳುವಂತೆ ಮಾಡುತ್ತದೆ.  ಒಂದರ್ಥದಲ್ಲಿ ಹಸಿದ ಹೊಟ್ಟೆಗೆ ಹಾಲು ಬೀಳುವವರೆಗೂ ಮಗುವಿಗೂ ಛ್ಞಿಜಿಟ್ಞನ್ನೇ.  ಆ ವಯಸ್ಸಿನಲ್ಲಿ ಛ್ಞಿಜಿಟ್ಞ ಎಂಬುದನ್ನು ಅನೇಕರು ಒಪ್ಪದಿದ್ದರೂ, ಬೆಳೆಯುತ್ತಾ ಬೆಳೆಯುತ್ತಾ ಎಲ್ಲರಿಗೂ ಛ್ಞಿಜಿಟ್ಞ ಬೆಳೆಯುತ್ತೆ […]

ತೆಂಗು ಆರೋಗ್ಯಕ್ಕೂ ಸೈ

ತೆಂಗು ಆರೋಗ್ಯಕ್ಕೂ ಸೈ

ಆರೋಗ್ಯ - 0 Comment
Issue Date : 28.07.2015

 ‘ಇಂಗು ತೆಂಗು ಇದ್ರೆ ಮಂಗಮ್ಮನ ಅಡುಗೆಯೂ ಚೆನ್ನಾಗಿರುತ್ತೆ ’ಎಂಬ ಮಾತಿದೆ. ಹಾಗಂತ ಇಂಗು-ತೆಂಗು ಎರಡನ್ನೇ ಉಪಯೋಗಿಸಿ ಅಡುಗೆ ಮಾಡುವುದಕ್ಕಾಗುವುದಿಲ್ಲ. ತೆಂಗು ಉಪಯೋಗಿಸಿದ್ರೆ ಅಡುಗೆ ಚೆನ್ನಾಗಾಗುತ್ತದೆಯೋ ಬಿಡುತ್ತದೆಯೋ ಅದು ಬೇರೆ ವಿಷಯ. ಆದರೆ ತೆಂಗಿನ ನಿಯಮಿತ ಉಪಯೋಗದಿಂದ ಆರೋಗ್ಯವಂತೂ ಸುಧಾರಿಸುತ್ತದೆ ಎನ್ನುತ್ತದೆ ಕೆಲವು ಸಂಶೋಧನೆ. ಫೈಬರ್, ವಿಟಾಮಿನ್ ಮತ್ತು ಖನಿಜಾಂಶಗಳ ಆಗರವೇ ಆಗಿರುವ ತೆಂಗು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ತೆಂಗಿನೆಣ್ಣೆ ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಹಗುರವಾಗಿರುವ ಕಾರಣ ಜಿಡ್ಡು ಉಳಿಯದೆ ದೇಹದ ಉಷ್ಣತೆಗೆ ಬೇಗನೆ ಕರಗುತ್ತದೆ. ಆದ್ದರಿಂದ ಕೊಬ್ಬಿನಾಂಶವನ್ನು […]

ನನ್ನ ನಂತರ ಇವರ ಗತಿಯೇನು?

ನನ್ನ ನಂತರ ಇವರ ಗತಿಯೇನು?

ಆರೋಗ್ಯ - 0 Comment
Issue Date : 18.07.2015

ವೈದ್ಯಕೀಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲೂ, ಅಂದರೆ ಮೂಳೆ ಖಾಯಿಲೆ, ಹೃದಯದ ಖಾಯಿಲೆ, ಮೂತ್ರ ಪಿಂಡದ ಖಾಯಿಲೆ ಇತ್ಯಾದಿ ಎಲ್ಲ ವಿಭಾಗಗಳಲ್ಲೂ ಗುಣವಾಗದಂತಹ ದೀರ್ಘಕಾಲೀನ ರೋಗಗಳಿವೆ. ಇಂತಹ ದೀರ್ಘಕಾಲೀನ ರೋಗಗಳು ಮನೋವೈದ್ಯಕೀಯ ರಂಗದಲ್ಲೂ ಉಂಟು. ಈ ಖಾಯಿಲೆಗಳ ಬ್ಗೆ ಅಗಾಧವಾದ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೂ ಪರಿಣಾಮ ಜನ ಸಾಮಾನ್ಯರ, ರೋಗಿಗಳ, ಕುಟುಂಬಗಳ ಕಷ್ಟ ನಿವಾರಿಸುವಷ್ಟು ಇಲ್ಲ. ರೋಗ ಪೀಡಿತರಾದ ವ್ಯಕ್ತಿಗಳು ಒಂದು ಕಡೆಯಾದರೆ ಅವರನ್ನು ನೋಡಿಕೊಳ್ಳುವ ಕುಟುಂಬ ಇನ್ನೊಂದೆಡೆ. ಉಳಿದ ರೋಗಿಗಳನ್ನು ಉಪಚರಿಸುವುದಕ್ಕಿಂತ, ನೋಡಿಕೊಳ್ಳುವು ದಕ್ಕಿಂತ ಮನೋರೋಗಿಗಳ […]

ಮತೀಯ ಕಟ್ಟಳೆಗಳಿಂದ ಮನನೊಂದ ಮಹಿಳೆ

ಮತೀಯ ಕಟ್ಟಳೆಗಳಿಂದ ಮನನೊಂದ ಮಹಿಳೆ

ಆರೋಗ್ಯ - 0 Comment
Issue Date : 10.07.2015

ಕಾಲದ ಪ್ರವಾಹದಲ್ಲಿ ಎಲ್ಲರೂ ಕೊಚ್ಚಿ ಹೋಗುತ್ತಿದ್ದೇವೆ. ಪ್ರಸ್ತುತ ಕಾಲದ ವಿಶೇಷತೆ ‘ಆಧುನಿಕತೆ’. ಆಧುನಿಕ ಚಿಂತನೆ, ಶಿಕ್ಷಣ ನಮ್ಮ ಸಮಾಜಕ್ಕೆ ಕಾಲಿಟ್ಟು ರೂಢಿಗತ ಸಾಂಪ್ರದಾಯಿಕ ಚಿಂತನೆ, ಜೀವನಶೈಲಿ ಅಲ್ಲೋಲಕಲ್ಲೋಲವಾಗಿ ಬಿಟ್ಟಿದೆ. ಈ ಅಲ್ಲೋಲಕಲ್ಲೋಲದ ಒಂದು ಮುಖ ಇಂದಿನ ಮಹಿಳೆ. ಮಹಿಳೆಗೆ ಆಧುನಿಕ ಶಿಕ್ಷಣ ದೊರಕಿದ ದಿನದಿಂದ ಆಕೆಗೆ ಬೆಳೆಯಹತ್ತಿದ ಆತ್ಮವಿಶ್ವಾಸ, ಧೈರ್ಯ ಇಂದು ಅನೇಕ ಮನೆಗಳಲ್ಲಿ ಸಮತೋಲವನ್ನು ಹೆಚ್ಚು ಕಡಿಮೆ ಮಾಡಿಬಿಟ್ಟಿದೆ. ಬಹುತೇಕ ಸಂದರ್ಭಗಳಲ್ಲಿ ಇದು ಅಪೇಕ್ಷಣೀಯವೇ. ಒಂದು ಹೆಣ್ಣು ಅನಕ್ಷರಸ್ಥೆಯಾಗಿ, ಆತ್ಮವಿಶ್ವಾಸವಿಲ್ಲದೆ, ಅಬಲೆಯಾಗಿ ಅವಲಂಬನೆಯಲ್ಲೇ ಬದುಕಬೇೆಂಬ ವ್ಯವಸ್ಥೆ […]

ಆ ದಿನಗಳಲ್ಲಿ ಹೀಗಿರಿ…

ಆರೋಗ್ಯ - 0 Comment
Issue Date : 10.07.2015

ಮಹಿಳೆಯರನ್ನು ಹಿಂಡಿ ಹೈರಾಣಾಗಿಸುವ ಸಮಸ್ಯೆಗಳಲ್ಲಿ ಋತು ಸಮಸ್ಯೆಯೂ ಒಂದು. ಅಬ್ಬಾ ಮುಗಿಯಿತಲ್ಲ ಎನ್ನುವ ಹೊತ್ತಿಗೆ ಮತ್ತೊಂದು ತಿಂಗಳು ಮಗಿದು ಮತ್ತದೇ ಸಮಸ್ಯೆ ಆರಂಭವಾಗುತ್ತದೆ. ಕೆಲವರಿಗೆ ತಾಳಲಾರದ ಹೊಟ್ಟೆ ನೋವು, ಮೈಕೈ ನೋವು, ಸಂಕಟವಿದ್ದರೆ ಮತ್ತೆ ಕೆಲವರಿಗೆ ಮಾನಸಿಕ ಕಿರಿಕಿರಿ, ಒತ್ತಡ. ಇಂಥ ಸಮಯದಲ್ಲಿ ಆದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಂಡು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ. ಆದರೆ ಇಷ್ಟು ಮಾತ್ರವೇ ಅಲ್ಲ. ಮಾನಸಿಕ ಸ್ಥಿತಿಯ ಜೊತೆಯಲ್ಲಿಯೇ ನಾವು ಸೇವಿಸುವ ಆಹಾರದಲ್ಲೂ ಕ್ರಮಬದ್ಧತೆಯನ್ನು ಅನುಸರಿಸಿಕೊಂಡು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು […]

ಕಾಂತಿಯುಕ್ತ ಚರ್ಮ ಬೇಕೆ? ಇವನ್ನು ತ್ಯಜಿಸಿ!

ಕಾಂತಿಯುಕ್ತ ಚರ್ಮ ಬೇಕೆ? ಇವನ್ನು ತ್ಯಜಿಸಿ!

ಆರೋಗ್ಯ - 0 Comment
Issue Date : 25.06.2015

ಇಂದಿನ ಜಗತ್ತು ಸೌಂದರ್ಯಕ್ಕೆ ನೀಡುವಷ್ಟು ಮಹತ್ವವನ್ನು ಇನ್ಯಾವುದಕ್ಕೂ ನೀಡುತ್ತಿಲ್ಲ ಎಂಬುದಕ್ಕೆ ಗಲ್ಲಿ ಗಲ್ಲಿಗಳಲ್ಲಿ ತಲೆಯೆತ್ತಿರುವ ಬ್ಯೂಟಿಪಾರ್ಲರ್‌ಗಳು, ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ತರಹೇವಾರಿ ಸೌಂದರ್ಯವರ್ಧಕಗಳೇ ಸಾಕ್ಷಿ. ಮೇಕಪ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಯೋಚಿಸುವ ಹಲವರಿದ್ದಾರೆ. ಆದರೆ ಸೌಂದರ್ಯಕ್ಕೂ ಆರೋಗ್ಯಕ್ಕೂ ತುಂಬ ಹತ್ತಿರದ ನಂಟಿದೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಈ ಎರಡೂ ಒಂದಕ್ಕೊಂದು ಪೂರಕವಾಗಿವೆ. ದೇಹದ ಸೌಂದರ್ಯ ಹೆಚ್ಚಬೇಕಾದರೆ ನಾವು ತಿನ್ನುವ ಆಹಾರವೂ ಅಷ್ಟೇ ಪೌಷ್ಟಿಕಾಂಶಯುಕ್ತವಾದ್ದೂ, ಉತ್ತಮವಾದದ್ದೂ ಆಗಿರಬೇಕು. ಅಂತೆಯೇ ಚರ್ಮದ ಆರೋಗ್ಯದ ಮೇಲೆಯೂ ನಾವು ತಿನ್ನುವ ಆಹಾರಗಳು ಪ್ರಮುಖ […]

ಮಂತ್ರಿಯ ಕಾರು ಜಖಂಗೊಳಿಸಿದ ಸತ್ಯಾಗ್ರಹಿ

ಆರೋಗ್ಯ - 0 Comment
Issue Date : 25.06.2015

ಸಾರ್ವಜನಿಕ ಜೀವನದಲ್ಲಿ ಅನ್ಯಾಯ, ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಈ ಅನ್ಯಾಯದ ವಿರುದ್ಧ ಹೋರಾಡಲು ಹೋರಾಟಗಾರರೂ ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಅನ್ಯಾಯದ ವಿರುದ್ಧ ಹೋರಾಡುವ ಹುಮ್ಮಸ್ಸು, ಕೆಚ್ಚು ಕೆಲವೊಮ್ಮೆ ಮನೋರೋಗದ ಹಿನ್ನೆಲೆಯಲ್ಲೂ ಹುಟ್ಟುತ್ತದೆ. ಸಮೂಹ ಮಾಧ್ಯಮಗಳಲ್ಲಿ ವೀರಾವೇಶದಿಂದ ಕಿರುಚಾಡುವ, ಹೋರಾಡುವ, ವ್ಯಕ್ತಿಗಳನ್ನು ದೂರದಿಂದ ನೋಡಿದಾಗ ‘ಆಹಾ! ಎಂಥ ವೀರರು, ಧೈರ್ಯಶಾಲಿಗಳು! ಸ್ವಂತ ಸುಖವನ್ನು ಪಣಕ್ಕಿಡುವ ತ್ಯಾಗಿಗಳು!’ ಎಂದು ಅನ್ನಿಸುತ್ತದೆ. ಆದರೆ ಆ ವ್ಯಕ್ತಿಯ ಕುಟುಂಬದವರಿಗೋ, ಸ್ವಲ್ಪ ಆಳಕ್ಕಿಳಿದು ಕೆದಕುವ ವ್ಯಕ್ತಿಗಳಿಗೋ, ಈ ವ್ಯಕ್ತಿಯ ಮಾನಸಿಕ ಸ್ಥಿಮಿತ ತಪ್ಪಿದೆ ಎನ್ನಿಸಲೂಬಹುದು. ಇಂಥಾ […]

ಮ್ಯಾಗಿ ನೂಡಲ್ಸ್ ಅವಾಂತರ...

ಮ್ಯಾಗಿ ನೂಡಲ್ಸ್ ಅವಾಂತರ…

ಆರೋಗ್ಯ - 0 Comment
Issue Date :

ಎರಡೇ ಎರಡು ನಿಮಿಷದಲ್ಲಿ ಸವಿಯುವುದಕ್ಕೆ ಸಿದ್ಧವಾಗುವ ಮ್ಯಾಗಿ ಹೊಸ ತಲೆಮಾರಿನ ಮಕ್ಕಳ ಫೇವರಿಟ್  ಡಿಶ್! ಮ್ಯಾಗಿಯಿಲ್ಲದೆ ದಿನವೇ ಇಲ್ಲ ಎಂಬಷ್ಟರ ಮಟ್ಟಿಗೆ ಅದಕ್ಕೆ ಒಗ್ಗಿಹೋದವರಿದ್ದಾರೆ. ಆದರೆ ಇತ್ತೀಚಿಗೆ ಹುಟ್ಟಿಕೊಂಡ ಹಲವು ವಿವಾದಗಳು ಮ್ಯಾಗಿ ಪ್ರಿಯರ ನಿದ್ದೆ ಕೆಡಿಸಿದ್ದು ಸುಳ್ಳಲ್ಲ. ಮ್ಯಾಗಿ ನಿಷೇಧದ ಹಿಂದೆ ರಾಜಕೀಯ ಕೈವಾಡವಿದೆ ಎಂಬ ಕೂಗೂ ಹಲವೆಡೆ ಕೇಳಿಬರುತ್ತಿದೆ. ಅದೇನೇ ಇದ್ದರೂ ಸಮಯ ಉಳಿಸುವ, ರುಚಿ ನೀಡುವ ಇಂಥ ತಿನಿಸುಗಳನ್ನು ಸೇವಿಸುವ ಮೊದಲು ಮತ್ತೊಮ್ಮೆ ಯೋಚಿಸಬೇಕಾದ ಅಗತ್ಯವಿದೆ ಎಂಬ ಸತ್ಯವನ್ನು ಈ ವಿವಾದ ಅರಿಕೆ […]