
ನಮ್ಮ ಸಂಸ್ಕೃತಿಯ ಹಿರಿಮೆಯ ಗುಟ್ಟು
ಭಾರತ ; ಲೇಖನಗಳು - 0 CommentIssue Date : 05.05.2015
ಚರಿತ್ರೆ ಓದುವಾಗಲೆಲ್ಲ ‘ಸ್ವಾಸ್ಥ್ಯಗಳು’ (Colonies) ಎಂಬ ಪದ ಅಲ್ಲಲ್ಲಿ ಹಣಿಕಿ ಹಾಕುತ್ತದೆ. ಬಲಯುತವಾದ ದೇಶ ಬೇರೊಂದು ದೇಶದ ಮೇಲೆ ಧಾಳಿ ಮಾಡಿ ಸೋಲಿಸಿ ಪದಾಕ್ರಾಂತರನ್ನಾಗಿ ಮಾಡಿ ಆ ದೇಶವನ್ನು ತಮ್ಮ ಅಂಕಿತದಲ್ಲಿಟ್ಟುಕೊಳ್ಳಬಯಸಿದ ದೃಷ್ಟಾಂತಗಳು ಹೇರಳವಾಗಿವೆ. ನಮ್ಮ ದೇಶವೇ ಈ ರೀತಿಯ ಅಗ್ನಿ ಪರೀಕ್ಷೆಗೊಳಗಾಗಿರಲಿಲ್ಲವೇ? ಯಾವ ಸಮಯದಲ್ಲಾದರೂ ನಮ್ಮ ಭರತ ದೇಶ ಈ ರೀತಿಯ ಪ್ರಯತ್ನ ಮಾಡಿದೆಯೆ? ನಮ್ಮ ರಾಷ್ಟ್ರಧ್ವಜವನ್ನು ಬೇರೊಂದು ದೇಶದಲ್ಲಿ ಹಾರಿಸಿ ಮೆರೆಸಿದ್ದೇವೆಯೆ? ಲೋಕ ವಿಖ್ಯಾತರಾದ ಚಕ್ರವರ್ತಿಗಳಿದ್ದಾಗಲಾದರೂ ಈ ಕೆಲಸ ನಡೆದಿದೆಯೇ? ಹಾಗಾದರೆ ಅಶೋಕ, ಚಂದ್ರಗುಪ್ತ, […]