ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ದ್ವೀಪ ಬಾಲಿ

ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ದ್ವೀಪ ಬಾಲಿ

ಭಾರತೀಯ ಸಂಸ್ಕೃತಿ - 0 Comment
Issue Date : 09.10.2013

ಬಾಲಿ ಇಂಡೋನೇಷ್ಯಾ ದೇಶದ ಒಂದು ದ್ವೀಪ. ಬಾಲಿ ವಾಸ್ತುಶಿಲ್ಪಕ್ಕೆ ಹೆಸರುವಾಸಿ. ಬಾಲಿ ದ್ವೀಪವನ್ನು ‘ಐಸ್‌ಲ್ಯಾಂಡ್ ಆಫ್ ಗಾಡ್ ‘ (ದೇವರ ದ್ವೀಪ) ಎಂದೂ ಕರೆಯುತ್ತಾರೆ. ಬಾಲಿಯ ದೇವಸ್ಥಾನಗಳು ಮತ್ತು  ಹಬ್ಬಗಳ ಆಚರಣೆ ವಿಶ್ವದ ಮತ್ತೊಂದೆಡೆ ತಮ್ಮದೂ ಹಿಂದೂಗಳ ನಾಡು, ಹಿಂದು ಸಂಸ್ಕೃತಿಯ ನೆಲೆವೀಡು ಎಂದು ಕರೆದುಕೊಳ್ಳುವ ದ್ವೀಪ ಇಂಡೋನೇಷಿಯಾದ ಬಾಲಿ. ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿ ದಟ್ಟ ಅರಣ್ಯ, ಸುತ್ತಲೂ ನೀರು, ಫಲವತ್ತಾದ ಭೂಮಿ, ದೇಗುಲಗಳು ತುಂಬಿರುವ ಈ ದ್ವೀಪದಲ್ಲಿ ನೂರಕ್ಕೆ ತೊಂಬತ್ತು ಮಂದಿ  ಹಿಂದೂ ಸಂಸ್ಕೃತಿಯನ್ನು  ಜೀವನದಲ್ಲಿ […]