ಬೇಡಿಕೆ ಈಡೇರಿಕೆಗೆ ಭಾರತೀಯ ಕಿಸಾನ್ ಸಂಘ ಆಗ್ರಹ

ಬೇಡಿಕೆ ಈಡೇರಿಕೆಗೆ ಭಾರತೀಯ ಕಿಸಾನ್ ಸಂಘ ಆಗ್ರಹ

ಬೆಂಗಳೂರಿನ ಸುದ್ದಿಗಳು - 0 Comment
Issue Date : 24.02.2014

ಅಕ್ಕಿಯ ಸೇವಾ ತೆರಿಗೆ ಹಾಗೂ ಅಡಿಕೆ ನಿಷೇಧಕ್ಕೆ ವಿರೋಧ, ರೈತರ ಕಡ್ಡಾಯ ಸಾಲ ಮನ್ನಾ, ರೈತರಿಗೆ 8 ಗಂಟೆಗಳ ಗುಣಮಟ್ಟದ ವಿದ್ಯುತ್ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುವ ಹಲವು ನಿರ್ಣಯಗಳನ್ನು ಭಾರತೀಯ ಕಿಸಾನ್ ಸಂಘದ 9ನೇ ಪ್ರದೇಶ ಮಹಾಸಭೆಯಲ್ಲಿ ಕೈಗೊಳ್ಳಲಾಯಿತು. ಇಲ್ಲಿನ ಯಾದವಸ್ಮೃತಿ ಸಭಾಂಗಣದಲ್ಲಿ ಸಂಘದ ಪ್ರದೇಶಾಧ್ಯಕ್ಷ ಯಳಂದೂರು ರಂಗನಾಥ್ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಪ್ರದೇಶ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಪಣಕನಹಳ್ಳಿ ವರದಿ ಮಂಡಿಸಿದರು. ಅ.ಭಾ. ಕಾರ್ಯಕಾರಿಣಿ ಸದಸ್ಯರಾದ ಬಿ.ಕೆ.ರಮೇಶ್, ಐ.ಎನ್. ಬಸವೇಗೌಡ, ಮುಖಂಡರಾದ ಸೋಮಣ್ಣ ಹಗಲಾಪುರ, ವಿಶ್ವನಾಥ […]

ಬೆಂಗಳೂರಿನಲ್ಲಿ ‘ಕಾಶ್ಮೀರಿ ಕುಟುಂಬ ಮಿಲನ’

ಬೆಂಗಳೂರಿನಲ್ಲಿ ‘ಕಾಶ್ಮೀರಿ ಕುಟುಂಬ ಮಿಲನ’

ಬೆಂಗಳೂರಿನ ಸುದ್ದಿಗಳು - 0 Comment
Issue Date : 17.02.2014

ಬೆಂಗಳೂರು: ಕಾಶ್ಮೀರಿ ಪಂಡಿತರ ಸಂಸ್ಕೃತಿ ಮತ್ತು ಪರಂಪರೆಗಳನ್ನು ಆಚರಿಸುವ ಸಲುವಾಗಿ ಕಾಶ್ಮೀರಿ ಕುಟುಂಬ ಮಿಲನ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಲಾಗಿದೆ. ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತ್ ಯುವಕರು 2012ರಲ್ಲಿ ಹಮ್ಮಿಕೊಂಡಿರುವ ಒಂದು ಪ್ರಕಲ್ಪ ಇದು.ಈ ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರೂ ಒಂದೇ ಕಡೆ ಒಗ್ಗೂಡುತ್ತಾರೆ. ಫೆ.2ರಂದು ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ಸರ್ಕಾರದ ಸೆಕ್ರೆಟರಿಯೇಟ್ ಕ್ಲಬ್‌ನಲ್ಲಿ ಕಾಶ್ಮೀರಿ ಕುಟುಂಬ ಮಿಲನ್ ಏರ್ಪಡಿಸಲಾಗಿತ್ತು. ಪಂಡಿತ್ ಬಿ.ಎಲ್.ಕೌರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪವಿತ್ರ ಕುಛ್ರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಾಡು, […]

‘ಸ್ವಾಭಿಮಾನಧನರಾದಾಗ ಕನ್ನಡದ ಉಳಿವು ಸಾಧ್ಯ’

‘ಸ್ವಾಭಿಮಾನಧನರಾದಾಗ ಕನ್ನಡದ ಉಳಿವು ಸಾಧ್ಯ’

ಬೆಂಗಳೂರಿನ ಸುದ್ದಿಗಳು - 0 Comment
Issue Date : 10.02.2014

ಬೆಂಗಳೂರು: ಕನ್ನಡಿಗರು ಎದುರಿಸುತ್ತಿರುವ ವಿವಿಧ ಬಗೆಯ ಸಮಸ್ಯೆಗಳಿಗೆ ನಾನಾ ಕಾರಣಗಳಿದ್ದರೂ, ಮುಖ್ಯವಾಗಿ ಕನ್ನಡಿಗರಲ್ಲಿ ಸ್ವಾಭಿಮಾನಶೂನ್ಯತೆ ಆವರಿಸಿರುವುದು ಬಹುದೊಡ್ಡ ಚಿಂತೆಯ ವಿಷಯವಾಗಿದೆ. ಮೊದಲು ಕನ್ನಡಿಗರು ನಾಡು-ನುಡಿಯ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಅದು ಗಟ್ಟಿಯಾದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಬಹುದು ಎಂದು ವಿಕ್ರಮ ವಾರಪತ್ರಿಕೆಯ ಸಂಪಾದಕ ದು.ಗು.ಲಕ್ಷ್ಮಣ ಪ್ರತಿಪಾದಿಸಿದರು.ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ (ನೋಂ) ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ ‘ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು – 70’ ಕಾರ್ಯಕ್ರಮದಲ್ಲಿ ಉಪನ್ಯಾಸ […]

ರಾಮಚರಣ್‌ಗೆ ಭಗವದ್ಗೀತೆ ಕಂಠಪಾಠ ಪ್ರಶಸ್ತಿ

ರಾಮಚರಣ್‌ಗೆ ಭಗವದ್ಗೀತೆ ಕಂಠಪಾಠ ಪ್ರಶಸ್ತಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 10.02.2014

  ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಂಕರಮಠದಲ್ಲಿ ಪ್ರತಿ ತಿಂಗಳು ನಡೆಸಲಾಗುವ ಭಗವದ್ಗೀತೆ ಕಂಠಪಾಠ ಪರೀಕ್ಷೆಯಲ್ಲಿ ಬೆಂಗಳೂರಿನ ರಾಮಚರಣ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.18 ಅಧ್ಯಾಯಗಳನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದವರಿಗೆ ಪ್ರಶಸ್ತಿ ಪತ್ರ ಹಾಗೂ 21 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ರಾಮಚರಣ್ ಈ ಬಾರಿ ಅದನ್ನು ತನ್ನದಾಗಿಸಿಕೊಂಡಿದ್ದಾನೆ.ರಾಮಚರಣ್ ಕಾಮಾಕ್ಷಿಪಾಳ್ಯದ ನಾಡಪ್ರಭು ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿ. ಮನೆಯಲ್ಲಿ ತಂದೆ-ತಾಯಿ ಈತನಿಗೆ ಭಗವದ್ಗೀತೆ ಕಂಠಪಾಠಕ್ಕೆ ಸೂಕ್ತ ಮಾರ್ಗದರ್ಶನ ಮಾಡಿದ್ದರು. ರಾಮಚರಣ್ ತಾಯಿ ವಿಷ್ಣು ಸಹಸ್ರನಾಮ, ಸಾಂದರ್ಭಿಕ ಶ್ಲೋಕಗಳು ಇತ್ಯಾದಿ […]

ಶತಗಾಯನ ಸಂಗೀತೋತ್ಸವ

ಬೆಂಗಳೂರಿನ ಸುದ್ದಿಗಳು - 0 Comment
Issue Date : 10.02.2014

ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶತಗಾಯನ ಸಂಗೀತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪ್ರೊ.ಜಿ.ವೆಂಕಟಸುಬ್ಬಯ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.  ಶತಗಾಯನ ಸಂಗೀತೋತ್ಸವದಲ್ಲಿ ನೂರು ಜನ ಏಕಕಾಲದಲ್ಲಿ ಹಿಂದೂಸ್ತಾನಿ ಸಂಗೀತ ಹಾಡಿದರು.   ಶಿಕ್ಷಣದಲ್ಲಿ ಜ್ಞಾನದ ಜತೆಗೆ ಕಲೆಯೂ ಇರಬೇಕು, ಬೌದ್ಧಿಕ ವಿಕಸನ, ಹೃದಯ ಅರಳುವಿಕೆ ಸಂಗೀತದಿಂದ ಮಾತ್ರ ಸಾಧ್ಯ  ಎಂದು ಶ್ರೀ ವಿಶ್ವೇಶ್ವರತೀರ್ಥ ಶ್ರೀಗಳು ಹೇಳಿದರು.

ಆರ್ಟ್ ಆಫ‍್ ಲಿವಿಂಗ್‍ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ

ಆರ್ಟ್ ಆಫ‍್ ಲಿವಿಂಗ್‍ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 08.02.2014

  ಕನಕಪುರ ರಸ್ತೆಯ ಆರ್ಟ್ ಆಫ‍್ ಲಿವಿಂಗ್‍ ಸಂಸ್ಥೆಯಲ್ಲಿ ಶುಕ್ರವಾರ (ಫೆ.7) 6ನೇ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಿತು. ಈ ಬಾರಿ ‘ಸಾಮರಸ್ಯ- ಪರಿಪೂರ್ಣತೆಯ ಪಥದೆಡೆಗೆ ವಿಕಸನ’ ಎಂಬ ಧ್ಯೇಯವಾಕ್ಯದಡಿ ಸಂಘರ್ಷ ಎದುರಿಸಿದ ಮಹಿಳೆಯರನ್ನು ಉತ್ತೇಜಿಸುವುದು ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ವಿಚಾರಗಳನ್ನೇ ಪ್ರಧಾನವಾಗಿಟ್ಟುಕೊಂಡು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.  ಸಮಾರಂಭದಲ್ಲಿ  ಶ್ರೀ ಶ್ರೀ ರವಿಶಂಕರ ಗುರೂಜಿ,  ಹಿರಿಯ ಗಾಯಕಿ ಆಶಾ ಬೋಸ್ಲೆ, ಇಸ್ರೇಲ್‍ನ ಜೆರುಸಲೇಂನ ಮಹಿಳಾ ಸ್ಥಾನಮಾನ ಸಮಿತಿ ಅಧ್ಯಕ್ಷೆ ಆಸ್ಕ್ ಅಲಿಜಾ ಲೆವಿ, ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಮೀನಾಕ್ಷಿ […]

ಆನೇಕಲ್ಲಿನಲ್ಲಿ ಬಾಳಿ ಬೆಳಗಿದ ಹಿರಿಯರು

ಬೆಂಗಳೂರಿನ ಸುದ್ದಿಗಳು - 0 Comment
Issue Date : 06.02.2014

ಗೋಪಾಲನ್ ಅರಸ್ ಸುಮಾರು 95 ವರ್ಷಗಳ ಹಿಂದೆ ಗೋಪಾಲರಾಜ್ ಅರಸ್ ಎಂಬುವರು ಆನೇಕಲ್ಲಿನ ಅಮಲ್ದಾರರಾಗಿದ್ದರು.  ಅವರ ಮುಖ್ಯವಾದ ಸಾಧನೆ ಇಂದು ನಾವು ಕಾಣುವ ತಿಮ್ಮರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ. ಹಿಂದೆ ಸಣ್ಣ ಕಲ್ಲಿನ ಮಂಟಪದಲ್ಲಿದ್ದ ದೇವಾಲಯದ ಸುತ್ತಲೂ ಮರಗಿಡಗಳಿಂದ ಕೂಡಿದ ದಟ್ಟ ಅರಣ್ಯವಿತ್ತು.  ದೇವಸ್ಥಾನಕ್ಕೆ ಹೋಗಿ ಬರುವ ಭಕ್ತಾದಿಗಳ ಸಂಖ್ಯೆಯೂ ಕಡಿಮೆಯಾಗಿತ್ತು.  ಒಮ್ಮೆ ಗೋಪಾಲರಾಜ ಅರಸರು ತಾಲ್ಲೂಕಿನ ಮಾಯಸಂದ್ರದ ಬಳಿ ಇರುವ ಹಳೇಹಳ್ಳಿ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದಾಗ, ಅಲ್ಲೊಂದು ಪುರಾತನ ದೇವಾಲಯ ಪಾಳು ಬಿದ್ದು ಅದರ ಕಂಬಗಳು, ಗೋಡೆಗಳು, ಛಾವಣಿ […]

ಆನೇಕಲ್ ಭಾಗದಲ್ಲಿ ಸಂಘದ ಹುಟ್ಟು ಮತ್ತು ಬೆಳೆದು ಬಂದ ದಾರಿ

ಬೆಂಗಳೂರಿನ ಸುದ್ದಿಗಳು - 0 Comment
Issue Date : 06.2.2014

ಬೆಂಗಳೂರಿನ ಸಮೀಪದ ತಾಲೂಕು ಕೇಂದ್ರವಾದ ಆನೇಕಲ್ ನಗರವು ಸಂಘ ಶಾಖೆ ವಿಸ್ತಾರದ ದೃಷ್ಟಿಯಿಂದ ಮಹತ್ವದ್ದಾಗಿದೆ. ವಿಶೇಷವಾಗಿ ಶಾಖೆಗಳಲ್ಲಿ ಉಪಸ್ಥಿತಿ ಮತ್ತು ಸಂಪನ್ಮೂಲ ಕ್ರೋಡೀಕರಣದ ದೃಷ್ಟಿಯಿಂದ ಇದು ಜಿಲ್ಲೆಯ ಎಲ್ಲ ಕಾರ್ಯಕ್ರಮಗಳಿಗೂ ಉತ್ಸಾಹ ನೀಡುವಂತಹದ್ದಾಗಿದೆ. ಆನೇಕಲ್ ನಗರದಲ್ಲಿ 1944ನೇ ಇಸವಿ, ಶ್ರೀರಾಮನವಮಿಯಂದು ಸಂಘಶಾಖೆಯು ಈಗಿನ ತಾಲೂಕು ಕಛೇರಿ ಎದುರಿನ ಮೈದಾನದಲ್ಲಿ ಪ್ರಾರಂಭವಾಯಿತು. ಆ ಪ್ರಾರಂಭದ ಕಾಲದ ನೆನಪಿಕೊಳ್ಳಬೇಕಾದ  ಸ್ವಯಂಸೇವಕರು ಆರೆಸ್ಸೆಸ್ ಮುನಿಯಪ್ಪ, ಕೃಷ್ಣಶಾಸ್ತ್ರಿ, ಕೊಟ್ಟೂರಪ್ಪ, ಕೃಷ್ಣಮೂರ್ತಿ ಶೆಟ್ಟರು, ನಂಜುಂಡಾಚಾರ್, ಮುನಿಸ್ವಾಮಾಚಾರ್,  ನರಸಿಂಹಯ್ಯ .ಎಂ, ಪುರೋಹಿತ ಲಕ್ಮೀನಾರಾಯಣಪ್ಪ, ರಾಮರಾವ್. ಸಂಘಶಾಖೆಗಳ […]

ಭಾರತೀಯ ಶಿಕ್ಷಣ ಮಂಡಲದಿಂದ ಕಾರ್ಯಾಗಾರ

ಭಾರತೀಯ ಶಿಕ್ಷಣ ಮಂಡಲದಿಂದ ಕಾರ್ಯಾಗಾರ

ಬೆಂಗಳೂರಿನ ಸುದ್ದಿಗಳು - 0 Comment
Issue Date : 03.02.2014

ಬೆಂಗಳೂರು: ಭಾರತೀಯ ಶಿಕ್ಷಣ ಮಂಡಲ, ಕರ್ನಾಟಕ ದಕ್ಷಿಣ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಗಳು ಜೊತೆಯಾಗಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ಹಮ್ಮಿಕೊಂಡಿದ್ದವು. ‘ಶಿಕ್ಷಣ ಒಂದು ರಾಷ್ಟ್ರೀಯ ಕಾರ್ಯಕ್ರಮ’ ಎಂಬ ವಿಷಯದ ಬಗ್ಗೆ ಜ.18 ಮತ್ತು 19ರಂದು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಸ್ವಾಮಿ ಹರ್ಷನಾಂದಜೀ, ಸ್ವಾಮಿ ವಿವೇಕಾನಂದರನ್ನು ಇಡೀ ಜಗತ್ತಿನ ಬಹಳಷ್ಟು ಮಂದಿ ವಿಶ್ವಮಾನವನನ್ನಾಗಿ ಒಪ್ಪಿಕೊಂಡಿದ್ದಾರೆ. ಅದು ಜಾತಿ, ಮತ, ಧರ್ಮ, ದೇಶಗಳನ್ನು ಮೀರಿ ಬೆಳೆದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ […]

27 ಸ್ಥಳಗಳಿಗೆ ಉಗ್ರರ ಬೆದರಿಕೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 03.02.2014

ಬೆಂಗಳೂರು: ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣ, ಮೈಸೂರಿನ ಕೆಆರ್‌ಎಸ್ ಸೇರಿದಂತೆ ರಾಜ್ಯದ 27 ಸ್ಥಳಗಳಿಗೆ ಉಗ್ರಗಾಮಿ ಸಂಘಟನೆಗಳ ಬೆದರಿಕೆಯಿದೆ. ಹೀಗೆಂದು ಹೇಳಿದವರು ರಾಜ್ಯಗೃಹಸಚಿವ ಕೆ.ಜೆ.ಜಾರ್ಜ್.ಬಿಜೆಪಿಯ ವಿ.ಸುನಿಲ್‌ಕುಮಾರ್ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಂತರಿಕ ಭದ್ರತಾ ವಿಭಾಗ ತೆರೆಯಲಾಗಿದೆ. ‘ಸೆಂಟರ್ ಫಾರ್ ಕೌಂಟರ್ ಟೆರರಿಸಂ’ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.ಸೂಕ್ಷ್ಮ ಸ್ಥಾವರಗಳು, ಮುಖ್ಯ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆಂತರಿಕ […]