ಹೇಡಿತನದ ಪರಮಾವಧಿ

ಲೇಖನಗಳು - 0 Comment
Issue Date :

ಉಗ್ರರ ನಿಗ್ರಹಕ್ಕಾಗಿ ನಮ್ಮ ಸೈನಿಕರ ದಾಳಿ ಮುಂದುವರಿಯಲಿದೆ ಎಂದು ಹೇಳಿದವರು ಮನಮೋಹನಸಿಂಗ್ ಖಂಡಿತ ಅಲ್ಲ. ಪಾಪ, ಸಿಂಗ್ ಇಂತಹ ಹೇಳಿಕೆಯನ್ನು ನೀಡುವ ಜಾಯಮಾನದವರೇ ಅಲ್ಲ. ಅವರೇನಿದ್ದರೂ ಆಸ್ಟ್ರೇಲಿಯಾದಲ್ಲಿ ಶಂಕಾಸ್ಪದ ಬಂಧನಕ್ಕೊಳಗಾದ ಭಾರತದ ಡಾ.ಹನೀಫ್ ಬಿಡುಗಡೆಗಾಗಿ ಕಣ್ಣೀರು ಸುರಿಸುವ ಸ್ವಭಾವದವರು! ಆದರೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪನೆಟ್ ಪಾಕಿಸ್ಥಾನದಲ್ಲಿರುವ ಅಲ್ ಖೈದಾ ಉಗ್ರರ ನಿಗ್ರಹಕ್ಕಾಗಿ ಡ್ರೋನ್ ದಾಳಿ ಮುಂದುವರಿಯಲಿದೆ ಎಂದು ಗುಡುಗಿದ್ದಾರೆ. ಪಾಕಿಸ್ಥಾನದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯಲ್ಲಿ ಅಲ್ ಖೈದಾ ನಂ.2 ನಾಯಕ ಅಬುಯಾಹ್ಯ ಅಲ್-ಲಿಬಿ […]

ಇನ್ನು ಬದುಕು ಬಲು ದುಬಾರಿ

ಲೇಖನಗಳು - 0 Comment
Issue Date :

ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಕಳೆದ 8 ವರ್ಷಗಳಲ್ಲಿ ಇಂತಹ ದುಃಸ್ಥಿತಿ ಬಂದಿರುವುದು ಇದೇ ಮೊದಲ ಸಲ ಎಂದು ಪ್ರಧಾನಿ ಮನಮೋಹನಸಿಂಗ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿರುವುದು ಇದೇ ಕಾರಣಕ್ಕೆ. ಇಂತಹ ದುಃಸ್ಥಿತಿಯಿಂದ ಪಾರಾಗಲು ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರೀ ಸುಧಾರಣೆ ತಂದು, ಆ ಕ್ಷೇತ್ರಕ್ಕೆ 2 ಲಕ್ಷ ಕೋಟಿ ರೂ. ಬಂಡವಾಳ ಹರಿದುಬರುವಂತೆ ಮಾಡಬೇಕು. ತನ್ಮೂಲಕ ದೇಶದ ಅಭಿವೃದ್ಧಿ ದರವನ್ನು ಶೇ.9ಕ್ಕೆ ತಲುಪಿಸಬೇಕೆನ್ನುವುದು ಡಾ.ಸಿಂಗ್ ಅವರ ಕರೆ. ಕೇಳುವುದಕ್ಕೇನೋ ಇದು […]

ಗಂಗಾನದಿ ಉಳಿಸಲು ಪ್ರಾಣತೆತ್ತ ನಿಗಮಾನಂದಜೀಗೆ ವಿಷ ನೀಡಲಾಗಿತ್ತೆ?

ಲೇಖನಗಳು - 0 Comment
Issue Date :

– ರವೀಂದ್ರ ಸೈನಿ. ಗಂಗಾನದಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲುಕಡಿತ ಹಾಗೂ ಗಣಿಗಾರಿಕೆಗಳ ವಿರುದಟಛಿ ಮತ್ತು ಕುಂಭಮೇಳ ಪ್ರದೇಶದಲ್ಲಿ ನಡೆಯುತ್ತಿರುವ ಜಲ್ಲಿ ಕ್ರೆಶರ್‌ಗಳನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಫೆಬ್ರವರಿ ೧೯ ರಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ವಾಮಿ ನಿಗಮಾನಂದ ಅವರು ಈಚೆಗೆ ಪ್ರಾಣಾರ್ಪಣೆ ಮಾಡಿದ ಬಗ್ಗೆ ಉತ್ತರಾಖಂಡ ಸರ್ಕಾರವು ಸಿಬಿ-ಸಿಐಡಿ ತನಿಖೆಗೆ ಆದೇಶ ಹೊರಡಿಸಿತು ; ಮತ್ತು ಮರುದಿನವೇ ಜೂನ್ ೧೫ ರಂದು ಪ್ರಕರಣ ಬಗ್ಗೆ ಸಿಬಿಐ ತನಿಖೆಗೆ ಕ್ರಮ ಕೈಗೊಂಡಿತು. ಉಪವಾಸ ನಿರತರಾಗಿದ್ದಾಗ ಅವರ ದೇಹಸ್ಥಿತಿಯು […]

ದಿಗ್ವಿಜಯ ಸಿಂಗ್‌ ವಿರುದ್ಧ ಬಾಕಿ ಉಳಿದಿರುವ ಹಲವು ಮೊಕದ್ದಮೆಗಳು

ಲೇಖನಗಳು - 0 Comment
Issue Date :

ಅದು ೨೦೦೧ರ ಅವಧಿ. ಆದಾಯ ತೆರಿಗೆ ಇಲಾಖೆ ಭೋಪಾಲ್‌ನಲ್ಲಿ ಲಿಕ್ಕರ್ ತಯಾರಿಕಾ ಕಂಪೆನಿಗೆ ದಾಳಿ ಇಟ್ಟಿತು. ಆದಾಯ ತೆರಿಗೆ ಅಧಿಕಾರಿಗಳು ಡಿಸ್ಟಿಲರಿ ಮಾಲಿಕರಿಂದ ಒಂದು ಡೈರಿಯನ್ನು ವಶಪಡಿಸಿಕೊಂಡರು. ಅದರಲ್ಲಿ ಹಲವಾರು ಸರ್ಕಾರಿ ಅಧಿಕಾರಿಗಳು ಹಾಗೂ ರಾಜ್ಯದ ರಾಜಕಾರಣಿಗಳ ಪಟ್ಟಿಯೇ ಇತ್ತು. ಯಾರ‍್ಯಾರು ಎಷ್ಟೆಷ್ಟು ಲಂಚ ತೆಗೆದುಕೊಂಡಿದ್ದಾರೆ ಎಂಬ ವಿವರ ಅದರಲ್ಲಿ ದಾಖಲಾಗಿತ್ತು. ಆ ಪಟ್ಟಿಯಲ್ಲಿ ದಿಗ್ವಿಜಯ ಸಿಂಗ್ ಹೆಸರು ಕೂಡ ಸೇರಿತ್ತು. ಅವರು ಪಡೆದ ಲಂಚ ಕೇವಲ ೧೦೦ ದಶಲಕ್ಷ ರೂ. ! ಆಗ ಅವರು ಮಧ್ಯಪ್ರದೇಶದ […]

ತುರ್ತು ಪರಿಸ್ಥಿತಿಯ ಆ ಕಹಿ ನೆನಪುಗಳನ್ನು ಮರೆಯುವುದೆಂತು!

ಜಿಲ್ಲೆಗಳು ; ಲೇಖನಗಳು - 1 Comment
Issue Date : Tuesday, July 12th, 2011

ಜೂನ್ ತಿಂಗಳು ಬಂತೆಂದರೆ ಅದ್ಯಾಕೋ ಮೈಮನಗಳು ರೋಮಾಂಚನಗೊಳ್ಳುತ್ತವೆ. ಹಳೆಯ ನೆನಪುಗಳು ಗಿರಕಿ ಹೊಡೆಯುತ್ತವೆ. ಉಲ್ಲಾಸ, ಉದ್ರೇಕ, ಆವೇಶ, ಆಕ್ರೋಶದ ಭಾವನೆಗಳು ಹೆಪ್ಪುಗಟ್ಟುತ್ತವೆ. ಹೌದು. ಇಂದಿಗೆ ೩೫ ವರ್ಷಗಳ ಹಿಂದಿನ ಆ ಕಹಿ ನೆನಪುಗಳನ್ನು ಮರೆಯುವುದೆಂತು? ೧೯೭೫ ರ ಜೂನ್ ೨೫ ನಮ್ಮ ಸ್ವಾತಂತ್ಯ್ರೋತ್ತರ ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತನ್ನ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತು ಪರಿಸ್ಥಿತಿ ಸಾರಿದ ಕಪ್ಪು ದಿನ ಅದು. ಜೂನ್ ೨೫, ೧೯೭೫ […]

ಶಿಕ್ಷಿಸಲಾಗದ ದೌರ್ಬಲ್ಯಕ್ಕೂ ಒಂದು ಸಿದ್ಧಾಂತ

ಲೇಖನಗಳು - 0 Comment
Issue Date : 29.04.2015

ತಮ್ಮ ಸೆಮೆಟಿಕ್ ಮತಸಿದ್ಧಾಂತವು ಸೂಚಿಸಿದಂತೆ ಬದುಕುವ ಕೆಲವು ಮಂದಿ ಅನ್ಯೋಪಕಾರಿಗಳಾಗಿ ಅಲ್ಲ, ಅನ್ಯಾಪಕಾರಿಗಳಾಗಿ ಬದುಕಿಡೀ ಸಾಗುವುದಿದೆ. ಅದು ವ್ಯಾಪಾರದಲ್ಲಿ ಭಿನ್ನ ಬಗೆಗಳಲ್ಲಿ ವಂಚನೆಯಿರಬಹುದು, ಬಗೆಬಗೆಯ ಕಳ್ಳದಂಧೆಗಳಿರಬಹುದು, ಕಳ್ಳ ನೋಟು ಜಾಲಗಳಿರಬಹುದು, ದರೋಡೆ – ಸುಲಿಗೆ – ಕೊಲೆಗಳಂಥ ಭೀತಿಕಾರಕ ಅಪರಾಧಗಳಿರಬಹುದು – ಇಲ್ಲೆಲ್ಲ ಒಂದು ನಿರ್ದಿಷ್ಟ ಮತದ ಜನರೇ ಅಧಿಕ ಸಂಖ್ಯೆಯಲ್ಲಿ ತೊಡಗಿಕೊಂಡಿರುವುದು ಯಾರ ಕಣ್ಣಿಗೆ ಆದರೂ ಎದ್ದು ಕಾಣಬರುವ ವಾಸ್ತವ. ಇದೊಂದು ಸಾಮಾನ್ಯೀಕರಿಸಿದ, ಆದರೆ ವಾಸ್ತವದ ಅನುಭವವೇ ಆಗಿರುವ ಸ್ಥೂಲ ಮಾಹಿತಿ. ಈ ಮಾಹಿತಿಯನ್ನು ನಿರ್ದಿಷ್ಟಗೊಳಿಸಿ […]