ವೀರೇಂದ್ರ ಹೆಗ್ಗಡೆಯವರಿಗೆ ಹಿಂ.ಜಾ.ವೇ ಅಭಿನಂದನೆ

ವೀರೇಂದ್ರ ಹೆಗ್ಗಡೆಯವರಿಗೆ ಹಿಂ.ಜಾ.ವೇ ಅಭಿನಂದನೆ

ದಕ್ಷಿಣ ಕನ್ನಡ - 0 Comment
Issue Date : 13.05.2015

ಮಂಗಳೂರು(ಧರ್ಮಸ್ಥಳ):ಹಿಂದು ಜಾಗರಣ ವೇದಿಕೆ ವತಿಯಿಂದ ಶ್ರೀಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಭಾರತ ಸರ್ಕಾರ ಪದ್ಮವಿಭೂಣ ಪ್ರಶಸ್ತಿ ನೀಡಿದ ನೆನಪಿಗಾಗಿ ಹಾಗೂ ಅವರು ಸಾಮಾಜಿಕ ಕಾರ್ಯ, ದೇವಸ್ಥಾನಗಳ ಜೀರ್ಣೋದ್ಧಾರ, ಹಿಂದು ಸಂಘಟನೆಗಳಿಗೆ ಬೆಂಬಲ, ದೀನದಲಿತ ಸೇವೆಯಲ್ಲಿ ತಮ್ಮನ್ನು ತಮ್ಮ ಸಂಸ್ಥೆಯನ್ನು ತೊಡಗಿಸಿದ್ದಕ್ಕೆ ಏ. 27ರಂದು ಅಭಿನಂದಿಸಿ ಬಿನ್ನವತ್ತಳೆಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಹೆಗ್ಗಡೆಯವರು ಮಾತನಾಡಿ, ‘ಶ್ರೀಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ವತಿಯಿಂದ ಸಾವಿರಾರು ಸ್ವಸಹಾಯ ಕೇಂದ್ರದ ಸಹಾಯದಿಂದ ಹೆಣ್ಣುಮಕ್ಕಳು ತಮ್ಮ ಕುಟುಂಬವನ್ನು ಗೌರವಯುತವಾಗಿ ನಡೆಸುವಂತಾಗಿದೆ. ಕರ್ನಾಟಕದ ನೂರಾರು ಗ್ರಾಮಗಳಲ್ಲಿ […]

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿನೀತಿ ವಿರುದ್ಧ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

ದಕ್ಷಿಣ ಕನ್ನಡ - 0 Comment
Issue Date : 20.05.2014

ಮಂಗಳೂರು: ಗುಲ್ಭರ್ಗದ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ, ಎಎನ್‌ಎಫ್ ಯೋಧ ನವೀನ್ ನಾಯಕ್ ಅವರ ಕರ್ತವ್ಯನಿಷ್ಠೆಗೆ ಗೌರವ, ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದವರಿಗೆ ‘ಚೋರ ಭಾಗ್ಯ’ ಕಲ್ಪಿಸುತ್ತಿದೆ. ಪ್ರಜಾಸತ್ತೆಯಲ್ಲಿ ಈ ತೆರನ ಧೋರಣೆ ಸರ್ವಥಾ ಅಕ್ಷಮ್ಯ ಎಂದು ಸ್ವಾಭಿಮಾನ್ ಭಾರತ್‌ನ ನಿಕೇತ್ ರಾಜ್ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿನೀತಿ ವಿರುದ್ಧ ವಿಶ್ವ ಹಿಂದು ಪರಿಷತ್ ಮೇ 12ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಅನ್ಯಾಯ […]

ಉಳ್ಳಾಲ ಮೀನುಗಾರರ ಚಿಂತಾಜನಕ ಸ್ಥಿತಿ

ಉಳ್ಳಾಲ ಮೀನುಗಾರರ ಚಿಂತಾಜನಕ ಸ್ಥಿತಿ

ದಕ್ಷಿಣ ಕನ್ನಡ - 0 Comment
Issue Date : 14.04.2014

ಮಂಗಳೂರಿನ ಉಳ್ಳಾಲದಲ್ಲಿ ಇತ್ತೀಚೆಗಷ್ಟೇ ಕೋಮು ಸಂಘರ್ಷ ತೀವ್ರಸ್ವರೂಪ ಪಡೆದು ಸುದ್ದಿಯಾಗಿತ್ತು. ಆದರೆ ಉಳ್ಳಾಲದಲ್ಲಿ ಇಂಥ ಘಟನೆ ನಡೆಯುವುದು ಹೊಸತೇನಲ್ಲ. ಏಕೆಂದರೆ ಜಿಹಾದಿಗಳ ಸಂಖ್ಯೆ ಹೆಚ್ಚಿರುವ ಆ ಪ್ರದೇಶದಲ್ಲಿ ಹಿಂದು ಯುವತಿಯರನ್ನು ವಿಕೃತವಾಗಿ ನಡೆಸಿಕೊಳ್ಳಲಾಗುತ್ತಿದೆ. ಉಳ್ಳಾಲವು ಕರಾವಳಿ ಪ್ರದೇಶವಾಗಿರುವುದರಿಂದ ಇಲ್ಲಿನ ಬಹುಪಾಲು ಜನರ ಜೀವನೋಪಾಯವೇ ಮೀನುಗಾರಿಕೆ. ಆದರೆ ಮನೆಯ ಯಜಮಾನರು ಮೀನುಗಾರಿಕೆಗೆಂದು ಹೊರಹೋದಾಗ ಇತ್ತ ನಡೆಯುವ ಘಟನೆಗಳೇ ಬೇರೆ. ಅವರು ಸಮುದ್ರದತ್ತ ಹೋಗಿದ್ದಾರೆಂಬುದು ತಿಳಿಯುತ್ತಿದ್ದಂತೆಯೇ ಅವರ ಮನೆಯ ಮೇಲೆ ಕಲ್ಲೆಸೆಯುವುದು, ಜೋರಾಗಿ ಮನೆಯ ಬಾಗಿಲನ್ನು ತಟ್ಟುವುದು, ಅವಾಚ್ಯ ಶಬ್ದಗಳಿಂದ […]

‘ಅಜಿತಶ್ರೀ’ಯ ನೂತನ ಕಟ್ಟಡ ಉದ್ಘಾಟನೆ

‘ಅಜಿತಶ್ರೀ’ಯ ನೂತನ ಕಟ್ಟಡ ಉದ್ಘಾಟನೆ

ದಕ್ಷಿಣ ಕನ್ನಡ - 0 Comment
Issue Date : 09.04.2014

ದ.ಕ. ಜಿಲ್ಲೆಯ ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿ ‘ಅಜಿತಶ್ರೀ’ಯ ನೂತನ ಕಟ್ಟಡವನ್ನು ಸಂಘದ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಯುಗಾದಿಯಂದು ಉದ್ಘಾಟಿಸಿದರು.

ಗೋ ಸಮ್ಮೇಳನ ಸಮಾರೋಪ

ಗೋ ಸಮ್ಮೇಳನ ಸಮಾರೋಪ

ದಕ್ಷಿಣ ಕನ್ನಡ - 0 Comment
Issue Date : 17.02.2014

ಫೆ.15 ರಂದು ಬೆಳ್ತಂಗಡಿಯ  ಗುಂಡೂರಿ ಕಾವೇರಮ್ಮ ಅಮೃತಧಾರಾ ಗೋಶಾಲೆಯಲ್ಲಿ ಜನಜನನೀ ಗೋವಿನ ಉತ್ಸವ ಗೋ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ರಾಜ್ಯದ 1836 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸುಮಾರು 5 ಕೋಟಿ ರೂ. ನೆರವನ್ನು ನೀಡಲಾಗಿದ್ದು,. ಈ ಮೂಲಕ ಗೋವಿನ ಸಾಕಾಣಿಕೆಗೆ ಉತ್ತೇಜನ ನೀಡಲಾಗಿದೆ ಎಂದು ನುಡಿದರು.  ಗೋವಿನ ಬಗ್ಗೆ ಗೌರವ ಮೂಡಿಸಬೇಕಾದ್ದು ನಮ್ಮ ಕರ್ತವ್ಯ. ಗೋ ಸಂಪತ್ತು […]

ABVPಯಿಂದ ‘ಸುರಕ್ಷಿತ ಮಹಿಳೆ – ಸ್ವಾಸ್ಥ್ಯ ಸಮಾಜ’ ಎಂಬ  ಸಭೆ

ABVPಯಿಂದ ‘ಸುರಕ್ಷಿತ ಮಹಿಳೆ – ಸ್ವಾಸ್ಥ್ಯ ಸಮಾಜ’ ಎಂಬ ಸಭೆ

ದಕ್ಷಿಣ ಕನ್ನಡ - 0 Comment
Issue Date : 17.01.2014

 ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ಘಟಕದ ವತಿಯಿಂದ ಜ.11 ಶನಿವಾರ ನಗರದಲ್ಲಿ  ಸುರಕ್ಷಿತ ಮಹಿಳೆ-ಸ್ವಾಸ್ಥ್ಯಸಮಾಜ ಕುರಿತ ದುಂಡು ಮೇಜಿನ   ಸಮಾರಂಭ ನಡೆಯಿತು.   ಭಾರತದ ಧಾರ್ಮಿಕ ಮತ್ತು ಕೌಟುಂಬಿಕ ಮೌಲ್ಯಗಳು ಮಹಿಳೆಯ ರಕ್ಷಣೆಗೆ  ಪೂರಕವಾಗಿವೆ. ಆ ಮೌಲ್ಯಗಳ ಬಗ್ಗೆ ನಾವು ಹೆಮ್ಮೆಪಡ ಬೇಕು. ವೋಟ್‌ಬ್ಯಾಂಕ್‌ಗಾಗಿ ಆ ಮೌಲ್ಯಗಳನ್ನು ಕಳಚ ಬೇಡಿ, ಒಳ್ಳೆಯ ಕೆಲಸವನ್ನು ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಕೈಗೊಂಡರೆ ಅದನ್ನು ಬೆಂಬಲಿಸುವ ಮನೋಧರ್ಮ ಬೆಳೆಸಿ ಕೊಳ್ಳೋಣ ಎಂದು ಹೇಳಿದ ತೇಜಸ್ವಿನಿ ಮಹಿಳೆಯರ ಮನೋಬಲ […]

ದೇರಳಕಟ್ಟೆ ಪ್ರಕರಣಕ್ಕೆ ಜಾಗೃತ ಮಹಿಳಾ ವೇದಿಕೆಯಿಂದ ಪ್ರತಿಭಟನೆ

ದೇರಳಕಟ್ಟೆ ಪ್ರಕರಣಕ್ಕೆ ಜಾಗೃತ ಮಹಿಳಾ ವೇದಿಕೆಯಿಂದ ಪ್ರತಿಭಟನೆ

ದಕ್ಷಿಣ ಕನ್ನಡ - 0 Comment
Issue Date : 10.01.2014

ದೇರಳಕಟ್ಟೆ ಮೇಡಿಕಲ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯ, ಅತ್ಯಾಚಾರ, ಕಿಡ್ನಾಪ್ ಮತ್ತು ಬ್ಲಾಕ್‍ಮೇಲ್  ಘಟನೆಯನ್ನು  ವಿರೋಧಿಸಿ  ಜಾಗೃತಾ ಮಹಿಳಾ ವೇದಿಕೆಯ ವತಿಯಿಂದ  ಜ. 9 ರಂದು ಪ್ರತಿಭಟನೆ  ನಡೆಯಿತು.   ಡಾ. ಅಂಬೆಡ್ಕರ್ ಸರ್ಕಲ್‍ನಿಂದ ಕೇಂದ್ರ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.   ಮಹಿಳಾ ಸಮಾಜಕ್ಕೆ ರಕ್ಷಣೆ ನೀಡಲಾಗದ ಮತ್ತು ಅತ್ಯಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ರಕ್ಷಣಾತಂತ್ರ  ಅನುಸರಿಸುವ ಸರಕಾರವನ್ನು ಕಿತ್ತೊಗೆಯಿರಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ  ರಾಷ್ಟ್ರೀಯ ಉಪಾಧ್ಯಕ್ಷೆ ಮಮತ […]

ಎಬಿವಿಪಿ ವತಿಯಿಂದ ವಿವೇಕಾನಂದರ 150ನೇ ವರ್ಷಾಚರಣೆ:ವಿವೇಕೋತ್ಸವ-2014

ದಕ್ಷಿಣ ಕನ್ನಡ - 0 Comment
Issue Date : 09.01.2014

ಮಂಗಳೂರು: ಮಹಿಳಾ ಸುರಕ್ಷತೆಯ ಕತ್ತಲು, ಭ್ರಷ್ಟಾಚಾರಯುಕ್ತ ಆರ್ಥಿಕ ಅಸಮಾನತೆ, ಆಂತರಿಕ ಹಾಗೂ ಬಾಹ್ಯ ಗಡಿಸಮಸ್ಯೆ ದೇಶದ ಮುಂದಿರುವ ಸವಾಲುಗಳಿವೆ.  ಈ ನಿಟ್ಟಿನಲ್ಲಿ ದೇಶದ ಭವಿಷ್ಯಕ್ಕಾಗಿ ಯುವಸಮೂಹ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಎಬಿವಿಪಿಯ ರಾಜ್ಯಾಧ್ಯಕ್ಕಷ ಡಾ| ಬಿ.ವಿ. ವಸಂತ ಕುಮಾರ್ ಕರೆ ನೀಡಿದ್ದಾರೆ. ಜ.7 ರಂದು ನಗರದ ಪುರಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮೀ ವಿವೇಕಾನಂದರ 150ನೇ ವರ್ಷಾರಣೆಯ ಸಮಾರೋಪದ ನಿಮಿತ್ತ ಆಯೋಜಿಸಿದ್ದ ವಿವೇಕೋತ್ಸವ-2014ರಲ್ಲಿ ದಿಕ್ಸೂಚಿ ಭಾಷಣ ಮಾಡಿದರು.  ಮಂಗಳಾಂಬಿಕೆಯ ತವರಿನಲ್ಲಿ ಇತ್ತೀಚೆಗೆ […]

ಭವಿಷ್ಯದ ಭಾರತ ಕುರಿತಂತೆ ಗೀತ ಕಥನ

ದಕ್ಷಿಣ ಕನ್ನಡ - 0 Comment
Issue Date : 02.01.2013

 ನಮೋ ಬ್ರಿಗೇಡ್ ನೇತೃತ್ವದಲ್ಲಿ ನಮೋ ಬ್ರದರ್ಸ್, ಬಂಟ್ವಾಳ ಇದರ ಸಹಕಾರದೊಂದಿಗೆ ನಮೋ ಭಾರತ್ ಸ್ವಾತಂತ್ಯ ನಂತರದ ಭಾರತ, ನರೇಂದ್ರ ಮೋದಿ ಹಾಗೂ ಭವಿಷ್ಯದ ಭಾರತ ಕುರಿತಂತೆ ಗೀತ ಕಥನದಲ್ಲಿ ಅವರು ಉಪನ್ಯಾಸ ನೀಡಿದರು. ಬ್ರಿಟಿಷರ ಹೊಡೆದು ಆಳುವ ನೀತಿಯನ್ನು ಕಾಂಗ್ರೆಸ್ ಶಿರಸಾವಹಿಸುತ್ತಿದೆ ಎಂದ ಸೂಲಿಬೆಲೆ, ಪ್ರಸಕ್ತ ಯುಪಿಎ ಸರಕಾರ ಶೇಕಡಾವಾರು ಬಡತನವನ್ನು ಇಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ನೈಜವಾಗಿ ಅವರು ಇಳಿಸಿದ್ದು ಬಡತನವನ್ನಲ್ಲ. ಬಡತನದ ಬೆಂಚು ಮಾರ್ಕನ್ನು ಮಾತ್ರ ಎಂದು ವಿವರಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಲೂಟಿ […]

ಮಾತೃಶಕ್ತಿ ಸಂಘಟಿತವಾಗಬೇಕು

ದಕ್ಷಿಣ ಕನ್ನಡ - 0 Comment
Issue Date : 02.01.2013

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಅವರು ಕಲ್ಲಡ್ಕದಲ್ಲಿ ವಿವೇಕಾನಂದ 150ನೇ ಜಯಂತ್ಯುತ್ಸವದ ಮಾತೃಶಕ್ತಿ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ವಿವಿಧ ಆಕ್ರಮಣವನ್ನು ಎದುರಿಸಲು ಮಹಿಳಾಶಕ್ತಿ ಜಾಗೃತವಾಗಬೇಕು, ಸಂದರ್ಭ ಬಂದಾಗ ಎದ್ದು ನಿಂತು ಹೋರಾಡುವ ಶಕ್ತಿ ಮಹಿಳೆಯರಲ್ಲಿದ್ದು ದುರ್ಗೆಯರಾಗಬೇಕು ಎಂದು ತಿಳಿಸಿದರು.  ಹಿಂದು ಎಂದರೆ ಕೋಮುವಾದಿ ಅಲ್ಲ.  ಜಗತ್ತಿಗೆ ಶಾಂತಿಯನ್ನು ಕೊಡುವ ಧರ್ಮ ಹಿಂದೂಗಳು ಜಗತ್ತಿನ ಜನರೆಲ್ಲರೂ ಸುಖಿಗಳಾಗಬೇಕೆಂದು ಬಯಸುತ್ತದೆ.  ಮಾತೆಯಲ್ಲಿರುವ ದೌರ್ಬಲ್ಯಗಳನ್ನು ದೂರಗೊಳಿಸಿ […]