ಹೆಣ್ಣಾಗ ಬಯಸಿದ ವೈದ್ಯ

ಹೆಣ್ಣಾಗ ಬಯಸಿದ ವೈದ್ಯ

ಆರೋಗ್ಯ - 0 Comment
Issue Date :

ಪ್ರಸಕ್ತ ಸಮಾಜದಲ್ಲಿ ಕಾಣುತ್ತಿರುವ ಅನೇಕ ವೈಚಿತ್ರ್ಯಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಿರುವ ‘ಲೈಂಗಿಕ ಅಲ್ಪಸಂಖ್ಯಾತ’ರ ಸಂಖ್ಯೆಯೂ ಒಂದು. ಒಂದೆರಡು ದಶಕಗಳಿಗೆ ಮುಂಚೆ ಎಲ್ಲೋ ಅಪರೂಪಕ್ಕೆ ಕಾಣುತ್ತಿದ್ದ ಇವರು ಈಗ ಇದ್ದಕ್ಕಿಂದ್ದತೆ ಗುಂಪು ಗುಂಪಾಗಿ ಕಾಣಿಸುತ್ತಾರೆ. ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಮದುವೆ, ಗೃಹ ಪ್ರವೇಶದ ಸಮಾರಂಭಗಳಲ್ಲಿ ಬರುತ್ತಾರೆ, ಅಸಭ್ಯವಾಗಿ ಬೆದರಿಸುತ್ತಾರೆ, ತಮಗೆ ಬೇಕಾದಷ್ಟು ಹಣ ಕೀಳುತ್ತಾರೆ. ಸಭ್ಯ, ಸುಸಂಸ್ಕೃತರೆಂದುಕೊಂಡವರು ಇವರ ವರ್ತನೆಗಳಿಗೆ ಬೆಚ್ಚಿಬೀಳುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಅವರು ನಿರ್ಬಂಧ ಪಡಿಸಿದಷ್ಟು ಹಣ ತೆತ್ತು ಇವರನ್ನು ಸಾಗಹಾಕುತ್ತಾರೆ. ಇವರನ್ನು ‘ಒಂಭತ್ತು’, ‘ಹಿಜ್ಡಾ’, ‘ಖೋಜಾ’, ‘ಫಿಫ್ಟಿ […]

ಬರೀ ರುಚಿಗಷ್ಟೇ ಅಲ್ಲ ಮಾವು!

ಬರೀ ರುಚಿಗಷ್ಟೇ ಅಲ್ಲ ಮಾವು!

ಆರೋಗ್ಯ - 0 Comment
Issue Date : 08.05.2015

ಈಗಂತೂ ಮಾವಿನ ಸೀಸನ್. ಮರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಹಣ್ಣಿನ ರಾಜನದ್ದೇ ದರ್ಬಾರ್. ತರಹೇವಾರಿ ಮಾವಿನ ಹಣ್ಣುಗಳನ್ನು ಅಡಿಗಡಿಗೇ ಕೊಂಡುಕೊಂಡು ತಿನ್ನುವವರಿಗೂ ಕಡಿಮೆಯಿಲ್ಲ. ತಿಂದಷ್ಟೂ ತಿನ್ನುತ್ತಲೇ ಇರಬೇಕೆನ್ನಿಸುವ ಮಾವು ಕೇವಲ ರುಚಿಗಷ್ಟೇ ಸೀಮಿತವಲ್ಲ. ಆರೋಗ್ಯದ ಗಣಿಯೂ ಹೌದು. ಮಾವಿನ ಸೀಸನ್‌ನಲ್ಲಿ ನಿಯಮಿತವಗಿ ಅದನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಮಾವಿನ ಹಣ್ಣಿನಲ್ಲಿರುವ ಹಲವು ಬಗೆಯ ಆ್ಯಂಟಿಆಕ್ಸಿಡೆಂಟ್‌ಗಳು ಲ್ಯಕೆಮಿಯ, ಪ್ರೊಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಬಾರದಂತೆ ತಡೆಯಲು ಸಹಕಾರಿ. ಮಾವಿನಲ್ಲಿ ಹೇರಳವಾಗಿರುವವ ವಿಟಾಮಿನ್ ಸಿ, ಪೆಕ್ಟಿನ್, ಫೈಬರ್ ಕೊಲೆಸ್ಟ್ರಾಲ್ […]

ನನ್ನ ಮುಖ ನೋಡಿಕೊಳ್ಳಲು ನನಗೇ ಅಸಹ್ಯ!

ನನ್ನ ಮುಖ ನೋಡಿಕೊಳ್ಳಲು ನನಗೇ ಅಸಹ್ಯ!

ಆರೋಗ್ಯ - 0 Comment
Issue Date : 05.06.2015

ಮಾನವ ದೇಹದಲ್ಲಿ ಎಲ್ಲರಿಗೂ, ಯಾವಾಗಲೂ ಸಾರ್ವಜನಿಕವಾಗಿ ಪ್ರದರ್ಶಿತವಾಗುವ ಒಂದೇ ಭಾಗ ಮುಖ! ಉಳಿದೆಲ್ಲ ಅಂಗಗಳನ್ನು ಆರೋಗ್ಯ ದೃಷ್ಟಿಯಿಂದಲೋ, ಸಭ್ಯತೆಯ ದೃಷ್ಟಿಯಿಂದಲೋ ಯಾವಾಗಲೂ ಮರೆ ಮಾಡಿಕೊಳ್ಳುತ್ತೇವೆ. ಈ ‘ಮುಖವೇ ಮನಸ್ಸಿನ ಕನ್ನಡಿ’ ಎನ್ನುತ್ತಾರೆ (Face is the index of mind).ಮನುಷ್ಯನೊಬ್ಬನ ಮನಸ್ಸೊಳಗಿನ ವ್ಯಾಪಾರಗಳನ್ನು ಚಾಣಾಕ್ಷರು ಮುಖ ನೋಡಿ ಗುರುತಿಸಬಲ್ಲರು. ಈ ಮುಖವೇ ವ್ಯಕ್ತಿಯೊಬ್ಬನ ಸೌಂದರ್ಯದ ಕುರುಹು. ಹಾಗಾಗಿಯೇ ಮುಖ ನೋಡಿಕೊಳ್ಳಲು ಕನ್ನಡಿ. ಪ್ರಾಯಶಃ ಬಹುತೇಕರು ಸ್ವಂತ ಅರಿವಿಲ್ಲದೇ ಮುದಗೊಂಡು ಮಾಡುವ ಒಂದೇ ಚಟುವಟಿಕೆ – ಕನ್ನಡಿಯಲ್ಲಿ ಮುಖ […]

pardನಾನಿನ್ನೂ ದೊಡ್ಡವನಾಗಿದ್ದೇನೆ ಎನ್ನಿಸುವುದೇ ಇಲ್ಲ

pardನಾನಿನ್ನೂ ದೊಡ್ಡವನಾಗಿದ್ದೇನೆ ಎನ್ನಿಸುವುದೇ ಇಲ್ಲ

ಆರೋಗ್ಯ - 0 Comment
Issue Date : 29.05.2015

ಈ ಮಾತನ್ನು ಹೇಳಿದವ 28 ವರ್ಷದ ಸ್ನಾತಕೋತ್ತರ ಪದವಿ ಮುಗಿಸಿರುವ ಅವಿವಾಹಿತ ವೈದ್ಯ. ಈತ ತುಂಬಾ ಪ್ರತಿಭಾವಂತ. ರೋಗಿಗಳಿಗೆ ಸೇವೆ ಮಾಡಬೇಕೆಂದು ಬಹಳ ಅಶೆ ಇಟ್ಟುಕೊಂಡಿರುವಾತ. ಸ್ವಂತ ಪರಿಶ್ರಮದಿಂದ ಸಾಲಸೋಲ ಮಾಡಿ ವ್ಯಾಸಂಗ ವಾಡುತ್ತಿರುವಾತ. ತನ್ನ ವ್ಯಾಸಂಗಕ್ಕೆ ಬರುತ್ತಿರುವ ಎಲ್ಲಾ ಎಡರುತೊಡರುಗಳನ್ನೂ ಮೆಟ್ಟಿ ನಿಂತು ಇನ್ನೂ ಮೇಲಕ್ಕೆ ದೃಷ್ಟಿ ಹರಿಸುತ್ತಿರುವಾತ. ಲಕ್ಷಗಟ್ಟಲೆ ತಿಂಗಳ ಸಂಬಳ ಎಣಿಸುವ ಅರ್ಹತೆ ಪಡೆದಿರುವಾತ. ಆದರೂ ಈತನ ಮನಸ್ಸಿನಲ್ಲಿ ತಾನು ದೊಡ್ಡವನಾಗಿದ್ದೇನೆ ಎನ್ನಿಸುವುದಿಲ್ಲ ಎಂದರೇನರ್ಥ? ಅನೇಕರ ಜೀವನದಲ್ಲಿ ಬಾಲ್ಯ ಕಷ್ಟಕರವಾಗಿರುತ್ತದೆ, ಕಹಿಯಾಗಿರುತ್ತದೆ. ಬಾಲ್ಯದ […]

ರಕ್ತದೊತ್ತಡ ತಂದ ಅವಾಂತರ

ರಕ್ತದೊತ್ತಡ ತಂದ ಅವಾಂತರ

ಆರೋಗ್ಯ - 0 Comment
Issue Date : 29.05.2015

ರಕ್ತದೊತ್ತಡ ಹೆಚ್ಚಾಗುವುದು ಅಥವಾ ಕಡಿಮೆಯಗು ವುದು ಮನುಷ್ಯನ ದೇಹಾರೋಗ್ಯದ ಮೇಲೆ ಅತ್ಯಂತ ದೊಡ್ಡ ಪರಿಣಾಮ ಬೀರುವುದು ನಮಗೆಲ್ಲ ಗೊತ್ತಿದೆ. ಗರ್ಭಿಣಿಯರ ಮೇಲೆ ಇದರ ಪರಿಣಾಮ ಮತ್ತಷ್ಟು ಅಧಿಕ. ಗರ್ಭಿಣಿಯಾಗಿದ್ದಾಗ ರಕ್ತದೊತ್ತಡದಲ್ಲೇನಾದರೂ ಏರುಪೇರಾ ದರೆ ಅದು ತಾಯಿ ಮತ್ತು ಮಗು ಇಬ್ಬರ ಮೇಲೂ ಪರಿಣಾಮ ಬೀರುತ್ತದೆಯಂತೆ. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ರಕ್ತದೊತ್ತಡ ಅಧಿಕವಾದರೆ ಮಗು ಹೃದಯ ಸಂಬಂಧಿ ಕಾಯಿಲೆಗಳಿಂದ ಬಾಳಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಆದ್ದರಿಂದ ಗರ್ಭಿಣಿಯರು ತಮ್ಮ ಮನಸ್ಸನ್ನು ಸದಾ ಒತ್ತಡ ರಹಿತವಾಗಿಟ್ಟುಕೊಳ್ಳುವುದಲ್ಲದೆ, ಸೇವಿಸುವ ಆಹಾರದಲ್ಲೂ ಒಂದಷ್ಟು […]

ನನಗಾಗಿ ನಾನು ಇದುವರೆಗೂ ಬದುಕಿಯೇ ಇಲ್ಲ !

ನನಗಾಗಿ ನಾನು ಇದುವರೆಗೂ ಬದುಕಿಯೇ ಇಲ್ಲ !

ಆರೋಗ್ಯ - 0 Comment
Issue Date : 22.05.2015

ಈ ಮೇಲಿನ ವಾಕ್ಯವನ್ನು ಹೇಳಿದವರು 50 ವರ್ಷದ ವೈದ್ಯ! ಆಹಾ! ಎಂತಹ ಸೇವಾ ಮನೋಭಾವದ ವೈದ್ಯ, ತನ್ನ ಬದುಕನ್ನೆಲ್ಲಾ ರೋಗಿಗಳ ಸೇವೆಗೆ ಮುಡಿಪಿಟ್ಟು, ತೃಪ್ತಿಯಿಂದ ಈ ಮಾತನ್ನು ಹೇಳಿರಬೇಕು ಅನ್ನಿಸುತ್ತದೆ. ಆದರೆ ಈ ವಾಕ್ಯವನ್ನು ಆತ ಮನೋವೈದ್ಯರ ಮುಂದೆ, ದುಃಖದಿಂದ ಅಳುತ್ತಾ ಹೇಳಿದ. ಈ ಮಾತಿನ ಹಿಂದೆ ತೃಪ್ತಿ, ಸಮಾಧಾನ ಇರಲಿಲ್ಲ. ದುಃಖ, ಕೀಳರಿಮೆ, ಅಸಹಾಯಕತೆ ಇತ್ತು. ಭಾರತದಲ್ಲಿ ಬಹಳ ಹಿಂದಿನಿಂದಲೂ ‘‘ಪರರಿಗಾಗಿ ಬದುಕುವ ಜೀವನವೇ ಶ್ರೇಷ್ಠ’’ ಎಂಬ ಆದರ್ಶವನ್ನು ಸಾಧು ಸಂತರೆಲ್ಲರೂ ಸಾರಿ ಹೋಗಿದ್ದಾರೆ. ಆದರ್ಶವೇನೋ ಸರಿ. […]

ಹಾಲು : ಪವಿತ್ರವಾದ ಆಹಾರ

ಹಾಲು : ಪವಿತ್ರವಾದ ಆಹಾರ

ಆರೋಗ್ಯ - 0 Comment
Issue Date : 18.05.2015

ಹಾಲು ಮಾಂಸಾಹಾರವೋ ಸಸ್ಯಾಹಾರವೋ ಎಂಬ ವಿಷಯದಲ್ಲಿ ಸಾಕಷ್ಟು ತರ್ಕ-ವಿತರ್ಕಗಳಿವೆ.  ಹಾಲು ಪ್ರಾಣಿಜನ್ಯವಾದುದರಿಂದ ಅದೂ ಮಾಂಸಹಾರವೇ ಎಂದೂ, ಪ್ರಪಂಚದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮಾಂಸಾಹಾರಿಗಳೇ ಎಂದೂ ಮಾಂಸಾಹಾರಿಗಳ ವಾದ.  ಆದರೆ ಮಾಂಸಾಹಾರಕ್ಕೂ ಕ್ಷೀರಾಹಾರಕ್ಕೂ ಇರುವ ಅಂತರಗಳನ್ನು ಇವರು ಮರೆತಂತಿದೆ.   ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು:- ಮಾಂಸಾಹಾರ 1.   ಪ್ರಾಣಿಗಳನ್ನು ಕತ್ತರಿಸಬೇಕು-ಅವುಗಳ ಜೀವಹಾನಿಯಾಗುತ್ತದೆ. 2.   ಪ್ರಾಣಿಗಳಿಂದ ಮಾಂಸವನ್ನು ತೆಗೆದರೆ ಅವುಗಳಿಗೆ ನೋವಾಗುತ್ತದೆ. 3.   ಹೆಚ್ಚು ಮಾಂಸವನ್ನು ಕಿತ್ತಷ್ಟೂ ನೋವು ಹೆಚ್ಚು      4.   ಮಾಂಸದೊಂದಿಗೆ ಹೊರಬರುವ ರಕ್ತದ  ಕೆಂಪುಬಣ್ಣ ಅಪಾಯದ ಸಂಕೇತ 5.   ಪ್ರಾಣಿಗಳಲ್ಲಿ ಸದಾಕಾಲವೂ […]

ಕಿಡ್ನಿ ಕಾಳಜಿ

ಕಿಡ್ನಿ ಕಾಳಜಿ

ಆರೋಗ್ಯ - 0 Comment
Issue Date : 14.05.2015

ಮನುಷ್ಯನ ದೇಹದಲ್ಲಿ ಮೂತ್ರಪಿಂಡ(ಕಿಡ್ನಿ)ಗಳ ಕಾರ್ಯ ಮಹತ್ತರವಾದುದು. ಅವು ದೇಹದಲ್ಲಿನ ಕಲ್ಮಶಗಳು ಹೊರಹೋಗುವುದಕ್ಕೆ ಸಹಕಾರಿ. ಇವು ತಮ್ಮ ಕೆಲಸವನ್ನು ನಿಲ್ಲಿಸಿದರೆ, ಅಥವಾ ಇವುಗಳ ಕಾರ್ಯದಲ್ಲೇನಾದರೂ ವ್ಯತ್ಯಯವಾದರೆ ಮನುಷ್ಯನ ಆರೋಗ್ಯವೇ ಹದಗೆಡುತ್ತದೆ. ಎರಡೂ ಮೂತ್ರಪಿಂಡಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದ್ದೇ ಆದರೆ ಅಲ್ಲಿಗೆ ಮನುಷ್ಯನ ಬದುಕೂ ಮುಗಿದಂತೆಯೇ. ಕಿಡ್ನಿ ಸಮಸ್ಯೆಯ ಬಗ್ಗೆ ಮೊದಲೇ ಅರಿವಿದ್ದರೆ ಏನಾದರೂ ಚಿಕಿತ್ಸೆ ಪಡೆಯಬಹುದು. ಆದ್ದರಿಂದ ಕಿಡ್ನಿ ಸಮಸ್ಯೆಯ ಲಕ್ಷಣಗಳನ್ನು ನೀವು ಅರಿತಿರುವುದು ಒಳ್ಳೆಯದು. ಕಿಡ್ನಿ ಸಮಸ್ಯೆಯಿದೆಯೆಂದರೆ ನಿಮಗೆ ಪದೇ ಪದೇ ಸುಸ್ತಾಗುತ್ತಿರುತ್ತದೆ. ನಿಶ್ಶಕ್ತಿಯಿಂದ ಬಳಲುತ್ತೀರಿ. ಯಾವುದೇ […]

ಮಡಿವಂತನ ಮಡದಿಯ ಮುಜುಗರ

ಮಡಿವಂತನ ಮಡದಿಯ ಮುಜುಗರ

ಆರೋಗ್ಯ - 0 Comment
Issue Date : 14.05.2015

‘ನಾನು ನನ್ನ ಜಾತಕದ ಪ್ರಕಾರ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಬೇಕಿತ್ತು’ ಇದು ವ್ಯಕ್ತಿಯೊಬ್ಬನ ನಂಬಿಕೆ. ಅವನು ಬಹಳ ಮಡಿವಂತ. ಅವನ ಮಡಿಯ ವ್ಯವಹಾರಗಳನ್ನು ನೋಡಿದವರೊಬ್ಬರು ಅವನನ್ನು ಹೀಗೆ ತಮಾಷೆ ಮಾಡಿದರು, ಇವನಿಗೆ ತನ್ನ ಮಡಿವಂತಿಕೆಯ ಬಗ್ಗೆ ಹೆಮ್ಮೆ. ಅಪ್ಪಿತಪ್ಪಿ ಬೇರೆ ಜಾತಿಯಲ್ಲಿ ಹುಟ್ಟಿ ಬಿಟ್ಟಿದ್ದೇನೆ. ‘ಸರಿಯಾಗಿ ನೋಡಿದರೆ ನನ್ನ ಜಾತಕದ ಪ್ರಕಾರ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಬೇಕಿತ್ತು’ ಎಂದು ಇವನ ಚಿಂತನೆ. ಈ ವ್ಯಕ್ತಿ ಮನೋವೈದ್ಯರಲ್ಲಿಗೆ ಬರಬೇಕಾಯ್ತು. ಯಾಕೆ? ಮಡಿವಂತಿಕೆ ತಪ್ಪಾ! ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಅತಿಯಾದ ಮಡಿಯೂ […]

ಆಧುನಿಕ ಕಾಲದ ಮಾತಾಪಿತೃ ವಾಕ್ಯ ಪರಿಪಾಲಕರು

ಆಧುನಿಕ ಕಾಲದ ಮಾತಾಪಿತೃ ವಾಕ್ಯ ಪರಿಪಾಲಕರು

ಆರೋಗ್ಯ - 0 Comment
Issue Date : 08.05.2015

ಭಾರತದ ಸಂಸ್ಕೃತಿಯಲ್ಲಿ ರಾಮಾಯಣದ ಮಹತ್ವ ಎಲ್ಲರಿಗೂ ತಿಳಿದದ್ದೇ. ರಾಮ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೇ ಹೊರಟು ಬಿಟ್ಟ. ಈ ಕಾಲದಲ್ಲೂ ಇಂತಹ ಆದರ್ಶವನ್ನು ಪಾಲಿಸುವ ಮಕ್ಕಳಿರುತ್ತಾರೆಂದರೆ ನಂಬಲಸಾಧ್ಯ. ಆದರೂ ಇಂತಹ ಆಧುನಿಕ ಮಾತಾಪಿತೃ ವಾಕ್ಯ ಪರಿಪಾಲಕರು ಮನೋರೋಗಿಗಳಾಗಿ ಆಗಾಗ ಮನೋವೈದ್ಯರ ಬಳಿ ಬರುತ್ತಿರುತ್ತಾರೆ. ತಂದೆ – ತಾಯಿಗಳ ಮಾತನ್ನು ವಿಧೇಯರಾಗಿ ಪಾಲಿಸುವುದು ಒಳ್ಳೆಯ ಗುಣವಲ್ಲವೇ? ಇವರೇಕೆ ಮನೋವೈದ್ಯರ ಬಳಿ ಬರುವಂತಾಗುತ್ತದೆ?  ಮೇಲುನೋಟಕ್ಕೆ ತಂದೆ – ತಾಯಿ ಮಾತನ್ನು ಪಾಲಿಸುವುದು ಒಳ್ಳೆಯ ಗುಣವಾಗಿ  ಕಂಡರೂ, ಅನೇಕರಲ್ಲಿ ಇದು ಸ್ವ-ಚಿಂತನಾ ಸಾಮರ್ಥ್ಯ […]