ಕರ್ನಾಟಕಕ್ಕೆ 7ನೇ ಬಾರಿ ರಣಜಿ ಚಾಂಪಿಯನ್ ಪಟ್ಟ

ಕ್ರಿಕೆಟ್ - 0 Comment
Issue Date : 03.01.2014

ಹೈದರಾಬಾದ್: ಕೊನೆಗೂ 15 ವರ್ಷಗಳ ನಂತರ ಕರ್ನಾಟಕ ತಂಡ ಯಶಸ್ವಿಯಾಗಿ ರಾಜ್ಯಕ್ಕೆ ರಣಜಿ ಕಪ್ ಗೆದ್ದುಕೊಟ್ಟಿದೆ.  ಈ ಮೂಲಕ 7ನೇ ಬಾರಿಗೆ ರಣಜಿ ಮೇಲೆ ರಾಜ್ಯ ಪಾರುಪತ್ಯ ಸ್ಥಾಪಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಣಜಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಕರ್ನಾಟಕವು  ಟ್ರೋಫಿಯನ್ನು ವಶಪಡಿಸಿಕೊಂಡಿದೆ.

ಕಪಿಲ್ ದೇವ್ ಸಾಧನೆಗೆ ಬಿಸಿಸಿಐನ ಕರ್ನಲ್ ಸಿ.ಕೆ.ನಾಯ್ಡು ಜೀವಮಾನ ಪ್ರಶಸ್ತಿ

ಕಪಿಲ್ ದೇವ್ ಸಾಧನೆಗೆ ಬಿಸಿಸಿಐನ ಕರ್ನಲ್ ಸಿ.ಕೆ.ನಾಯ್ಡು ಜೀವಮಾನ ಪ್ರಶಸ್ತಿ

ಕ್ರಿಕೆಟ್ - 0 Comment
Issue Date :

ಭಾರತಕ್ಕೆ ಮೊದಲ ಏಕದಿನ ವಿಶ್ವಕಪ್ ತಂದುಕೊಟ್ಟ ಹಿರಿಯ ಕ್ರಿಕೆಟಿಗ ‘ಹರಿಯಾಣ ಹುರಿಕೇನ್’ ಎಂದು ಹೆಸರಾದ ಕಪಿಲ್ ದೇವ್ ಸಾಧನೆಗೆ ಬಿಸಿಸಿಐನ ಕರ್ನಲ್ ಸಿ.ಕೆ.ನಾಯ್ಡು ಜೀವಮಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಂದು ಡಿ.18 ರಂದು ಬಿಸಿಸಿಐ ಪ್ರಕಟಿಸಿದೆ. ಬಿಸಿಸಿಐ ಪ್ರಶಸ್ತಿ ಪತ್ರ, ಟ್ರೋಫಿ, ಹಾಗೂ 25 ಲಕ್ಷ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಇದನ್ನು ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು. ಎಂದು ಬಿಸಿಸಿಐ ಕಾರ್ಯದ‍ರ್ಶಿ ಸಂಜಯ ಪಟೇಲ್ ತಿಳಿಸಿದರು. ಆಯ್ಕೆ ಸಮಿತಿಯು ಬಿಸಿಸಿಐನ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರನ್ನೊಳಗೊಂಡಿತ್ತು. ಕಪಿಲ್ […]

ಈಡನ್ ಗಾರ್ಡನ್ ನಲ್ಲಿ ಸಚಿನ್ ಮಯ!

ಕ್ರಿಕೆಟ್ - 0 Comment
Issue Date : 07.11.2013

ಸಚಿನ್ ಭಾವಚಿತ್ರದ ದೊಡ್ಡ ಕಟೌಟ್, ರಸ್ತೆಯುದ್ದಕ್ಕೂ ಸಚಿನ್ ಸಾಧನೆಯನ್ನು ಬಿಂಬಿಸುವ ಹಲವು ಭಿತ್ತಿ ಪತ್ರಗಳು, 199 ಬಲೂನ್ ಗಳನ್ನು ಗಾಳಿಯಲ್ಲಿ ಹಾರಿಸುವುದು, ಸಂಗೀತ ರಸಸಂಜೆ, ಹೆಲಿಕಾಪ್ಟರ್ ಮೂಲಕ ಸಚಿನ್ ಗೆ 199 ಗುಲಾಬಿ ಹೂವುಗಳಿಂದ ಪುಷ್ಪ ಗೌರವ, ಸಚಿನ್ ಮುಖವಾಡ ಅಭಿಮಾನಿಗಳಿಗೆ ನೀಡುವುದು ಇವೆಲ್ಲವೂ ಸ ಸಚಿನ್ ತೆಂಡೂಲ್ಕರ್ ರವರ 199 ನೇ ಟೆಸ್ಟ್ ನಡೆಯುವ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಸಚಿನ್ ಟೆಸ್ಟ್ ಹಬ್ಬದ ಚಿತ್ರಣ. ಬುಧವಾರ ಈ ಕ್ರೀಡಾಂಗಣದಲ್ಲಿ ತಮ್ಮ ವಿದಾಯದ ಟೆಸ್ಟ್ ಸರಣಿಯ ಮೊದಲ […]

ಸಚಿನ್ ದೇಶದ ಶ್ರೀಮಂತ ಕ್ರಿಕೆಟಿಗ

ಸಚಿನ್ ದೇಶದ ಶ್ರೀಮಂತ ಕ್ರಿಕೆಟಿಗ

ಕ್ರಿಕೆಟ್ - 0 Comment
Issue Date : 01.11.2013

ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟಿಗ ಎನಿಸಿರುವ ಸಚಿನ್ ತೆಂಡೂಲ್ಕರ್ ಅವರು ದೇಶದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.  ಸಚಿನ್ ಅವರ ನಿವ್ವಳ ಆದಾಯವೂ  ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದೋನಿಗಿಂತ ಮೂರು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಜಾಹೀರಾತುಗಳಲ್ಲಿ, ಜನಪ್ರಿಯತೆಯಲ್ಲಿ ಹೊಸ ಆಟಗಾರರ ಮುಂದೆ ಸಚಿನ್ ಡಲ್ ಹೊಡೆದಂತೆ ಕಂಡರೂ ಅವರ ವಾರ್ಷಿಕ ಆದಾಯದಲ್ಲಿ ಯಾವುದೇ ಕುಂಠಿತವಾಗಿಲ್ಲ. ಅಲ್ಲದೇ ಅವರು ಇತರ ಉದ್ಯಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅವರನ್ನು ಹಣದಲ್ಲಿ ಸೈಡು ಹೊಡೆಯಲು ಹೊಸ […]