ಧರ್ಮಸ್ಥಳ ಲಕ್ಷದೀಪೋತ್ಸವ

ಧರ್ಮಸ್ಥಳ ಲಕ್ಷದೀಪೋತ್ಸವ

ದಕ್ಷಿಣ ಕನ್ನಡ - 0 Comment
Issue Date : 27.11.2013

ನವಂಬರ್ ತಿಂಗಳು ಕಾರ್ತಿಕ ಮಾಸದಲ್ಲಿ 5 ದಿನಗಳ ಕಾಲ  ದೀಪಾವಳಿ ಬೆಳಕಿನ ಹಬ್ಬ  ನಮ್ಮ ದೇಶದಲ್ಲಿ ತುಂಬ ಮಹತ್ವದ ಆಚರಣೆ. ದಕ್ಷಿಣ ಭಾಗದಲ್ಲಿ ಈ ಹಬ್ಬವನ್ನು ಇನ್ನು ವಿಶೇಷವಾಗಿ ಆಚರಿಸುತ್ತೇವೆ. ಕರ್ನಾಟಕದ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿವರ್ಷ ನಡೆಯುವ ಲಕ್ಷದೀಪೋತ್ಸವವಂತೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಶ್ರೀಕ್ಷೇತ್ರ ಎಂದು ಹೆಸರಾಗಿರುವ ಧರ್ಮಸ್ಥಳದಲ್ಲಿ ದೀಪಾವಳಿ  ಸಂದರ್ಭದ ಲಕ್ಷದೀಪೋತ್ಸವದಲ್ಲಿ ಎಲ್ಲಿ ನೋಡಿದರೂ ಬೆಳಗುವ ದೀಪಗಳಿಂದಾಗಿ ಧರೆಗೆ ಸ್ವರ್ಗ ಇಳಿದು ಬಂದಂತೆ ಗೋಚರಿಸುತ್ತದೆ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು  ಹಿನ್ನೆಲೆ ಇರುವಂತೆ ದೀಪಾವಳಿಗೂ ಒಂದು […]

ಖಾಯಂ ಹಡಗು ಸರ್ವೇಯರ್ ನೇಮಕಗೊಳಿಸಲು ಮನವಿ

ಖಾಯಂ ಹಡಗು ಸರ್ವೇಯರ್ ನೇಮಕಗೊಳಿಸಲು ಮನವಿ

ಜಿಲ್ಲೆಗಳು ; ದಕ್ಷಿಣ ಕನ್ನಡ - 0 Comment
Issue Date : 23.10.2013

ಸರ್ಕಾರವು ಖಾಯಂ ಹಡಗು ಸರ್ವೇಯರ್ ಅನ್ನು ನೇಮಕಗೊಳಿಸಬೇಕೆಂದು ಮಂಗಳೂರು ಹಳೆ ಬಂದರು ಉಪಯೋಗಿಸುವವರ ಸಂಘ ಹಾಗೂ ಇನ್ನಿತರ ಸಂಘಗಳು ಸದಸ್ಯ ಹಳೆ ಬಂದರು ಪ್ರದೇಶದಲ್ಲಿರುವ ಬಂದರು ನಿರ್ದೇಶಕ ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.ಸರ್ಕಾರವು ಹಡಗು ಮಾಲಕರ ಮನವಿಯನ್ನು ಕೂಡಲೇ ಪುರಸ್ಕರಿಸಿ ಖಾಯಂ ಆಗಿ ಸರ್ವೇಯರ್ ಒಬ್ಬರನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಲಕ್ಷದ್ವೀಪದ ನೌಕೆಯನ್ನು ಹೊರತು ಪಡಿಸಿದರೆ ಉಳಿದೆಲ್ಲಾ ನೌಕೆಯವರು ಪ್ರತಿಭಟನೆಯಲ್ಲಿ ತೊಡಗಿದುದು ಕಂಡು ಬಂತು.

ಸುಳ್ಳದಲ್ಲಿ ದುಡಿ-ನುಡಿಯ ಸಾಮರಸ್ಯ

ದಕ್ಷಿಣ ಕನ್ನಡ - 0 Comment
Issue Date :

 ವರದಿ: ಪರ್ಕಳ ಸುರೇಶ ಸುಳ್ಯ: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ಇಲ್ಲಿನ ಶಾಸಕ ಅಂಗಾರರ ಮನೆಗೆ ಇತ್ತೀಚೆಗೆ ಭೇಟಿ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.  ಮಾಣಿ ಮಠದಲ್ಲಿ ತಮ್ಮ ಚಾತುರ್ಮಾಸ್ಯ ವ್ರತ ಮುಗಿಸಿದ ಬಳಿಕ ಶ್ರೀಗಳು ಶಾಸಕ ಅಂಗಾರ ಅವರ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿದರು. ಸ್ವಾಮೀಜಿಯವರನ್ನು ಅಂಗಾರರ ಮನೆಗೆ ಸ್ವಾಗತಿಸಿದ್ದು ಪರಂಪರಾಗತ ದುಡಿ ಕುಣಿತ –  ಸಂಗೀತದ ಮೂಲಕ. ‘ಅಂಗಾರರು ಶಾಸಕರೆಂದ ಮಾತ್ರಕ್ಕೆ ನಾವು ಬಂದಿಲ್ಲ. ಅವರ ಸರಳತೆ, ಸಜ್ಜನಿಕೆ, ನಿಷ್ಕಲ್ಮಶ […]