ಜನರನ್ನು ಆಕರ್ಷಿಸಿದ ಪ್ರಚಂಡ ಶೋಭಾಯಾತ್ರೆ

ಬಿಜಾಪುರ - 0 Comment
Issue Date : 19.09.2014

ಬಸವನಬಾಗೇವಾಡಿ: ವಿಶ್ವ ಹಿಂದು ಪರಿಷತ್ ಸ್ವರ್ಣ ಜಯಂತಿ ವರ್ಷದ ಆಚರಣೆ ಅಂಗವಾಗಿ ವಿಎಚ್‌ಪಿ ಹಾಗೂ ಬಜರಂಗದಳ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಛತ್ರಪತಿ ಶಿವಾಜಿ, ಭಾರತ ಮಾತೆ, ಶ್ರೀಕೃಷ್ಣ ಭಾವಚಿತ್ರ ಒಳಗೊಂಡ ಶೋಭಾಯಾತ್ರೆ ನಡೆಸಲಾಯಿತು. ಸ್ಥಳೀಯ ಬಸವೇಶ್ವರ ದೇವಾಲಯದಿಂದ ಆರಂಭವಾದ ಆಕರ್ಷಕ ಶೋಭಾಯಾತ್ರೆಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ತೆಲಗಿ ರಸ್ತೆ ಮಾರ್ಗವಾಗಿ ಅಂಬಾಭವಾನಿ ದೇವಾಲಯ ಶಿವಾಜಿ ಗಲ್ಲಿ, ಸಂಗೋಳ್ಳಿ ರಾಯಣ್ಣ ವೃತ್ತ, ಬಸವ ಜನ್ಮಸ್ಮಾರಕ, ಗೊಳಸಂಗಿ ಗಲ್ಲಿ, ಅಗಸಿ ಮುಖಾಂತರ ವಿಜಾಪುರ ರಸ್ತೆ ಮಾರ್ಗವಾಗಿ ಪಟ್ಟಣದ […]

ವಿಜಾಪುರಕ್ಕೆ ನಮೋ ತೇರು

ಬಿಜಾಪುರ - 0 Comment
Issue Date : 04.02.2014

ವಿಜಾಪುರ: ಮಂಗಳೂರಿನಿಂದ ಹೊರಟು ಜ. 28ರಂದು ನಗರಕ್ಕೆ ಆಗಮಿಸಿದ ನಮೋ ತೇರಿಗೆ ನಮೋ ಬ್ರಿಗೇಡ್ ಹಾಗೂ ಬಿಜೆಪಿ ಕಾರ್ಯಕರ್ತರು ಬರ ಮಾಡಿಕೊಂಡರು. ನಮೋ ತೇರು ಬಾಗಲಕೋಟ ಜಿಲ್ಲೆಯಿಂದ ಆಗಮಿಸಿದಾಗ ಬೈಕ್ ರ್ಯಾಲಿ ನಡೆಸಲಾಯಿತು. ಅಥಣಿ ರಸ್ತೆಯ ಸಾರಿಗೆ ಸಂಸ್ಥೆಯ ಬಳಿ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ( ಯತ್ನಾಳ), ನಮೋ ಬ್ರಿಗೇಡ್  ಮಾರ್ಗದರ್ಶಕರು ಉಮೇಶ ಕಾರಜೋಳ ರ್ಯಾಲಿಗೆ ಚಾಲನೆ ನೀಡಿದರು. ನಂತರ ಅಲ್ಲಿಂದ ನಮೋ ತೇರಿನೊಂದಿಗೆ ಹೊರಟ ಬೈಕ್ ರ್ಯಾಲಿ ಸೋಲಾಪುರ ರಸ್ತೆ, ಬಂಜಾರಾ ಕ್ರಾಸ್, […]

ಪಾಕಿಸ್ತಾನ ಧ್ವಜ ಪ್ರಕರಣದ ತನಿಖೆಗೆ ಮಠಾಧೀಶರ ಒತ್ತಾಯ

ಬಿಜಾಪುರ - 0 Comment
Issue Date : 17.12.2013

ನಾಲ್ಕು ವರ್ಷಗಳ ಹಿಂದೆ ನಗರದ ಟಿಪ್ಪು ಸುಲ್ತಾನ್‌ ಚೌಕ್‌ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸುವಂತೆ ಒತ್ತಾಯಿಸಿ ಮಠಾಧೀಶರ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳವರು ಪ್ರತಿಭಟನೆ ನಡೆಸಿದರು. ಶಿರಾತ–ಎ-ಮುಸ್ತಖಿಮ್, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡ ಳಿಯ ಸಹಯೋಗದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಟಿಪ್ಪು ಸುಲ್ತಾನ್‌ ಚೌಕ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, […]