ಕತ್ತಲಿನಿಂದ ಬೆಳಕಿಗೆ ..... ಒಂದು ಜಾಗತಿಕ ಅಪೇಕ್ಷೆ

ಕತ್ತಲಿನಿಂದ ಬೆಳಕಿಗೆ ….. ಒಂದು ಜಾಗತಿಕ ಅಪೇಕ್ಷೆ

ಭಾರತ - 0 Comment
Issue Date : 10.07.2014

ನಮ್ಮ ಸಮಾಜವಾದಿ – ಮಾರ್ಕ್ಸ್‌ವಾದಿ ಗೆಳೆಯರು ಹಿಂದೂ ಧರ್ಮ – ಹಿಂದೂ ಸಮಾಜಗಳನ್ನು ಹಿಂದೆಯೂ ಹಳಿಯುತ್ತಿದ್ದರು, ಈಗಲೂ ಹೀಯಾಳಿಸುತ್ತಿರುತ್ತಾರೆ. ಇದು ಅಸಮಾನತೆಯ ಸಮಾಜ, ಅಸ್ಪೃಶ್ಯತೆ- ಮೇಲುಕೀಳು ಎನ್ನುವುದೇ ಹಿಂದೂ ಧಾರ್ಮಿಕತೆ, ಇತ್ಯಾದಿ. ಅದೇ ಮುಸ್ಲಿಮರನ್ನು ನೋಡಿ, ರಾಷ್ಟ್ರಪತಿಯಿಂದ ಹಿಡಿದು ಬಡ ಹಮಾಲಿಯವರೆಗೆ ಎಲ್ಲರೂ ಒಟ್ಟಾಗಿ ನಿಂತು ನಮಾಜು ಮಾಡಬಹುದು, ಇಸ್ಲಾಂ ಎಂದರೆ ಸಮಾನತೆ, ಇತ್ಯಾದಿ. ಈ ನಮ್ಮ ಗೆಳೆಯರು ಖುರಾನ್-ಹದೀಸುಗಳನ್ನು ಓದುವುದೇ ಇಲ್ಲವೇ, ಇತಿಹಾಸವನ್ನು ಗಮನಿಸುವುದೇ ಇಲ್ಲವೇ, ಎಂದು ವ್ಯಥೆಯಾಗುತ್ತದೆ. ಕಳೆದ ಮೂರು ದಶಕಗಳಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ […]

ಸಂಸ್ಕೃತ: ಜಾಗತಿಕ ಭಾಷೆಗಳ ಜನನಿಯೇ?

ಸಂಸ್ಕೃತ: ಜಾಗತಿಕ ಭಾಷೆಗಳ ಜನನಿಯೇ?

ಭಾರತ - 0 Comment
Issue Date : 07.07.2014

ಭಾರತದ ಬಹಳಷ್ಟು ಜನರಿಗೆ ಪ್ರಸಿದ್ಧ ಹಾಲಿವುಡ್ ಸರಣಿಯ ಇಂಡಿಯಾನಾ ಜೋನ್ಸ್ ಗೊತ್ತು. ಆದರೆ ಕ್ರಿ.ಶ. 1783ರಿಂದ 11 ವರ್ಷಗಳ ಕಾಲ ಭಾರತದಲ್ಲಿ ವಾಸ್ತವ್ಯವಿದ್ದು, ಭಾರತದ ಪುರಾತನತೆ ಹಾಗೂ ಭಾರತೀಯ ಸಾಹಿತ್ಯ ಭಾಷೆಗಳು, ಇತಿಹಾಸ ಮತ್ತು ಸಂಸ್ಕೃತಿಯ ನೈಜ ಅರ್ಹತೆಯನ್ನು ಯುರೋಪಿಗೆ ಪರಿಚಯಿಸಿದ ಸರ್ ವಿಲಿಯಂ ಜೋನ್ಸ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಎನಿಸುತ್ತದೆ. ಕಲ್ಕತ್ತಾದಲ್ಲಿದ್ದ ಸುಪ್ರೀಂಕೋರ್ಟ್‌ನ ಓರ್ವ ನ್ಯಾಯಾಧೀಶರಾಗಿ ಕೆಲಸ ಮಾಡಲು ಆತ ಭಾರತಕ್ಕೆ ಬಂದರು. ಬಹಳಷ್ಟು ಐರೋಪ್ಯ ಮತ್ತು ಏಷ್ಯನ್ ಭಾಷೆಗಳಲ್ಲಿ ಸಣ್ಣ ಪ್ರಾಯದಿಂದಲೇ ಪರಿಣತಿ ಸಾಧಿಸಿದ […]

ಶೂನ್ಯ ಸಹನೆ ಮತ್ತು ಸ್ವಿಸ್‌ಬ್ಯಾಂಕ್‌ನ ಕೋಟಿಗಳು

ಶೂನ್ಯ ಸಹನೆ ಮತ್ತು ಸ್ವಿಸ್‌ಬ್ಯಾಂಕ್‌ನ ಕೋಟಿಗಳು

ಭಾರತ - 0 Comment
Issue Date : 30.06.2014

ರಾಜಕೀಯದಲ್ಲಿ ರಾಜೀವ್‌ಗಾಂಧಿಅವರು ಎಸಗಿದ ಮಾರಕವಾದ ತಪ್ಪು ಯಾವುದು? ತಾನು ಪ್ರಾಮಾಣಿಕ ಹಾಗೂ ‘ಮಿಸ್ಟರ್ ಕ್ಲೀನ್’ (ಶುದ್ಧಹಸ್ತದವ) ಎಂದು ಹೇಳಿಕೊಂಡದ್ದೇ ಅವರಿಗೆ ಆತ್ಮಘಾತುಕವೆನಿಸಿತು ಎಂದು ಹೇಳುವುದಕ್ಕೆ ಯಾವ ತ್ರಿಕಾಲ ಜ್ಞಾನಿಯೂ ಬೇಡ. ಇಂದಿರಾ ಗಾಂಧಿಅದಕ್ಕೆ ವಿರುದ್ಧವಾಗಿದ್ದರು. ತಮ್ಮ ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ಕೇಳಿದಾಗ ಆಕೆ ಒಂದು ಕ್ಷಣವೂ ತಡ ಮಾಡದೆ ‘ಅದೊಂದು ಜಾಗತಿಕ ವಿದ್ಯಮಾನ’ ಎಂದು ಉತ್ತರಿಸಿದ್ದರು. ಆಗ 1983ನೇ ಇಸವಿ. ಅಂತಹ ಒಂದು ಉನ್ನತ ಸ್ಥಾನದಲ್ಲಿರುವವರು ಭ್ರಷ್ಟಾಚಾರಕ್ಕೆ ಅಂತಹ ವೈಚಾರಿಕ ಸಮರ್ಥನೆ ನೀಡುವಾಗ ಭ್ರಷ್ಟಾಚಾರವನ್ನು ನಿಯಂತ್ರಿಸುವುದಾದರೂ ಹೇಗೆ […]

ತೆರಿಗೆಗಳೇ ಇಲ್ಲದ ಪ್ರಭುತ್ವ : ‘ಅರ್ಥಕ್ರಾಂತಿ’ ಎಂಬ ಅದ್ಭುತ

ತೆರಿಗೆಗಳೇ ಇಲ್ಲದ ಪ್ರಭುತ್ವ : ‘ಅರ್ಥಕ್ರಾಂತಿ’ ಎಂಬ ಅದ್ಭುತ

ಭಾರತ - 0 Comment
Issue Date : 26.06.2014

‘ತೆರಿಗೆಗಳೇ ಇಲ್ಲದ ಪ್ರಭುತ್ವ’ ಎಂಬ ಶೀರ್ಷಿಕೆಯನ್ನು ಓದುವಷ್ಟರಲ್ಲಿಯೇ ‘ಹೀಗೂ ಉಂಟೆ?’ ಎಂಬ ವಿಸ್ಮಯದ ಭಾವ ಸುಳಿಯದೇ ಇರದು. ಸಹಜವೇ! ತೆರಿಗೆ ಕಟ್ಟುವ ಭಾರದ ಜೊತೆಗೇ, ತೆರಿಗೆ ತೆರುವವರನ್ನು ವಿಧವಿಧವಾಗಿ ಹಿಂಸಿಸುತ್ತ ಬಂದಿದೆ, ನಮ್ಮ ವ್ಯವಸ್ಥೆ. ಅದು ವಿದ್ಯುತ್ ಬಿಲ್ ಇರಬಹುದು, ಆದಾಯ ಕರವಿರಬಹುದು, ಮನೆ-ಕಟ್ಟಡದ ಮೇಲಿನ ಸುಂಕವಿರಬಹುದು, ಗೋಳು ಕಟ್ಟಿಟ್ಟ ಬುತ್ತಿಯೇ. ಸಗಣಿ-ಗಲೀಜುಗಳ ನಡುವೆ ಸಾಲು ನಿಲ್ಲುವುದು, ಅವೈಜ್ಞಾನಿಕ ನಮೂನೆಗಳು, ರಸೀತಿ-ಚಿಲ್ಲರೆ ಕೊಡದಿರುವುದು, ಹಾಗೂ ಹೀಗೂ ಕಟ್ಟಿದ ತೆರಿಗೆಯು ಜಮೆಯೇ ಆಗದಿರುವುದು, ಒಂದೇ-ಎರಡೇ! ಜನರನ್ನು ಹಿಂಸಿಸಲೆಂದೇ ಹತ್ತು-ಹಲವು […]

ಭಾರತ-ಚೀನ ಸಂಬಂಧ ಎಂಥದ್ದು?

ಭಾರತ-ಚೀನ ಸಂಬಂಧ ಎಂಥದ್ದು?

ಭಾರತ - 0 Comment
Issue Date : 23.06.2014

ದಿಲ್ಲಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಗೊಂಡ ಬಳಿಕ ವಿದೇಶಾಂಗ ಧೋರಣೆಯ ವಿಷಯದಲ್ಲಿ ಚೀನದ ಸಮಸ್ಯೆ ಪುನಃ ಎದ್ದು ಕಂಡಿದೆ. ಭಾರತೀಯ ವಿದೇಶಾಂಗ ಧೋರಣೆಯಲ್ಲಿ ಚೀನದ ಸಮಸ್ಯೆ ಬಂದಲ್ಲಿ ಅದನ್ನು ಅನುಸರಿಸಿ ತಾನಾಗಿಯೇ ಟಿಬೆಟಿನ ಸಮಸ್ಯೆಯೂ ಬರುತ್ತದೆ. ಪ್ರತ್ಯಕ್ಷ ರೂಪದಲ್ಲಿ ಅದರ ಬಗ್ಗೆ ಚರ್ಚಿಸದಿದ್ದರೂ, ಭಾರತ-ಚೀನ ಮಾತುಕತೆಯಲ್ಲಿ ಪ್ರತಿ ಬಾರಿಯೂ ಅದರ ಛಾಯೆಯಿರುತ್ತದೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ ಟಿಬೆಟ್ ಸಮಸ್ಯೆ ಎದ್ದು ಕಾಣಲು, ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಬಾರಿ ಚೀನ ಪ್ರವಾಸ ಕೈಗೊಂಡಿದ್ದೂ ಒಂದು […]

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಶಿವಾಜಿ ಮಹಾರಾಜ್

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಶಿವಾಜಿ ಮಹಾರಾಜ್

ಭಾರತ ; ರಮೇಶ್ ಪತಂಗೆ - 1 Comment
Issue Date : 16.06.2014

ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವು ರಾಯಗಡ ದುರ್ಗದಲ್ಲಿ ಜರುಗಿತು. ಅದು ದಿ. 6 ಜೂನ್ 1674. ಈ ಘಟನೆ ನಡೆದು ಮುನ್ನೂರ ನಲ್ವತ್ತು ವರ್ಷಗಳಾಗುತ್ತಿದೆ. ಶಿವಾಜಿ ಮಹಾರಾಜರ ರಾಜ್ಯಾಭಿಷೇಕವು ಒಂದು ಯುಗಪ್ರವರ್ತಕ ಘಟನೆಯಾಗಿತ್ತು. ಮಹಾರಾಜ ಪೃಥ್ವೀರಾಜಸಿಂಗ್ ಚೌಹಾಣ್ ಬಳಿಕ ಭಾರತದಿಂದ ಹಿಂದೂ ಆಡಳಿತವು ಬಹುಮಟ್ಟಿಗೆ ಕೊನೆಗೊಂಡಿತ್ತು. ದಿಲ್ಲಿಯಲ್ಲಿ ಮೊಗಲರ ರಾಜ್ಯಭಾರವಿತ್ತು, ಮತ್ತು ದಕ್ಷಿಣದಲ್ಲಿ ಆದಿಲಶಾಹಿ, ಕುತುಬಶಾಹಿ ಮುಂತಾದ ಮುಸ್ಲಿಂ ರಾಜರು ರಾಜ್ಯವಾಳುತ್ತಿದ್ದರು. ಎಲ್ಲ ಕಡೆಗಳಲ್ಲಿಯೂ ಇವರ ಸರ್ದಾರ-ಸೇನಾಪತಿಗಳು ಹಿಂದುಗಳೇ ಆಗಿರುತ್ತಿದ್ದರು. ಎಂದರೆ, ಹಿಂದೂ […]

ಕೃತಘ್ಞತೆಗೆ ಇನ್ನೊಂದು ಹೆಸರೇ ಹುಮಾಯೂನ್

ಕೃತಘ್ಞತೆಗೆ ಇನ್ನೊಂದು ಹೆಸರೇ ಹುಮಾಯೂನ್

ಭಾರತ - 0 Comment
Issue Date : 12.06.20014

ಭಾರತದ ಮಧ್ಯಯುಗದ ಇತಿಹಾಸದಲ್ಲಿ ‘ಮೊಗಲ್ ಕಾಲಾವಧಿ’ (1526-1707) ಒಂದು ಮುಖ್ಯ ಕಾಲಘಟ್ಟ. ಈ ಅವಧಿಯ ಇತಿಹಾಸ ಅನೇಕ ಗೊಂದಲಗಳಿಗೆ, ವಿವಾದಗಳಿಗೆ ಮತ್ತು ವಿಮರ್ಶೆಗಳಿಗೆ ಎಡೆಮಾಡಿದೆ. ತಮ್ಮನ್ನು ಇತಿಹಾಸಕಾರರೆಂದು ಕರೆದುಕೊಳ್ಳುವ ಒಂದು ವರ್ಗದ ಬರಹಗಾರರಿಂದ ಮೊಗಲರ ವೈಭವೀಕರಣ ಸಾಕಷ್ಟು ಆಗಿದೆ. ಇದು ಕೇವಲ ವೈಭವೀಕರಣ ಮಾತ್ರವಲ್ಲ , ಸತ್ಯಾಂಶವನ್ನು ಮರೆಮಾಡುವ ಪ್ರಯತ್ನವೇ ಆಗಿದೆ. ಇನ್ನೂ ಒಂದು ಬರವಣಿಗೆಯ ಚಮತ್ಕಾರವೆಂದರೆ ಕೆಲವು ವಿಷಯಗಳ ಬಗ್ಗೆ ಜಾಣ ವೌನ ತಾಳುವುದು. ಇಂತಹ ಒಂದು ಪ್ರಸಂಗಕ್ಕೆ ಹುಮಾಯೂನನ ಇತಿಹಾಸವೇ ಉದಾಹರಣೆ. ಅವನ ವ್ಯಕ್ತಿತ್ವ […]

ಒಂದು ರೆಲು ಪ್ರಯಾಣ ಹಾಗೂ ಮರೆಯದ ಎರಡು ಹೆಸರುಗಳು

ಒಂದು ರೆಲು ಪ್ರಯಾಣ ಹಾಗೂ ಮರೆಯದ ಎರಡು ಹೆಸರುಗಳು

ಭಾರತ - 0 Comment
Issue Date : 09.06.2014

ಅದು 1990ರ ಬೇಸಗೆ. ಭಾರತೀಯ ರೈಲ್ವೆ (ಟ್ರಾಫಿಕ್) ಸೇವೆಯ ಪ್ರೊಬೇಷನರ್‌ಗಳಾಗಿ ನನ್ನ ಗೆಳತಿ ಮತ್ತು ನಾನು ರೈಲಿನಲ್ಲಿ ಲಕ್ನೋದಿಂದ ದೆಹಲಿಗೆ ಹೋಗುತ್ತಿದ್ದೆವು. ಅದೇ ಬೋಗಿಯಲ್ಲಿ ಇಬ್ಬರು ಸಂಸತ್ಸದಸ್ಯರು ಕೂಡ ಪ್ರಯಾಣಿಸುತ್ತಿದ್ದರು. ಅದು ಸರಿ, ಆದರೆ ಸೀಟುಗಳನ್ನು ಕಾದಿರಿಸದೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸುಮಾರು 12 ಮಂದಿಯ ವರ್ತನೆ ಭಯ ಹುಟ್ಟಿಸುವಂತಿತ್ತು. ನಾವು ಕಾದಿರಿಸಿದ ಬರ್ತ್‌ಗಳನ್ನು ಬಿಟ್ಟುಕೊಟ್ಟು ನಮ್ಮ ಲಗೇಜುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡಿದ ಅವರು ಅಶ್ಲೀಲ ಮಾತುಗಳನ್ನಾಡಿದರು ಮತ್ತು ಬೈಯುತ್ತಿದ್ದರು. ಭಯದಿಂದ ಮುದುಡಿ ಕುಳಿತ ನಾವು ಸಿಟ್ಟಿನಲ್ಲಿ ಕುದಿಯುತ್ತಿದ್ದೆವು. […]

ಭಾರತೀಯ ನ್ಯಾಯ ವಿಧಾನ ಪದ್ಧತಿ

ಭಾರತ ; ಲೇಖನಗಳು - 0 Comment
Issue Date : 06.06.2014

ಧರ್ಮ (ಲಾ ಅಥವಾ ಕಾನೂನು) ಈ ಕಾಲದಲ್ಲಿ ನಮ್ಮ ಧರ್ಮಕ್ಕೆ “ಹಿಂದೂ ಲಾ” ಎನ್ನುತ್ತಾರಷ್ಟೆ. ಹಿಂದೂ ಶಬ್ಧವಾಗಲೀ ಲಾ ಶಬ್ದವಾಗಲೀ ನಮ್ಮ ಪ್ರಾಚೀನರು ಪ್ರಯೋಗ ಮಾಡುತ್ತಿದ್ದು ಅನೂಚಾನವಾಗಿ ನಡೆದು ಬಂದು ಪ್ರಚಾರದಲ್ಲಿರುವ ಶಬ್ಧಗಳಲ್ಲ. ಅವುಗಳಲ್ಲಿ ಪ್ರಕೃತಕ್ಕೆ ಬೇಕಾದ “ಲಾ” ಎಂಬ ಶಬ್ಧವು ಪಾಶ್ಚಾತ್ಯ ನ್ಯಾಯವೇತ್ತರಲ್ಲೂ ಕೂಡ ಏಕವಾಕ್ಯವಾಗಿಲ್ಲ. “ಲಾ” ಎಂದರೆ ಸರ್ವತಂತ್ರ ಸ್ವತಂತ್ರನಾದ ಅಧೀಶ್ವರನು ತನ್ನ ಅಧೀನರಾದ ಪ್ರಜಾವರ್ಗದವರ ವೃತ್ತಿ ಪ್ರವೃತ್ತಿ ವ್ಯವಹಾರಗಳ ವಿಷಯದಲ್ಲಿ ಕಷ್ಟನಷ್ಟಗಳ ಭೀತಿಯೊಡನೆ ಸಂಕಲನ ಮಾಡಿ ನಿಯಮಿಸುವ ವಿಧಿ ನಿಯಮ ರೂಪದ ಆದೇಶಗಳೆಂದು […]

ಆರೆಸ್ಸೆಸ್ ಮತ್ತು ವ್ಯಕ್ತಿಪೂಜೆ

ಆರೆಸ್ಸೆಸ್ ಮತ್ತು ವ್ಯಕ್ತಿಪೂಜೆ

ಭಾರತ - 0 Comment
Issue Date : 02.06.2014

ಆರೆಸ್ಸೆಸ್‌ನ ಕಾರ್ಯವಿಧಾನ ಸರ್ವಾಧಿಕಾರಿಯ ಶೈಲಿಯದ್ದೆಂದು ಜನ ಭಾವಿಸುತ್ತಾರೆ. ಆದರೆ ನಿಜ ಸಂಗತಿ ಅದಕ್ಕೆ ವ್ಯತಿರಿಕ್ತವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸರಿಯಾಗಿ ಅರ್ಥೈಸಿಕೊಂಡವರ ಸಂಖ್ಯೆ ಇವತ್ತಿಗೂ ಸೀಮಿತವೇ. ಏಕೆಂದರೆ ಅದರ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತವು ದೇಶದ ಇತರ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳು ಹಾಗೂ ಸಂಘಟನೆಗಳ ಸಿದ್ಧಾಂತಗಳೊಂದಿಗೆ ಯಾವುದೇ ರೀತಿಯಲ್ಲಿ ಹೋಲುವುದಿಲ್ಲ. ಆದ್ದರಿಂದ ಜನರು ಸಾಮಾನ್ಯವಾಗಿ ಆರೆಸ್ಸೆಸ್‌ನ ಕಾರ್ಯವಿಧಾನವು ಸರ್ವಾಧಿಕಾರಿ ಶೈಲಿಯದು ಅಥವಾ ಆ ಸಂಘಟನೆಯಲ್ಲಿ ವ್ಯಕ್ತಿ ಪೂಜೆ ಇದೆ ಎಂದು ಭಾವಿಸುತ್ತಾರೆ; ಆದರೆ ಸತ್ಯ ಮಾತ್ರ […]