ಬಂತು ಶಿವರಾತ್ರಿ ಹೂವರಳಿತು ಧರಿತ್ರಿ!

ಬಂತು ಶಿವರಾತ್ರಿ ಹೂವರಳಿತು ಧರಿತ್ರಿ!

ಧಾರ್ಮಿಕ - 0 Comment
Issue Date : 27.02.2014

ಇಂದು ಶಿವರಾತ್ರಿ! ರಾತ್ರಿಗಳನ್ನು ಬೆಳಗು ಮಾಡುವ ಹಬ್ಬವೇ ಸುಂದರ ಶಿವರಾತ್ರಿ! ಶಿವರಾತ್ರಿಯಂದು ಕೈಲಾಸದ ಬಾಗಿಲು ಸರ್ವರಿಗೂ ತೆರೆದಿರುತ್ತದೆಯಂತೆ! ಇದು ಸತ್ಯವೇ? ಹೌದು ಸತ್ಯ! ಇದು ನಮ್ಮ ನಂಬಿಗೆಯ ತುಂಬಿದ ಪಂಚಾರತಿ! ಅಂತರಂಗದ ಅರುಹಿನ ಆತ್ಮಾರತಿ!‘‘ನಂಬಿ ಕರೆದಡೆ ಓ ಎನ್ನನೇ ಶಿವನು?’’ಈ ಮಾತಿಗೆ ಉತ್ತರ ಈ ಹಬ್ಬ! ಯಾಕೆಂದರೆ ಶಿವನಿಗೆ ಗುಲಾಬಿ… ಮಲ್ಲಿಗೆ… ಬಕುಲ… ಕಮಲ… ಕನಕಾಂಬರಿ… ಸಂಪಿಗೆ… ಪಾರಿಜಾತ ಮುಂತಾದ ಶ್ರೀಮಂತ ಪುಷ್ಪಗಳ ಅರ್ಪಣೆಯೊಂದಿಗೆ ತುಂಬಾ ತುಂಬಾ ಅಲಕ್ಷಿತವಾದ ಎಕ್ಕೀ ಹೂವನ್ನೂ ತಪ್ಪದೆ ಶಿವರಾತ್ರಿಯ ದಿನ ಏರಿಸುತ್ತಾರೆ.ಎಕ್ಕೀ […]

ಸೂರ್ಯಾರಾಧನೆಯ ದ್ಯೋತಕ ರಥಸಪ್ತಮಿ

ಸೂರ್ಯಾರಾಧನೆಯ ದ್ಯೋತಕ ರಥಸಪ್ತಮಿ

ಧಾರ್ಮಿಕ - 0 Comment
Issue Date : 06.02.2014

ಶ್ರೀ ವಿಜಯ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ರಥಸಪ್ತಮಿ  ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವ. ಅಂತೆಯೇ ರಥಸಪ್ತಮಿಗೂ ವಿಶೇಷ ಮಹಿಮೆ ಇದೆ. ಈ ದಿನದ ವಿಶೇಷತೆ ಬಹಳ. ಸೂರ್ಯ ತನ್ನ ಪಥವನ್ನು ಬದಲಾಯಿಸುವುದರಿಂದ ಚಳಿ ದೂರವಾಗಿ ಬಿಸಿಲಿನ ತಾಪ ಹೆಚ್ಚುತ್ತಾ ಹೋಗುತ್ತದೆ. ಎಕ್ಕದ ಎಲೆ (ಅರ್ಕ ಪತ್ರ) ಸೂರ್ಯನಿಗೆ ಹೆಚ್ಚು ಪ್ರಿಯವಾದ್ದರಿಂದ ರಥಸಪ್ತಮಿಯಂದು ಬೆಳಿಗ್ಗೆ ಈ ಎಲೆಯಲ್ಲಿ ಒಂದನ್ನು ತಲೆ ಮೇಲೆ, ಎರಡೂ ಭುಜ, ಮಂಡಿ ಹಾಗೂ ಕಾಲುಗಳ ಮೇಲೆ ತಲಾ ಒಂದರಂತೆ ಇಟ್ಟುಕೊಂಡು ಸೂರ್ಯೋದಯಕ್ಕೆ […]

ಹನುಮ ಜಯಂತಿ

ಹನುಮ ಜಯಂತಿ

ಧಾರ್ಮಿಕ ; ಹಬ್ಬಗಳು - 0 Comment
Issue Date : 14.12.2013

ಹನುಮ ಜಯಂತಿಯನ್ನು ಭಾರತ ದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವತೆ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ.  ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ, ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ […]

ದತ್ತ ಜಯಂತಿ ಆಚರಣೆ

ದತ್ತ ಜಯಂತಿ ಆಚರಣೆ

ಧಾರ್ಮಿಕ - 0 Comment
Issue Date : 14.12.2013

ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ, ಕಲಿಯುಗ ವರ್ಷ ೫೧೧೫  ರಂದು ದತ್ತ ಜಯಂತಿ ಆಚರಿಸುತ್ತಾರೆ. ದತ್ತನ ಹೆಸರುಗಳು ಮತ್ತು ಅವುಗಳ ಅರ್ಥ  ದತ್ತ : ‘ನಮ್ಮ ಅಸ್ತಿತ್ವ ಎಂದರೆ ‘ಆತ್ಮ”, ಎಂಬುದರ ಅನುಭೂತಿಯನ್ನು ನೀಡುವವನು ! ಪ್ರತಿಯೊಬ್ಬರಲ್ಲಿಯೂ ಆತ್ಮವಿದೆ; ಆದ್ದರಿಂದ ನಾವು ಪ್ರತಿಯೊಬ್ಬರೂ ನಡೆಯುತ್ತೇವೆ, ಮಾತನಾಡುತ್ತೇವೆ ಹಾಗೂ ನಗುತ್ತೇವೆ. ಇದರಿಂದ ‘ನಮ್ಮಲ್ಲಿ ದೇವರಿದ್ದಾರೆ’, ಎಂಬುದು ಸತ್ಯವಾಗಿದೆ.ಈ ದತ್ತ ಜಯಂತಿಗೆ ನಾವು ಈ ಅರಿವನ್ನು ಜಾಗೃತಗೊಳಿಸೋಣ. ದತ್ತನ ಜನ್ಮದ ಇತಿಹಾಸ  ಅತ್ರಿಋಷಿಯ ಪತ್ನಿ ಅನುಸೂಯಾ ಮಹಾನ್ ಪತಿವೃತೆಯಾಗಿದ್ದಳು. ಅವಳು ಧರ್ಮಾಚರಣೆಗನುಸಾರ, […]

ಇಸ್ಲಾಮೀಕರಣದ ವಿವಿಧ ಹಂತಗಳು

ಧಾರ್ಮಿಕ - 1 Comment
Issue Date :

ಒಂದು ದೇಶದಲ್ಲಿ ಮುಸಲ್ಮಾನರು ಸಾಕಷ್ಟು ಸಂಖ್ಯೆಯನ್ನು ತಲುಪಿದಾಗ, ಅಲ್ಲಿ ಮತೀಯ ಹಕ್ಕುಗಳಿಗಾಗಿ ಬೇಡಿಕೆ ಇಡುವ ಮೂಲಕ, ‘ಇಸ್ಲಾಮೀಕರಣ’ ಪ್ರಾರಂಭವಾಗುತ್ತದೆ.The World Fact Book ಬಹು ಸಂಸ್ಕೃತಿಗಳನ್ನುಳ್ಳ ಸಮಾಜವು ಮುಸಲ್ಮಾನರ ಮತೀಯ ಹಕ್ಕುಗಳಿಗಾಗಿ ಸಮಂಜಸವಾದ ಬೇಡಿಕೆಗಳಿಗೆ ಒಪ್ಪಿಗೆ ನೀಡಿದಾಗ, ಮುಸಲ್ಮಾನರಿಂದ ಹೊಸ ಬೇಡಿಕೆಗಳನ್ನು ಮುಂದೊಡ್ಡಲಾಗುತ್ತದೆ. ಇದು ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ (ಮೂಲ: (2007)).ಮುಸಲ್ಮಾನರ ಸಂಖ್ಯೆ ದೇಶದ ಜನಸಂಖ್ಯೆಯ ಶೇಕಡಾ 1ರಷ್ಟಿದ್ದಾಗ ಅವರು ‘ಶಾಂತಿ ಪ್ರಿಯ ಅಲ್ಪಸಂಖ್ಯಾ’ರಾಗಿರುತ್ತಾರೆ ಮತ್ತು ಯಾರಿಗೂ ಅವರಿಂದ ಬೆದರಿಕೆ ಇರುವುದಿಲ್ಲ. […]