ಮುಸ್ಲಿಮರೇ, ಮೋದಿಯನ್ನು ಅರ್ಥೈಸಿಕೊಳ್ಳಿ ಕಾಂಗ್ರೆಸ್  ಅಪಪ್ರಚಾರ ನಂಬಬೇಡಿ

ಮುಸ್ಲಿಮರೇ, ಮೋದಿಯನ್ನು ಅರ್ಥೈಸಿಕೊಳ್ಳಿ ಕಾಂಗ್ರೆಸ್ ಅಪಪ್ರಚಾರ ನಂಬಬೇಡಿ

ಭಾರತ ; ಲೇಖನಗಳು - 0 Comment
Issue Date : 21.04.2014

ಕಳೆದ ವಾರ ನನಗೆ ಶ್ರೀಮತಿ ಮಧು ಕಿಶ್ವರ್ ಅವರ Modi, Muslims and Media  ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸುವ ಒಂದು ಉತ್ತಮ ಅವಕಾಶ ಲಭಿಸಿತ್ತು. ಜನರಿಂದ ಉದ್ದೇಶಪೂರ್ವಕವಾಗಿ ಅಡಗಿಸಿಟ್ಟ ಹಲವು ಸತ್ಯಾಂಶಗಳನ್ನು ಅವರ ಗಮನಕ್ಕೆ ತರುವ ಮೂಲಕ ಮಧು ಕಿಶ್ವರ್ ಬಹು ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಹೀಗೆ ಸತ್ಯವನ್ನು ಬಚ್ಚಿಡುವುದು ಒಂದು ದೊಡ್ಡ ಪಿತೂರಿಯ ಭಾಗವಾಗಿದ್ದು ಅದರಲ್ಲಿ ಮೋದಿ ಅವರಿಗೆ ಭಯಪಡುವ, ಆದರೆ ಸರ್ಕಾರಿ ಯಂತ್ರವನ್ನು ನಿಯಂತ್ರಿಸುವ ಅವರ ‘ಸೂಪರ್ – ಸೆಕ್ಯುಲರ್’ ರಾಜಕೀಯ ವಿರೋಧಿಗಳು, ಮಾಧ್ಯಮಗಳ ಒಂದು […]

ಕಸವನ್ನು ರಸ ಮಾಡುವ ಬಗೆ

ಕಸವನ್ನು ರಸ ಮಾಡುವ ಬಗೆ

ಭಾರತ ; ಲೇಖನಗಳು - 0 Comment
Issue Date : 18.04.2014

ಹಸಿರು ಕಾಶಿಯಾದ ಗಾರ್ಡನ್ ಸಿಟಿ ಆಫ್ ಇಂಡಿಯಾ ಬೆಂಗಳೂರು ಈಗ ಗಾರ್ಬೇಜ್ ಸಿಟಿ ಆಫ್ ದಿ ವರ್ಲ್ಡ್ ಆಗಿರುವುದು ಎಂಥ ಅಗಡಂ ಬಗಡಂ? ನಾನು ಹುಚ್ಚೆದ್ದು ತಿರುಗಾಡಿ ಕಂಡಂತೆ ಸ್ಯಾನ್‌ಫಾನ್ಸಿಸ್ಕೋ, ಓಕ್ಲಂಡ, ಬರ್ಕಲಿ, ಸಾಂತಾಕ್ರೂಜ್, ಹಾಲಿವುಡ್ ಹಾಗೂ ಲಾಸ್‌ಏಂಜಲೀಸ್‌ಗಳಲ್ಲಿ ಬ್ರಹ್ಮಾಂಡದಷ್ಟು ಪ್ಲಾಸ್ಟಿಕ್ ಬಳಸುತ್ತಿದ್ದರೂ ಅಲ್ಲಿ ಪ್ಲಾಸ್ಟಿಕ್, ಕಸಮುಸುರಿ, ರಟ್ಟಿನ ಡಬ್ಬಿಗಳು, ಬಾಟಲುಗಳು ಮನುಷ್ಯನಿಗೆ ಆಪ್ತ ಸಂಗಾತಿಗಳು! ಅವರಿಗೆ ಕಸವೇ ರಸ! ಮುಸುರಿಯೇ ಮಾಂಗಲ್ಯ!ನಿರಂತರ ಎರಡು ತಿಂಗಳ ಕಾಲ ಫೆಸಿಫಿಕ್ ಸಾಗರದ ಮಳಲು ದಂಡೆಯಲ್ಲಿ ತಿರುಗಾಡಿದರೂ ಒಂದೇ ಒಂದು […]

ಬಿಜೆಪಿಯ ಉನ್ನತಿ ಮತ್ತು ಅಮೆರಿಕ ರಾಯಭಾರಿಗೆ ಶಿಕ್ಷೆ

ಬಿಜೆಪಿಯ ಉನ್ನತಿ ಮತ್ತು ಅಮೆರಿಕ ರಾಯಭಾರಿಗೆ ಶಿಕ್ಷೆ

ಭಾರತ ; ಲೇಖನಗಳು - 0 Comment
Issue Date : 16.04.2014

ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್ ಅವರು ರಾಜೀನಾಮೆ ನೀಡಿದರೇ ಅಥವಾ ಆಕೆಯನ್ನು ವಜಾ ಗೊಳಿಸಲಾಯಿತೆ? ಈ ವೃತ್ತಿಪರ ರಾಜತಾಂತ್ರಿಕ ಮಹಿಳೆಯ ರಾಜೀನಾಮೆ ಬಗೆಗಿನ ಅಮೆರಿಕ ರಾಯಭಾರಿ ಕಚೇರಿಯ ಅಧಿಕೃತ ನಿಲುವು ಏಪ್ರಿಲ್ 1ರ ರಾತ್ರಿ ಪ್ರಕಟವಾಗಿದ್ದು, ಅದಕ್ಕೆ ಆರು ದಿನಗಳ ಮುನ್ನ ‘ಹಿಂದುಸ್ಥಾನ್ ಟೈಮ್ಸ್’ ಪತ್ರಿಕೆಯಲ್ಲಿ ಆ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಭಾರತದಲ್ಲಿ ಸದ್ಯವೇ ನಡೆಯಲಿರುವ ಮಹಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ತಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲಿದ್ದಾರೆ ಎಂಬ ವಿಷಯವನ್ನು ಮತ್ತು ವಾಷಿಂಗ್ಟನ್‌ನಲ್ಲಿದ್ದ ಭಾರತ […]

ಡಾ. ಅಂಬೇಡ್ಕರ್ ಆರೆಸ್ಸೆಸ್ ಸಂಬಂಧ

ಡಾ. ಅಂಬೇಡ್ಕರ್ ಆರೆಸ್ಸೆಸ್ ಸಂಬಂಧ

ಭಾರತ ; ಲೇಖನಗಳು - 0 Comment
Issue Date : 15.04.2014

1930ರ ದಶಕದಲ್ಲಿ ಮಹಾರಾಷ್ಟ್ರದ ಸಾಮಾಜಿಕ ಸುಧಾರಣಾವಾದೀ ಅಂದೋಲನದಲ್ಲಿ ದಲಿತ- ಆರೆಸ್ಸೆಸ್ ಸಂಬಂಧದ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. 1930ರ ಹೊತ್ತಿಗೆ ಡಾ| ಅಂಬೇಡ್ಕರರು ಶೂದ್ರರೆಂದು ಕರೆಯಲ್ಪಡುವ ಬಹು ದೊಡ್ಡ ಸಮುದಾಯಕ್ಕೆ ಧೀರ ನಾಯಕರಾಗಿದ್ದರು. ಮಹಾರಾಷ್ಟ್ರದಲ್ಲಿ ಶೂದ್ರರೆಂಬ ಈ ವರ್ಗ ವಿಕಾಸಗೊಂಡ ಇತಿಹಾಸವು ವಿಧಿಯ ಚಮತ್ಕಾರ. ಅಲ್ಲದೆ, ಪುರೋಹಿತ ಗೋಪಾಲ ಭಟ್ಟ ಮತ್ತು ಸಮರ್ಥ ರಾಮದಾಸರಿಲ್ಲದಿರುತ್ತಿದ್ದರೆ, ಸ್ವತಃ ಛತ್ರಪತಿ ಶಿವಾಜಿಯೂ ಓರ್ವ ಮುಸಲ್ಮಾನನಾಗುತ್ತಿದ್ದ. ಪುಣೆಯ ಚಿತ್ಪಾವನ ಮತ್ತು ದೇಶಸ್ಥ ಬ್ರಾಹ್ಮಣರು ಶಿವಾಜಿಯು ಹಿಂದೂ ಸ್ಥಾನ ಮಾನಕ್ಕೆ ಮನ್ನಣೆ ನೀಡಲು ಸಿದ್ಧರಿರಲಿಲ್ಲ. […]

ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ

ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ

ಭಾರತ - 2 Comments
Issue Date : 14.04.2014

ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು.  ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ. ಭಾರತದ ಸುಪುತ್ರರಲ್ಲಿ ಒಬ್ಬರಾದ ಭೀಮ ರಾವ್‌ ಅಂಬೇಡ್ಕರ್‌ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆಯಲ್ಲಿ ರಾಮ್‌ಜಿ ಸಕ್ಪಾಲ್‌ ಹಾಗೂ ಭೀಮಬಾಯಿ ದಂಪತಿಗಳ 14ನೇ ಮಗನಾಗಿ 1891ರ ಏಪ್ರಿಲ್‌  14ರಂದು ಜನಿಸಿದರು. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ ಜಯ ಗಳಿಸಿದ ಧೀರ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ […]

ಮೋದಿ ಅಲೆ ಇಲ್ಲದಿದ್ದರೆ ಎಲ್ಲೆಡೆ  ಮೋದಿ ಮಾತೇಕೆ?

ಮೋದಿ ಅಲೆ ಇಲ್ಲದಿದ್ದರೆ ಎಲ್ಲೆಡೆ ಮೋದಿ ಮಾತೇಕೆ?

ಭಾರತ ; ರಮೇಶ್ ಪತಂಗೆ - 1 Comment
Issue Date : 09.04.2014

ಲೋಕಸಭಾ ಚುನಾವಣೆ ಪ್ರಚಾರವು ಈಗ ಮೆಲ್ಲಮೆಲ್ಲಗೆ ವೇಗ ಪಡೆಯುತ್ತಿದೆ. ಚುನಾವಣಾ ಪ್ರಚಾರವು ವಿಷಯಗಳ ಬಗ್ಗೆ ನಡೆಯಬೇಕೆಂದು ಪ್ರಜಾತಂತ್ರದಲ್ಲಿ ಅಪೇಕ್ಷೆಯಿದೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಂದು ಪಕ್ಷವೂ ಚುನಾವಣೆ ಬಂದನಂತರ ತಾವು ಜನಹಿತದ ಕಾರ್ಯಗಳನ್ನು ಮಾಡುವ ಬಗೆ ಹೇಗೆಂದು ಹೇಳುತ್ತದೆ. ಜನತೆಯ ದೃಷ್ಟಿಯಿಂದ ಕಾಯ್ದೆ, ಸುವ್ಯವಸ್ಥೆ, ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಜೀವನದ ಸುರಕ್ಷೆ ಇತ್ಯಾದಿ ಸಮಸ್ಯೆಗಳು ಬಹು ಮಹತ್ವದ್ದಾಗಿವೆ. ದೇಶದ ಆಡಳಿತ ಹೇಗೆ ನಡೆಸಬೇಕೆಂದು ಹೇಳುವ ನಮ್ಮ ಸಂವಿಧಾನವಿದೆ. ಈ ಸಂವಿಧಾನದಲ್ಲಿ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ ಎಂಬ […]

ಜೀವನದಲ್ಲಿ ಸಂಸ್ಕೃತಿ

ಭಾರತ ; ಲೇಖನಗಳು - 0 Comment
Issue Date : 05.04.2014

ಗೃಹಿಣಿ ಶಿಶಿರ ಋತು. ಮಾಘ ಮಾಸ. ಆಗ ನನ್ನ ಮೊದಲ ಹೆಂಡತಿ ಇದ್ದಳು. ಆಕೆಗೆ ಮೌನ ಗೌರಿವ್ರತ. ಹೊತ್ತು ಮೂಡುವುದರೊಳಗಾಗಿ ಎದ್ದು ತಣ್ಣೀರಿನಲ್ಲಿ ಮಿಂದು ಮಡಿಯನ್ನುಟ್ಟು ಪೂಜೆಯಲ್ಲಿ ನಿರತಳಾಗುತ್ತಿದ್ದಳು. ನನಗೆ ಎಚ್ಚರವಾಗುವ ಹೊತ್ತಿಗೆ ಹಿತ್ತಲ ಕಡೆಯಿಂದ ಹಾಡಿನ ಇನಿನಾದ ತೇಲಿಬರುತ್ತಿತ್ತು. ದಶಾಂಗ  ಗುಗ್ಗಲಿಯ ಸುವಾಸನೆ ಮನೆಯನ್ನೆಲ್ಲಾ ತುಂಬಿರುತ್ತಿತ್ತು.   ನಾನು ಎದ್ದು ಮೈ ಮುರಿಯುತ್ತಾ ಮುಂಬಾಗಿಲ  ಹೊಸ್ತಿಲ ಬಳಿಗೆ ಬಂದಾಗ ಎದುರಿಗೆ ಕಾಣುತ್ತಿದುದು ಕಣ್ಣನ್ನು ಸೂರೆಗೊಳ್ಳತ್ತಿದ್ದ ರಂಗೋಲಿ ಹಸೆ.  ಮನೆಯ ಮುಂದಣ ಹೂದೋಟದ ಹೂ ಲತಾ ಬಳ್ಳಿಗಳ ಸುಸ್ವಾಗತವಿರಲಿ, […]

ಆಗಲಿ ಪರಿವರ್ತನೆ ಮನೆಮನಗಳಲ್ಲಿ

ಆಗಲಿ ಪರಿವರ್ತನೆ ಮನೆಮನಗಳಲ್ಲಿ

ಭಾರತ - 0 Comment
Issue Date : 31.03.2014

ಪ್ರಕೃತಿಯಲ್ಲಿ ಪರಿವರ್ತನೆ ತರುವ ಪರ್ವಕಾಲವೇ ಯುಗಾದಿ.ಹೇಮಂತ, ಶಿಶಿರಗಳಲ್ಲಿ ಎಲೆಗಳುದುರಿ ಕಳಾಹೀನವಾಗಿದ್ದ ಗಿಡಮರಗಳು ಈಗ ಯುಗಾದಿ ಸಮೀಪಿಸುತ್ತಿರುವಂತೆಯೇ ಹೊಸ ಚಿಗುರು ಎಲೆಗಳಿಂದ ನಳನಳಿಸುತ್ತಾ ಕಣ್ಣಿಗೆ ಕೌತುಕ, ಮನಸ್ಸಿಗೆ ಹಬ್ಬ ಉಂಟು ಮಾಡುತ್ತಿವೆ. ಮನೆಯ ಮುಂದಿದ್ದ ಹೊಂಗೆಯ ಮರದ ಎಲೆಗಳೆಲ್ಲ ಉದುರಿ ಹೋಗಿ ಹಿಂದಿನ ದಿನ ಬೋಳುಬೋಳಾಗಿತ್ತು. ಮನದ ಮೂಲೆಯಲ್ಲೆಲ್ಲೋ ಛೇ, ಹೀಗಾಯಿತೆ ಎಂಬ ವಿಷಾದ ಭಾವ ಉಕ್ಕಿತ್ತು. ಆದರೆ ಒಂದೆರಡು ದಿನಗಳ ಬಳಿಕ ಒಂದು ಬೆಳಿಗ್ಗೆ ನೋಡಿದಾಗ ಅದೇ ಹೊಂಗೆಯ ಮರ ಹಸಿರೆಲೆ ಹೊದ್ದುಕೊಂಡು ಕಂಗೊಳಿಸುತ್ತಿರುವುದನ್ನು ಕಂಡು ಯಾರಿಗೆ […]

ಹೆಡ್ಗೇವಾರ್ ಉಜ್ವಲ ದೇಶಭಕ್ತಿಗೆ ಸಾಕ್ಷಿಯಾದ ಆ ಭಾಷಣ!

ಹೆಡ್ಗೇವಾರ್ ಉಜ್ವಲ ದೇಶಭಕ್ತಿಗೆ ಸಾಕ್ಷಿಯಾದ ಆ ಭಾಷಣ!

ಭಾರತ ; ಲೇಖನಗಳು - 1 Comment
Issue Date : 29.03.2014

ಅ ಸಹಕಾರದ ಆಂದೋಲನ ತೀವ್ರಗೊಳಿಸಲು ಜನಜಾಗೃತಿ ನಿಮಿತ್ತ ದೇಶದ ಮುಖಂಡರು ನಿರಂತರ ಪ್ರವಾಸ ಮತ್ತು ಭಾಷಣದ ಕಾರ್ಯಕ್ರಮಗಳಲ್ಲಿ ಮಗ್ನರಾಗಿದ್ದರು. ವಿದ್ಯಾರ್ಥಿಗಳು ಶಾಲೆಯಿಂದ ಹೊರಬರಬೇಕು, ನ್ಯಾಯಾಲಯವನ್ನು ಜನತೆ ಬಹಿಷ್ಕರಿಸಬೇಕು, ಸರ್ಕಾರಿ ಪದವಿಗಳನ್ನು ತ್ಯಜಿಸಬೇಕು, ಪ್ರತಿ ಊರಿನಲ್ಲೂ ರಾಷ್ಟ್ರೀಯ ಶಾಲೆಗಳನ್ನು ತೆರೆಯಬೇಕು ಮತ್ತು ಪ್ರತಿ ಮನೆಯಲ್ಲೂ ಚರಖಾ ಚಲಾಯಿಸಬೇಕು ಎಂಬ ಪ್ರಚಾರ ಜೋರಾಗಿ ನಡೆದಿತ್ತು. ‘ಸ್ವರಾಜ್ಯ ನಿಧಿ’ ಸಂಗ್ರಹದ ಕಾರ್ಯವೂ ಭರದಿಂದ ಸಾಗಿತ್ತು. 1921ರ ಮೊದಲ ಎರಡು ತಿಂಗಳಲ್ಲಿ ಡಾ. ಹೆಡ್ಗೇವಾರ್ ಮತ್ತು ಡಾ.ಮೂಂಜೆಯವರು ಆಗಿನ ಮಧ್ಯ ಪ್ರಾಂತದಲ್ಲಿ ಈ […]

ಹಿಂದುತ್ವದ ಮಹಾನ್ ಪರಿಕಲ್ಪನೆಗಳೇನು?

ಹಿಂದುತ್ವದ ಮಹಾನ್ ಪರಿಕಲ್ಪನೆಗಳೇನು?

ಭಾರತ ; ಲೇಖನಗಳು - 0 Comment
Issue Date : 28.03.2014

ಹಿಂದುತ್ವ ಎಂದರೇನು? ಪ್ರಾಯಶಃ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕಿರುವ ಶ್ರೇಷ್ಠ ಮಾರ್ಗವೆಂದರೆ, ನಾವೆಲ್ಲ ಯಾವುದಾದರೊಂದು ಸಂದರ್ಭದಲ್ಲಿ ಎದುರಿಸಿದಂತಹ ಕೆಲವು ವಿಷಯಗಳನ್ನು ಎತ್ತುವುದು. ಒಬ್ಬ ಮಾಮೂಲಿ ವೀಕ್ಷಕನಿಗೆ ಕೂಡ ಹಿಂದೂ ಸಮಾಜದಲ್ಲಿ ಬಹಳಷ್ಟು ವಿರೋಧಾಭಾಸಗಳು ಕಂಡು ಬರುತ್ತವೆ. ಹಾವು, ಹಕ್ಕಿ, ವಿವಿಧ ಪ್ರಾಣಿಗಳು, ಬೆಂಕಿ, ಗಾಳಿ, ಸೂರ್ಯನಂತಹ ಅಚೇತನ ವಸ್ತುಗಳನ್ನೆಲ್ಲ ಈ ಜನ ಪೂಜಿಸುತ್ತಾರೆ. ಅದೇ ವೇಳೆ ದೇವರು ಒಬ್ಬನೇ ಮತ್ತು ಅವನು ನಿರ್ಗುಣ – ನಿರಾಕಾರ ಎಂದೂ ಹೇಳುತ್ತಾರೆ. ದೊಡ್ಡ ಸಂಖ್ಯೆಯ ಶ್ರದ್ಧಾಳು ಹಿಂದುಗಳಿಗೆ ಮೂರ್ತಿ ಪೂಜೆ […]