ಬ್ಯಾಂಕ್ ಖಾತೆ ಇಲ್ಲದವರೂ ಎಟಿಎಂ ಬಳಸಲು ಸಾಧ್ಯ

ಬ್ಯಾಂಕ್ ಖಾತೆ ಇಲ್ಲದವರೂ ಎಟಿಎಂ ಬಳಸಲು ಸಾಧ್ಯ

ವಾಣಿಜ್ಯ - 0 Comment
Issue Date : 13.02.2014

ದೇಶದ ಬ್ಯಾಂಕ್ ಖಾತೆ ಇಲ್ಲದವರಿಗೆ ಆರ್ ಬಿಐ ಒಂದು ಸಿಹಿ ಸುದ್ದಿ ನೀಡಿದೆ. ಬ್ಯಾಂಕ್ ಖಾತೆ ಇಲ್ಲದವರು ಸಹ ಎಟಿಎಂ ನಿಂದ ಇನ್ನು ಮುಂದೆ ಹಣ ಪಡೆದುಕೊಳ್ಳುವ ಸೌಲಭ್ಯ ನೀಡಲಾಗುವುದು. ಮೊಬೈಲ್ ತಂತ್ರಜ್ಞಾನದ ಬಳಕೆಯಿಂದ ಈ ಸೇವೆ ನೀಡಲು ಸಾಧ್ಯವಾಗಿದೆ ಎಂದು ಆರ್ ಬಿಐ ಗವರ್ನರ್  ರಘರಾಮ್ ರಾಜನ್ ಫೆ. 12ರಂದು ತಿಳಿಸಿದ್ದಾರೆ. ಪ್ರಸ್ತುತ ಬ್ಯಾಂಕ್ ಖಾತೆ ಹೊಂದಿರುವವರು ಮಾತ್ರ ತಮ್ಮ ಎಟಿಎಂ ಕಾರ್ಡ್ ಬಳಕೆ ಮಾಡಿ ದುಡ್ಡು ಪಡೆದುಕೊಳ್ಳಬಹುದಾಗಿದೆ. ಇತಂಹ ಮತ್ತಷ್ಟು ವಿನೂತನ ಸೌಲಭ್ಯಗಳ ಅಗತ್ಯವಿದೆ […]

2005ರ ಮುಂಚಿನ ನೋಟುಗಳನ್ನು ಬಳಸದಿರಿ

ವಾಣಿಜ್ಯ - 0 Comment
Issue Date : 25.01.2014

 ಅರ್ಥ ವ್ಯವಸ್ಥೆಯಲ್ಲಿ ಚಲಾವಣೆ­ಯಲ್ಲಿ ಇರುವ 2005ಕ್ಕಿಂತ ಮುಂಚೆ ಮುದ್ರ­ಣಗೊಂಡಿರುವ  ರೂ. 5 ರಿಂದ ರೂ. 1,000 ವರೆಗಿನ ಮುಖ ಬೆಲೆಯ ಎಲ್ಲ ನೋಟು­ಗಳ ಬಳಕೆಯನ್ನು ಹೊಸ ಹಣಕಾಸು ವರ್ಷದ ಆರಂಭ­ದಿಂದ (2014­ರ ಏಪ್ರಿಲ್‌ 1ರಿಂದ) ಕೈಬಿಡುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ಧಾ­ರವು ಅಚ್ಚರಿ ಮೂಡಿಸಿದೆ. ಮಾರುಕಟ್ಟೆಯಲ್ಲಿ ಹಣದ ಚಲಾವಣೆಗೆ ಪರ್ಯಾ­ಯವಾಗಿ ಕಾರ್ಯ ನಿರ್ವಹಿ­ಸುತ್ತ ಅರ್ಥ ವ್ಯವಸ್ಥೆಗೆ ತೀವ್ರ ಬೆದರಿಕೆ ಒಡ್ಡಿ­ರುವ  ಕಪ್ಪು ಹಣ ಮತ್ತು ನಕಲಿ ನೋಟುಗಳ ಸಮಸ್ಯೆಗೆ  ಒಂದೇ ಏಟಿಗೆ ಕೊನೆ ಹಾಡುವ ನಿಟ್ಟಿನಲ್ಲಿ ಈ […]

ಬಿಟ್‍ಕಾಯಿನ್ ಡಿಜಿಟಲ್ ಕರೆನ್ಸಿ

ಬಿಟ್‍ಕಾಯಿನ್ ಡಿಜಿಟಲ್ ಕರೆನ್ಸಿ

ವಾಣಿಜ್ಯ - 1 Comment
Issue Date : 22.01.2014

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ವಿಚಾರಗಳಲ್ಲಿ ಬಿಟ್ ಕಾಯಿನ್ ಕೂಡ ಒಂದು. ವಾಣಿಜ್ಯ ಲೋಕದಲ್ಲಿ ಎಲ್ಲೆಡೆ ಅದರದೇ ಮಾತು. ಅದರ ಕುರಿತಾಗಿಯೇ ಅನೇಕ ಚರ್ಚೆಗಳು ನಡೆಯುತ್ತಿವೆ. ಇವತ್ತಿನ ಡಿಜಿಟಲ್ ಯುಗದಲ್ಲಿ ದಿನದಿನವೂ ಒಂದೊಂದು ಹೊಸ ವಿಚಾರ ನಮ್ಮ ಮುಂದೆ ಧುತ್ತೆಂದು ಬರುತ್ತದೆ. ಬಂದಷ್ಟೇ ವೇಗವಾಗಿ ಕಣ್ಮರೆಯೂ ಆಗುತ್ತದೆ. ಇಂತಹ  ಕಾಲಘಟ್ಟದಲ್ಲಿರುವ ನಾವು ಬಿಟ್‍ಕಾಯಿನ್ ಬಗ್ಗೆ ಸ್ವಲ್ಪ ವಿಚಾರ ಮಾಡೋಣ ಬನ್ನಿ… ಬಿಟ್‍ಕಾಯಿನ್ ಅಂದರೇನು? ಇದು ಡಿಜಿಟಲ್  ಕರೆನ್ಸಿ ಎಂದು ಸರಳವಾಗಿ  ಹೇಳಬಹುದಾದ ಉತ್ತರ. ಆದರೆ ಅದರ ಒಳಹೊರಗು, ಬಳಕೆ, […]