ಮುಂದುವರೆದ ಹೋರಾಟ

ಮುಂದುವರೆದ ಹೋರಾಟ

ಚಂದ್ರಶೇಖರ ಭಂಡಾರಿ - 0 Comment
Issue Date :

ಪೊಲೀಸರಿಗೆ ಚಳ್ಳೆಹಣ್ಣು …..ಸತ್ಯಾಗ್ರಹದ ಕೊನೆಯ ಹಂತ. ಜಬಲಪುರದಲ್ಲಿ ಒಂದು ತಂಡದ ನಾಯಕರಾಗಿ ಇದ್ದವರು ಶ್ರೀ ಅಮಲಕುಮಾರ ಬಸು ಅವರು, ಓರ್ವ ವಕೀಲರು. ಈ ತಂಡ ಮೆರವಣಿಗೆ ಹೊರಟಿದ್ದುದು ಗಂಜಿಪುರಾದಿಂದ.ಅಲ್ಲಿನವರೆಗೆ ಪ್ರತಿ ಬಾರಿ ಪೊಲೀಸರಿಗೆ ಸತ್ಯಾಗ್ರಹದ ಸ್ಥಾನ ಮುಂಚಿತವಾಗಿಯೇ ತಿಳಿಸುತ್ತಿದ್ದುದರಿಂದಾಗಿ ಅದು ಆರಂಭವಾದಂತೆಯೇ ಬಂಧನಗಳಾಗುತ್ತಿದ್ದವು. ಹೀಗಾಗಿ ಮೆರವಣಿಗೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಆ ಕಾರಣಕ್ಕಾಗಿ ಜನರಿಗೂ ಸತ್ಯಾಗ್ರಹದ ಬಗ್ಗೆ ಏನೂ ತಿಳಿಯುತ್ತಿರಲಿಲ್ಲ. ಅದಕ್ಕಾಗಿ ಒಮ್ಮೆಯಾದರೂ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಯಶಸ್ವಿಯಾಗಿ ಮೆರವಣಿಗೆ ಮಾಡಬೇಕು ಎಂದು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ […]

ಕರ್ನಾಟಕದಾದ್ಯಂತ ಸತ್ಯಾಗ್ರಹ

ಚಂದ್ರಶೇಖರ ಭಂಡಾರಿ - 0 Comment
Issue Date : 08.03.2016

ತಮ್ಮ ಉದ್ದೇಶಗಳನ್ನು ತ್ಪ್ಪಾಗಿ ತಿಳಿಯಬಾರದೆಂದು ಸಾರ್ವಜನಿಕರಲ್ಲಿ ವಿನಂತಿಸುವುದರೊಂದಿಗೆ, ಅಂತಿಮ ವಿಜಯದ ಮೇಲೆ ಪೂರಾ ಭರವಸೆಯಿರಿಸಿ ಕರ್ತವ್ಯ ಪಥದಲ್ಲಿ ಮುಂದೆ ಸಾಗುವಂತೆ ಸ್ವಯಂಸೇವಕರಿಗೆ ಕರೆಯಿತ್ತರು. ಈ ಹಂತದಲ್ಲಿ ಅವರ ಭಾಷಣಕ್ಕೆ ಪೊಲೀಸರು ತಡೆಯೊಡ್ಡಿದಾಗ, ನೆರೆದಿದ್ದ ಜನರು, ಪೊಲೀಸರ ಕ್ರಮವನ್ನು ಆಕ್ಷೇಪಿಸಿದರು. ಆದರೆ ಎಲ್ಲರೂ ಶಾಂತವಾಗಿದ್ದು ಕಾನೂನು ವ್ಯವಸ್ಥೆಯಲ್ಲಿ ಸಹಕರಿಸಬೇಕೆಂದು ತಿಳಿಸಿ ಯಾದವರಾವ್‌ಜಿಯವರು ಬಂಧನಕ್ಕೊಳಗಾದರು. ಅಂದಿನ ಅವರ ಈ ನಿಲುವು ಪೊಲೀಸ್ ಮತ್ತು ಸಾರ್ವಜನಿಕರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಕೆಲವು ವಿಶೇಷ ಪ್ರಸಂಗಗಳು * ಆನೇಕಲ್‌ನ ಕೃಷ್ಣ ಶಾಸ್ತ್ರಿ ಅವರು […]

ಪೊಲೀಸ್‍ ಅಟ್ಟಹಾಸದ ವಿವಿಧ ಮುಖಗಳು

ಚಂದ್ರಶೇಖರ ಭಂಡಾರಿ - 0 Comment
Issue Date : 22.02.2016

‘ಸಂಘದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳ್ಳಬೇಕೆಂಬ ಬೇಡಿಕೆ ಮುಂದಿಡುವುದು ಅಪರಾಧವೇನಲ್ಲ. ಸಂಘದ ಸತ್ಯಾಗ್ರಹಿಗಳಿಗೆ ಸರಿಯಾದ ಪಾಠ ಕಲಿಸಬೇಕೆನ್ನುವ ಸಲುವಾಗಿ ಕುಖ್ಯಾತ ಮಲಬಾರ್ ಮೊಪ್ಳಾ ಪೊಲೀಸರನ್ನು ಮದ್ರಾಸಿಗೆ ಕರೆಸಲಾಗಿದೆ ಎಂಬುದನ್ನು ನಾನು ಕೇಳಿರುವೆ. ಕೆಲವು ವರ್ಷಗಳ ಮೊದಲು ಅಂದಿನ ಆಂಗ್ಲ ಸರಕಾರವು ಸಹ ಕಾಂಗ್ರೆಸ್ ಸತ್ಯಾಗ್ರಹಿಗಳನ್ನು ದಮನಿಸಲು ಇದೇ ಪೋಲಿಸರನ್ನು ಕರೆಸಿತ್ತು. ಆಗ ಆಂಗ್ಲ ಸರಕಾರದ ಈ ಕ್ರೂರ ಕ್ರಮದ ವಿರುದ್ಧ ನಾನು ಆಂದೋಲನ ನಡೆಸಿದ್ದೆ. ಅಂದಿನ ನನ್ನ ಆಂದೋಲನವನ್ನು ಅಪರಾಧವಾಗಿ ಯಾರೂ ತಿಳಿದಿರಲಿಲ್ಲ. ಗೊತ್ತಿರಲಿ, ಆಗ ಇದ್ದುದು ಒಂದು […]

ಸ್ವಕೀಯ ಸರ್ಕಾರದ ದಮನಕಾರಿ ಮಾನಸಿಕತೆ

ಸ್ವಕೀಯ ಸರ್ಕಾರದ ದಮನಕಾರಿ ಮಾನಸಿಕತೆ

ಚಂದ್ರಶೇಖರ ಭಂಡಾರಿ - 0 Comment
Issue Date : 16.02.2016

ತುಮಕೂರಿನಲ್ಲಂತೂ ಡಿೆಂಬರ್ 10ರಂದು ಬೆಳಿಗ್ಗೆ ಸ್ವಯಂಸೇವಕರ ಭಾರೀ ದೊಡ್ಡ ಮೆರವಣಿಗೆ ಘೋಷಣೆಗಳ ಸಹಿತ ಊರೆಲ್ಲ ಸುತ್ತಾಡಿತು. ‘‘ಸಂಘ ಚಿರಾಯುವಾಗಲಿ’’ ಎಂಬ ಘೋಷಣೆ ಊರಿನ ರಸ್ತೆರಸ್ತೆಗಳಲ್ಲಿ ಮೊಳಗುತ್ತಿದ್ದರೂ ಎಲ್ಲೂ ಪೋಲಿಸರು ಕಾಣಸಿಕ್ಕಲೇ ಇಲ್ಲ. ಕೊನೆಯಲ್ಲಿ ಸಂಜೆ ಒಂದು ಸಭೆಯನ್ನು ಏರ್ಪಡಿಸಲಾಯಿತು. ಅದರಲ್ಲಿ ವಕೀಲ ಸೀತಾರಾಮ ಶಾಸ್ತ್ರಿ ಮತ್ತು ಇನ್ನೋರ್ವ ಕಾಲೇಜು ವಿದ್ಯಾರ್ಥಿ ಜಿ.ಆರ್.ನಾರಾಯಣ ಅವರು ಬಡಿದೆಬ್ಬಿಸುವ ಭಾಷೆಯಲ್ಲಿ ಭಾಷಣ ಮಾಡಿದರು. ಅದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲ್ಲಿಲ್ಲ. ಮುಂದೆ ಸೀತಾರಾಮ ಶಾಸ್ತ್ರಿಯವರು ಜಿಲ್ಲೆಯಾದ್ಯಾಂತ ಓಡಾಡಿ ಸಭೆಗಳನ್ನು ಏರ್ಪಡಿಸಿ ಜನಜಾಗೃತಿ […]

ಸೆಟೆದು ನಿಂತ ಅಹಿಂಸಾತ್ಮಕ ಪ್ರತಿಭಟನೆ

ಚಂದ್ರಶೇಖರ ಭಂಡಾರಿ - 0 Comment
Issue Date : 06.02.2016

ದೇಶಾದ್ಯಂತ ಸಂಪರ್ಕದ ಜಾಲ ರೂಪುಗೊಂಡು, ವ್ಯವಸ್ಥೆಗಳೂ ಪೂರ್ಣವಾದ ಮೇಲೆ ಸ್ವಯಂಸೇವಕರ ಬುದ್ಧಿಮನಗಳಲ್ಲಿ ಸತ್ಯಾಗ್ರಹದ ಭರವಸೆ ದೃಢವಾಯಿತು. ಹೀಗೆ ಏಕಕಾಲದಲ್ಲಿ ಸಂಪೂರ್ಣ ದೇಶದಲ್ಲಿ ಸತ್ಯಾಗ್ರಹ ಆರಂಭಿಸಲು ನಿಗದಿತವಾಗಿದ್ದ ದಿನ ಡಿಸೆಂಬರ್ 9, 1948. ಸತ್ಯಾಗ್ರಹವಂತೂ ಕೊನೆಯ ಅಸ್ತ್ರ. ಆದರೂ ಕೊನೆಯ ಒಂದು ಪ್ರಯತ್ನವಾಗಿ ಸರಕಾರ್ಯವಾಹ ಭಯ್ಯಾಜಿ ದಾಣಿಯವರು ದೆಹಲಿಗೆ ತಲಪಿ ಈ ಮೊದಲೇ ಮುಚ್ಚಲಾಗಿದ್ದ ಮಾತುಕತೆಯ ಮಾರ್ಗವನ್ನು ಇನ್ನೊಮ್ಮೆ ತೆರೆಯಲು ಪ್ರಯತ್ನಿಸಿದರು. ಮಾತುಕತೆಗೆ ಸರಕಾರವೇನಾದರೂ ಒಲವು ತೋರಿದಲ್ಲಿ-ಅಂತಹ ಭರವಸೆಯೇನೂ ಇರಲಿಲ್ಲವೆನ್ನಿ – ಸತ್ಯಾಗ್ರಹದ ದಿನಾಂಕವನ್ನು ತಡೆದುಹಿಡಿಯಲು ಸಹ ಯೋಜಿಸಲಾಗಿತ್ತು. […]

ದಮನ ನೀತಿಯನ್ನು ವಿರೋಧಿಸಿ ಸತ್ಯಾಗ್ರಹಕ್ಕೆ ಕರೆ

ದಮನ ನೀತಿಯನ್ನು ವಿರೋಧಿಸಿ ಸತ್ಯಾಗ್ರಹಕ್ಕೆ ಕರೆ

ಚಂದ್ರಶೇಖರ ಭಂಡಾರಿ - 0 Comment
Issue Date : 12.02.2016

ಆ ವಿದ್ವಾಂಸರು ೇರಾರೂ ಅಲ್ಲ, ಅಲ್ಲೆ ಸಮೀಪದ ಕ್ಷೇತ್ರದಲ್ಲಿ ಪ್ರಚಾರಕರಾಗಿದ್ದ ಶ್ರೀ ಯಾದವರಾವ್ ದೇಶಮುಖ್ ಅವರು. ಈ ಸುದ್ದಿ ಪೋಲೀಸರಿಗೆ ಗೊತ್ತಾದುದು ತಡವಾಗಿ. ಅವರು ಅಲ್ಲಿಗೆ ತಲಪುವಾಗ ಧರ್ಮಶಾಲೆ ಖಾಲಿಯಾಗಿತ್ತು. ಈ ರೀತಿಯಲ್ಲಿ ಬೈಠಕ್‌ಗಳು ವಿವಿಧ ಸ್ವರೂಪಗಳಲ್ಲಿ ನಡೆಯುತ್ತಿದ್ದವು. ಈ ಬೈಠಕ್‌ಗಳಲ್ಲಿ ಮುಖ್ಯವಾಗಿ ತಿಳಿಸಲಾಗುತಿದ್ದುದು ಸರಕಾರವು ಸತ್ಯಾಗ್ರಹಿಗಳೊಂದಿಗೆ ಬರ್ಬರ ರೀತಿಯಲ್ಲಿ ನಡೆದುಕೊಳ್ಳುವ ಸಾಧ್ಯತೆಯ ಬಗ್ಗೆ. ಅಲ್ಲಿಂದ ಮುಂದೆ ಸೆರೆಮನೆಗಳಲ್ಲೂ ದೀರ್ಘಕಾಲ ಇರಬೇಕಾದ, ಅಲ್ಲೂ ನಾನಾವಿಧ ಕಷ್ಟ ಸಹಿಸಬೇಕಾದ, ವಿದ್ಯಾರ್ಥಿಗಳಾಗಿದ್ದಲ್ಲಿ ಪರೀಕ್ಷೆಗೆ ಅವಕಾಶ ಕಳೆದುಕೊಳ್ಳಬೇಕಾದ, ಒಂದು ವರ್ಷವೇ ವ್ಯರ್ಥವಾಗಬಹುದಾದ, ನೌಕರರು […]

ದೇಶಾದ್ಯಂತ ಏರ್ಪಟ್ಟ ಅಚ್ಚುಕಟ್ಟಾದ ಸಂಪರ್ಕ ಜಾಲ

ಚಂದ್ರಶೇಖರ ಭಂಡಾರಿ - 0 Comment
Issue Date :

ನಾಗಪುರದ ಇನ್ನೊಂದು ಮರಾಠಿ ಸಾಪ್ತಾಹಿಕ ’ಸಮಾಧಾನ’ ಕ್ಕೆ ಸಂಪಾದಕರಾಗಿದ್ದ ಶ್ರೀ ಬನಹಟ್ಟಿಯವರು ಸ್ವತ: ಓರ್ವ ನಿಷ್ಠಾವಂತ ಕಾಂಗ್ರೆಸ್ಸಿಗರು, ಸರ್ವೋದಯ ಕಾರ್ಯಕರ್ತರೂ ಆಗಿದ್ದವರು. ಅವರಂತೂ ತಾನು ಬರೆದ ಸಂಪಾದಕೀಯಕ್ಕೆ ‘ಸಂಘದ ನೈತಿಕ ವಿಜಯ’ ಎಂಬ ಶೀರ್ಷಿಕೆಯನ್ನೇ ಕೊಟ್ಟಿದ್ದರು. ಅದರಲ್ಲಿ ‘‘ಪಟೇಲ್, ನೆಹರೂ ಮತ್ತು ಗುರೂಜಿಯವರ ನಡುವೆ ನಡೆದ ಪತ್ರವ್ಯವಹಾರದಲ್ಲಿ ಒಂದು ಸಂಗತಿಯಂತೂ ಸ್ಪಷ್ಟವಾಗಿದೆ. ಅದು ಮಂತ್ರಿಗಳ ಪತ್ರಗಳು ಮತ್ತು ಸರಕಾರದ ಹೇಳಿಕೆಗಳಲ್ಲಿ ಒಳಗೊಂಡಿರುವ ಆರೋಪಗಳಿಗೆ ಆಧಾರ ಒದಗಿಸಿ’’ ಎಂದು ಶ್ರೀ ಗೋಲ್ವಲ್ಕರ್ ಅವರು ಪಟೇಲ್ ಮತ್ತು ನೆಹರೂ ಅವರಿಬ್ಬರ […]

ನಮ್ಮ ಸಂಯಮ ಆಳುವವರಿಗೆ ದೌರ್ಬಲ್ಯವಾಗಿ ಕಾಣಿಸುತ್ತದೆ

ಚಂದ್ರಶೇಖರ ಭಂಡಾರಿ - 0 Comment
Issue Date : 28.01.2016

ಸಂಘರ್ಷಕ್ಕೆ ಕರೆ ಪ್ರತ್ಯಕ್ಷ ಭೇಟಿಗೆ ಅವಕಾಶವನ್ನು ಅಲ್ಲಗಳೆದ ಪ್ರಧಾನಿಯವರ ಪತ್ರ ಮತ್ತು ನಿಷೇಧ ಹಿಂತೆಗೆಯಲಾಗದೆಂದು ಗೃಹಇಲಾಖೆಯಿಂದ ಬಂದಿರುವ ಸೂಚನೆ- ಇವೆರಡರದೂ ಸಂಕೇತ ಶ್ರೀ ಗುರೂಜಿಯವರ ಪಾಲಿಗೆ ಸ್ಪಷ್ಟವಿತ್ತು. ಡಿಲ್ಲಿಯಿಂದ ಆದಷ್ಟು ಶೀಘ್ರ ನಾಗಪುರಕ್ಕೆ ವಾಪಸಾಗಬೇಕು ಎಂಬುದೇ ಅದು. ಒಟ್ಟಿನಲ್ಲಿ ಬಿಸಿಯಾಗದೆ ಬೆಣ್ಣೆ ಕರಗದು ಎಂಬುದರಲ್ಲೀಗ ಸಂದೇಹ ಉಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಯೋಗ್ಯ ಸಮಯದಲ್ಲಿ ಸತ್ಯಾಗ್ರಹ ನಡೆಸಬೇಕೆಂಬುದು ಅನಿವಾರ್ಯವಾಯಿತು. ಇನ್ನೊಂದು ಕಡೆ ನಾಗಪುರಕ್ಕೆ ವಾಪಸಾಗಬೇಕೆಂಬ ಸರಕಾರದ ಆದೇಶವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ಶ್ರೀ ಗುರೂಜಿಯವರ ಬಂಧನವಾಗುವ ಸಂಭವವೂ […]

ಕೇಂದ್ರ ಸರಕಾರಕ್ಕೆ ಗುರೂಜಿಯವರ ಖಾರವಾದ ಪತ್ರ

ಕೇಂದ್ರ ಸರಕಾರಕ್ಕೆ ಗುರೂಜಿಯವರ ಖಾರವಾದ ಪತ್ರ

ಚಂದ್ರಶೇಖರ ಭಂಡಾರಿ - 0 Comment
Issue Date : 20.01.2016

(ಕಳೆದ ಸಂಚಿಕೆಯಿಂದ) ಸರದಾರ ಪಟೇಲರ ಭೇಟಿ ಈ ಹಿನ್ನೆಲೆಯಲ್ಲಿ ಶ್ರೀ ಗುರೂಜಿಯವರು ಸರದಾರ ಪಟೇಲರನ್ನು ಎರಡು ಬಾರಿ ಭೇಟಿಯಾಗಿ ಸಂಘದ ನಿರ್ದೋಷಿತ್ವ ಮತ್ತು ದೇಶಕ್ಕೆ ಸಂಘಕಾರ್ಯದ ಅಗತ್ಯವನ್ನು ಮನಗಾಣಿಸಿದರು. ಇವೆರಡೂ ಸಂಗತಿಗಳಲ್ಲಿ ಪಟೇಲರಿಗೂ ಭಿನ್ನಮತವೇನಿರಲಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಸಂಘವಿರೋಧಿಗಳು ತುಂಬ ಮಂದಿ ಇದ್ದಾರೆ ಎಂಬುದೇ ಅವರಿಗಿದ್ದ ಸಮಸ್ಯೆ. ‘‘ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲು ನಾನಂತೂ ಪೂರಾ ಸಿದ್ದ. ಆದರೆ ನೆಹರೂ ಮತ್ತು ಅವರ ಹಿಂಬಾಲಕರು ಸುತರಾಂ ಅವಕಾಶ ನೀಡುವುದಿಲ್ಲ ಎನ್ನುವುದೇ ನಿಜವಾದ ತೊಡಕು. ಅದಕ್ಕಾಗಿ ಸಂಘವನ್ನು ಕಾಂಗ್ರೆಸ್‌ನೊಂದಿಗೆ […]

ಗುರೂಜಿಯವರ ಸ್ವಾಗತಕ್ಕೆ ಹರಿದುಬಂತು ಜನಸಾಗರ

ಗುರೂಜಿಯವರ ಸ್ವಾಗತಕ್ಕೆ ಹರಿದುಬಂತು ಜನಸಾಗರ

ಚಂದ್ರಶೇಖರ ಭಂಡಾರಿ - 0 Comment
Issue Date : 14.01.2016

ವಾಸ್ತವಿಕತೆಯೆಂದರೆ ಆ ದಿನಗಳಲ್ಲಿ ಸರಕಾರ ಇಬ್ಬಗೆಯ ಜಗ್ಗಾಟಕ್ಕೊಳಗಾಗಿತ್ತು. ಒಂದು ಕಡೆ ಸಂಘ ವಿರೋಧಿ ಶಕ್ತಿಗಳು ಅದ್ಹೇಗೋ ದೊರೆತಿರುವ ಒಂದು ಅವಕಾಶದಲ್ಲಿ ಸಂಘರೂಪ ದೈತ್ಯಶಕ್ತಿಯನ್ನು ಕಷ್ಟದಿಂದ ಬಾಟಲಿಯಲ್ಲಿ ಸೇರಿಸಿ ಮುಚ್ಚಿಡಲು ಸಾಧ್ಯವಾಗಿದೆ; ಇನ್ನೀಗ ಅದನ್ನು ಮತ್ತೆ ಹೊರಬರದಂತೆ ಯಾವುದೇ ಬೆಲೆ ತೆತ್ತಾದರೂ ತಡೆಯಬೇಕು ಎಂದು ಒತ್ತಡ ಹೇರುತ್ತಿದ್ದಲ್ಲಿ, ಇನ್ನೊಂದು ಕಡೆ ಸಮಾಜದ ಪ್ರಜ್ಞಾವಂತ ನಾಯಕರು, ಪತ್ರಿಕೆಗಳು ಮತ್ತು ಜನಸಾಮಾನ್ಯರಿಂದಲೂ ಸಹ ಈ ತನಕ ಸಂಘದ ವಿರುದ್ಧ ಮಾಡಲಾದ ಅನ್ಯಾಯವನ್ನು ಕೊನೆಗೊಳಿಸಿ ಅದಕ್ಕೆ ಪುನಃ ಮುಂಚಿನಂತೆ ಮುಕ್ತವಾಗಿ ಕೆಲಸಮಾಡುವ ಅವಕಾಶ […]