ಭಾರತೀಯ ಭಾಷಾ ಸಂರಕ್ಷಣೆ - ಸಂವರ್ಧನೆ

ಭಾರತೀಯ ಭಾಷಾ ಸಂರಕ್ಷಣೆ – ಸಂವರ್ಧನೆ

ಲೇಖನಗಳು - 0 Comment
Issue Date :

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಮಾರ್ಚ್ 9 ರಿಂದ 11 ರವರೆಗೆ ನಾಗಪುರದ ಡಾ.ಹೆಡಗೇವಾರ್ ಸ್ಮತಿ ಭವನದಲ್ಲಿ ಆಯೋಜಿಸಲಾಗಿತ್ತು. ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗ್ವತ್ ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿಯವರ ಉಪಸ್ಥಿತಿಯಲ್ಲಿ ಸಂಘದ ಹಾಗೂ ಪರಿವಾರ ಸಂಘಟನೆಗಳ 1400 ಪದಾಧಿಕಾರಿಗಳು ಭಾಗವಹಿಸಿದ್ದರು.   ಪ್ರತಿ ವರ್ಷದಂತೆ ದೇಶದೆಲ್ಲೆಡೆ ನಡೆಯುತ್ತಿರುವ ಸಂಘಕಾರ್ಯದ ಅವಲೋಕನ, ಗತಿವಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ನಡೆದಿರುವ ಬಹುಮುಖಿ ಪ್ರಯತ್ನಗಳ ವರದಿಗಳಾದವು.  ಶ್ರದ್ಧಾಂಜಲಿ  ಪ್ರತಿನಿಧಿ ಸಭೆಯ ಆರಂಭಕ್ಕೂ […]

ಮತ್ತದೇ ಚೀನಾ ಅದೇ ನಡೆ ಅದೇ ದುಗುಡ

ಮತ್ತದೇ ಚೀನಾ ಅದೇ ನಡೆ ಅದೇ ದುಗುಡ

ಲೇಖನಗಳು - 0 Comment
Issue Date :

ಪ್ರದೀಪ್ ಮೈಸೂರು, ಪ್ರಾಂತ ಸಹ ಪ್ರಚಾರ ಪ್ರಮುಖ್ ಇದು ಸದ್ಯಕ್ಕೆ ಬಗೆಹರಿಯುವ ತಗಾದೆಯಲ್ಲ. ಅಷ್ಟೇ ಏಕೆ? ದಿನ ಕಳೆದಂತೆ ಹೊಸರೂಪ ಧರಿಸಿ, ಹೊಸತೊಂದು ಶಕ್ತಿಯೊಂದಿಗೆ, ಅಕಲ್ಪನೀಯ ತಂತ್ರದೊಂದಿಗೆ ಧಿಗ್ಗನೆದ್ದು ತೋರುತ್ತದೆ. ಈಗ ಸರದಿ ಚೀನಾ ದೇಶದ ಬಜೆಟ್‌ನದ್ದು.  ಇತ್ತ ಭಾರತದ ಬಜೆಟ್‌ನ ಕುರಿತಾಗಿ ಇಲ್ಲಿನ ವಿಮರ್ಶಕರು ಬಾಯ್ತುಂಬ ಮಾತನಾಡಿ ಮುಗಿಯುತ್ತಿರುವಾಗಲೇ ಅಲ್ಲಿ ಚೀನಾದ ಮಿಲಿಟರಿ ಬಜೆಟ್ ಕುರಿತಾದ ಚರ್ಚೆ ಆರಂಭವಾಗಿದೆ. ಈ ಬಾರಿಯ ಚೀನಾದ ಮಿಲಿಟರಿ ಬಜೆಟ್‌ನ ಗಾತ್ರವನ್ನು ನೋಡಿಯೇ ಅನೇಕರು ಹುಬ್ಬೇರಿಸಿದ್ದಾರೆ. ಹಲವರು ಚಿಂತಿತರಾಗಿದ್ದಾರೆ. ಕಮ್ಯುನಿಸ್ಟ್ […]

 ಸಾಮಾಜಿಕ ಕಳಕಳಿಯ ಕಂಚಿಶ್ರೀ ಸ್ಮರಣೆ

 ಸಾಮಾಜಿಕ ಕಳಕಳಿಯ ಕಂಚಿಶ್ರೀ ಸ್ಮರಣೆ

ಲೇಖನಗಳು - 0 Comment
Issue Date :

ಹಿಂದು ಧರ್ಮದ ಅಸ್ತಿತ್ವಕ್ಕೆ ಅಪಾಯ  ಒದಗಿದ್ದ ಸಂದರ್ಭದಲ್ಲಿ ಶ್ರೀ ಕಂಚಿ ಕಾಮಕೋಟಿ ಮಠದ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಶಂಕರಾಚಾರ್ಯರು ಸಮಾಜದಲ್ಲಿ ಧರ್ಮ, ಭಕ್ತಿ ಮತ್ತು ಅದ್ವೈತ ಸಿದ್ಧಾಂತವನ್ನು ಪುನಃಶ್ಚೇತನಗೊಳಿಸಲು ಅತ್ಯವಶ್ಯಕವಾದ ಜ್ಞಾನ, ಅಪಾರ ಭಕ್ತಿ, ನಿರ್ಭಯತ್ವ ಮತ್ತು ದಿಟ್ಟ ನಿಲುವು ಈ ಎಲ್ಲ ಗುಣಗಳು ಸಂಪೂರ್ಣವಾಗಿ ಆ ಬಾಲಕನಲ್ಲಿ ಮಿಳಿತವಾಗಿರುವುದನ್ನು ಗುರುತಿಸಿ ಸುಬ್ರಹ್ಮಣ್ಯನೆಂಬ ಆ ಬಾಲಕನಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿ ‘ಜಯೇಂದ್ರ’ ಎಂದು ನಾಮಧೇಯ ನೀಡಿದರು.  ಶ್ರೀ ಜಯೇಂದ್ರ […]

ಬೇರೂರುತ್ತಿದೆ ನಕ್ಸಲ್ ಕಳೆ, ನೆಲೆ ಕಳೆದುಕೊಂಡ ನಕ್ಸಲರಿಗೆ ಮತ್ತೆ ನೀರೆರೆಯಿತೇ ಕಾಂಗ್ರೆಸ್ ?

ಬೇರೂರುತ್ತಿದೆ ನಕ್ಸಲ್ ಕಳೆ, ನೆಲೆ ಕಳೆದುಕೊಂಡ ನಕ್ಸಲರಿಗೆ ಮತ್ತೆ ನೀರೆರೆಯಿತೇ ಕಾಂಗ್ರೆಸ್ ?

ಲೇಖನಗಳು - 0 Comment
Issue Date :

ಸತ್ಯಾನ್ವೇಷಿ, ಲೇಖಕರು ಪ್ರಪಂಚದ ಅತಿ ದೊಡ್ಡ ಮತ್ತು ಕ್ರೂರ ಉಗ್ರ ಸಂಘಟನೆಗಳಲ್ಲಿ ಪ್ರಮುಖವಾಗಿ ನಮ್ಮದೇ ದೇಶದಲ್ಲಿರುವ ಚಟುವಟಿಕೆ ನಡೆಸುತ್ತಿರುವ ಮಾವೋವಾದಿ ನಕ್ಸಲ್ ಭಯೋತ್ಪಾದಕರಿಗೆ ನಾಲ್ಕನೆಯ ಸ್ಥಾನ! ತಾಲಿಬಾನ್, ಐಎಸ್‌ಐಎಸ್ ಮತ್ತು ಬೋಕೋ ಹರಾಮ್ ಉಗ್ರ ಸಂಘಟನೆಗಳ ನಂತರದ ಸ್ಥಾನ ಈ ಮಾವೋವಾದಿ ನಕ್ಸಲ್ ಭಯೋತ್ಪಾದಕರಿಗೆ ದೊರೆತಿದೆ. ಇದುವರೆಗೂ ಹಲವು ಸಾವಿರ ಭಾರತೀಯ ನಾಗರಿಕರ ಪ್ರಾಣ ತೆಗೆದ ನಕ್ಸಲ್ ಭಯೋತ್ಪಾದಕರಿಂದ ಗಾಯಗೊಂಡು ಜೀವನವನ್ನೇ ಕಳೆದುಕೊಂಡವರ ಸಂಖ್ಯೆ ಲೆಕ್ಕಕ್ಕೇ ಸಿಗುವುದಿಲ್ಲ. ನಕ್ಸಲ್ ಭಯೋತ್ಪಾದಕರಿಂದ ಹಲ್ಲೆ, ಅಪಹರಣದಂತಹ ಪ್ರಕರಣಗಳು ದೇಶದ ಯಾವುದಾದರೂ […]

ತುಟಿ ನೋಡಿ ಆರೋಗ್ಯ ತಿಳಿಯಿರಿ..

ತುಟಿ ನೋಡಿ ಆರೋಗ್ಯ ತಿಳಿಯಿರಿ..

ಲೇಖನಗಳು - 0 Comment
Issue Date :

ಡಾ. ಶ್ರೀವತ್ಸಭಾರದ್ವಾಜ್, ದತ್ತಂ ಆಯುರ್ಧಾಮ, ಮಂಗಳೂರು ಇತ್ತೀಚಿನ ದಿನಗಳಲ್ಲಿ ಆಕರ್ಷಕವಾಗಿ ಕಾಣಲು ಏನೆಲ್ಲಾ ಪ್ರಯತ್ನಿಸುತ್ತೇವೆ. ಮುಖ್ಯವಾಗಿ ನಮ್ಮ ಮುಖ ಚನ್ನಾಗಿ ಕಾಣಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳು ತಮ್ಮ ತುಟಿ ಮತ್ತು ಕಣ್ಣುಗಳು ಆಕರ್ಷಕವಾಗಿ ಕಾಣಬೇಕೆಂದು ಕೃತಕ ರಾಸಾಯನಿಕಯುಕ್ತ ಆಕರ್ಷಕ ಬಣ್ಣಗಳನ್ನು ಬಳಸುತ್ತಾರೆ. ತುಟಿಗೆ ಲಿಪ್‌ಸ್ಟಿಕ್ ಇಲ್ಲದೇ ಮನೆಯಿಂದ ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ತುಟಿಗಳಿಗೆ ಬಣ್ಣಕೊಡುವ ಈ ರಾಸಾಯನಿಕ ದ್ರವ್ಯಗಳು ಎಷ್ಟು ಹಾನಿಕಾರಕ ಎಂದು ನಮಗೆ ತಿಳಿಯದು. ಈ ಲಿಪ್‌ಸ್ಟಿಕ್‌ಗಳಲ್ಲಿ ಕ್ರೋಮಿಯಂ, ಲೆಡ್, ಅಲ್ಯುಮೀನಿಯಂ, ಕ್ಯಾಡ್ಮಿಯಂ […]

ಮಹದಾಯಿ ವಿವಾದ

ಮಹದಾಯಿ ವಿವಾದ

ಲೇಖನಗಳು - 0 Comment
Issue Date :

                                                                 – ಬಿದರೆ ಪ್ರಕಾಶ್, ಹವ್ಯಾಸಿ ಪತ್ರಕರ್ತ  ಮಹದಾಯಿ ವಿವಾದ ದಿನ ದಿನಕ್ಕೆ ಬೆಳೆಯುತ್ತಿದೆ. ರಾಷ್ಟ್ರೀಯ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದರ ಆಳ-ಅಗಲ ಏನು? ಎಂಬುದನ್ನು ಮಹದಾಯಿ ವಿವಾದದ ನಿಜ ಸ್ವರೂಪ […]

 ನೀರ ಕೊರತೆ ಪರಿಣಾಮ ಅರಿತು ನೀರ ಸಂರಕ್ಷಣೆಗೆ ಮುಂದಾಗೋಣ

 ನೀರ ಕೊರತೆ ಪರಿಣಾಮ ಅರಿತು ನೀರ ಸಂರಕ್ಷಣೆಗೆ ಮುಂದಾಗೋಣ

ಲೇಖನಗಳು - 0 Comment
Issue Date :

ಮಹಾದೇವಯ್ಯ ಕರದಳ್ಳಿ, ಬ್ಯಾಂಕ್ ಉದ್ಯೋಗಿ ವೇದಪುರಾಣಗಳು, ವಿಜ್ಞಾನಿಗಳು ಎಲ್ಲರೂ ಒಮ್ಮತದಿಂದ ಒಪ್ಪುವ ಮಾತು ಎಂದರೆ ಭೂಮಿಯ ಮೇಲೆ ಇದ್ದುದ್ದು ಬರೀ ನೀರು. ನಿಸರ್ಗದಲ್ಲಿನ ನೀರಿನಿಂದ ಉತ್ಪತ್ತಿಯಾದವು ಸಕಲ ಜೀವರಾಶಿಗಳು. ನೀರಿಲ್ಲದೆ ಬದುಕಿಲ್ಲದ್ದರಿಂದ ನೀರನ್ನು ಜೀವ ಜಲ ಎನ್ನುತ್ತಾರೆ. ಜಗತ್ತಿಗೆ ಮೊದಲ ಜೀವಿ ಬಂದದ್ದು ನೀರಿನಿಂದ ಎನ್ನುವುದು ಸತ್ಯ. ಅಪಾರ ಜಲರಾಶಿ ಭೂಮಿಯ ಮೇಲಿರುವುದರಿಂದ ನೀರಿನ ಕುರಿತಾಗಿ ದಿವ್ಯ ನಿರ್ಲಕ್ಷ್ಯ, ಅಸಡ್ಡೆ, ಬೇಕಾಬಿಟ್ಟಿ ಬಳಕೆ ಎಲ್ಲ ಸೇರಿವೆ. ಮನುಷ್ಯರಷ್ಟೇ ಅಲ್ಲ, ಸಕಲ ಚರಾಚರ ವಸ್ತುಗಳು ಅಸ್ತಿತ್ವದಲ್ಲಿರಲು ನೀರು ಬೇಕೇ […]

ಕನ್ನಡ ಮರೆತ ಕಾಂಗ್ರೆಸ್ ಕನ್ನಡ ಸಂಸ್ಕೃತಿಯೆಡೆಗೆ ಸಿದ್ದು ಅಸಡ್ಡೆ

ಕನ್ನಡ ಮರೆತ ಕಾಂಗ್ರೆಸ್ ಕನ್ನಡ ಸಂಸ್ಕೃತಿಯೆಡೆಗೆ ಸಿದ್ದು ಅಸಡ್ಡೆ

ಲೇಖನಗಳು - 0 Comment
Issue Date :

ಸತ್ಯಾನ್ವೇಷಿ, ಲೇಖಕರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿಯ ವಿಷಯದಲ್ಲಿ ತಾನು ಜಾರಿ ಮಾಡುತ್ತೇನೆಂದು ನೀಡಿದ ಆಶ್ವಾಸನೆ ನಿಜಕ್ಕೂ ಭರವಸೆ ಮೂಡಿಸುವಂತಿದ್ದವು. ಆದರೆ 5 ವರ್ಷಗಳ ಆಚರಣೆಯಲ್ಲಿ ತಾನು ನೀಡಿದ್ದ ಭರವಸೆಗಳಲ್ಲಿ ಒಂದನ್ನಾದರೂ ಆಚರಣೆಗೆ ತಂದಿರುವ ಉದಾಹರಣೆಯಿಲ್ಲ. ಅದಕ್ಕೆ ಬದಲಾಗಿ ಇಲ್ಲದ ವಿವಾದಗಳನ್ನು ಹುಟ್ಟುಹಾಕಿ ಸಮಯ ಕಳೆದದ್ದೇ ಹೆಚ್ಚು. arsiನಾಡಧ್ವಜ, ರಾಷ್ಟ್ರಕವಿ, ದಸರಾ, ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಪಠ್ಯಪುಸ್ತಕ ಹೀಗೆ ಅನೇಕ ವಿವಾದಗಳನ್ನು ಅನಗತ್ಯ ಸೃಷ್ಟಿಸಿ ತಾನು ಪ್ರಣಾಳಿಕೆಯಲ್ಲಿ […]

ಅಮ್ಮ ನಿನ್ನ ಭಾಷೆಯಲ್ಲಿ ಪಾಠ ಓದುವೇ...

ಅಮ್ಮ ನಿನ್ನ ಭಾಷೆಯಲ್ಲಿ ಪಾಠ ಓದುವೇ…

ಲೇಖನಗಳು - 0 Comment
Issue Date :

 ಸಂಪಾದಕೀಯ ವೃಷಾಂಕ ಕಳೆದವಾರ ಸ್ನೇಹಿತರೊಬ್ಬರಿಗೆ ಕಚೇರಿಯ ವಿಳಾಸ ತಿಳಿಸುವಾಗ  ಓಣಿಯಲ್ಲಿ ಬನ್ನಿ’ ಎಂದೆ. ಏನು ಎಂದು ಕೇಳಿದರು. ಬಹುಶಃ ನಾನು ಹೇಳಿದ್ದು ಅವರಿಗೆ ಕೇಳಿಸಲಿಲ್ಲವೇನೋ ಎಂದುಕೊಂಡು ಮತ್ತೊಮ್ಮೆ ನಿಮ್ಮ ಎದುರಿರುವ ಓಣಿಯಲ್ಲಿ ಬನ್ನಿ ಎಂದೆ. ಅವರು ಮತ್ತೊಮ್ಮೆ ಏನು ಎಂದರು! ನಾನು ಅದನ್ನೇ ಮತ್ತೆ ಹೇಳಿದೆ. ಆದರೆ ಅವರ ಉತ್ತರ ಅದೇ ಆಗಿತ್ತು. ಆಗ ತಿಳಿದ ವಿಷಯವೇನೆಂದರೆ ಅವರಿಗೆ ಓಣಿ ಎಂದರೆ ಏನು ಎಂದೇ ಗೊತ್ತಿರಲಿಲ್ಲ! ಕೊನೆಗೆ ನಿಮ್ಮ ಎದುರಿರುವ ಪ್ಯಾಸೇಜ್‌ನಲ್ಲಿ ಬನ್ನಿ ಎಂದಮೇಲೆ ಬಂದರು!   ಇದು […]

ಮಣಿಪುರದಲ್ಲಿ ಮುನ್ನಡೆದ ಆರೆಸ್ಸೆಸ್

ಮಣಿಪುರದಲ್ಲಿ ಮುನ್ನಡೆದ ಆರೆಸ್ಸೆಸ್

ಲೇಖನಗಳು - 0 Comment
Issue Date :

 – ಬೀರಮಂಗಲ್ ಶರ್ಮಾ, ನಿವೃತ್ತ ಆಕಾಶವಾಣಿ ಅಧಿಕಾರಿ, ಮಣಿಪುರ ರಾಷ್ಟ್ರೀಯ ಸ್ಸಯಂಸೇವಕ ಸಂಘ (ಅರೆಸ್ಸೆಸ್) ನಾಗಪುರದಲ್ಲಿ 1925ರಲ್ಲಿ ಆರಂಭವಾದಾಗಿನಿಂದ ಸಂಘದ ಚಟುವಟಿಕೆಗಳನ್ನು ಸಾಧ್ಯವಾದೆಡೆಯಲ್ಲೆಲ್ಲ ಹರಡುವುದು ಎಲ್ಲ ಕಾಲದಲ್ಲೂ ಸ್ವಯಂಸೇವಕರ ಜೀವನದ ಗುರಿಯಾಗಿದೆ. ಈ ಮುನ್ನೋಟವನ್ನು ಕಣ್ಮುಂದಿಟ್ಟುಕೊಂಡು 50ರ ದಶಕದ ಆರಂಭದಲ್ಲಿ ಸ್ವಯಂಸೇವಕರು ಮಣಿಪುರದತ್ತ ಗಮನ ಹರಿಸಿದರು. ಸಂಘದ ಕಾರ್ಯಕರ್ತರು ಇಂಫಾಲ್‌ಗೆ ಭೇಟಿ ನೀಡತೊಡಗಿದರು, ಮಣಿಪುರ ಪ್ರಸಿದ್ಧ ಲೇಖಕ ಡಾ ಲಮಬಮ್ ಕಮಲ್ ಅವರ ಪುತ್ರ ಶ್ರೀ ಲಮಬನ್ ಬ್ರೋಜೇಂದ್ರ ಸಿಂಗ್ ಮತ್ತು ರಾಜ್ಯಸಭಾ ಸದಸ್ಯರಾಗಿದ್ದ ದಿ ಲಲಿತ […]