ವಿರೋಧಿಗಳಿಂದ ಡಾಕ್ಟರ್‍ಜಿ ಸಮಾಧಿ ಧ್ವಂಸ

ವಿರೋಧಿಗಳಿಂದ ಡಾಕ್ಟರ್‍ಜಿ ಸಮಾಧಿ ಧ್ವಂಸ

ಚಂದ್ರಶೇಖರ ಭಂಡಾರಿ - 0 Comment
Issue Date : 15.10.2015

ಸಂಘವಿರೋಧಿಗಳಿಂದ ಹಿಂಸಾ ತಾಂಡವ

ಚಂದ್ರಶೇಖರ ಭಂಡಾರಿ - 0 Comment
Issue Date : 13.10.2015

(ಕಳೆದ ಸಂಚಿಕೆಯಿಂದ) ಮಹಾರಾಷ್ಟ್ರದಲ್ಲಿ ನಡೆದ ಎಲ್ಲ ದೊಂಬಿ ಹಗರಣಗಳು ಅತಿ ಭೀಷಣವಾಗಿರಲು ಾರಣವೆಂದರೆ,  ಗಾಂಧೀಜಿ ಅವರ ಹಂತಕ ಗೋಡ್ಸೆ ಪುಣೆಯ ನಿವಾಸಿಯಾಗಿದ್ದವನು. ಇದರ ಜತೆಯಲ್ಲಿ ಈ ದೊಂಬಿ ನಡೆಸುತ್ತಿದ್ದವರೆಲ್ಲ ಬಹುದೀರ್ಘ ಕಾಲದಿಂದ ತಮ್ಮ ಮನದಲ್ಲಿ ಬ್ರಾಹ್ಮಣ ದ್ವೇಷದ ದಳ್ಳುರಿ ಪೋಷಿಸುತ್ತಿದ್ದವರೇ ಆಗಿದ್ದುದರಿಂದ ಅದರ ಭೀಷಣೆ ಇನ್ನಷ್ಟು ಹೆಚ್ಚಲು ಕಾರಣವಾಯಿತು. ಅವರೆಲ್ಲ ಗಾಂಧೀ ಜಿಯವರ ಹತ್ಯೆಗಿಂತ ಮೊದಲೇ ಪ್ರಾಂತದಾದ್ಯಂತ ಬ್ರಾಹ್ಮಣ ದ್ವೇಷದ ವಾತಾವರಣ ಬಡಕಾಯಿಸು ತ್ತಿದ್ದವರೇ. ಹೀಗಾಗಿ ‘ಬ್ರಾಹ್ಮಣ ಒಬ್ಬ ಕಟುಕ’, ‘ಗೋಡ್ಸೆ ಬ್ರಾಹ್ಮಣ’ ಇತ್ಯಾದಿ ಅಪಪ್ರಚಾರ!  ಹಿಂಸೆಯ […]

ಕಪೋಲಕಲ್ಪಿತ ಆರೋಪಗಳು

ಚಂದ್ರಶೇಖರ ಭಂಡಾರಿ - 0 Comment
Issue Date : 08.10.2015

ಒಂದು ಪತ್ರಿಕೆ ಪ್ರಕಟಿಸಿದ್ದ ಮುತ್ತಿನಂತಹ ಒಂದು ಸುದ್ದಿಯೆಂದರೆ ಗುರೂಜಿಯವರೇ ವ್ಯಕ್ತಿಗತವಾಗಿ ಗಾಂಧೀ ಜಿಯವರ ಹತ್ಯೆಯಲ್ಲಿ ಷಾಮೀಲಾಗಿದ್ದರು ಎಂದು. ಇದು ಸರ್ಕಾರಕ್ಕೂ ಖಚಿತವಾಗಿ ತಿಳಿದಿತ್ತು ಎಂಬುದು ಈ ಸುದ್ದಿಗೆ ಹಚ್ಚಲಾಗಿದ್ದ ಇನ್ನೊಂದು ಬಾಲಂಗೋಚಿ. ಮತ್ತೊಂದು ಪತ್ರಿಕೆಯು ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿ ಬಂಧಿತರಾದವರಲ್ಲಿ ಉದ್ದನೆಯ ದಾಢಿಯುಳ್ಳ ವ್ಯಕ್ತಿಯೊಬ್ಬರು ಸೇರಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪ್ರಕಟಿಸಿತ್ತು. (ಕಳೆದ ಸಂಚಿಕೆಯಿಂದ) ಈ ಸುದ್ದಿ ಪ್ರಕಟವಾದಾಗ ಬ್ಯಾರಿಸ್ಟರ್ ನರೇಂದ್ರಜಿತಜಿ ಅವರು ಸೆರೆಮನೆಯಲ್ಲಿದ್ದರು. ಅವರು ಅದು ಗೊತ್ತಾದ ಕೂಡಲೇ ಜಿಲ್ಲಾಧಿಕಾರಿಯವರಿಗೆ ಸೆರೆಮನೆಯಿಂದಲೇ ಪತ್ರ ಬರೆದು ಸುದ್ದಿಯ ಅಧಿಕೃತತೆಯ ಬಗ್ಗೆ […]

ಗಾಂಧಿ ಹತ್ಯೆ: ಸಂಘ ವಿರೋಧಿಗಳಿಗೆ ಒಂದು ಕುಂಟು ನೆಪ ಆಗಿತ್ತು

ಚಂದ್ರಶೇಖರ ಭಂಡಾರಿ - 0 Comment
Issue Date :

(ಕಳೆದ ಸಂಚಿಕೆಯಿಂದ) ಪಂಜಾಬಿನಲ್ಲಿ ಸಂಘದ ಪ್ರಭಾವ ಹೆಚ್ಚುತ್ತಿರುವುದನ್ನು ಕಂಡು ಚಿಂತಿತರಾದ ಕಾಂಗ್ರೆಸ್ ನಾಯಕರು ಮುಸಲ್ಮಾನರನ್ನು ಸಂಘವು ತಿರಸ್ಕಾರದ ದೃಷ್ಟಿಯಿಂದ ನೋಡಿದ ಕಾರಣವೇ ಪಾಕಿಸ್ಥಾನ ಹುಟ್ಟಿಕೊಂಡಿತು ಎಂಬ ರೀತಿಯಲ್ಲಿ ಪ್ರಚಾರ ಆರಂಭ ಮಾಡಿದಾಗ ಅಲ್ಲಿನ ಜನಸಾಮಾನ್ಯರೇ ಅವರ ಬಾಯಿ ಮುಚ್ಚಿಸಿದರು. ಅಂತಹವರ ಮಾತಿಗೆ ಜನರು ಕಿವಿಗೊಡಲೇ ಇಲ್ಲ. ಕೊನೆಯಲ್ಲಿ ನಿರಾಶರಾಗಿ ಆ ನಾಯಕರು ತಮ್ಮ ದೂರನ್ನು ಪಂ. ನೆಹರುವರೆಗೆ ಒಯ್ದು ಅವರ ಕಿವಿಯೂದಿದರು. ಅವರ ಮಾತಿನಿಂದ ಪ್ರಭಾವಿತರಾದ ನೆಹರೂ ಅವರು ಸಂಘ ಮತ್ತು ಅಕಾಲಿದಳವನ್ನು ನಿಷೇಧಿಸುವಂತೆ ಪೂರ್ವ ಪಂಜಾಬ್ ಸರ್ಕಾರಕ್ಕೆ […]

ಸಂಘದ ಪ್ರಭಾವ ವೃದ್ಧಿ: ಕಾಂಗ್ರೆಸ್‍ಗೆ ಚಿಂತೆ

ಚಂದ್ರಶೇಖರ ಭಂಡಾರಿ - 0 Comment
Issue Date : 16.09.2015

ಸಂಘದ ಶಕ್ತಿ ಮತ್ತು ಜನಪ್ರಿಯತೆ ದಿನಕಳೆದಂತೆ ಹೆಚ್ಚುತ್ತಲೇ ಇದ್ದವು. ಕಾರಣವೆಂದರೆ ಸಮಾಜದ ಬೆಂಬಲ ಸಂಘಕ್ಕಿತ್ತು. ಕೇವಲ ಸಾಮಾನ್ಯ ಜನರಷ್ಟೇ ಅಲ್ಲ, ಸಂಘವನ್ನು ವಿರೋಧಿಸುತ್ತಿದ್ದ ಸಂಸ್ಥೆಗಳಲ್ಲಿನ ಕೆಲವು ಪ್ರಮುಖ ನಾಯಕರು ಮತ್ತು ಪತ್ರಿಕೆಗಳೂ ಸಂಘದ ಅಗತ್ಯವನ್ನು ಹೆಜ್ಜೆ ಹೆಜ್ಜೆಗೂ ಮನಗಾಣುತ್ತಿದ್ದರು. ಅಂತಹ ಅನೇಕರು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಲ್ಲಷ್ಟೇ ಅಲ್ಲ, ತಮ್ಮಿಂದಾಗುವಷ್ಟು ಸಹಕಾರ ನೀಡುವುದರಲ್ಲೂ ಸಂತೋಷಿಸುತ್ತಿದ್ದರು. ಹೀಗಾಗಿ ಸಂಘವನ್ನು ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸುವಂತೆ ಉತ್ತರ ಸಹ ಬರುತ್ತಿದ್ದುದು ಅಂತಹರಿಂದಲೇ. (ಕಳೆದ ಸಂಚಿಕೆಯಿಂದ) ನಾಗಪುರ ಸಮೀಪದ ಸೋಮಲವಾಡಾದಲ್ಲಿ ಸಂಘದ ಶಾಖೆಯಲ್ಲಿ ಭಗವಾಧ್ವಜ ಹಾರಾಡಿಸುವುದೇ […]

ಸಂಘದ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ

ಸಂಘದ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ

ಚಂದ್ರಶೇಖರ ಭಂಡಾರಿ - 0 Comment
Issue Date : 12.09.2015

-ಚಂದ್ರಶೇಖರ ಭಂಡಾರಿ (ಕಳೆದ ಸಂಚಿಕೆಯಿಂದ) ಜನರು ಅವರನ್ನು ತಿಳಿಯುತ್ತಿದ್ದುದು ದೇಶದ್ರೋಹಿಗಳು ಎಂದೇ. ಅವರ ದೃಷ್ಟಿಯಲ್ಲಿ ಭಾರತವು ಒಂದು ರಾಷ್ಟ್ರವೇ ಆಗಿರಲಿಲ್ಲ. ಹೀಗಾಗಿಯೇ ಅವರು ದೇಶದ ವಿಭಜನೆಗೂ ಪರವಾಗಿದ್ದವರು. ಇದರಿಂದಾಗಿ ಪಾಕಿಸ್ಥಾನದ ಸಮರ್ಥಕರಾಗಿದ್ದ ಅವರು ಜನರ ದೃಷ್ಟಿಯಲ್ಲಿ ಇನ್ನಷ್ಟು ಖಳರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತವನ್ನು ಕೆಂಪುಗೊಳಿಸಬೇಕೆಂಬ ಅವರ ಕನಸು ಕೇವಲ ಹಗಲುಗನಸಾಗಿ ಮಾತ್ರ ಉಳಿಯುವಂತಹ ಸನ್ನಿವೇಶ ಏರ್ಪಟ್ಟಿತ್ತು. ಕಮ್ಯುನಿಸ್ಟರಾಗಿಯೇ ಜನರ ಮುಂದೆ ತಮ್ಮನ್ನು ಪ್ರಸ್ತುತಪಡಿಸುವುದು ಅವರಿಗೆ ಅಪಾಯಕಾರಿಯಾಗಿ ಅನಿಸುತ್ತಿತ್ತು. ಅದಕ್ಕಾಗಿ ಜಾಣತನದಿಂದ ಕಾಂಗ್ರೆಸನ್ನು ಪ್ರವೇಶಿಸಿ, ಅದನ್ನೇ ತಮ್ಮ ಊರುಗೋಲಾಗಿ ಮಾಡಲು […]

ಶ್ರೀ ಗುರೂಜಿ ಸರದಾರ್‍ ಪಟೇಲ್‍ ಭೇಟಿ

ಶ್ರೀ ಗುರೂಜಿ ಸರದಾರ್‍ ಪಟೇಲ್‍ ಭೇಟಿ

ಚಂದ್ರಶೇಖರ ಭಂಡಾರಿ ; ಲೇಖನಗಳು - 0 Comment
Issue Date :

-ಚಂದ್ರಶೇಖರ ಭಂಡಾರಿ ದೇಶದ ಸರ್ವಾಂಗೀಣ ವಿಕಾಸದ ಪ್ರಯತ್ನದಲ್ಲಿ ಸರದಾರ ಪಟೇಲರು ಸಂಘದ ಸಹಕಾರವನ್ನು ಅಪೇಕ್ಷಿಸುತ್ತಾರೆ ಎಂದು ಗೊತ್ತಾದಾಗ ಶ್ರೀ ಗುರೂಜಿಯವರು ಅವರನ್ನು ಭೇಟಿಯಾದರು. ಸರದಾರ ಪಟೇಲರು ನೇರ ಮಾತಿನಲ್ಲಿ ‘‘ನೋಡಿ, ವಿಭಜನೆಯ ಪರಿಣಾಮ ಇಷ್ಟು ಭೀಕರವಾಗಬಹುದು ಎಂದು ನಾವು ಊಹೆ ಸಹ ಮಾಡಿರಲಿಲ್ಲ. ಆದರೆ ಈಗ ಆದುದು ಆಗಿಹೋಗಿದೆ. ನಾವು ಕಳೆದುಕೊಂಡಿದ್ದನ್ನು ಈಗ ವಾಪಸ್ ಪಡೆಯುವುದಂತೂ ಸಾಧ್ಯವಿಲ್ಲ. ಇನ್ನೀಗ ನಮ್ಮ ಬಗ್ಗೆ ಕಟುವಾದ ಟೀಕೆ ಇನ್ನೆಷ್ಟು ಕಾಲ ಮುಂದುವರಿಸು ವವರಿದ್ದೀರಿ? ಈಗಲೂ ನಮ್ಮ ಬಳಿ ದೇಶದ ಬಹು […]

ಅಗ್ನಿಪರೀಕ್ಷೆ

ಅಗ್ನಿಪರೀಕ್ಷೆ

ಚಂದ್ರಶೇಖರ ಭಂಡಾರಿ - 0 Comment
Issue Date : 24.08.2015

  (ಕಳೆದ ಸಂಚಿಕೆಯಿಂದ) ನಿರ್ವಸಿತರ ಕರುಣ ಕ್ರಂದನ ಜನಮಾನಸದಲ್ಲಿ ಸಂಘದ ಸ್ವಯಂಸೇವಕರ ಬಗ್ಗೆ ಪೂರಾ ನಂಬಿಕೆ ದೃಢಗೊಂಡಿತ್ತು. 1946ರ ಆಗಸ್ಟ್ 16ರಂದು ಕಲ್ಕತ್ತಾದಲ್ಲಿ ಮುಸ್ಲಿಂ ಲೀಗ್ ನಡೆಸಿದ ‘ನೇರ ಕ್ರಮ’ ವನ್ನು ಸಕಾಲ ಹತ್ತಿಕ್ಕುವುದರಲ್ಲಿ, ಮತ್ತು ಅದರ ಪರಿಣಾಮವಾಗಿ ಅಪಾರ ಪ್ರಮಾಣದ ಲ್ಲಾದ ಜೀವಹಾನಿ ಹಾಗೂ ಆಸ್ತಿಪಾಸ್ತಿ ನಷ್ಟ, ಇವು ಸಂಭವಿಸದಂತೆ ಮಾಡುವುದರಲ್ಲಿ ಕಾಂಗ್ರೆಸ್ಸಿನ ನೀತಿ ಮತ್ತು ಶಾಸನ ಸಹ ಪೂರಾ ಸೋತಿದ್ದವು. ಹೀಗಾಗಿ ಕಾಂಗ್ರೆಸ್‌ನ ವಿರುದ್ಧ ಜನಮಾನಸದ ಕೋಪ ಕುದಿಯಲಾರಂಭಿಸಿದುದು ಸ್ವಾಭಾವಿಕ. ಇನ್ನೊಂದು ಕಡೆ ಹಲವು ತಲೆಮಾರುಗಳಿಂದ ತಮ್ಮದಾಗಿದ್ದ […]

ನೆಹರು, ಗಾಂಧಿ, ಪಟೇಲರನ್ನು ರಕ್ಷಿಸಿದ ಸಂಘ

ನೆಹರು, ಗಾಂಧಿ, ಪಟೇಲರನ್ನು ರಕ್ಷಿಸಿದ ಸಂಘ

ಚಂದ್ರಶೇಖರ ಭಂಡಾರಿ - 0 Comment
Issue Date :

(ಕಳೆದ ಸಂಚಿಕೆಯಿಂದ) ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ ಮುಖಂಡರು ಸದಾಕಾಲ ವಿರೋಧ ಭಾವನೆ ವ್ಯಕ್ತಪಡಿಸುತ್ತಿರ ಬಹುದು. ಆದರೆ ಸಂಘದ ಸ್ವಯಂಸೇವಕರು ಗಾಂಧೀಜಿ, ಪಂ. ನೆಹರು, ಸರ್ದಾರ್ ಪಟೇಲ್‌ರಂತಹ ಪ್ರಮುಖ ಕಾಂಗ್ರೆಸ್ ನಾಯಕರನ್ನು ತಮ್ಮ ಪ್ರಾಣವನ್ನು ಪಣವಾಗಿಟ್ಟು ರಕ್ಷಿಸಿದ ಪ್ರಸಂಗಗಳು ಈ ನಾಯಕರಿಗೆ ಖಂಡಿತ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಈ ಯಾವುದೇ ಪ್ರಸಂಗ ಈಗಿನ ಇತಿಹಾಸದಲ್ಲಿ ದಾಖಲಾಗಿಲ್ಲ. ನೈಜ ಇತಿಹಾಸದಲ್ಲಿ ಮಾತ್ರ ಈ ವಿವರಗಳು ಲಭ್ಯ. 1947ರ ಸೆ. 19ರಂದು ದೆಹಲಿಯ ಕೆಂಪುಕೋಟೆಯ ಮೇಲೆ ಪಾಕಿಸ್ಥಾನಿ ಧ್ವಜ ಹಾರಿಸುವ ಹಾಗೂ ಆಳುವ […]

ಕಾಂಗ್ರೆಸ್‍ ವಿರೋಧಿಯಾಗಿರದ ಸಂಘ

ಕಾಂಗ್ರೆಸ್‍ ವಿರೋಧಿಯಾಗಿರದ ಸಂಘ

ಚಂದ್ರಶೇಖರ ಭಂಡಾರಿ - 0 Comment
Issue Date : 06.08.2015

(ಕಳೆದ ಸಂಚಿಕೆಯಿಂದ) ಸಂಘದ ವಿರುದ್ಧ ಸಂಚು ನಡೆಸಲು ಕಾಂಗ್ರೆಸ್ ನಾಯಕರು ಮುಂದಾದುದು ಏಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಸಂಘವನ್ನು ಅವರು ದ್ವೇಷಿಸುತ್ತಿದ್ದುದು ಏಕೆ? ತಮ್ಮ ಕೈಯಲ್ಲಿರುವ  ಅಧಿಕಾರ ಮತ್ತು ರಾಜಕೀಯ  ಪ್ರಭಾವ ಬಳಸಿ ಸಂಘವನ್ನು ಹೇಳ ಹೆಸರಿಲ್ಲದಂತೆ ನಾಶಪಡಿಸಲು  ಅವರು ಪಿತೂರಿ ಹೂಡಿದುದು  ಏಕೆ? ಓರ್ವ  ಮಹಾನ್ ವಿಭೂತಿ  ಪುರುಷನ ಹತ್ಯೆಯಾಗಿರುವಾಗ, ಅವನ ಚಿತೆಯಲ್ಲೇ ತಮ್ಮ ಬೇಳೆ ಬೇಯಿಸುವಂತಹ ಕ್ಷುದ್ರತನ  ಅವರಲ್ಲಿ  ಮೂಡಿದುದು  ಏಕೆ? ಸಂಘದ  ವಿರುದ್ಧ  ಜನತೆಯನ್ನು  ಅವರು  ಎತ್ತಿಕಟ್ಟಿದುದು  ಏಕೆ?  ಸಾಮಾನ್ಯವಾಗಿ ಈ […]