ಕೆಸುವಿನಮನೆಯಲ್ಲಿ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮ

ಕೆಸುವಿನಮನೆಯಲ್ಲಿ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮ

ಚಿಕ್ಕಮಂಗಳೂರು - 0 Comment
Issue Date : 08.05.2015

ಭಂಡಿಗಡಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭಂಡಿಗಡಿ ಸಮೀಪದ ಕೆಸುವಿನಮನೆಯ ಶ್ರೀ ಮಾಸ್ತಮ್ಮ ದೇವಿ ದೇವಸ್ಥಾನ ಸಮಿತಿ ವತಿಯಿಂದ ಇತ್ತೀಚೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವ ಚನ ನೀಡಿದ ಹಂಗಾರಕಟ್ಟೆಯ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಹಿಂದು ಸಮಾಜದಲ್ಲಿ ಯಾವುದೇ ಭೇದ ಭಾವ ಸಲ್ಲದು. ಶರೀರದಲ್ಲಿರುವ ಎಲ್ಲ ಅಂಗಗಳಲ್ಲಿ ಮೇಲುಕೀಳೆಂಬ ಭೇದವೆಣಿಸಲು ಹೇಗೆ ಅಸಾಧ್ಯವೋ ಹಾಗೆಯೇ ಹಿಂದು ಸಮಾಜದಲ್ಲಿ […]

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ಚಿಕ್ಕಮಂಗಳೂರು - 0 Comment
Issue Date : 14.05.2015

ಕಡೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ನಿರ್ಮಿಸಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕಡೂರಿನ ಜನತೆಯ ಸಮಕ್ಷಮದಲ್ಲಿ ಈಶ್ವರಾನಂದಪುರ ಸ್ವಾಮೀಜಿ ಅನಾವರಣಗೊಳಿಸಿದರು. ತಿಂಥಿಣಿ ಮಠದ ಸಿದ್ಧರಾಮಾನಂದಪುರಿ ಮತ್ತು ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಉಪಸ್ಥತಿರಿದ್ದರು. ತಿಂಥಿಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಸಂಗೊಳ್ಳಿ ರಾಯಣ್ಣ 1836 ರಲ್ಲೇ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ್ದ. ಆದರೆ ನಮ್ಮ ಮಹಾನ್ ಇತಿಹಾಸಕಾರರು 1856ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು […]

ಗೋಹತ್ಯೆ ಮಾಡುವವರ ಕೈ ಕತ್ತರಿಸಿ

ಚಿಕ್ಕಮಂಗಳೂರು - 0 Comment
Issue Date : 20.05.2014

ಹಸುಗಳನ್ನು ಕೊಲ್ಲುವುದೇ ಕೆಲ ಮುಸ್ಲಿಮರ ಕೆಲಸವಾದರೆ, ಗೋರಕ್ಷಣೆಯೇ ಹಿಂದುಗಳ ಕೆಲಸ ಎಂಬುದು ನೆನಪಿರಲಿ… ಗೋಹತ್ಯೆ ಮಾಡುವವರ ಕೈಕತ್ತರಿಸಿ, ಎಂದು ಭಾರತ ಕ್ರಾಂತಿ ಸೇನಾ ಸಂಘಟನೆಯ ಅಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿ ಕರೆನೀಡಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಎರಡು ದಿನಗಳ ಉಪವಾಸ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಕಬೀರ್ ಶೂಟೌಟ್ ಪ್ರಕರಣದಲ್ಲಿ ನಿಷ್ಠಾವಂತ ಅಧಿಕಾರಿ ನವೀನ್ ನಾಯ್ಕಾರನ್ನು ಬಂಧಿಸಿದ ಕ್ರಮವನ್ನು ವಿರೋಧಿಸಿ ಈ ಸತ್ಯಾಗ್ರಹವನ್ನು ನಡೆಸಲಾಯಿತು. ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಕಬೀರ್‌ನನ್ನು […]

ವಿದ್ಯಾವಂತರಿಂದಲೇ ಭ್ರಷ್ಟಾಚಾರ: ಮಂಗೇಶ್ ಭೇಂಡೆ

ವಿದ್ಯಾವಂತರಿಂದಲೇ ಭ್ರಷ್ಟಾಚಾರ: ಮಂಗೇಶ್ ಭೇಂಡೆ

ಚಿಕ್ಕಮಂಗಳೂರು - 0 Comment
Issue Date : 28.04.2014

ಚಿಕ್ಕಮಗಳೂರು: ದೇಶದಲ್ಲಿ ಭ್ರಷ್ಟಾಚಾರದಲ್ಲಿ ನಿರತರಾಗಿರುವವರು ವಿದ್ಯಾವಂತರೇ ಹೊರತು ಅಶಿಕ್ಷಿತರಲ್ಲ. ಮಾನವೀಯ ಮೌಲ್ಯಗಳನ್ನು ಬುದ್ಧಿವಂತರು ಕಳೆದುಕೊಳ್ಳುತ್ತಿದ್ದಾರೆ. ಭೂಮಿಯನ್ನು ನಂಬಿ ಸಾಧನೆ ಮಾಡಿದವರು ಅತ್ಯಂತ ಶ್ರೇಷ್ಠರಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಸಹ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ತಿಳಿಸಿದರು. ಇಲ್ಲಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ತೀರ್ಥಹಳ್ಳಿಯ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಲಾಗಿದ್ದ ಪುರುಷೋತ್ತಮ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕ – ಸಾಧನೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಯುವಕರು ದೇಶದ ಭವಿಷ್ಯದ […]

ಚಿಕ್ಕಮಗಳೂರು ರಾಷ್ಟ್ರೀಯ ಸ್ವಯಂಸೇವಕ ಸಂಘ

ಚಿಕ್ಕಮಂಗಳೂರು - 0 Comment
Issue Date : 06.02.2014

ಸಂಚಾರೀ ಪ್ರಾಥಮಿಕ ಶಿಕ್ಷಾವರ್ಗ70 ರ ದಶಕದಲ್ಲಿ ಚಿಕ್ಕಮಗಳೂರಿನಲ್ಲಿ ಸಂಚಾರೀ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಮುನ್ನುಡಿ ಬರೆಯಲಾಯಿತು. ಇಂತಹ ವರ್ಗದಲ್ಲಿ ಪ್ರತಿದಿನ ಬೆಳಿಗ್ಗೆ ಸಂಘಸ್ಥಾನದ ನಂತರ ಉಪಾಹಾರ ಮುಗಿಸಿ 6 ಶಿಕ್ಷಾರ್ಥಿಗಳ ವಿವಿಧ ತಂಡಗಳು, ಆ ತಂಡಗಳಿಗೆ ನಿಶ್ಚಿತ ಚರ್ಚಾ ವಿಷಯಗಳನ್ನು ಕೊಟ್ಟು ಮುಂದಿನ ನಿಗದಿತ ಗ್ರಾಮಕ್ಕೆ ನಡೆದುಕೊಂಡು ಹೋಗುವುದು. ಹೋಗುತ್ತಾ ಚರ್ಚಾ ವಿಷಯಗಳನ್ನು ಕುರಿತು ಚರ್ಚೆ ನಡೆಸಬೇಕು. ಆ ಗ್ರಾಮ ತಲುಪಿದ ನಂತರ ವರ್ಗದ ಮುಂದಿನ ಅವಧಿಗಳು ಹಾಗೂ ಸಂಜೆ ಬೌದ್ಧಿಕ ವರ್ಗ. ಈ ವರ್ಗದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು […]

ಸಮಾಜ ಪರಿವರ್ತನೆಯ ಕೇಂದ್ರವಾಗಿ ಶಾಖೆ

ಚಿಕ್ಕಮಂಗಳೂರು - 0 Comment
Issue Date : 06.02.2014

ಚಿಕ್ಕಮಗಳೂರು ಜಿಲ್ಲೆ ಕಾಫಿಯ ತವರೂರು. ಚಂದ್ರದ್ರೋಣ ಪರ್ವತ ತಪ್ಪಲಿನ ಸ್ಥಳ. ಸಂಘ ಏಳು ದಶಕಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಘದ ಶಾಖೆಗಳು ಸಾಮಾಜಿಕ ಪರಿವರ್ತನೆ ತರುವಲ್ಲಿ ಶ್ರಮಿಸುತ್ತಿವೆ. ಕೆಲವು ನಿದರ್ಶನಗಳು…ತರೀಕೆರೆ ತಾಲ್ಲೂಕಿನ ಕೊರಟಿಕೆರೆಯಲ್ಲಿ ಶಾಖೆ ನಡೆಯುತ್ತಿದೆ. ಆ ಊರಿನಲ್ಲಿ ಸಂಕ್ರಾಂತಿ ಕೇವಲ ಮನೆಯ ಹಬ್ಬವಾಗಿರದೆ ಊರಿನ ಹಬ್ಬವಾಗಿದೆ. ಇದಕ್ಕೆ ಕಾರಣ ಸಂಘದ ಶಾಖೆ. ಗ್ರಾಮದ ಚಟುವಟಿಕೆಯಲ್ಲಿ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಶ್ರೀರಂಗನಾಥ ದೇಗುಲದ ಜಾತ್ರಾ ಮಹೋತ್ಸವದಲ್ಲಿ ಸಹಭೋಜನದ ಮೂಲಕ ಸಾಮಾಜಿಕ ಸಾಮರಸ್ಯದ ವಾತಾವರಣ ನಿರ್ಮಾಣವಾಗಿದೆ. ಮಳೆ ಕೊಯ್ಲು […]

ಸಂಘ ಗಂಗೆಯಲ್ಲಿ ಮಿಂದವರು ಅದೆಷ್ಟೋ…

ಚಿಕ್ಕಮಂಗಳೂರು - 0 Comment
Issue Date : 06.02.2014

ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸಿ, ನಿತ್ಯ ಸಂಸ್ಕಾರ ನೀಡಿ ವ್ಯಕ್ತಿ ನಿರ್ಮಾಣದ ಮೂಲಕ ಅಖಂಡ ರಾಷ್ಟ್ರ ನಿರ್ಮಾಣದ ಹೊಂಗನಸನ್ನು ಸಾಕಾರಗೊಳಿಸಲು ಡಾ. ಕೇಶವ ಬಲರಾಮ್ ಹೆಡಗೇವಾರ್ 1925ರಲ್ಲಿ ನಾಗಪುರದಲ್ಲಿ ಆರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸುಮಾರು ಎರಡು ದಶಕದ ಬಳಿಕ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶಿಸಿತು. ಬೆರಳೆಣಿಕೆ ಕಾರ್ಯಕರ್ತರಿಂದ ಆರಂಭಗೊಂಡ ಸಂಘ ಕಾರ್ಯ ಹಂತಹಂತವಾಗಿ ಬೆಳೆದು ಇಂದು ಹೆಮ್ಮರವಾಗಿ ಸರ್ವಸ್ಪರ್ಶಿಯಾಗಿ ಪ್ರಭಾವಿಸಿರುವುದಕ್ಕೆ ಇಂದು (ಫೆ.6) ಲೋಕಾರ್ಪಣೆಗೊಳ್ಳುತ್ತಿರುವ ಸಂಘ ಕಾರ್ಯಾಲಯ ‘ಸಮರ್ಪಣಾ’ ಕಟ್ಟಡ ಪ್ರಮುಖ ಸಾಕ್ಷಿ. ಬೆಂಗಳೂರು, ಮಂಗಳೂರು ಮತ್ತು […]

ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಟ್ಟು ಮತ್ತು ಬೆಳವಣಿಗೆ

ಚಿಕ್ಕಮಂಗಳೂರು - 0 Comment
Issue Date : 06.02.2014

ಚಿಕ್ಕಮಗಳೂರಿನ ಸಮರ್ಪಣಾ ಟ್ರಸ್ಟ್‌ನ (ರಿ) ಸಮಾಜ ಹಿತ ಸಾಧಿಸಲೆಂದೇ ನಿರ್ಮಾಣವಾಗಿರುವ ಸಂಸ್ಥೆ . ಈಗ ಅದು ನಿರ್ಮಿಸಿರುವ ಹೊಸ ಕಟ್ಟಡ ಸಮಾಜ ಕಾರ್ಯಕ್ಕಾಗಿ ಎದ್ದುನಿಂತಿದೆ. ಈ ಕಾರ್ಯಾಲಯ ಜನಸಂಘಟನೆ, ಜನಶಿಕ್ಷಣ, ಜನಸಂಸ್ಕಾರಗಳಿಗೆ ಮೀಸಲು. ಜೊತೆಗೆ ಜಲಸಂರಕ್ಷಣೆ, ಪರಿಸರ ನೈರ್ಮಲ್ಯ, ಸ್ವದೇಶಿ ಜಾಗರಣಗಳಂತಹ ಚಟುವಟಿಕೆಗಳು, ವಿದ್ಯಾಭ್ಯಾಸ ನಿರತರಿಗೆ ನೆಲೆ….ಹೀಗೆ ಹತ್ತು ಹಲವು ಚಟುವಟಕೆಗಳಿಗೆ ಇದು ಆಸರೆಯಾಗಲಿದೆ. ಕರ್ನಾಟಕದ ಎಲ್ಲೆಡೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ಬೇರೆ ಬೇರೆಯವರಿಂದ ಪ್ರಾರಂಭವಾದವು. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಶಾಖೆ ಆರಂಭವಾಗಿದ್ದು ಬೆಂಗಳೂರಿನ ಎಸ್.ಕೃಷ್ಣಯ್ಯನವರಿಂದ. […]

ದತ್ತಪೀಠ

ದತ್ತಪೀಠ

ಚಿಕ್ಕಮಂಗಳೂರು - 1 Comment
Issue Date : 06.02.2014

ಚಿಕ್ಕಮಗಳೂರಿನ ದತ್ತಪೀಠವಿರುವ ಚಂದ್ರದ್ರೋಣ ಪರ್ವತ ಪ್ರದೇಶ ಅತ್ಯಂತ ಸುಂದರ ರಮಣೀಯ ತಾಣ. ಇದು ಗುಹಾಂತರ ದೇವಾಲಯ. ಸಾವಿರಾರು ವರ್ಷಗಳಿಂದ ಇದು ಹಿಂದುಗಳ ಶ್ರದ್ಧಾಕೇಂದ್ರವಾಗಿತ್ತು. ಅಲ್ಲದೆ ಈ ಗುಹೆಯಲ್ಲಿ ದತ್ತಾತ್ರೇಯರ ಮೂರ್ತಿ ಇದೆ. ನಿತ್ಯ ಪೂಜೆ ಮಾಡುತ್ತಿದ್ದ ವಿಚಾರವು ಸ್ವತಃ ಮುಸಲ್ಮಾನ ಮಠದ ವ್ಯಕ್ತಿಯಾದ ಶಾಖಾದ್ರಿಯೇ ಪ್ರಕಟಿಸಿದ (ಖಲಂದಿರಿಯಾ ಬರ ಹಾಶ್) ಎಂಬ ಪುಸ್ತಕದಲ್ಲಿಯೂ ಉಲ್ಲೇಖವಿದೆ. ಆದರೆ ಹೈದರಾಲಿ ಹಾಗೂ ಟಿಪ್ಪುವಿನ ಕಾಲದಲ್ಲಿ ಇದನ್ನು ಇಸ್ಲಾಮೀಕರಿಸಲಾಯಿತು. ವೇದಗಳ ಅಧ್ಯಯನದ ನಾಲ್ಕು ಪೀಠಗಳನ್ನು ನಾಲ್ಕು ಗೋರಿಗಳನ್ನಾಗಿ ಪರಿವರ್ತಿಸಲಾಯಿತು. ದತ್ತಾತ್ರೇಯ ದೇವರ […]

ಕಿಡಿಗೇಡಿಗಳ ಕೃತ್ಯಕ್ಕೆ ವಿಹೆಚ್‍ಪಿ ಖಂಡನೆ

ಚಿಕ್ಕಮಂಗಳೂರು - 0 Comment
Issue Date : 03.01.2014

ಡಿ.28ರಂದು ಚಿಕ್ಕಮಗಳೂರಿನ ಎಂ.ಜಿ.ರಸ್ತೆಯ ಕ್ರಾಸ್‍ನಲ್ಲಿರುವ ದರ್ಗಾದ ಪವಿತ್ರತೆ ಹಾಳು ಮಾಡಿರುವ ಕಿಡಿಗೇಡಿಗಳ ಕೃತ್ಯವನ್ನು ವಿಹೆಚ್‍ಪಿ ಖಂಡಿಸಿದೆ.  ಅದಲ್ಲದೆ ಅಂದು ಕೆಲ ಮುಸ್ಲಿಂ ಯುವಕರು ಮಚ್ಚು ಲಾಂಗು ಪ್ರದರ್ಶನ ಮಾಡಿ ತಾಲಿಬಾನಿಗಳ ರೀತಿಯಲ್ಲಿ ವರ್ತಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ವಿಹೆಚ್‍ಪಿ ಪ್ರಶ್ನಿಸಿದೆ.   ಜಿಲ್ಲಾ ಖಜಾಂಚಿ ಯೋಗೀಶ್‍ ರಾಜ್ ಅರಸ್ ಚಿಕ್ಕಮಗಳೂರು ನಗರದ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ನಿಖರವಾದ ಯುವಕರ ಗುರುತು ಪತ್ತೆಹಚ್ಚಿ ಈ ಗೂಂಡಾ ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು […]