ಸ್ಮಶಾನ ವೈರಾಗ್ಯ ಮತ್ತು ಮಾಯೆ

ಲೇಖನಗಳು - 0 Comment
Issue Date :

 ಹಿತ ನುಡಿ ಡಾ. ಮಹಾಬಲೇಶ್ವರ ಎಸ್. ಭಟ್ಟ ಸಂಸ್ಕೃತದಲ್ಲಿ ರಾಗವೆಂದರೆ ಆಸಕ್ತಿ ಎಂದರ್ಥ. ಯಾವುದಾದರೂ ವಿಷಯದಲ್ಲಿ ನಮಗೆ ಸುಖಸಾಧನಭಾವವಿದ್ದರೆ ಆ ವಿಷಯಕವಾದ ಆಸಕ್ತಿಯು ನಮ್ಮ ಮನಸ್ಸಿನಲ್ಲಿ ಮೂಡುವುದು. ಇದು ಹೆಚ್ಚಾದಷ್ಟೂ ನಾವು ಸಂಸಾರದಲ್ಲಿ ಮುಳುಗುತ್ತಾ ಹೋಗುತ್ತೇವೆ. ಇದೇ ನಮ್ಮ ಜೀವನದಲ್ಲಿ ಮುನ್ನಡೆಯಲು ಪ್ರೇರಕವೂ ಹೌದು. ಅದಿಲ್ಲವಾದರೆ ನಾನು ಬದುಕಬೇಕು ಎಂಬುದಕ್ಕೆ ಯಾವುದೇ ಪ್ರೇರಣೆ ಇರುತ್ತಿರಲಿಲ್ಲ. ಹಾಸ್ಯಕ್ಕೆ ಹೇಳುವುದುಂಟು, ಭಗವಂತ ಹಸಿವು ಮತ್ತು ಬಯಕೆ ಈ ಎರಡನ್ನು ಎಲ್ಲ ಪ್ರಾಣಿಗಳಿಗೂ ನೀಡಿದ್ದಾನೆ. ಗಾಣಕ್ಕೆ ಕೋಣನನ್ನು ಕಟ್ಟಿ ಅದರ ಮುಂದೆ […]

ಅದು ದುರಂತ ಇತಿಹಾಸವಷ್ಟೇ ಅಲ್ಲ, ಕಾಂಗ್ರೆಸ್ಸಿನ ಜಾಯಮಾನ

ಅದು ದುರಂತ ಇತಿಹಾಸವಷ್ಟೇ ಅಲ್ಲ, ಕಾಂಗ್ರೆಸ್ಸಿನ ಜಾಯಮಾನ

ಲೇಖನಗಳು - 0 Comment
Issue Date :

ಕೃಷ್ಣಮೂರ್ತಿ ಭಟ್, ಹವ್ಯಾಸಿ ಲೇಖಕ  ಮೊನ್ನೆ ಮೋದಿ ಸಂಸತ್ತಿನಲ್ಲಿ  ಆಡಿದ ಪ್ರತಿಯೊಂದು ಮಾತು ಐತಿಹಾಸಿಕ ಮತ್ತು ಸಂಸದೀಯ ಚರ್ಚೆಗಳಲ್ಲೇ ಪ್ರಮುಖವಾದದ್ದು. ಪಕೋಡಾ ಬೇಯಿಸುವವರ ಉಗಿಯ ಬಿಸಿಯ ನಡುವೆಯೂ ಕಣ್ಣಗಲಿಸಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಮುಖ್ಯವಾದದಲ್ಲ. ಸಂಸತ್ತನ್ನೇ ಗಬ್ಬೇಳಿಸುವ ಬೊಬ್ಬೆಯ ನಡುವೆಯೂ ಬಿಬ್ಬಿರಿದು ಅಬ್ಬರಿಸಿದ್ದಾರೆ ಎನ್ನುವುದಕ್ಕೂ ಅದು ಮಹತ್ತ್ವದ್ದಲ್ಲ. ಬದಲಾಗಿ ಇತಿಹಾಸದಲ್ಲಿ ಅಳಿಸಿದ ಹಲವಾರು ಘಟನೆಯನ್ನು ನಮ್ಮ ಸ್ಮತಿಯ ಅಂಗಳಕ್ಕೆ ತಂದಿರುವುದಕ್ಕೆ ಮಹತ್ವದ್ದು. ಸಮಸ್ತ ಹಿಂದೂಸ್ಥಾನದ ಸಂಚಿನ ಇಂಚಿಂಚನ್ನು ಬಿಚ್ಚಿಟ್ಟ ಕಾರಣಕ್ಕಾಗಿ ಮಹತ್ತ್ವದ್ದು!. ವಿದೇಶೀ ವಿಚಾರಗಳಿಂದ ಪ್ರಭಾವಿತರಾಗಿದ್ದ ನೆಹರುವಿನಂತಹವರ […]

ವಿಶ್ವಗುರುವಿನಿಂದಲೇ  ವಿಶ್ವಶಾಂತಿ ಸಾಧ್ಯ

ವಿಶ್ವಗುರುವಿನಿಂದಲೇ  ವಿಶ್ವಶಾಂತಿ ಸಾಧ್ಯ

ಲೇಖನಗಳು - 0 Comment
Issue Date :

ಶ್ರೀಧರ ಪ್ರಭು, ನ್ಯಾಯವಾದಿ ಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಭಾರತ; ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನರನ್ನು ಪ್ರತಿನಿಧಿಸುವ ಸಂಸ್ಥೆಯೆಂದರೆ ನಮ್ಮ ಭಾರತದ ಸಂಸತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾದರೆ, ಪ್ರಪಂಚದ ಎರಡನೇ ದೊಡ್ಡ ಸಂಸತ್ತು ಯಾವುದು? ಅಮೇರಿಕ, ರಷಿಯಾ, ಬ್ರಝಿಲ್ ಇತ್ಯಾದಿಗಳೆಂದು ನೀವೆಂದುಕೊಂಡಿದ್ದರೆ ಅದು ಸಹಜ; ಆದರೆ ಅದು ಸರಿಯಾದ ಉತ್ತರವಲ್ಲ. ವಿಶ್ವದ ಎರಡನೇ ದೊಡ ್ಡ ಸಂಸತ್ತು ಐರೋಪ್ಯ ಒಕ್ಕೂಟದ ಪ್ರಾತಿನಿಧಿಕ ಸಂಸ್ಥೆ ಐರೋಪ್ಯ ಪಾರ್ಲಿಮೆಂಟ್. ಇಪ್ಪತ್ತೆಂಟು ರಾಷ್ಟ್ರಗಳಲ್ಲಿರುವ ಸುಮಾರು ಮೂವತ್ತೆಂಟು ಕೋಟಿ ಮತದಾರರು […]

ವಿಕಾಸದ ಜೊತೆಗೆ ಆಧ್ಯಾತ್ಮಿಕ ಕೇಂದ್ರಿತ ಅಭಿವೃದ್ಧಿಯ ಮಾದರಿ

ವಿಕಾಸದ ಜೊತೆಗೆ ಆಧ್ಯಾತ್ಮಿಕ ಕೇಂದ್ರಿತ ಅಭಿವೃದ್ಧಿಯ ಮಾದರಿ

ಲೇಖನಗಳು - 0 Comment
Issue Date :

ಕೆ. ಶಂಕರ್, ವಕೀಲರು, ಮಾಲೂರು ಇಡೀ ಜಗತ್ತಿಗೆ ಆಧ್ಯಾತ್ಮಿಕತೆಯ ತವರೂರು, ವಿಜ್ಞಾನಿಗಳ ಸಂಶೋಧನೆಯ ತಾಣ ಭಾರತ ಎಂದರೆ ತಪ್ಪಾಗಲಾರದು. ಜಗತ್ತಿನ ಎಲ್ಲ  ಈ ಆಧ್ಯಾತ್ಮಿಕತೆಯ ಕೇಂದ್ರ ಬಿಂದು ಅಥವಾ ಸಾಮಾನ್ಯ ಅಂಶಗಳು ಎರಡು. ವ್ಯಕ್ತಿಗೆ ಸಂಬಂಧಿಸಿದ್ದು ವಿಶ್ವಕ್ಕೆ ಸಂಬಂಧಿಸಿದ್ದು  ಮೊದಲನೆಯ ವಿಷಯಕ್ಕೆ ಅಂದರೆ ವ್ಯಕ್ತಿಗೆ ಸಂಬಂಧಿಸಿದ ವಿಚಾರವಾಗಿ ಅವಲೋಕನೆ ಮಾಡಿದಾಗ ಕಂಡು ಬರುವ 3 ವಿಭಿನ್ನ ಸ್ಥಿತಿಗಳು ಅಥವಾ ಅನುಭವಗಳು. ಜಾಗೃತ ಅವಸ್ಥೆ. ಸ್ವಪ್ನಾವಸ್ಥೆ ಆಳವಾದ ನಿಷ್ಕ್ರಿಯತೆ.   ನಾವು ನಮ್ಮ ನಿತ್ಯಜೀವನದಲ್ಲಿ ಗರಿಷ್ಠ ಸಮಯವನ್ನು ಇತರ […]

ವ್ಯಕ್ತಿತ್ವ ವಿಕಾಸದ ಒಂದು ಆಧ್ಯಾತ್ಮಿಕ ಯಾತ್ರೆ

ವ್ಯಕ್ತಿತ್ವ ವಿಕಾಸದ ಒಂದು ಆಧ್ಯಾತ್ಮಿಕ ಯಾತ್ರೆ

ಲೇಖನಗಳು - 0 Comment
Issue Date :

ದೀನಾನಾಥ ಬತ್ರಾ, ಹಿರಿಯ ಶಿಕ್ಷಣ ತಜ್ಞ                                                                                                     […]

ಐಟಿ ಖ್ಯಾತಿಯ ಬೆಂಗಳೂರಿಗೆ  ತ್ಯಾಜ್ಯ ಕಳಂಕ

ಐಟಿ ಖ್ಯಾತಿಯ ಬೆಂಗಳೂರಿಗೆ ತ್ಯಾಜ್ಯ ಕಳಂಕ

ಲೇಖನಗಳು - 0 Comment
Issue Date :

  – ಜಿ. ಉದಯ ಶಂಕರ್, ಸಾಮಾಜಿಕ ಕಾರ್ಯಕರ್ತರು – ಸಿನು ಜೋಸೆಫ್ , ಸಾಮಾಜಿಕ ಕಾರ್ಯಕರ್ತರು ಅಮೆರಿಕ ಅಧ್ಯಕ್ಷರ ನಿದ್ದೆಗೆಡಿಸಿದ್ದ ಬೆಂಗಳೂರು ಕಸದಿಂದ ನಗೆಪಾಟಲಿಗೀಡಾಯ್ತು… ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಎಲ್ಲಕ್ಕೂ ಹೌದು ಎಂದು ಉತ್ತರಿಸಬೇಕಂತೆ!!!  2007ರ ಸ್ವಚ್ಛಭಾರತ ಸಮೀಕ್ಷೆ ಪ್ರಕಾರ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ಬೆಂಗಳೂರು ನಗರವು 400 ಅಂಕಗಳಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಬಯಲು ತ್ಯಾಜ್ಯ ರಹಿತ (ಒಡಿಎಫ್) ಶ್ರೇಯಾಂಕದಲ್ಲಿಯೂ 600 ಅಂಕಗಳಲ್ಲಿ ಶೂನ್ಯ ಸಂಪಾದನೆಯನ್ನೇ ಮುಂದುವರಿಸಿದೆ. ಈ ಅವಮಾನ ಹಾಗೂ ಕಳಂಕ […]

ಸಿಎಫ್‌ಡಿ ಎಷ್ಟೆಂದು ಪ್ರತಿಭಟಿಸೀತು !

ಸಿಎಫ್‌ಡಿ ಎಷ್ಟೆಂದು ಪ್ರತಿಭಟಿಸೀತು !

ಲೇಖನಗಳು - 0 Comment
Issue Date :

ಸಿಟಿಜನ್ಸ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ) ಎಂಬ ವೃತ್ತಿಪರ ಯುವಕರ ಸಂಘಟನೆಯು ಸಮಾಜದ ಸಮಸ್ಯೆಗಳಿಗೆ ಈ ಹಿಂದಿನಿಂದಲೂ ಸ್ಪಂದಿಸುತ್ತಾ ಬಂದಿದೆ. ಮಾ.3 ರಂದು ಇದೇ ಸಂಘಟನೆಯು ಹೀಗಿರಲಿಲ್ಲ ನನ್ನ ಬೆಂಗಳೂರು ಎಂಬ ಜನಧ್ವನಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಾಡಿನ ವಿವಿಧ ಕ್ಷೇತ್ರಗಳ ಸಾಧಕರು, ಹಿರಿಯ ಜೀವಿಗಳು, ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದೇ ಈ ಜನಧ್ವನಿ ಕಾರ್ಯಕ್ರಮದ ಉದ್ದೇಶ. ನಗರದಲ್ಲಿ ಕೇವಲ ಅಪರಾಧ ಪ್ರಕರಣಗಳು ಮಾತ್ರ ಹೆಚ್ಚುತ್ತಿವೆಯೇ? ರಾಜಧಾನಿಯಲ್ಲಿ ನಾಗರಿಕರನ್ನು ಚಿಂತೆಗೀಡು […]

ಎತ್ತ ಸಾಗುತ್ತಿವೆ ಇಂದಿನ ನಮ್ಮ ವಿಶ್ವವಿದ್ಯಾಲಯದ ಸಂಶೋಧನೆಗಳು

ಎತ್ತ ಸಾಗುತ್ತಿವೆ ಇಂದಿನ ನಮ್ಮ ವಿಶ್ವವಿದ್ಯಾಲಯದ ಸಂಶೋಧನೆಗಳು

ಲೇಖನಗಳು - 0 Comment
Issue Date :

– ಜಗದೀಶ ಮಾನೆ ವಾಸ್ತವವಾಗಿ ಇಂದಿನ  ನಮ್ಮ ಸಂಶೋಧನಾ ಕ್ಷೇತ್ರದಿಂದ ದೇಶದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಂಡು ದೇಶ ಅಭಿವೃದ್ದಿ ಕಾಣಲು ಎಷ್ಟರ ಮಟ್ಟಿಗೆ ಸಂಶೋದನೆಗಳು ಯಶಸ್ಸನ್ನು ಕಂಡಿವೆ. ಯಶಸ್ಸನ್ನು ಕಂಡಿಲ್ಲ ಅನ್ನೋದಾದರೆ ಅದಕ್ಕೆ ಮೂಲ ಸಮಸ್ಯೆಗಳೇನು? ಮತ್ತು ಅದಕ್ಕೆ ಪರಿಹಾರಗಳೇನು? ಯಾವ ದಿಕ್ಕಿಗೆ ನಮ್ಮ ಸಂಶೋದನೆಗಳು ನಡೆಯುತ್ತಿವೆ? ಎಂಬಿತ್ಯಾದಿ ಚರ್ಚೆಗಳನ್ನು ಮಾಡಬೇಕು, ಇಂದಿನ ಕೆಂದ್ರ ಸರ್ಕಾರವಂತೂ ಸಂಶೋಧನಾ ಕ್ಷೇತ್ರಗಳ ಅಭಿವೃದ್ದಿಗಾಗಿ ಸಾಕಷ್ಟು ಅನುದಾನ ನೀಡಿದೆ. ಆದರೂ ಗುಣಮಟ್ಟದ ಸಂಶೋಧನೆಗಳು ನಡೆಯುತ್ತಿಲ್ಲ. ಅದರಲ್ಲೂ ಸಮಾಜ ವಿಜ್ಞಾನ ಸಂಶೋಧನಾ ಕ್ಷೇತ್ರವಂತೂ […]

ವಿದೇಶಿ ಮಹಿಳೆಯಿಂದ ಭಾರತೀಯ ಸಂಸ್ಕೃತ- ಸಂಸ್ಕೃತಿಯ ಪ್ರಚಾರ

ವಿದೇಶಿ ಮಹಿಳೆಯಿಂದ ಭಾರತೀಯ ಸಂಸ್ಕೃತ- ಸಂಸ್ಕೃತಿಯ ಪ್ರಚಾರ

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ. ಹುಟ್ಟಿದ್ದು ಮೆಕ್ಸಿಕೋ, ಓದಿದ್ದು ಆರ್ಕಿಟೆಕ್. ಆದರೆ ಆರಿಸಿದ್ದು ಮಾತ್ರ ಭಾರತವನ್ನು, ಭಾರತದ ಭಾಷೆ ಸಂಸ್ಕೃತವನ್ನು ಹೌದು ನಾನು ಈಗ ಹೇಳುತ್ತಿರುವುದು ಒಬ್ಬ ವಿದೇಶಿಯ ಮಹಿಳೆಯ ಬಗ್ಗೆ. ಭಾರತದಲ್ಲಿ ಹುಟ್ಟಿ ನಮ್ಮ ಸಂಸ್ಕೃತ-ಸಂಸ್ಕೃತಿಯನ್ನು ಮರೆತಿರುವ ಜನರಿಗೆ ಈ ವಿದೇಶಿ ಮಹಿಳೆ- ‘ವಾನೇಸಾ ಅಸೆವೇದೋ’ ಮನದಾಳದ ಮಾತು ಪ್ರೇರಣೆ ಕೊಡುವುದರಲ್ಲಿ ಸಂಶಯವೇ ಇಲ್ಲ. 1980 ಜುಲೈ 5ರಂದು ಜನ್ಮ ತಾಳಿದ ವಾನೇಸಾ ಬಾಲ್ಯದಿಂದಲೇ ಓದಿನಲ್ಲಿ, ಆಟದಲ್ಲಿ ಎಲ್ಲದರಲ್ಲಿಯೂ ಮುಂದಿದ್ದಳು. ತಂದೆ-ತಾಯಿಯ ಒಬ್ಬಳೇ ಮುದ್ದಿನ ಮಗಳಾಗಿ ಇದ್ದ […]

ಕಾವೇರಿಯ ಕರಾಳ ಒಪ್ಪಂದದ ನೆನಪುಗಳು

ಕಾವೇರಿಯ ಕರಾಳ ಒಪ್ಪಂದದ ನೆನಪುಗಳು

ಲೇಖನಗಳು - 0 Comment
Issue Date :

-ಯೋಗೀಶ್‌ತೀರ್ಥಪುರ ಮೈಸೂರು ಪ್ರಾಂತ ಮತ್ತು ಅಂದಿನ ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್‌ನೊಂದಿಗೆ ಎರಡು ಒಪ್ಪಂದಗಳು ನಡೆದವು. ಒಪ್ಪಂದ ಎನ್ನುವುದಕ್ಕಿಂತ ಮೈಸೂರು ಅರಸರ ಮೇಲೆ ಹೇರಿದ ಷರತ್ತುಗಳು ಎಂದೇ ಹೇಳಬಹುದು. ಮೈಸೂರು ಅರಸರು 1892 ಮತ್ತು 1924ರ ಒಪ್ಪಂದಗಳಿಗೆ ಸಹಿ ಮಾಡಲೇಬೇಕಾಯಿತು. ಇಂದಿನ ಹಾಗೆ ಅಂದೂ ಮೈಸೂರಿನ ಜನ ಕಣ್ಣೀರು ಹಾಕಿದ್ದು ನಿಜ. ಒಟ್ಟಿಗೆ ಬಾಳಬೇಕೆಂಬ ಉದ್ದೇಶದಿಂದ ಅಂದೂ ಈ ಕರಾಳ ಒಪ್ಪಂದಗಳನ್ನು ಒಪ್ಪಿಕೊಂಡರು. ಈ ಒಪ್ಪಂದದಂತೆ ಕೃಷ್ಣರಾಜ ಸಾಗರಕ್ಕೆ ಹರಿದು ಬಂದ ಎಲ್ಲ ನೀರನ್ನು ಹಿಡಿದಿಟ್ಟುಕೊಳ್ಳುವಂತಿಲ್ಲ. ಕಾಲುವೆಗಳಿಗೆ ನೀರು […]