ಬಂಧುತ್ವದ ಸಂಘಮಾರ್ಗ

ಬಂಧುತ್ವದ ಸಂಘಮಾರ್ಗ

ಭಾರತ ; ರಮೇಶ್ ಪತಂಗೆ - 0 Comment
Issue Date : 11.08.2014

ರಕ್ಷಾಬಂಧನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಉತ್ಸವ. ಈ ದಿವಸ ಶಾಖೆಯಲ್ಲಿ ಮೊಟ್ಟಮೊದಲು ಧ್ವಜಕ್ಕೆ ರಕ್ಷೆಯನ್ನು ಕಟ್ಟುತ್ತಾರೆ, ಅನಂತರ ಸ್ವಯಂಸೇವಕರು ಪರಸ್ಪರ ರಕ್ಷೆ ಕಟ್ಟುತ್ತಾರೆ. ಪ್ರತಿವರ್ಷವೂ ಸಮಾಜ ಬಾಂಧವರ ನಡುವೆ ಹೋಗಿ ರಕ್ಷೆ ಕಟ್ಟುವ ಉಪಕ್ರಮವನ್ನೂ ಸ್ವಯಂಸೇವಕರು ಕೈಗೊಳ್ಳುತ್ತಾರೆ. ಸೋದರಿಯು ಸೋದರನಿಗೆ ರಕ್ಷೆ ಕಟ್ಟುವುದು ಸಮಾಜದಲ್ಲಿ ರೂಢಿಯಾಗಿದೆ. ಹೀಗಾಗಿ ಸಂಘದಲ್ಲಿ ಸ್ವಯಂಸೇವಕರು ಪರಸ್ಪರ ರಕ್ಷೆ ಕಟ್ಟುವ ಪದ್ಧತಿಯು ಆರಂಭವಾದಾಗ, ಇದು ಪ್ರಚಲಿತ ಪದ್ಧತಿಗಿಂತ ಏನೋ ಬೇರೆಯೆಂದು ಸ್ವಯಂಸೇವಕರಿಗೂ, ಸಮಾಜಕ್ಕೂ ಅನಿಸಿತು. ಸಮಾಜದ ನಡುವೆ ಹೋಗಿ ರಕ್ಷೆ ಕಟ್ಟುವ […]

ಸಂಸ್ಕೃತ ಸಂಸ್ಕೃತಿಗಾಗಿ ಶ್ರಾವಣ

ಸಂಸ್ಕೃತ ಸಂಸ್ಕೃತಿಗಾಗಿ ಶ್ರಾವಣ

ಭಾರತ - 0 Comment
Issue Date : 08.08.2014

ಜಯ ಸಂವತ್ಸರದ ಶ್ರಾವಣಮಾಸ ಶುಭಾರಂಭಗೊಂಡಿದೆ. ‘ಶೃಣ್ವಂತಿ ಶ್ರೋಣಾಮಮತಸ್ಯ ಗೋಪಾಮ್’ ಶಾಶ್ವತವಾದ ಸತ್ತ್ವವನ್ನು ಉಳಿಸಿ ಬೆಳೆಸುವ ಪರ್ವವಿದು. ಶ್ರವಣ ನಕ್ಷತ್ರ ಜ್ಯೋತಿರ್ವಿಜ್ಞಾನದ ಹಿನ್ನೆಲೆಯಲ್ಲಿ ಸಾಧನೆಯ ಮಾರ್ಗದಲ್ಲಿ ತ್ರಿವಿಕ್ರಮ ಪರಾಕ್ರಮವನ್ನು ಮೆರೆಯುವ ಮಹತ್ವದ ಸಂಕೇತ. ‘ಪುಣ್ಯಂ ಶ್ಲೋಕಂ ಯಜಮಾನಾಯ ಕೃಣ್ವತೀ’ ಎನ್ನುತ್ತಾ ವೇದ ಶ್ರವಣ ನಕ್ಷತ್ರದ ವಿಕಾಸಮಾರ್ಗ ಮಹಿಮೆಯನ್ನು ಕೊಂಡಾಡುತ್ತದೆ ಶ್ರವಣ, ಮನನ, ನಿದಿಧ್ಯಾಸನ ಮಾಡುತ್ತಾ ಮನುಷ್ಯ ದರ್ಶನದ ಎತ್ತರಕ್ಕೆ ಏರುತ್ತಾನೆ. ಸಂತ ಮಹಾಂತರ ಚಾತುರ್ಮಾಸ್ಯ ವ್ರತ ಇಂಥ ಉದ್ದಿಷ್ಟ ಗುರಿಸಾಧನೆಯ ಸೋಪಾನ. ಈ ಎಲ್ಲಾ ಹಿನ್ನೆಲೆ ಈ ಮಾಸಕ್ಕಿದೆ. […]

ಇಂದಿಗೂ ಆರ್ಯ-ದ್ರಾವಿಡ ಎಂದು ಕೂಗೆಬ್ಬಿಸುವವರು ಸಂಸ್ಕೃತವನ್ನು ಒಪ್ಪಿಯಾರೆ?

ಇಂದಿಗೂ ಆರ್ಯ-ದ್ರಾವಿಡ ಎಂದು ಕೂಗೆಬ್ಬಿಸುವವರು ಸಂಸ್ಕೃತವನ್ನು ಒಪ್ಪಿಯಾರೆ?

ಭಾರತ - 0 Comment
Issue Date : 05.08.2014

ಸ್ನೇಹಿತರೊಬ್ಬರು, ‘Breaking India’ ಪುಸ್ತಕ ಓದುತ್ತಿದ್ದರೆ ನಿದ್ದೆಯೇ ಬರುವುದಿಲ್ಲ , ಯೋಚನೆಯಲ್ಲಿ ಮುಳುಗಿಸುತ್ತದೆ, ನಮ್ಮ ದೇಶ ಭಾರತವನ್ನು ವಿಭಜಿಸುವಲ್ಲಿನ ಪಾತ್ರಧಾರಿಗಳ ಬಗ್ಗೆ, ಆ ವಿಭಜಿಸುವ ತಂತ್ರಕ್ಕೆ ಬೆನ್ನೆಲುಬು ಇಲ್ಲದಿದ್ದರೂ ದೇಶವನ್ನು ಬೆರಗುಗೊಳಿಸುವಂತೆ ಹೆಣೆದ ಸುಳ್ಳಿನ ಕಂತೆಯನ್ನು, ಅವರ ಕಾರ್ಯತಂತ್ರವನ್ನೂ ಲೇಖಕರಾದ ರಾಜೀವ್ ಮಲ್ಹೋತ್ರಾ ತಿಳಿಸಿದ್ದಾರೆಂದು ತಿಳಿದಾಗಲೇ ಆ ಪುಸ್ತಕವನ್ನು ಕೊಂಡು ಓದುವ ಸಾಹಸಕ್ಕೆ ಮುಂದಾದೆ. 600 ಪುಟಕ್ಕೂ ಮೀರಿದ ಈ ಪುಸ್ತಕವನ್ನು ಓದಲಾರಂಭಿಸಿದ್ದು ಇತ್ತೀಚೆಗಿನ ಹೊಸ ವಿವಾದವೊಂದು ಸೃಷ್ಟಿಯಾದ ಬಳಿಕವೇ. ಪುಸ್ತಕದಲ್ಲಿ ಬರೋಬ್ಬರಿ 60 ಪುಟಗಳ ವಿವಿಧ […]

ತತ್ತ್ವ ಗಳು, ನೈತಿಕ ವೌಲ್ಯಗಳು ಎಲ್ಲಾ ಧರ್ಮಗಳಲ್ಲಿ ಒಂದೇ

ತತ್ತ್ವ ಗಳು, ನೈತಿಕ ವೌಲ್ಯಗಳು ಎಲ್ಲಾ ಧರ್ಮಗಳಲ್ಲಿ ಒಂದೇ

ಭಾರತ ; ಸಂದರ್ಶನಗಳು - 0 Comment
Issue Date : 31.07.2014

ಅನ್ವರ್ ಜಲಾಲ್‌ಪುರಿಯವರ ಶ್ರೀಮದ್ ಭಗವದ್ಗೀತೆಯ ಉರ್ದು ಭಾಷಾಂತರ (ಅರೇಬಿಕ್ ಲಿಪಿ) ಮೊದಲು ಪ್ರಕಟವಾಗಿದ್ದು 2013ರಲ್ಲಿ. ದೇವನಾಗರಿ ಲಿಪಿಯಲ್ಲಿ ಇದೇ ಭಾಷಾಂತರ ಪ್ರಕಟವಾಗಿದ್ದು 2014ರಲ್ಲಿ. ಇವೆರಡೂ ಭಾಷಾಂತರಗಳನ್ನು ದೆಹಲಿಯ ಆಕಾರ್ ಪ್ರಕಾಶನ ಹೊರತಂದಿದೆ. ಉರ್ದುವಿನ ಈ ಭಾಷಾಂತರ ಮೂಲ ಭಗವದ್ಗೀತೆಯ ಅಕ್ಷರಶಃ ಅನುವಾದ ಅಲ್ಲ. ಲಭ್ಯವಿರುವ ಭಾಷಾಂತರಗಳು ಹಾಗೂ ವ್ಯಾಖ್ಯಾನಗಳನ್ನು ಆಧರಿಸಿದ ಕೃತಿ ಇದು. ಗೀತೆಯ ಕುರಿತ ಓಶೋ ಅವರ ಭಾಷಣಗಳು, ಮಹಾತ್ಮಾಗಾಂಧಿ, ವಿನೋಬಾಭಾವೆ, ಸ್ವಾಮಿ ರಾಂಸುಖ್‌ದಾಸ್ ಹಾಗೂ ಇತರ ಅನೇಕ ಮಹಾನುಭಾವರ ವ್ಯಾಖ್ಯಾನಗಳನ್ನು ಅನ್ವರ್ ಅಧ್ಯಯನ ಮಾಡಿ […]

ಗಿರೀಶ್ ಕಾರ್ನಾಡ್  ಎಂಬ ‘ಅಭಿನವ’ ಟಿಪ್ಪು ಸುಲ್ತಾನ್!

ಗಿರೀಶ್ ಕಾರ್ನಾಡ್ ಎಂಬ ‘ಅಭಿನವ’ ಟಿಪ್ಪು ಸುಲ್ತಾನ್!

ಭಾರತ - 2 Comments
Issue Date : 28.07.2014

ನವ ಬೆಂಗಳೂರಿನ ನಿರ್ಮಾತೃ ಎಂದೇ ಹೆಸರಾದ ಕೆಂಪೇಗೌಡರು ಐದುನೂರು ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದವರು. ಅವರ ದೂರದೃಷ್ಟಿ, ಅಭಿವೃದ್ಧಿ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಅವರನ್ನು ಟೀಕಿಸುವಂತಹ, ಬೈಯುವಂತಹ ಯಾವುದೇ ಅಂಶ ಇದುವರೆಗೆ ಎಲ್ಲೂ ಇಲ್ಲ. ಆದರೆ, ಇದೇ ಜು. 3ರಂದು ‘ಇಂಗ್ಲಿಷ್’ ಪುಸ್ತಕವೊಂದರ ಲೋಕಾರ್ಪಣೆ ಸಮಾರಂಭದಲ್ಲಿ ‘ಸನ್ಮಾನ್ಯ’ ಗಿರೀಶ್ ಕಾರ್ನಾಡರು ‘ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಲಾಗಿದೆ. ಯಾರೀ ಕೆಂಪೇಗೌಡ? ಅವನೊಬ್ಬ ಅವಿವೇಕಿ – ಕ್ಷುದ್ರ ವ್ಯಕ್ತಿ. ಅದರ ಬದಲಿಗೆ, ಅತ್ಯಂತ ಶ್ರೇಷ್ಠ ಕನ್ನಡಿಗ […]

ಎಲ್ಲ ಕ್ಷೇತ್ರಗಳ ಉತ್ಕರ್ಷಕ್ಕಾಗಿ ನಾಯಕರ ಸೃಷ್ಟಿ

ಎಲ್ಲ ಕ್ಷೇತ್ರಗಳ ಉತ್ಕರ್ಷಕ್ಕಾಗಿ ನಾಯಕರ ಸೃಷ್ಟಿ

ಭಾರತ - 1 Comment
Issue Date : 25.07.2014

ಯುವಶಕ್ತಿಯನ್ನು ರಾಷ್ಟ್ರದ ಪುನರ್‌ನಿರ್ಮಾಣದಲ್ಲಿ ತೊಡಗಿಸುವ ಉದ್ದೇಶದಿಂದ 1949 ಜುಲೈ 9ರಂದು ಜನ್ಮ ತಳೆದ ಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್. ಇಂದು ಇದೊಂದು ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಕಳೆದ 65 ವರ್ಷಗಳಲ್ಲಿ ಎಬಿವಿಪಿ ಸಾಧನೆಗಳ ಹಲವು ಮೈಲುಗಲ್ಲುಗಳನ್ನೇ ಸೃಷ್ಟಿಸಿದೆ. ದೇಶದ ವಿದ್ಯಾರ್ಥಿ ಆಂದೋಲನಕ್ಕೆ ಹೊಸ ಆಯಾಮವನ್ನೇ ನೀಡಿದೆ. ಒಂದು ಕಾಲವಿತ್ತು. ಆಗ ಕೆಲವು ವಿಶ್ವವಿದ್ಯಾಲಯಗಳು ನಕ್ಸಲೈಟ್‌ಗಳು ಹಾಗೂ ಇತರ ರಾಷ್ಟ್ರ ವಿರೋಧಿಚಟುವಟಿಕೆಗಳ ಆಶ್ರಯತಾಣಗಳಾಗಿದ್ದವು. ಆದರೆ ಈಗ ಅಂತಹ ಮಾನಸಿಕತೆಯನ್ನು ತೊಡದು ಹಾಕಲಾಗಿದೆ. ಎಬಿವಿಪಿ ಇಂತಹ ಸನ್ನಿವೇಶ […]

ಸಾವಯವ ಕೃಷಿಯ ಯಶೋಗಾಥೆ

ಸಾವಯವ ಕೃಷಿಯ ಯಶೋಗಾಥೆ

ಭಾರತ - 0 Comment
Issue Date : 22.07.2014

ಹೆದರಾಬಾದ್ ಮೂಲದ ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆಯು (National Institute of Nutrition) ಈಚೆಗೆ ನಡೆಸಿದ ಒಂದು ಅಧ್ಯಯನದಿಂದ ಕಂಡುಬಂದ ಅಂಶವೆಂದರೆ, ನಾವು ಅಡುಗೆಗೆ ಬಳಸುವ ಹೆಚ್ಚಿನ ತರಕಾರಿಗಳಲ್ಲಿ ಸುಮಾರು 18 ಕೀಟನಾಶಕಗಳ ಶೇಷಾಂಶಗಳಿರುತ್ತವೆ ಮತ್ತು ಅವುಗಳಲ್ಲಿ ಐದು ಕೀಟನಾಶಕಗಳ ಶೇಷಾಂಶವಂತೂ ಎಲ್ಲ ತರಕಾರಿಗಳಲ್ಲಿ ಇರುತ್ತದೆ. ಅಲ್ಡಿಕಾರ್ಬ್‌ನಂತಹ ನಿಷೇಧಿತ ಕೀಟನಾಶಕಗಳು ಮಾನೋಕ್ರೊ ಟೋಫೋದಂತಹ ಅತ್ಯಂತ ವಿಷಕಾರಿ ವಸ್ತುಗಳು ಆ ಮಾದರಿಗಳಲ್ಲಿ ಕಂಡುಬಂದಿವೆ. ಈ ಅಧ್ಯಯನದಲ್ಲಿ ಸಂಸ್ಥೆ (ಎನ್‌ಜಿಓ)ಗಳು ಅಥವಾ ಸರ್ಕಾರಿ ಸಂಸ್ಥೆಗಳು ನಡೆಸಿದ ಅಧ್ಯಯನಗಳಿಗೆ ಹೋಲಿಕೆಯಾಗುತ್ತವೆ. ಕೇಂದ್ರ ಸಚಿವಾಲಯವು […]

ಚಾರ್‌ಧಾಮ್ ಯಾತ್ರೆ ಪೂರೈ ಸಿದ ಭಾರತ ಪರಿಕ್ರಮ

ಚಾರ್‌ಧಾಮ್ ಯಾತ್ರೆ ಪೂರೈ ಸಿದ ಭಾರತ ಪರಿಕ್ರಮ

ಭಾರತ - 0 Comment
Issue Date : 21.07.2014

ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆ ಇದೀಗ ಉತ್ತರಾಖಂಡದಲ್ಲಿರುವ ಚಾರ್‌ಧಾಮ್ ಯಾತ್ರೆಯನ್ನು ಜು. 5ರಂದು ಯಶಸ್ವಿಯಾಗಿ ಪೂರೈಸಿದೆ. ಆ. 6ರಂದು ಉತ್ತರ ಪ್ರದೇಶಕ್ಕೆ ಯಾತ್ರೆಯು ಪ್ರವೇಶಿಸಲಿದೆ ಎಂದು ವರದಿಯಾಗಿದೆ. ಭಾರತ ಪರಿಕ್ರಮ ಯಾತ್ರೆಯು ಕಳೆದ ಫೆ. 26ರಿಂದ ಉತ್ತರಾಖಂಡದಲ್ಲಿ ಸಂಚರಿಸುತ್ತಿತ್ತು. ಕೆದಿಲಾಯರು ಒಂದು ತಿಂಗಳ ಕಾಲ ಡೆಹರಾಡೂನ್‌ನಲ್ಲಿರುವ ಸಾಧನಾ ಆಶ್ರಮದಲ್ಲಿ ವಿಶ್ರಾಂತಿ ಪಡೆದು ಮಾ. 30ರಂದು ಮತ್ತೆ ಯಾತ್ರೆ ಆರಂಭಿಸಿದ್ದರು. ಯಮುನೋತ್ರಿಯಲ್ಲಿ ಸೀತಾರಾಮ ಕೆದಿಲಾಯರು ಕಳೆದ 44 ವರ್ಷಗಳಿಂದ ತಪಸ್ಸಿನಲ್ಲಿ ನಿರತರಾಗಿರುವ […]

2011-12: ಬಳಸದ ಕೃಷಿ ಬಜೆಟ್ 747 ಕೋಟಿ - ಕ್ರಮ ಅಗತ್ಯ

2011-12: ಬಳಸದ ಕೃಷಿ ಬಜೆಟ್ 747 ಕೋಟಿ – ಕ್ರಮ ಅಗತ್ಯ

ಭಾರತ - 0 Comment
Issue Date : 17.04.2014

ರಾಜ್ಯದ ಆಡಳಿತ ಹಾಗೂ ಅಭಿವೃದ್ಧಿಗಾಗಿ 29 ಇಲಾಖೆಗಳಿವೆ. ಈ ಎಲ್ಲಾ ಇಲಾಖೆಗಳಿಗೆ ಮಂತ್ರಿಗಳಿದ್ದಾರೆ. ಬಹುತೇಕ ಎಲ್ಲಾ ಇಲಾಖೆಗಳಿಗೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿದ್ದಾರೆ. ಇವರೆಲ್ಲರ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿದ್ದಾರೆ. ಇವರೆಲ್ಲರೂ ಬಹುತೇಕ ಹಿರಿಯ ಐಎಎಸ್ ಅಧಿಕಾರಿಗಳು. ಈ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಿಗೆ ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಬಜೆಟ್ ಪ್ರಕಾರ ಅದೆಷ್ಟು ಹಣ ನಿಗದಿಯಾಗಿದೆ ಎಂಬುದನ್ನು ತಿಳಿದುಕೊಂಡು ಅದೆಲ್ಲಾ ಹಣವನ್ನು ಪ್ರತಿ ತಿಂಗಳು ಬಿಡುಗಡೆ ಮಾಡಿಸಿಕೊಂಡು ತಮ್ಮ ತಮ್ಮ ಇಲಾಖಾ ಅಧಿಕಾರಿಗಳ ಮುಖಾಂತರ […]

ದೇವಬಂದ್ ಫತ್ವಾಗಳು ಬಂದ್ ಆಗಲಿ

ದೇವಬಂದ್ ಫತ್ವಾಗಳು ಬಂದ್ ಆಗಲಿ

ಭಾರತ - 0 Comment
Issue Date : 14.07.2014

ಮುಸ್ಲಿಮರ ಹಿತಾಸಕ್ತಿಯ ಸಲುವಾಗಿ ತನ್ನದೇ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ಪ್ರಸಿದ್ಧಿ ಹೊಂದಿರುವ ದೇವಬಂದ್‌ನ ದಾರುಲ್ ಉಲೂಮ್ ಸಂಸ್ಥೆಯಲ್ಲಿ ಸುಧಾರಣೆ ತರಬೇಕು ಅಥವಾ ಅದನ್ನು ಮುಚ್ಚಿ ಬಿಡಬೇಕು. ಏಕೆಂದರೆ ಅದು ಪ್ರಗತಿ ವಿರೋಧ, ಪ್ರತ್ಯೇಕತಾವಾದ ಮತ್ತು ಮತೀಯ ಕಂದಾಚಾರಗಳಿಗೆ ಕುಮ್ಮಕ್ಕು ಕೊಡುವ ಕಾರಣದಿಂದಾಗಿ ಮುಸ್ಲಿಮರಿಗೇ ಹಾನಿಕರವಾಗಿದೆ. ಈಚಿನ ಒಂದು ಫತ್ವಾದಲ್ಲಿ ಅದು ಶಿಯಾಗಳು, ಮುಖ್ಯವಾಗಿ ಬೋಹ್ರಾ ಮುಸ್ಲಿಮರು ಮುಸ್ಲಿಮರೇ ಅಲ್ಲ ಎಂದು ಹೇಳಿತು. ಇದು ಗಣರಾಜ್ಯ ಭಾರತದ ಉದಾರವಾದ ತತ್ವಗಳನ್ನೇ ಉಲ್ಲಂಘಿಸುವಂತಿದೆ. ಫತ್ವಾಗಳೆಂದರೆ ಒಂದು ಪ್ರಶ್ನೆಗೆ ಉತ್ತರವಾಗಿ ನೀಡಿದ ಇಸ್ಲಾಮಿಕ್ […]