ಐಟಿ ಮಿಲನ್ ಸ್ವಯಂಸೇವಕರಿಂದ ಗೋಶಾಲೆ ಸ್ವಚ್ಛತೆ

ಕಾರ್ಯಕ್ರಮಗಳು - 0 Comment
Issue Date : 12.11.2014

ಬೆಂಗಳೂರು: ಆರೆಸ್ಸೆಸ್‌ನ ಐಟಿ ಮಿಲನ್ ಸ್ವಯಂಸೇವಕರು (ಸಾಫ್ಟ್‌ವೇರ್ ಇಂಜಿನಿಯರ್‌ಗಳ ಯುವತಂಡ) ಇಲ್ಲಿನ ಗೋಶಾಲೆಯೊಂದರ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಚಟುವಟಿಕೆಗೆ ಚಾಲನೆ ನೀಡಿದರು. ಭಾನುವಾರ ಬೆಳಿಗ್ಗೆ ಸ್ವಯಂಸೇವಕರು ಬೆಂಗಳೂರು ಹೊರವಲಯದಲ್ಲಿರುವ ಮಾಲೂರು ರಸ್ತೆಯ ರಾಘವೇಂದ್ರ ಗೋಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

ಅಬಲಾಶ್ರಮದಲ್ಲಿ ವಾಲ್ಮೀಕಿ ಜಯಂತಿ

ಅಬಲಾಶ್ರಮದಲ್ಲಿ ವಾಲ್ಮೀಕಿ ಜಯಂತಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ರಾಮಾಯಣ ಮಹಾಕಾವ್ಯದ ಕರ್ತೃ ಆದಿಕವಿ ವಾಲ್ಮೀಕಿಯನ್ನು ಸ್ಮರಿಸಿದರೆ ಜೀವನ ಪಾವನವಾಗುವುದರ ಜತೆಗೆ ಸ್ವಚ್ಛವಾಗುತ್ತದೆ ಎಂದು ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಮೈ.ಚ. ಜಯದೇವ ಅವರು ಅಭಿಪ್ರಾಯಪಟ್ಟರು. ಅ. 8ರಂದು ಬಸವನಗುಡಿಯ ಅಬಲಾಶ್ರಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಪ್ರಥಮಗಳಿಗೆ ಕಾರಣರಾದವರು ವಾಲ್ಮೀಕಿ ಮಹರ್ಷಿ. ಒಂದು, ಅವರು ಆದಿಕಾವ್ಯ ರಚಿಸಿದ್ದು. ಇನ್ನೊಂದು ಈ ಮೂಲಕ ಅವರು ಆದಿಕವಿಯಾದದ್ದು. ಈ ಎರಡು ಪ್ರಥಮಗಳಿಗೆ ಕಾರಣರಾದ ವಾಲ್ಮೀಕಿಯವರದ್ದು ಅಸಾಮಾನ್ಯ ವ್ಯಕ್ತಿತ್ವ ಎಂದವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ […]

ವೆಬ್‌ಸೈಟ್‌ಗೆ ಚಾಲನೆ

ವೆಬ್‌ಸೈಟ್‌ಗೆ ಚಾಲನೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕದ ವೆಬ್‌ಸೈಟ್‌ಗೆ ಅ. 1ರಂದು ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಚಾಲನೆ ನೀಡಿದರು. ಸರಸ್ವತಿ ಸಕಲ ಕಲೆಗಳ ದೇವತೆ. ಆ ದೇವತೆಯನ್ನು ಪೂಜಿಸಿ ಆರಾಧಿಸುವುದರಿಂದ ಜ್ಞಾನಾರ್ಜನೆ ಆಗುತ್ತದೆ ಎಂದರು. ಭಾರತೀಯ ಸಾಹಿತ್ಯ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದರಿಂದ ನಾಡಿನ ಕೆಲವು ಸಾಹಿತಿಗಳಲ್ಲಿ ವಿಕೃತ ಮನಸ್ಥಿತಿ ಎದ್ದು ಕಾಣುತ್ತಿದೆ ಎಂದು ಮಿಥಿಕ್ ಸೊಸೈಟಿಯ ಸದಸ್ಯ ಪ್ರಸನ್ನ ಕುಮಾರ್ ಹೇಳಿದರು. ನೂತನ ವೆಬ್‌ಸೈಟ್ www.sahityabharathi.orgನಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು […]

ಭಜನೋತ್ಸವದ ಪ್ರಶಸ್ತಿ ಪ್ರದಾನ

ಭಜನೋತ್ಸವದ ಪ್ರಶಸ್ತಿ ಪ್ರದಾನ

ಜಿಲ್ಲೆಗಳು ; ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ಸತ್ಸಂಗ ಭಜನ ಮಹಾಮಂಡಳಿ ಸಭಾ ಮತ್ತು ವಿಶ್ವ ಹಿಂದು ಪರಿಷತ್ತಿನ ಸಹಯೋಗದಿಂದ ಆ. 21ರಂದು ಶ್ರೀ ಮಧುಸೂಧನಾನಂದಪುರಿ ಮಹಾಸ್ವಾಮೀಜಿ, ಓಂಕಾರ ಆಶ್ರಮ ಮಹಾಸಂಸ್ಥಾನ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಗಾಯನ ಸಮಾಜದಲ್ಲಿ ಭಜನೋತ್ಸವ ಸಮಾರೋಪ ಸಮಾರಂಭ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ವೆಂಕಟರಾಮಯ್ಯನವರು ಸಭೆಗೆ ಎಲ್ಲರನ್ನು ಸ್ವಾಗತಿಸುತ್ತಾ-ಸಂಸ್ಥೆಯು ಹಮ್ಮಿಕೊಂಡಿರುವ ಈ ಭಜನೋತ್ಸವ ಸ್ಫರ್ಧೆಯು 8 ತಿಂಗಳ ಕಾಲ ಬೆಂಗಳೂರಿನ ವಿವಿಧ ಬಡಾವಣೆಯ ದೇವಾಲಯಗಳಲ್ಲಿ ನಡೆದು 85 ಭಜನಾ ತಂಡಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಯಶಸ್ವಿಗೊಳಿಸಿ ರುವುದಾಗಿ ತಿಳಿಸಿದರು. ಪ್ರಧಾನ […]

ಗಡಿ ವಿಚಾರದಲ್ಲಿ ದೇಶ ಸದಾ ಜಾಗೃತ: ತರುಣ್‌ವಿಜಯ್

ಗಡಿ ವಿಚಾರದಲ್ಲಿ ದೇಶ ಸದಾ ಜಾಗೃತ: ತರುಣ್‌ವಿಜಯ್

ಬೆಂಗಳೂರಿನ ಸುದ್ದಿಗಳು - 0 Comment
Issue Date : 22.09.2014

ಬೆಂಗಳೂರು: ಪ್ರಧಾನಿ ಮೋದಿ ಹಾಗೂ ಚೀನಾ ಪ್ರಧಾನಿ ಜಿನ್ ಪಿಂಗ್‌ಭೇಟಿಯಿಂದ ದೇಶಕ್ಕೆ ಆತಂಕವಿಲ್ಲ. ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಸದಾ ಎಚ್ಚರದಲ್ಲಿರುತ್ತದೆ ಎಂದು ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಹೇಳಿದ್ದಾರೆ.ಇಂಡಿಯಾ ಈಸ್ಟ್ ಏಷ್ಯಾ ರಿಸರ್ಚ್ ಫೌಂಡೇಶನ್ ಮತ್ತು ಮಂಥನ ಸೆ.14ರಂದು ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಿದ್ದ ‘ಮೋದಿ – ಜಿನ್‌ಪಿಂಗ್ ಸಮಿಟ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಸಬಲವಾಗಿರುವ ಚೀನಾ ಬಂಡವಾಳ ಹೂಡಲು ಆಸಕ್ತಿ ತೋರಿದ್ದು, ಮರೆಮಾಚಿರುವ ಗುರಿಗಳ ಈಡೇರಿಕೆಗೂ ಮುಂದಾಗಿದೆ. ಗಡಿ ವಿಚಾರ ಬಂದರೆ ಕೇಂದ್ರ […]

ದೇಗುಲಗಳ ಮೇಲೆ ಸರ್ಕಾರದ ನಿಯಂತ್ರಣ ಸಂವಿಧಾನಬಾಹಿರ : ಡಾ.ಸ್ವಾಮಿ

ದೇಗುಲಗಳ ಮೇಲೆ ಸರ್ಕಾರದ ನಿಯಂತ್ರಣ ಸಂವಿಧಾನಬಾಹಿರ : ಡಾ.ಸ್ವಾಮಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 22.09.2014

ಬೆಂಗಳೂರು: ದೇವಸ್ಥಾನಗಳನ್ನು ಸರ್ಕಾರ ಸದಾಕಾಲ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಂವಿಧಾನಬಾಹಿರ ಪ್ರಕ್ರಿಯೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ತಿಳಿಸಿದರು. ಹಿಂದು ದೇವಾಲಯಗಳು ಮತ್ತು ಸರ್ಕಾರಿ ನಿಯಂತ್ರಣ ಎಂಬ ವಿಚಾರ ಕುರಿತು ಹಿಂದು ಧರ್ಮ ಆಚಾರ್ಯ ಸಭಾ ಹಾಗೂ ಜಿಜ್ಞಾಸಾ ಸಂಸ್ಥೆಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಸೆ.7ರಂದು ಮಾತನಾಡಿದರು. ದೇಗುಲಗಳ ಆಡಳಿತ ಮಂಡಳಿಗಳ ವಿರುದ್ಧ ಅರೋಪ ಬಂದಾಗ ಅದನ್ನು ವಶಕ್ಕೆ ಪಡೆದು ಆರೋಪಮುಕ್ತವಾದ ಬಳಿಕ ಸರ್ಕಾರ ತನ್ನ ಸ್ವಾಧೀನದಿಂದ ಬಿಡುಗಡೆಗೊಳಿಸಬೇಕು. ಅದನ್ನು ಬಿಟ್ಟು ದೇವಸ್ಥಾನಗಳ […]

ಅಡುಗೆ ಕಲಿತು ಸಂಪಾದನೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.08.2014

ಬೆಂಗಳೂರು: ಅಬಲಾಶ್ರಮವು ಕಳೆದ ನೂರು ವರ್ಷಕ್ಕೂ ಹೆಚ್ಚು ಕಾಲ (ಸ್ಥಾಪನೆ: 1905) ಅವಕಾಶವಂಚಿತ ಹೆಣ್ಣುಮಕ್ಕಳ ಅಸಹಾಯಕ ಮಹಿಳೆಯರ, ಪುನರ್ವಸತಿ – ಪುನಶ್ಚೇತನ ಕಾರ್ಯ ಕೈಗೊಂಡಿರುವ ಸ್ವಯಂಸೇವಾ ಸಂಸ್ಥೆ. ಸಮಾಜದ ಆರ್ಥಿಕ, ದುರ್ಬಲ ಹೆಣ್ಣು ಮಕ್ಕಳ ಏಳಿಗೆಗಾಗಿ ಮೀಸಲಿರುವ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಅಡುಗೆ ಕಲಿತು ಸಂಪಾದನೆ – ಉಚಿತ ತರಬೇತಿಗೆ ಸೇರಿ, ವಿವಿಧ ರೀತಿಯ ತಿನಿಸುಗಳ ತಯಾರಿಕೆಯನ್ನು ವ್ಯವಸ್ಥಿತವಾಗಿ ಕಲಿತು, ಆದಾಯ ಹೆಚ್ಚಿಸಿಕೊಳ್ಳಬಹುದು. ತರಬೇತಿ ಆಗಸ್ಟ್ 4ರಿಂದ ಪ್ರಾರಂಭವಾಗಿದೆ. ವಿವರಗಳಿಗೆ: ಅಬಲಾಶ್ರಮ, ಡಾ.ಡಿ.ವಿ.ಜಿ. ರಸ್ತೆ, ಬಸವನಗುಡಿ, […]

‘ಕಾರ್ಗಿಲ್ ವಿಜಯ ದಿವಸ್’ ಅಧಿಕೃತಗೊಳಿಸಿ: ತರುಣ್ ವಿಜಯ್

‘ಕಾರ್ಗಿಲ್ ವಿಜಯ ದಿವಸ್’ ಅಧಿಕೃತಗೊಳಿಸಿ: ತರುಣ್ ವಿಜಯ್

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.08.2014

ಬೆಂಗಳೂರು: ಕಾರ್ಗಿಲ್ ವಿಜಯ ದಿವಸವನ್ನು ರಾಷ್ಟ್ರೀಯ ಯುದ್ಧ ಯೋಧರ ದಿನಾಚರಣೆಯನ್ನಾಗಿ ಘೋಷಿಸುವಂತೆ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಆಗ್ರಹಿಸಿದರು. ಅವರು ಜು. 26ರಂದು ಇಂದಿರಾನಗರದಲ್ಲಿ ‘ಮಂಥನ’ ಆಶ್ರಯದಲ್ಲಿ ನಡೆದ ಬುದ್ಧಿಜೀವಿಗಳ ಸಭೆಯಲ್ಲಿ ಮಾತನಾಡಿದರು. ಈ ಕುರಿತು ತಾನು ರಾಜ್ಯಸಭೆಯಲ್ಲಿ ಮುಂದಿನ ವಾರ ಒಂದು ಪ್ರಸ್ತಾವನೆ ಸಲ್ಲಿಸುವುದಾಗಿಯೂ ಹೇಳಿದರು. ಇಡೀ ಜಗತ್ತಿನಲ್ಲಿ ಹುತಾತ್ಮರನ್ನು ನಿರ್ಲಕ್ಷಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ. ಇದಕ್ಕೆ ಕಾರಣ ನಮ್ಮ ಜಾತ್ಯತೀತ ರಾಜಕಾರಣಿಗಳು. ಯುದ್ಧದಲ್ಲಿ ಬಲಿದಾನ ಮಾಡಿದ ವೀರ ಯೋಧರಿಗೆ ಬೇಕೆಂದೇ ಅಗೌರವ ತೋರಲಾಗುತ್ತಿದೆ. […]

ಹಿಂದು ಸಂಘಟನೆಗಳನ್ನು ಬಲಗೊಳಿಸಬೇಕು

ಹಿಂದು ಸಂಘಟನೆಗಳನ್ನು ಬಲಗೊಳಿಸಬೇಕು

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.08.2014

ಬೆಂಗಳೂರು: ಭಾರತದ ಸನಾತನ ಸಂಸ್ಕೃತಿಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ನಮ್ಮ ಧರ್ಮ ಮತ್ತು ಕರ್ತವ್ಯನಿಷ್ಠೆಯನ್ನು ಮರೆಯದೆ ಹಿಂದು ಸಂಘಟನೆಗಳನ್ನು ಬಲಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಪ್ರತಿಪಾದಿಸಿದರು. ಜು. 27ರಂದು ಇಲ್ಲಿನ ಜೈನ್ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಯೋತ್ಪಾದನೆ ಹೆಸರಲ್ಲಿ ದೇಶ ಮತ್ತು ಸಂಸ್ಕೃತಿಯನ್ನು ಹಾಳುಗೆಡವುವವರಿಗೆ ಎಂದಿಗೂ ಕ್ಷಮೆ ನೀಡಬಾರದು. ಭಾಷೆಯಲ್ಲಿನ ಅಭಿಮಾನವೇ ಪ್ರಾಂತದ ಭಾಷೆಯನ್ನು ಕಾಪಾಡುತ್ತದೆ. ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ದಿನೇದಿನೇ ಇಂಗ್ಲಿಷ್ ಭಾಷೆಗೆ […]

‘ಇದು ಮನುಕುಲದ ಮೇಲಿನ ಅತ್ಯಾಚಾರ’

‘ಇದು ಮನುಕುಲದ ಮೇಲಿನ ಅತ್ಯಾಚಾರ’

ಬೆಂಗಳೂರಿನ ಸುದ್ದಿಗಳು - 0 Comment
Issue Date : 28.07.2014

ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಮನುಕುಲದ ಮೇಲಿನ ಅತ್ಯಾಚಾರ. ಮಹಿಳಾ ಸಬಲೀಕರಣವೆಂಬ ದೊಡ್ಡ ಮಾತುಗಳೇ ವಿಜೃಂಭಿಸುವ ಈ ಕಾಲದಲ್ಲಿ ಮಹಿಳೆಯ ಮೇಲೆ ಅನ್ಯಾಯ ನಡೆಯುತ್ತಿರುವುದು ದೊಡ್ಡ ವಿಪರ್ಯಾಸ ಎಂದು ವಿದ್ಯಾವರ್ಧಕ ಸಂಘ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಗಳಾ ಪ್ರಿಯದರ್ಶಿನಿ ವಿಷಾದಿಸಿದರು. ಅವರು ವಿಶ್ವ ಹಿಂದು ಪರಿಷತ್‌ನ ‘ಹಿಂದು ವಿಮೆನ್ ಫೋರಂ’ ಆಯೋಜಿಸಿದ್ದ ‘ಕಾನೂನು, ಮಹಿಳೆ, ಸಮಾಜ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಕಾನೂನುಗಳು ಹೇರಳವಾಗಿದ್ದರೂ ಅವುಗಳನ್ನು ಜಾರಿಗೊಳಿಸುವುದರಲ್ಲಿ ಇರುವ ಲೋಪಗಳ ಬಗ್ಗೆ ಜೈನ್ ಯುನಿವರ್ಸಿಟಿಯ ಮೈಥಿಲಿ ಅವರು […]