ಗಾಂಧಿಜಯಂತಿಯಂದು ಸ್ವಚ್ಛತಾ ಅಭಿಯಾನ

ಗಾಂಧಿಜಯಂತಿಯಂದು ಸ್ವಚ್ಛತಾ ಅಭಿಯಾನ

ಬೀದರ್ - 0 Comment
Issue Date : 13.10.2014

ಬಿದರ್: ಇಲ್ಲಿನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಗಾಂಧಿ ಜಯಂತಿಯಂದು ಸ್ವಚ್ಛತಾ ಅಭಿಯಾನಕ್ಕೆ ತನ್ನ ಕಾಣಿಕೆ ನೀಡಿದೆ. ಪರಿಸರ ಸ್ವಚ್ಛತೆಯ ಬಗ್ಗೆ ಗಾಂಧೀಜಿ ವಿಶೇಷ ಮಹತ್ವ ಕೊಟ್ಟಿದ್ದರು. ಈ ಸ್ವಚ್ಛತಾ ಆಂದೋಲನ ಇಂದಿನ ಸನ್ನಿವೇಶದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಬಿ. ಕುಚಬಾಳ್ ಅವರು ತಿಳಿಸಿದರು. ಗಾಂಧೀಜಿ, ಲಾಲ್‌ಬಹದ್ಧೂರ್ ಶಾಸ್ತ್ರಿ ಅಂತಹ ಮಹಾಪುರುಷರ ಆದರ್ಶಗಳನ್ನು ಇಂದು ನಾವು ಗಾದಿ ತಲೆದಿಂಬುಗಳಂತೆ ಹಾಸಿ ಹೊದ್ದುಕೊಳ್ಳುತ್ತಿದ್ದೇವೆಯೇ ಹೊರತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದವರು ವಿಷಾದಿಸಿದರು. ಎನ್.ಕೃಷ್ಣಾರೆಡ್ಡಿ […]

ರಾಷ್ಟ್ರ ಭಾಷಾ ಹಿಂದಿ ದಿವಸ ಉತ್ಸವ

ಬೀದರ್ - 0 Comment
Issue Date : 22.09.2014

ಬೀದರ್: ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ರಾಷ್ಟ್ರ ಭಾಷಾ ಹಿಂದಿ ದಿವಸ ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾದ ಗೌತಮ್ ಕಿಶನ್ ಶಿಂಧೆ ಇವರು ಹಿಂದಿ ದಿವಸ ಕುರಿತು ತಮ್ಮ ಉಪನ್ಯಾಸದಲ್ಲಿ ಹಿಂದಿ ಭಾಷೆಯು ಭಾರತದ ಅಖಂಡತೆಗೆ ಹಾಗೂ ಭಾರತದ ಪ್ರತಿಯೊಬ್ಬ ನಾಗರಿಕನ ಹೆಮ್ಮೆಗೆ ಸೂತ್ರಧಾರಿ ಭಾಷೆ ಎಂದು ಅಭಿಪ್ರಾಯಪಟ್ಟರು. ಇನ್ನೋರ್ವ ಅತಿಥಿಗಳಾದ ಆರ್.ಆರ್.ಕೆ.ಎಸ್. ಕಾಲೇಜಿನ ಪ್ರಾಂಶುಪಾಲರು ಆರ್.ಕೆ. ವಾಗ್‌ಮಾರೆಯವರು ಭಾಷೆಯಿಲ್ಲದೆ ಮನುಷ್ಯನ ಬದುಕು ದುಸ್ತರ ಎಂದು ಹೇಳಿದರು. ರಾಜ ಭಾಷಾ ಹಿಂದಿಯು […]

ವಿಶ್ವ ಸ್ಮಾರಕಗಳ ಪಟ್ಟಿಗೆ ಬೀದರ್ ಆಯ್ಕೆ

ವಿಶ್ವ ಸ್ಮಾರಕಗಳ ಪಟ್ಟಿಗೆ ಬೀದರ್ ಆಯ್ಕೆ

ಬೀದರ್ - 0 Comment
Issue Date : 10.10.2013

ದೇಶದ ಮೂರು ಸ್ಮಾರಕಗಳಲ್ಲಿ 2014ರ ವರ್ಲ್ಡ್ ಮಾನ್ಯುಮೆಂಟ್ ವಾಚ್ ಪಟ್ಟಿಗೆ ಐತಿಹಾಸಿಕ ಬೀದರ್ ಸಿಟಿ ಆಯ್ಕೆಯಾಗಿದೆ. ಅ 8.ರಂದು ಅಮೆರಿಕದ ನ್ಯೂಯರ್ಕ್ ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ವಿಶ್ವ ಸ್ಮಾರಕಗಳ ನಿಧಿಯ ಸಂಶೋಧನಾ ಮತ್ತು ಶಿಕ್ಷಣ ನಿರ್ದೇಶಕ ಎರಿಕಾ ಔರಾಮಿ ಈ ವಿಷಯ ಪ್ರಕಟಿಸಿದರು. ವಿಶ್ವದ 166 ದೇಶಗಳ 741 ಸ್ಮಾರಕಗಳಲ್ಲಿ 41 ರಾಷ್ಟ್ರಗಳ 67 ಸ್ಮಾರಕಗಳು ಆಯ್ಕೆಯಾಗಿದ್ದು, ಭಾರತದ ಐತಿಹಾಸಿಕ ನಗರ ಬೀದರ್, ಉತ್ತರ ಪ್ರದೇಶದ ಆಗ್ರಾ ಬಳಿಯ ಫತ್ತೇಪುರ್ ಸಿಕ್ರಿಯ ಹೌಸ್ ಆಫ್ ಶೇಖ್ ಸಲಿಂ […]