ಈ ನೆಲವನ್ನು ಪ್ರೀತಿಸುವವರೇ ನಿಜವಾದ ರಾಷ್ಟ್ರೀಯರು: ಕಜಂಪಾಡಿ

ಚಾಮರಾಜನಗರ - 0 Comment
Issue Date : 29.01.2014

ಚಾಮರಾಜನಗರ: ಭಾರತ ದೇಶದಲ್ಲಿ ಇಂದು ಕ್ರೈಸ್ತರಿಗೆ ಹಾಗೂ ಮುಸಲ್ಮಾನರಿಗೆ ಹಿಂದೂಗಳು ಜಾಗ ಕೊಟ್ಟಿದ್ದಾರೆ. ಆದರೆ ಅವರು ಇದಕ್ಕಾಗಿ ಕೃತಜ್ಞರಾಗಿದ್ದಾರೆಯೇ ಎಂದು ಅಖಿಲ ಭಾರತ ಕುಟುಂಬ ಪ್ರಬೋಧನ ಪ್ರಮುಖ್ ಕಜಂಪಾಡಿ ಸುಬ್ರಮಣ್ಯಭಟ್ ಪ್ರಶ್ನಿಸಿದರು. ಅವರು ಚಾಮರಾಜನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದ -150ನೇ ವರ್ಷಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನಲ್ಲಿ ಸಾವಿರಾರು ಲಕ್ಷಾಂತರ ಸಂಘಗಳಿವೆ. ಸಂಘ ಎಂದರೆ ಸಾಕು ನೆನಪಾಗುವುದು ಅದು ರಾಷ್ಟ್ರೀಯ ಸ್ವಯಂಸೇವಕ ಸಂಘವಾಗಿದೆ. ನಮ್ಮಲ್ಲಿ ಶಿಸ್ತಿನ ಸಿಪಾಯಿಗೆ ಶಸ್ತ್ರಾಸ್ತ್ರ ಹೇಗೋ […]

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸೇವೆ ಅಳವಡಿಸಿಕೊಳ್ಳಲಿ: ಸಿದ್ದಯ್ಯ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸೇವೆ ಅಳವಡಿಸಿಕೊಳ್ಳಲಿ: ಸಿದ್ದಯ್ಯ

ಚಾಮರಾಜನಗರ - 0 Comment
Issue Date : 06.12.2013

ಚಾಮರಾಜನಗರ: ವಿದ್ಯಾರ್ಥಿಗಳು ಸೇವೆಯನ್ನು ಜೀವನದ ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಬಿ.ಬಿ.ಎಂ.ಪಿ ನಿವೃತ್ತ ಆಯುಕ್ತ ಸಿದ್ದಯ್ಯ ಅವರು ಹೇಳಿದರು.ಅವರು ನಗರದ ಸರ್ವಪಲ್ಲಿ ರಾಧಾಕೃಷ್ಣ ರಸ್ತೆಯಲ್ಲಿರುವ ಸೇವಾಭಾರತಿ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭ ವಿವೇಕ-2013 ಕಾರ್ಯಕ್ರಮದ ಶಾರೀರಿಕೋತ್ಸವದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸೇವಾಭಾರತಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗ್ರಾಮಾಂತರ ಜನರ ಕಷ್ಟ ಕಾರ್ಪಣ್ಯಗಳೊಂದಿಗೆ ಸ್ಪಂದಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಇಂದಿನ ಆಧುನಿಕ ಮಾಹಿತಿ ತಂತ್ರಜ್ಞಾನದ ಜೊತೆಗ ರಾಷ್ಟ್ರಪ್ರೇಮ ಕಲಿಯಬೇಕು. ಸಮಾಜಕ್ಕೆ ಇಂದು ಉತ್ತಮ […]

ಗುಲಾಮಗಿರಿ ತೊಳೆಯಲು ಉತ್ತಮ ಚಿಂತನೆ ವಿದ್ಯಾಭ್ಯಾಸ ಅಗತ್ಯ: ಸ್ವಾಮಿ ತ್ಯಾಗೀಶ್ವರನಂದಜೀ ಮಹಾರಾಜ್‌

ಗುಲಾಮಗಿರಿ ತೊಳೆಯಲು ಉತ್ತಮ ಚಿಂತನೆ ವಿದ್ಯಾಭ್ಯಾಸ ಅಗತ್ಯ: ಸ್ವಾಮಿ ತ್ಯಾಗೀಶ್ವರನಂದಜೀ ಮಹಾರಾಜ್‌

ಚಾಮರಾಜನಗರ - 0 Comment
Issue Date : 28.11.2013

ಚಾಮರಾಜನಗರ: ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಗುಲಾಮಗಿರಿ ತೊಳೆಯಲು ಸಾದ್ಯವಾಗಿಲ್ಲ. ಇದಕ್ಕಾಗಿ ಯುವಕರು ಉತ್ತಮ ಶಿಕ್ಷಣ ಹಾಗೂ ಉತ್ತಮ ಚಿಂತನೆ ಅಗತ್ಯವಿದೆ ಎಂದು ಬೆಳಗಾಂನ ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರನಂದಜೀ ಮಹಾರಾಜ್‌ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಚಾಮರಾಜನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಮಕೃಷ್ಣ ಆಶ್ರಮ, ರಾಮಕೃಷ್ಣ ಮಿಷನ್‌ ಹಾಗೂ ಚಾಮರಾಜನಗರದ 150 ನೇ ಜನ್ಮ ವರ್ಷಾಚರಣೆಯ ರಥಯಾತ್ರೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಉಪನ್ಯಾಸದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜ ಇಂದು ಸ್ವಾರ್ಥದಿಂದ ಕೂಡಿದೆ ದೇಶ […]