ತಪಸ್ ವಿದ್ಯಾರ್ಥಿಗಳೊಂದಿಗೆ ಡಾ.ಹರೀಶ್ ಹಂದೆ ಸಂವಾದ

ತಪಸ್ ವಿದ್ಯಾರ್ಥಿಗಳೊಂದಿಗೆ ಡಾ.ಹರೀಶ್ ಹಂದೆ ಸಂವಾದ

ಬೆಂಗಳೂರಿನ ಸುದ್ದಿಗಳು - 0 Comment
Issue Date : 11.12.2013

ಬೆಂಗಳೂರು: ಇಲ್ಲಿನ ರಾಷ್ಟ್ರೋತ್ಥಾನ ಪರಿಷತ್ ಆವರಣದಲ್ಲಿ ಡಿ.1ರಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ.ಹರೀಶ್ ಹಂದೆ ಅವರೊಂದಿಗೆ ಸಂವಾದ ನಡೆಸಿದ ತಪಸ್ ವಿದ್ಯಾರ್ಥಿಗಳಿಗೆ ಅದೊಂದು ಸ್ಮರಣೀಯ ದಿನವೆನಿಸಿತು. ಸಮಾಜದ ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸವನ್ನು ಸಾಧ್ಯಗೊಳಿಸುವುದರ ಜತೆಗೆ ಅವರನ್ನು ಆಭಿವೃದ್ಧಿಯ ಚಾಲಕರಾಗಲು ಸಮರ್ಥರನ್ನಾಗಿಸುವ ಹಿರಿದಾದ ಗುರಿ ತಪಸ್ ಸಂಸ್ಥೆಯದು. ವಿದ್ಯಾರ್ಥಿಗಳು ಡಾ.ಹಂದೆಯವರೊಂದಿಗೆ ಸಂವಾದ ನಡೆಸಿ ವಿಜ್ಞಾನ, ತಂತ್ರಜ್ಞಾನ ಕೌಶಲ್ಯಗಳ ಬಗ್ಗೆ ಹಲವಾರು ಉಪಯುಕ್ತ ಮಾಹಿತಿ ಪಡೆದರು.

ಅರೆಬೆಂದ ವಿದ್ವಾಂಸರಿಂದ ನೈಜ ಇತಿಹಾಸ ಮರೆಯಾಗುತ್ತಿದೆ:  ಎಸ್.ಎಲ್ . ಭೈರಪ್ಪ

ಅರೆಬೆಂದ ವಿದ್ವಾಂಸರಿಂದ ನೈಜ ಇತಿಹಾಸ ಮರೆಯಾಗುತ್ತಿದೆ: ಎಸ್.ಎಲ್ . ಭೈರಪ್ಪ

ಬೆಂಗಳೂರಿನ ಸುದ್ದಿಗಳು - 0 Comment
Issue Date : 09.12.2013

ಆಧುನಿಕ ಇತಿಹಾಸ ಬರೆದ ಅರೆಬೆಂದ ವಿದ್ವಾಂಸರು ಶಿಕ್ಷಣ ಕ್ಷೇತ್ರಗಳನ್ನೇ ಬದಲಿಸಿದ್ದು, ಭಾರತೀಯರು ಪಾಶ್ಚ್ಯಾತ್ಯರಿಗಿಂತ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಸಾಧಿಸಲು ಹೊರಟಿದ್ದಾರೆ ಎಂದು ಸಾಹಿತಿ ಎಸ್.ಎಲ್ . ಭೈರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಡಿ.8ರಂದು ರಾಷ್ಟ್ರೋತ‍್ಥಾನ ಸಾಹಿತ್ಯ ಹಾಗು ಸಾಹಿತ್ಯ ಸಿಂಧು ಪ್ರಕಾಶನ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ 4 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಶ್ಚ್ಯಾತ್ಯ ಚಿಂತನೆಗಳ ಇತಿಹಾಸಕಾರರು ದೇಶದ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ. ಇದರಿಂದ ದೇಶದ ನೈಜ ಇತಿಹಾಸ ಮರೆಯಾಗಿದೆ. ಭಾರತೀಯರು ಎಲ್ಲ ವಿಚಾರಗಳಲ್ಲಿ ಹಿಂದುಳಿದಿದ್ದಾರೆ […]

ಸಮರ್ಪಣಾ ದಿನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 09.12.2013

ಡಿ.7 ಶನಿವಾರ ಬೆಂಗಳೂರಿನ ಹೊಸದಿಗಂತ ಪತ್ರಿಕೆ ಆಯೋಜಿಸಿದ್ದ ಆರ್ ಎಸ್ ಎಸ್ ಸಂಚಾಲಿತ ನಿಧಿಗೆ ಉತ್ತರಾಖಂಡ ಸಂತ್ರಸ್ತರ ಪರಿಹಾರ ನಿಧಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಹೊಸದಿಗಂತ ಸಂಚಾಲಿತ ಸಂತ್ರಸ್ತರ ಪರಿಹಾರ ನಿಧಿಯಲ್ಲಿ ಸಂಗ್ರಹವಾದ 20,00,101 ರೂ.ಗಳ ಚೆಕ್ ಅನ್ನು ನಿರ್ದೇಶಕ ಶಂಕರ್ ನಾಯಕ್ ಹಾಗೂ ಎಂ.ನೀಲಯ್ಯ ಅವರು ಆರ್ ಎಸ್ ಎಸ್ ಸಂಚಾಲಿತ ಸಂತ್ರಸ್ತರ ನಿಧಿಯ ಸಂಚಾಲಕ ನಾಗಭೂಷಣ್ ಅವರಿಗೆ ಹಸ್ತಾಂತರಿಸಿದರು.  ಈ ವೇಳೆ ಆರ್. ಅಶೋಕ, ಕೃ.ನರಹರಿ, ತಿಪ್ಪೇಸ್ವಾಮಿ, ದು.ಗು. ಲಕ್ಮ್ಷಣ ಅವರು ಉಪಸ್ಥಿತರಿದ್ದರು. ಶ್ರೀ ಆರ್. ಅಶೋಕ […]

'ವಿಜಯಘೋಷ್' ಆರ್ ಎಸ್ ಎಸ್ ಘೋಷ್ ಸಂಚಲನ

‘ವಿಜಯಘೋಷ್’ ಆರ್ ಎಸ್ ಎಸ್ ಘೋಷ್ ಸಂಚಲನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 09.12.2013

ಡಿಸೆಂಬರ್ 7ರ ಶನಿವಾರ ಮುಸ್ಸಂಜೆ ನಗರದಲ್ಲಿ ನಡೆದ ಆರ್ ಎಸ್ ಎಸ್ ಗಣವೇಷಧಾರಿಗಳ ಪಥಸಂಚಲನ ಶಿಸ್ತು ಮತ್ತು ಸಂಯಮದ ಸ್ವರೂಪವಾಗಿತ್ತಲ್ಲದೆ, ನಗರದ ನಾಗರಿಕರಲ್ಲಿ ರಾಷ್ಟ್ರಭಕ್ತಿಯ ಕೂಗು ಮೊಳಗಿಸಿತ್ತು.   ಹಿಂದು ಸಮಾಜದ ಜನರು ಸಂಘಟಿತರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು, ರಾಷ್ಟ್ರದ ಐಕ್ಯತೆಗಾಗೆ ಹಿಂದುಗಳು ಒಗ್ಗೂಡಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲಭಾರತ ಶಾರೀರಿಕ್ ಪ್ರಮುಖ ಅನಿಲ್ ಓಕ್ ಕರೆ ನೀಡಿದರು.   ಆರ್ ಎಸ್ ಎಸ್ ಸ್ವಯಂಸೇವಕರ ಪ್ರಯತ್ನದಿಂದಾಗಿ ಬದಲಾವಣೆ ಸಾಧ್ಯವಾಗಿದ್ದು, ಹಿಂದು ಸಮಾಜ ಕುರಿತಾದ ಈ […]

‘ಸೇವಾ ಇನ್ ಆ್ಯಕ್ಷನ್’ಗೆ ರಾಜ್ಯಮಟ್ಟದ ಪ್ರಶಸ್ತಿ

‘ಸೇವಾ ಇನ್ ಆ್ಯಕ್ಷನ್’ಗೆ ರಾಜ್ಯಮಟ್ಟದ ಪ್ರಶಸ್ತಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 02.12.2013

ಬೆಂಗಳೂರು: ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳ ಉನ್ನತಿಗಾಗಿ ಕಳೆದ ಮೂರು ದಶಕಗಳಿಂದ ಅಹರ್ನಿಶಿ ಶ್ರಮಿಸುತ್ತಿರುವ ಸೇವಾ ಸಂಸ್ಥೆ ‘ಸೇವಾ ಇನ್ ಆ್ಯಕ್ಷನ್’ಗೆ ರಾಜ್ಯಮಟ್ಟದ ಪ್ರಶಸ್ತಿ ಈ ಬಾರಿ ಪ್ರಾಪ್ತವಾಗಿದೆ.ಅಂಗವಿಕಲ ಮಕ್ಕಳ ಸಬಲೀಕರಣ ಕಾರ್ಯವನ್ನು ಮೆಚ್ಚಿ ನ.14ರ ಮಕ್ಕಳ ದಿನಾಚರಣೆಯಂದು ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಈ ಪ್ರಶಸ್ತಿಯನ್ನು ವಿತರಿಸಿ ಅಭಿನಂದಿಸಿದರು. ಪ್ರಶಸ್ತಿಯು ಫಲಕಸಹಿತ 1 ಲಕ್ಷ ರೂ.ಗಳ ಚೆಕ್ ಒಳಗೊಂಡಿದೆ.ಇತ್ತೀಚೆಗೆ ನ.8ರಂದು ‘ಸೇವಾ ಇನ್ ಆ್ಯಕ್ಷನ್’ ನೂತನ […]

ಕಡಲೆಕಾಯಿ ಪರಿಷೆ

ಕಡಲೆಕಾಯಿ ಪರಿಷೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 27.11.2013

ಬೆಂಗಳೂರಿನಲ್ಲಿ ವರ್ಷಕ್ಕೊಮ್ಮೆ ಎರಡು ದಿನಗಳ ಅವಧಿಗೆ ನಡೆಯುವ ಕಡಲೆಕಾಯಿ ಜಾತ್ರೆಯನ್ನು ‘ಕಡಲೆಕಾಯಿ ಪರಿಷೆ’ ಎಂದು ಕರೆಯುತ್ತಾರೆ. ಇದು ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದ ಹತ್ತಿರ ನಡೆಯುತ್ತದೆ. ‘ಕಡಲೆಕಾಯಿ ಪರಿಷೆ’ ಎಂಬುದು ಕೇವಲ ಕಡಲೆಕಾಯಿ ಜಾತ್ರೆ ಮಾತ್ರವಲ್ಲ ಬದಲಾಗಿ ಇಲ್ಲಿ ಹಲವು ರೀತಿಯ ಅಂಗಡಿಗಳು ಇರುತ್ತವೆ. ವಿವಿಧ ಬಗೆಯ ಸಾಂಪ್ರದಾಯಿಕ ಆಟಿಕೆಗಳು, ಬಳೆಗಳು, ಗೊಂಬೆಗಳು, ಗೋರಂಟಿ ಹಾಕುವವರು, ಬಜ್ಜಿ, ಬೋಂಡಾ ಅಂಗಡಿಗಳು, ಬೆಂಡು, ಬತ್ತಾಸು (ಕಲ್ಯಾಣ ಸೇವೆ) ಅಂಗಡಿಗಳು ಈ ಕಡಲೆಕಾಯಿ ಪರಿಷೆಯಲ್ಲಿ ಜನರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ. ಇತಿಹಾಸ: […]