ಸೆರೆಮನೆಗಳ ದುಃಸ್ಥಿತಿ

ಸೆರೆಮನೆಗಳ ದುಃಸ್ಥಿತಿ

ಚಂದ್ರಶೇಖರ ಭಂಡಾರಿ ; ಲೇಖನಗಳು - 0 Comment
Issue Date : 23.07.2016

ದಾಲ್‌ನಲ್ಲಿ ಹುಳು ರಾಜಾಸ್ಥಾನದ ಝಂಝಂ ಸೆರೆಮನೆ ಸಾಕ್ಷಾತ್ ನರಕವೇ ಆಗಿತ್ತೆನ್ನಬಹುದು, ರೋಗಿಗಳಿಗೆ ಚಿಕೆತ್ಸೆಯ ವ್ಯವಸ್ಥೆಯೇ ಅಲ್ಲಿರಲಿಲ್ಲ. ಅನೇಕ ಸತ್ಯಾಗ್ರಹಿಗಳಿಗೆ ಕಜ್ಜಿರೋಗ ಅಂಟಿಕೊಂಡಿತ್ತು. ಅಷ್ಟಾದರೂ ಸ್ನಾನಕ್ಕಾಗಿ ಅವರಿಗೆ ಅನುಮತಿ ಇರಲಿಲ್ಲ. ಸಣ್ಣ ಸಣ್ಣ ಕೊಠಡಿಗಳಲ್ಲಿ ಮೂವತ್ತರಷ್ಟು ಸತ್ಯಾಗ್ರಹಿಗಳನ್ನು ತುಂಬಿಸಲಾಗಿತ್ತು. ಶರೀರಬಾಧೆ ತೀರಿಸಿಕೊಳ್ಳಬೇಕಾಗುತ್ತಿದ್ದುದು ಅಲ್ಲೇ. ರಾತ್ರಿ ಹೊತ್ತು ಬೆಳಕು ಕೇಳುವಂತೆಯೇ ಇರಲಿಲ್ಲ. ಊಟಕ್ಕಾಗಿ ನೀಡಲಾಗುತ್ತಿದ್ದ ರೋಟಿಯಲ್ಲಿ ಕಲ್ಲು ಇದ್ದಲ್ಲಿ, ದಾಲ್‌ನಲ್ಲಿ ಹುಳಗಳು ತೇಲುತ್ತಿದ್ದುದು ಮಾಮೂಲಿ. ಅವರು ಬದುಕಿದ್ದುದು ಹೇಗೆ? ಗ್ವಾಲಿಯರ್‌ನ ಕೇಂದ್ರಿಯ ಕಾರಾಗೃಹಕ್ಕೆ ಸಂದರ್ಶಕರಾಗಿ ಹೋಗಿದ್ದವರು ಅಂದಿನ ಮಧ್ಯಭಾರತದ ಸಂಸದ […]

ಮಾಂಗಲ್ಯವೂ ಜುಲ್ಮಾನೆಗೆ

ಮಾಂಗಲ್ಯವೂ ಜುಲ್ಮಾನೆಗೆ

ಚಂದ್ರಶೇಖರ ಭಂಡಾರಿ - 0 Comment
Issue Date :

….ಅಲ್ಲಿರುವ ವ್ಯಕ್ತಿ ನಿರ್ಧಾರಿತ ಸಂಕೇತ ಶಬ್ದ ಹೇಳಿದಾಗ ಆತನಿಗೆ ತಾನು ತಂದಿರುವ ಚೀಲವಿತ್ತು ಹಿಂದಿನ ದಿನ ಕೊಡಲಾದ ಚೀಲವನ್ನು ಪಡೆದು ಮರುದಿನದ ನಿರ್ಧಾರಿತ ಸಂಕೇತ ಶಬ್ದವನ್ನೂ ತಿಳಿಸಿ ಬರುತ್ತಿದ್ದರು. ಹಲವು ದಿನಗಳ ಕಾಲ ಈ ವ್ಯವಸ್ಥೆ ತುಂಬ ಯಶಸ್ವಿಯಾಗಿ ನಡೆಯಿತು. ಪೊಲೀಸರು ಕಟ್ಟೆಚ್ಚೆರದಿಂದ ಹುಡುಕುತಿದ್ದರೂ ಯಾವುದೂ ಅವರ ಕೈಗಳಿಗೆ ದಕ್ಕಿರಲಿಲ್ಲ. ಗುಪ್ತಚರ ವಿಭಾಗ ಹುಡುಕಾಟದಲ್ಲಿ ಪೂರಾ ಸುಸ್ತಾಗಿತ್ತು. ಆದರೆ ಒಂದು ದಿನ -ಪರಶುರಾಮ ಸ್ವತಃ ಚೀಲ ಸಹಿತ ಸೈಕಲ್‌ನಲ್ಲಿ ಹೊರಟಿದ್ದರು. ಅವರನ್ನು ಕಂಡು ಯಾರೋ ಒಬ್ಬ ಗುಪ್ತಚರನಿಗೆ […]

ಗುಪ್ತಚರರಿಗೆ ಸವಾಲಾದ ಕರಪತ್ರ ಜಾಲ

ಗುಪ್ತಚರರಿಗೆ ಸವಾಲಾದ ಕರಪತ್ರ ಜಾಲ

ಚಂದ್ರಶೇಖರ ಭಂಡಾರಿ - 0 Comment
Issue Date :

– ಚಂದ್ರಶೇಖರ ಭಂಡಾರಿ ….ಆ ದಿನಗಳಲ್ಲಿ ಪುಣೆ ಮತ್ತು ಅದರ ಸುತ್ತಮುತ್ತ ಕ್ಷೇತ್ರದಲ್ಲಿ ಮೂರು ಚಕ್ರಮುದ್ರಣ ಯಂತ್ರಗಳಿದ್ದವು. ಅವುಗಳಿಂದ ಪ್ರತಿನಿತ್ಯ ಮುದ್ರಿತವಾಗುತಿದ್ದ ಕರಪತ್ರಗಳು ಹದಿನೈದರಿಂದ ಹದಿನಾರು ಸಾವಿರದಷ್ಟು. ಇವೆಲ್ಲವೂ – ಒಂದೂ ವ್ಯರ್ಥವಾಗದೆ – ಯೋಜನಾಬದ್ಧವಾಗಿ ವಿತರಣೆಯಾಗುತಿದ್ದವು. ಒಂದೊಂದನ್ನೂ ಓದುತಿದ್ದವರು – ಒಂದೆರಡಲ್ಲ – ಹತ್ತಾರು ಮನೆಗಳವರು, ಅವುಗಳನ್ನು ದಕ್ಷತೆಯಿಂದ ವಿತರಿಸುತಿದ್ದವರು ಬಾಲಕರು ಮತ್ತು ಮಹಿಳೆಯರು. ಅವರಾರು ಸಹ ಕಷ್ಟಗಳು, ಅಡ್ಡಿ ಆತಂಕಗಳು ಇತ್ಯಾದಿ ಯೋಚಿಸುತಿದ್ದವರೇ ಅಲ್ಲ. ಕಷ್ಟಗಳು ಎದುರಾದಲ್ಲಿ ಅವರ ಉತ್ಸಾಹ ಅಧಿಕವಾಗುತಿದ್ದುದೇ ಸಾಮಾನ್ಯವಾದ ಅನುಭವ. […]

ಸಭೆ ಸಂಘ ವಿರೋಧಿಗಳದು - ಲಾಭ ಸಂಘದ್ದು!

ಸಭೆ ಸಂಘ ವಿರೋಧಿಗಳದು – ಲಾಭ ಸಂಘದ್ದು!

ಚಂದ್ರಶೇಖರ ಭಂಡಾರಿ - 0 Comment
Issue Date : 06.06.2016

….ಆದರೆ ಒಂದು ಕಡೆ ಸರಕಾರದ ದಮನಕಾರಿ ಕ್ರಮಗಳು, ಇನ್ನೊಂದು ಕಡೆ ಸಂಘ ವಿರೋಧಿಗಳು ಸೃಷ್ಟಿಸಲು ಪ್ರಯತ್ನಿಸಿದ ಭ್ರಮಾಜಾಲ, ಇದಾವುದರಿಂದಲೂ ಸತ್ಯಾಗ್ರಹದ ವ್ಯಾಪಕತೆ, ಉತ್ಸಾಹ ಇವುಗಳ ಮೇಲೆ ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ಸ್ವಯಂಸೇವಕರಷ್ಟೇ ಅಲ್ಲ, ಜನರು ಸಹ ಅದರಿಂದ ಪ್ರಭಾವಿತರಾಗಲೇ ಇಲ್ಲ. ಸಭೆ ಸಂಘ ವಿರೋಧಿಗಳದು – ಲಾಭ ಸಂಘದ್ದು ಮದ್ರಾಸ್‌ನಲ್ಲಿ ಸ್ಥಾನೀಯ ಕಾಂಗ್ರೆಸ್ ನಾಯಕರು ಸಂಘ ವಿರೋಧದ ವಾತಾವರಣ ಸೃಷ್ಟಿಸುವ ಸಲುವಾಗಿ ಅಲ್ಲಲ್ಲಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿದ್ದರು. ಅದಕ್ಕಾಗಿ ಏನೇನೋ ಕಸರತ್ತು ನಡೆಸಿದರು. ಅದರೆ ಆ ಸಭೆಗಳ […]

ಸತ್ಯಾಗ್ರಹಿಗಳಿಂದ ತುಂಬಿದ ಸೆರೆಮನೆಗಳು

ಚಂದ್ರಶೇಖರ ಭಂಡಾರಿ - 0 Comment
Issue Date : 30.05.2016

ಸತ್ಯಾಗ್ರಹದ ವ್ಯಾಪಕತೆ ಮತ್ತು ಸಾತತ್ಯದ ಮುಂದೆ ಸರಕಾರದ ದಮನ ನೀತಿಯ ದಂ ಎಲ್ಲ ಉಡುಗಿ ಹೋಗಿತ್ತು. ದಿಲ್ಲಿಯ ದೈನಿಕ ‘ವಿಶ್ವಮಿತ್ರ’ದಲ್ಲಿ ರಾಜಸ್ಥಾನದಲ್ಲಿನ ಸತ್ಯಾಗ್ರಹದ ಬಗ್ಗೆ ದಿ. 17.12.1948ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿ: ಬಿಕಾನೇರದ ಎಲ್ಲ ಭಾಗಗಳಲ್ಲೂ ಸತ್ಯಾಗ್ರಹವು ಬಿರುಸಾಗಿ ನಡೆದಿದೆ. ಕೈದಿಗಳಿಗೆ ಪ್ರತಿಯೊಬ್ಬರಿಗೂ 6 ತಿಂಗಳ ಸಶ್ರಮ ಸರೆವಾಸದ ಶಿಕ್ಷೆ ವಿಧಿಸಲಾಗಿದೆ. ಅಷ್ಟಾದರೂ ತಾಯಂದಿರೇ ತಮ್ಮ ಮಕ್ಕಳಿಗೆ ಸ್ವತಃ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಸತ್ಯಾಗ್ರಹಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಕೈದು ಅಸಾಧ್ಯ ಉತ್ತರ ಪ್ರದೇಶದಲ್ಲಿನ ಎಲ್ಲ ಸೆರೆಮನೆಗಳು ಮೊದಲ […]

ಅನುಶಾಸನದ ಅತ್ಯಪೂರ್ವ ಮೇಲ್ಪಂಕ್ತಿ

ಅನುಶಾಸನದ ಅತ್ಯಪೂರ್ವ ಮೇಲ್ಪಂಕ್ತಿ

ಚಂದ್ರಶೇಖರ ಭಂಡಾರಿ - 0 Comment
Issue Date : 28.05.2016

  ….ಉರ್ದೂ ದೈನಿಕ ‘ಪ್ರತಾಪ’ದ ಜಾಮೀನು ಹಣವನ್ನು ಹಲವು ಬಾರಿ ಜಪ್ತುಗೊಳಿಸಲಾಗಿತ್ತು. ಅದರ ವಿರುದ್ಧ ಮೊಕದ್ದಮೆ ಹೂಡಲಾದರೂ ಪ್ರತಿ ಬಾರಿ ನ್ಯಾಯಾಲಯವು ಸರಕಾರದ ಕ್ರಮವನ್ನ್ನು ಅನ್ಯಾಯದ್ದೆಂದು ತಿಳಿಸಿ ‘ಪ್ರತಾಪ’ ದ ಪರವಾಗಿಯೇ ತೀರ್ಪು ನೀಡಿತು. ಸರಕಾರದ ದಮನ ನೀತಿಗೆ ಈ ಪತ್ರಿಕೆಯು ಕೊನೆಗೂ ಮಣಿಯಲೇ ಇಲ್ಲ. ….ಜಾಲಂಧರನ ಉರ್ದೂ ಸಾಪ್ತಾಹಿಕ ‘ಹಿಂದು’ವಿನ ಪ್ರಕಾಶನದ ಮೇಲೆ ಮೂರು ತಿಂಗಳ ಕಾಲ ನಿಷೇಧ ವಿಧಿಸಲಾಗಿತ್ತು. ಕಾರಣವೆಂದರೆ ಅದು ಸರಕಾರದ ಸಂಘ ಸಂಬಂಧಿತ ಎಲ್ಲ ಕ್ರಮಗಳಲ್ಲಿನ ಅನ್ಯಾಯ ಮತ್ತು ಸುಳ್ಳನ್ನು ಬಯಲಿಗೆಳೆಯುತ್ತಿತ್ತು. […]

ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಕರ್ತರು

ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಕರ್ತರು

ಚಂದ್ರಶೇಖರ ಭಂಡಾರಿ - 0 Comment
Issue Date : 16.5.2016

(ಕಳೆದ ಸಂಚಿಕೆಯಿಂದ…) – ಚಂದ್ರಶೇಖರ ಭಂಡಾರಿ ಗಾಂಧೀಜಿಯವರ ಹತ್ಯೆಯ ನಂತರ ದೇಶಾದ್ಯಂತ ಆರಂಭಿಸಲಾಗಿದ್ದ ಅಪಪ್ರಚಾರದ ವಿರುದ್ಧ ಸಮರ್ಥವಾಗಿ ಸಂಘದ ಭೂಮಿಕೆಯನ್ನು ಪ್ರತಿಪಾದಿಸಲು ಪ್ರತಿಯೊಂದು ಪ್ರಾಂತದಲ್ಲೂ ಸ್ವತಂತ್ರವಾದ ಪತ್ರಿಕೆಗಳನ್ನು ಆರಂಭಿಸಲು ಸಂಘದ ವತಿಯಿಂದ ಯೋಜನೆ ಮಾಡಲಾಗಿತ್ತು. (ಕರ್ನಾಟಕದಲ್ಲಿ ಬೆಂಗಳೂರಿನಿಂದ ‘ವಿಕ್ರಮ’ ಸಾಪ್ತಾಹಿಕ ಮತ್ತು ಮಂಗಳೂರಿನಿಂದ ‘‘ಸಾರಥಿ’’ ಮಾಸಿಕವನ್ನು ಆರಂಭಿಸಲಾಗಿದ್ದುದು ಈ ಹಿನ್ನೆಲೆಯಲ್ಲಿ) ಇದಲ್ಲದೆಯೂ ಸಂಘದ ಜತೆ ಸಹಾನುಭೂತಿ ಹೊಂದಿರುವ ಕೆಲವು ಅನ್ಯ ಪತ್ರಿಕೆಗಳೂ ಆಗ ಇದ್ದವು. ಅಂತಹ ಪತ್ರಿಕೆಗಳಿಗೆ ಬರವಣಿಗೆಯಲ್ಲಿ ಆಸಕ್ತಿಯುಳ್ಳ ಮತ್ತು ಪತ್ರಕರ್ತರಾಗಲು ಬಯಸುವ ಕೆಲವು ಆಯ್ದ […]

ಜನರೇ ಸತ್ಯಾಗ್ರಹಿಗಳ ರಕ್ಷಣೆಗೆ ಮುಂದಾದರು

ಜನರೇ ಸತ್ಯಾಗ್ರಹಿಗಳ ರಕ್ಷಣೆಗೆ ಮುಂದಾದರು

ಚಂದ್ರಶೇಖರ ಭಂಡಾರಿ - 0 Comment
Issue Date : 07.05.2016

-ಚಂದ್ರಶೇಖರ ಭಂಡಾರಿ ಜನರಿಂದ ಸಹಕಾರ ಆ ದಿನಗಳಲ್ಲಿ ಸರಕಾರಿ ಕೃಪಾಪೋಷಿತ ಮಾಧ್ಯಮ ಮತ್ತು ಇನ್ನಿತರ ಸಂಘ ವಿರೋಧಿ ಪತ್ರಿಕೆಗಳು ಸಹ ಸತ್ಯಾಗ್ರಹಿಗಳ ಮನೋಬಲ ಮುರಿಯಲು ಮತ್ತು ಸತ್ಯಾಗ್ರಹದ ಪ್ರಭಾವವೂ ಸಾರ್ವಜನಿಕರ ಮೇಲೆ ಆಗದಂತೆ ಮಾಡಲು ತಮ್ಮದೇ ರೀತಿಯಲ್ಲಿ ಅಪಪ್ರಚಾರದ ಬಿರುಗಾಳಿಯನ್ನೇ ಎಬ್ಬಿಸುವ ಪ್ರಯತ್ನದಲ್ಲಿ ತೊಡಗಿದ್ದವು. ಸಂಘದಲ್ಲಿ ಒಡಕು ಮೂಡಿದೆ, ಸತ್ಯಾಗ್ರಹಕ್ಕೆ ಜನಸಮರ್ಥನೆಯೇ ಇಲ್ಲ ಇತ್ಯಾದಿ ಅವುಗಳು ಪ್ರಚುರಪಡಿಸುತಿದ್ದ ಸರಕು. ಆದರೆ ಈ ಪ್ರಯತ್ನ ಅಪೇಕ್ಷಿತ ಪ್ರಮಾಣದಲ್ಲಿ ಫಲಪ್ರದವಾಗುತ್ತಿರಲಿಲ್ಲ ಎಂಬೂದೂ ಅಷ್ಟೇ ಸತ್ಯ. ಸತ್ಯಾಗ್ರಹಕ್ಕೆ ಲಭಿಸುತ್ತಿದ್ದ ಸಮರ್ಥನೆ ನಿಜಕ್ಕೂ […]

ಬೇಲಿಯೇ ಹೊಲ ಮೇದಲ್ಲಿ ಕಾಯುವವರಾರು?

ಬೇಲಿಯೇ ಹೊಲ ಮೇದಲ್ಲಿ ಕಾಯುವವರಾರು?

ಚಂದ್ರಶೇಖರ ಭಂಡಾರಿ - 0 Comment
Issue Date : 30.4.2016

ಸತ್ಯಾಗ್ರಹಿಗಳು ತಾವು ಜುಲ್ಮಾನೆ ಕಟ್ಟಬಾರದು ಎಂಬುದು ಸರ್ವಸಾಮಾನ್ಯವಾಗಿ ನಿರ್ಧಾರಿತವಾಗಿದ್ದ ನೀತಿ. ಜುಲ್ಮಾನೆಯ ಬದಲಿಗೆ ಹೆಚ್ಚಿನ ಶಿಕ್ಷೆ ಅನುಭವಿಸುವುದು ಎಲ್ಲರೂ ಅನುಸರಿಸುತ್ತಿದ್ದ ಕ್ರಮ. ಆದರೆ ಈ ರೀತಿ ಹೆಚ್ಚಿನ ಶಿಕ್ಷೆ ಅನುಭವಿಸಿದರೂ ಪೊಲೀಸರು ಜುಲ್ಮಾನೆ ಹಣವನ್ನು ವಸೂಲು ಮಾಡಲು ಬಲಾತ್ಕರಿಸುತ್ತಿದ್ದರು. ವಾಸ್ತವಿಕವಾಗಿ ಅದು ಅನ್ಯಾಯವಷ್ಟೇ ಅಲ್ಲ, ನ್ಯಾಯಾಲಯದ ನಿಂದನೆಯೂ ಆಗುತ್ತದೆ. ಆದರೆ ಕಾನೂನು ಪಾಲಕರಾದ ಪೊಲೀಸರೇ ಅನ್ಯಾಯ ಮಾಡುತ್ತಿರಬೇಕಾದಲ್ಲಿ ಅವರನ್ನು ಪ್ರಶ್ನಿಸುವವರಾರು? ಬೇಲಿಯೇ ಹೊಲ ಮೇಯುತ್ತಿರಬೇಕಾದಲ್ಲಿ ಕಾವಲು ಮಾಡುವವರು ಯಾರು? ನನ್ನನ್ನೇ ಹರಾಜು ಹಾಕಿ ವಿದರ್ಭ ಪ್ರದೇಶದ ಬರಾರ್ […]

ಕಷ್ಟ ಬಂದಿತು-ಕೆಲಸ ಹೋಯಿತು

ಕಷ್ಟ ಬಂದಿತು-ಕೆಲಸ ಹೋಯಿತು

ಚಂದ್ರಶೇಖರ ಭಂಡಾರಿ - 0 Comment
Issue Date : 23.04.2016

-ಚಂದ್ರಶೇಖರ ಭಂಡಾರಿ ಸಾಧುರಾಮ್ ಅವರ ಈ ಹಗರಣದಿಂದಾಗಿ ಪೊಲೀಸರು ತುಂಬ ಎಚ್ಚೆತ್ತುಕೊಂಡರು. ಅಮೀನಾಬಾದ್ ಪಾರ್ಕ್‌ನಲ್ಲಿ ಸತ್ಯಾಗ್ರಹ ನೋಡಲು ಯಾರೂ ಸೇರುವಂತಿಲ್ಲ ಎಂಬ ಜಾಹಿರಾತನ್ನು ಅವರು ಪ್ರಕಟಿಸಿದರು. ಸುತ್ತಮುತ್ತ ಪ್ರದೇಶದಲ್ಲೂ ಯಾರೂ ಗುಂಪುಗೂಡುವಂತಿಲ್ಲ ಎಂದು ಈ ಜಾಹಿರಾತಿನಲ್ಲಿ ತಿಳಿಸಲಾಯಿತು. ಪಾರ್ಕ್‌ನ ನಾಲ್ಕೂ ದಿಕ್ಕುಗಳಲ್ಲಿ ಬೇಲಿಯಂತೂ ಇದ್ದೇ ಇತ್ತು. ಮೂರನೇ ದಿನದ ಸತ್ಯಾಗ್ರಹದ ಸಂದರ್ಭದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆ ದಿನ ಸತ್ಯಾಗ್ರಹದ ನೇತೃತ್ವ ವಹಿಸಲಿದ್ದವರು, ಲಖ್ನೋದ ಗೋಮತಿ ಪಾರ್ಕ್ ಪ್ರದೇಶದ ಉಸ್ತುವಾರಿ ಪ್ರಚಾರಕರಾಗಿದ್ದ ಶ್ರೀ ಶಿವಪ್ರಸಾದ ಅವರು. […]