‘ಒಬ್ಬರ ಹಿಂದೆ ಒಬ್ಬರು ಮುಂದೆ ಬರುತ್ತಲೇ ಇರುವರು’

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 29.10.2014

  ಪರಮ ಪೂಜನೀಯ ಶ್ರೀ ಗುರೂಜಿ ಮನಸ್ಸಿನಲ್ಲಿ ತುಂಬ ವಿಷಾದ ಕವಿದಿದೆ.  ಏನಾಗಿರಬಹುದು ಮತ್ತು ಈ ಮರ್ಮವೇಧೀ ಘಟನೆ ನಡೆದಿರಬಹುದೆಂಬು ದನ್ನು ಶೋಧಿಸುವವರು ಕಂಡುಹಿಡಿಯಬಹುದು. ಅದರ  ಪರಿಣಾಮವೇನೇ ಆಗಲಿ, ನಮ್ಮ ಸಂಘದ ಏಕನಿಷ್ಠ ಕಾರ್ಯಕರ್ತನೊಬ್ಬನು ಹೋದನೆಂಬುದಂತೂ ನಿಜ. ಮುಂದೆ  ಅನೇಕ ವಿಧಗಳಿಂದ ಕಾರ್ಯ ಮಾಡುವ ಅವರ ಕ್ಷಮತೆ  ಜೀವನದ  ಯೌವನದಲ್ಲಿ ಬೆಳೆಯುತ್ತಲೇ ನಡೆದಿತ್ತು.  ಆದರೆ ಆ ಸಮೃದ್ಧ  ಕ್ಷಮತೆಯ ಲಾಭ ಸಿಗುವ  ಸಂಭವ ಇನ್ನಿಲ್ಲ ! ಎರಡು ಮೂರು ದಿನಗಳ  ಹಿಂದೆಯೇ  ನಾನವರನ್ನು ಕಂಡಿದ್ದೆ.  ಬಹಳ ಆನಂದದಲ್ಲಿ […]

ಚರೈವೇತಿ! ಚರೈವೇತಿ!!

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 28.10.2014

  (1967ರ ಡಿಸೆಂಬರ್‍ನಲ್ಲಿ ನಡೆದ ಕಲ್ಲಿಕೋಟೆಯ ಅಧಿವೇಶನದ ನಿಮಿತ್ತ ಜನಸಂಘದ ಕೇಂದ್ರ ಕಾರ್ಯಾಲಯವು ಪ್ರಕಟಿಸಿದ ಸ್ಮರಣಿಕೆ ‘ಜನದೀಪ’ಕ್ಕೆ  ಪಂಡಿತಜಿ  ಬರೆದ ಸಂಪಾದಕೀಯ.) ಮಹಾಚುನಾವಣೆಗಳ ನಂತರ ದೇಶದ ರಾಜಕೀಯದ ದಿಕ್ಕು ಬದಲಾಗಿದೆ. ಕಾಂಗ್ರೆಸ್ಸಿನ ಯುಗ ಕೊನೆಗೊಂಡಿದೆ. ಹೊಸ ಹೊಸ ಯುಗ ಉದಯಿಸುತ್ತಲಿದೆ.  ಅದಕ್ಕಾಗಿ ಹೊಸ ವಿಚಾರ, ಹೊಸ ನೀತಿ ಮತ್ತು ಹೊಸ ನೇತೃತ್ವ ಬೇಕಾಗಿದೆ.  ಹಳೆಯ ಪೀಳಿಗೆ ತನ್ನ ಕೆಲಸ ಮುಗಿಸಿದೆ. ಈಗ ಹೊಸ ಪೀಳಿಗೆ ಮುಂದೆ ಬರಬೇಕಾಗಿದೆ. ಇಂದಿನ ರಾಜಕಾರಣವೆಂದರೆ  ಎರಡು ಯುಗಗಳ ನಡುವಿನ  ಸಂಧಿಕಾಲದ ರಾಜಕಾರಣ. […]

ಶ್ರದ್ಧಾಂಜಲಿ

ಶ್ರದ್ಧಾಂಜಲಿ

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 17.10.2014

ನನ್ನ ಸಹಯೋಗಿಯೇ, ಶ್ರದ್ಧಾಂಜಲಿಯನ್ನು ಸ್ವೀಕರಿಸು. ನೀನು ಬದುಕಿದ್ದಾಗ ಒಂದೆರಡು ಪ್ರಶಂಸೆಯ ಶಬ್ದಗಳನ್ನು ಬರೆಯುವುದಂತಿರಲಿ, ಮುಖದಿಂದ ಆಡಲೂ ಇಲ್ಲ. ಕಲ್ಲಿಕೋಟೆ ಅಧಿವೇಶನದಲ್ಲಿ ನೀನು ಜನಸಂಘದ ಅಧ್ಯಕ್ಷನಾದಾಗ, ಆ ಗೌರವ ಸಿಕ್ಕಿದುದಕ್ಕಾಗಿ ನಿನ್ನ ಮಿತ್ರ ಮತ್ತು ನಿಕಟ ಸಹವರ್ತಿಯಾಗಿದ್ದುದರಿಂದ ಪ್ರಶಂಸೆಯ ಒಂದೆರಡು ಶಬ್ದಗಳನ್ನು  ಬರೆಯೋಣವೆಂದೆನ್ನಿಸಿತು. ಆದರೆ  ಇದು ನಮ್ಮ ನಡುವೆ ಔಪಚಾರಿಕತೆಯ ವಿಷಯವಾಗಿ ತೋರಿ ನಿನಗೆ  ಹಿಡಿಸುವುದಿಲ್ಲವೆಂದು ತಕ್ಷಣ ಅನ್ನಿಸಿತು. ಬರೆಯುವ ವಿಚಾರ ಬಿಟ್ಟುಬಿಟ್ಟೆ. ಆದರೆ ಈಗ  ನನ್ನ ಮಾತುಗಳನ್ನು  ಕೇಳಲು ನೀನಿಲ್ಲ. ಇದನ್ನು  ನೀನು ಓದಲಾರೆ. ಆದ್ದರಿಂದ ಅಶ್ರುಪೂರ್ಣ […]