ದೇಶಕ್ಕೆ ಮಾರಕ; ಚೀನಕ್ಕೆ ಪೋಷಕ

ಭಾರತ - 1 Comment
Issue Date :

ಎಸ್‌. ಗುರುಮೂರ್ತಿ: 58,700 ಕೋಟಿ ಡಾಲರ್‌ವೌಲ್ಯದ ಪ್ರಧಾನ ಸರಕು (capital goods)ಗಳನ್ನು ಆಮದು ಮಾಡಲಾಗಿದ್ದು, ಅದರಲ್ಲಿ ಹೆಚ್ಚಿನದನ್ನು ಭಾರತ ತಾನೇ ಉತ್ಪಾದಿಸಬಹುದಿತ್ತು; ಇದಕ್ಕಾಗಿ ದೇಶದ ಜಿಡಿಪಿಯ ಮೂರನೇ ಒಂದು ಭಾಗ ಯುಪಿಎ ಸರ್ಕಾರದ ಮೂಗಿನ ಅಡಿಯಲ್ಲೇ ವಿದೇಶದ ಪಾಲಾಗಿದೆ. ಆಮದಿಗೆ ಅನುಕೂಲ ಆಗುವಂತೆ ಯುಪಿಎ ಸರ್ಕಾರ ಆ ವಸ್ತುಗಳ ಸೀಮಾಸುಂಕ ಮತ್ತು ಅಬಕಾರಿ ಸುಂಕವನ್ನು ಕೂಡ ಇಳಿಸಿತು; ಯಾವುದೇ ಆರ್ಥಿಕ ಪ್ರತಿರೋಧ ತೋರಲಿಲ್ಲ ಮತ್ತು ಪ್ರಜ್ಞಾಪೂರ್ವಕವಾಗಿ ಚಾಲ್ತಿಖಾತೆ ಕೊರತೆಯನ್ನು 33,900 ಕೋಟಿ ಡಾಲರ್‌ವರೆಗೆ ಏರಿಸಿತು.­ಅಂದರೆ ಏನರ್ಥ? ಆ […]

ಆಮ್ ಆದ್ಮಿ: ಕೆಲವು ನೇರ ಮಾತುಗಳು

ಆಮ್ ಆದ್ಮಿ: ಕೆಲವು ನೇರ ಮಾತುಗಳು

ಭಾರತ - 0 Comment
Issue Date : 31.12.2013

ಶ್ರೀಮಂತರು ಮತ್ತು ಸಾಮಾನ್ಯ ಜನರ ನಡುವಣ ಭಾರೀ ಕಂದಕವನ್ನು ಚಿತ್ರಿಸುವಂತಹ ಅರ್ಥಪೂರ್ಣ ವ್ಯಂಗ್ಯಚಿತ್ರಗಳನ್ನು ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ಬರೆಯುತ್ತಿದ್ದಾಗ ಅವುಗಳ ಸಂದೇಶ ನಮ್ಮ ಹೃದಯಗಳನ್ನು ತಾಗುತ್ತಲೇ ಇತ್ತು. ಅವರ ಶ್ರೀಸಾಮಾನ್ಯ (common man) ನಮಗೆಲ್ಲರಿಗೂ ಸಂಬಂಧಿಸಿದವ ಎನಿಸುತ್ತಿತ್ತು. ಈಗ ಶ್ರೀಸಾಮಾನ್ಯ (ಆಮ್ ಆದ್ಮಿ ಎಂದು ಅವರು ಹೇಳುತ್ತಾರೆ) ಯುವ ಕಾರ್ಯಕರ್ತರ ಒಂದು ಪಡೆ ಶ್ರೀಸಾಮಾನ್ಯನ ನೋವು-ಬೇನೆಗಳನ್ನು ತೆರೆದಿಟ್ಟಾಗ ಅದೇ ಶ್ರೀಸಾಮಾನ್ಯ ಆ ತಂಡದಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಮತ್ತು ಅವರ ಪರವಾಗಿ ಮತ ಚಲಾಯಿಸಿದ.ಸಾಮಾನ್ಯ ಮನುಷ್ಯರಾಗಿ ನಾವೆಲ್ಲ […]