ನ್ಯಾಯದೇವತೆಯ ಕಣ್ಣಿಗೇಕೆ  ಕಪ್ಪುಬಟ್ಟೆ?

ನ್ಯಾಯದೇವತೆಯ ಕಣ್ಣಿಗೇಕೆ ಕಪ್ಪುಬಟ್ಟೆ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

-ದು. ಗು. ಲಕ್ಷ್ಮಣ, ಹಿರಿಯ ಪತ್ರಕರ್ತ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಲೋಕಾಯುಕ್ತರ ಹುದ್ದೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರವೇನೋ ನಿರ್ಧರಿಸಿತ್ತು. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶ್ವನಾಥ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯೂ ಆಗಿದ್ದರು. ಆ ಸಭೆಯಲ್ಲಿ ವಿಧಾನಮಂಡಲದ ವಿರೋಧಪಕ್ಷದ ನಾಯಕರು, ವಿಧಾನಸಭೆ ಅಧ್ಯಕ್ಷರು, ವಿಧಾನಪರಿಷತ್ ಸಭಾಪತಿ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಇದ್ದರು. ಅವರೆಲ್ಲರೂ ವಿಶ್ವನಾಥ ಶೆಟ್ಟಿ ಅವರ ನೇಮಕಾತಿಗೆ ಅವರೆಲ್ಲರೂ […]

ಧೋನಿ ರವಾನಿಸಿದ ಸಂದೇಶ

ಧೋನಿ ರವಾನಿಸಿದ ಸಂದೇಶ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

-ದು. ಗು. ಲಕ್ಷ್ಮಣ, ಹಿರಿಯ ಪತ್ರಕರ್ತ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಸೀಮಿತ ಓವರ್‌ನ ಪಂದ್ಯಗಳ ನಾಯಕತ್ವಕ್ಕೆ ವಿದಾಯ ಹೇಳಿದಾಗ ಅಚ್ಚರಿಪಟ್ಟವರೇ ಹೆಚ್ಚು . 2014ರ ಡಿಸೆಂಬರ್‌ನಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್ ಬಳಿಕ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, ಮುಂದಿನ ವಿಶ್ವಕಪ್‌ವರೆಗೂ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸುವ ಗುರಿ ಹೊತ್ತಿದ್ದರು. ಇದನ್ನು ಸ್ವತಃ ಅವರೇ ಆಗ ಪತ್ರಕರ್ತರೊಂದಿಗೆ ಅರುಹಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಧೋನಿ ತನ್ನ […]

ಸತ್ಯಕ್ಕೆ ಅದೆಷ್ಟು ಮುಖಗಳು!

ಸತ್ಯಕ್ಕೆ ಅದೆಷ್ಟು ಮುಖಗಳು!

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

-ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ ರಾಜಧಾನಿ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ಯುವತಿಯೊಬ್ಬಳ ಮೇಲೆ ನಡೆದ ದೌರ್ಜನ್ಯ ಪ್ರಕರಣದ ‘ಸತ್ಯ’ವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಯುವತಿ ಹಾಗೂ ಬಂಧನಕ್ಕೊಳಗಾಗಿರುವ ಆರೋಪಿ ಇಬ್ಬರೂ ಸೇರಿ ನಡೆಸಿದ ಪೂರ್ವನಿಯೋಜಿತ ಕೃತ್ಯ ಇದು ಎಂಬುದು ಈಗ ಬಯಲಾಗಿರುವ ಸತ್ಯ. ಜ.6ರಂದು ಬೆಳ್ಳಂಬೆಳಗ್ಗೆ 6.20ರ ವೇಳೆಗೆ ಗೋವಿಂದಪುರ ರಸ್ತೆಯಲ್ಲಿ ನಡೆದುಹೋಗುತ್ತಿರುವಾಗ ಅಪರಿಚಿತನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದು, […]

ಈಗ ಕಾಮ್ರೇಡ್‌ಗಳಿಗೂ ಬೇಕಂತೆ ಶ್ರೀಕೃಷ್ಣ!

ದು ಗು ಲಕ್ಷ್ಮಣ್ - 0 Comment
Issue Date : 14.09.2015

ಇಲ್ಲಿ ಕರ್ನಾಟಕದಲ್ಲಿ ಕೆ.ಎಸ್. ಭಗವಾನ್ ಎಂಬ ವಿವಾದಿತ ಲೇಖಕ ಮಧ್ವಾಚಾರ್ಯರ ಫಿಲಾಸಫಿ ಸರಿಯಲ್ಲ. ಅವರು ಶೂದ್ರರನ್ನು ಪಾಪಿಷ್ಠರೆಂದು ಹೇಳಿದ್ದಾರೆ. ತಮೋಯೋಗ್ಯರು ಅಂದರೆ ಶೂದ್ರರು. ಇವರಿಗೆ ವಿದ್ಯೆ ನಿಷಿದ್ಧ . ದಲಿತರು ಸದಾ ನರಕದಲ್ಲೇ ಇರಬೇಕು. ಶಂಕರಾಚಾರ್ಯರು ಶೂದ್ರರು ಓದಿದರೆ ಅವರ ನಾಲಿಗೆ ಕತ್ತರಿಸಿ ಹಾಕಬೇಕು ಎಂದಿದ್ದಾರೆ… ಎಂದೆಲ್ಲ ಬಾಯಿಗೆ ಬಂದಂತೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುತ್ತಿರುವ ಹೊತ್ತಿನಲ್ಲೇ ಅಲ್ಲಿ, ಅಂದರೆ ಕೇರಳದಲ್ಲಿ ಶ್ರೀಕೃಷ್ಣಾಷ್ಟಮಿಯಂದು ಕಮ್ಯುನಿಸ್ಟರು ಕೃಷ್ಣ ವೇಷಧಾರಿಗಳ ಮೆರವಣಿಗೆ ಏರ್ಪಡಿಸಿ ಶ್ರೀಕೃಷ್ಣನನ್ನು ಗೌರವಿಸಿದ್ದು ಎಂತಹ ವಿಪರ್ಯಾಸ!  ಭಗವದ್ಗೀತೆಯನ್ನು ಸುಡಬೇಕು. […]

ತೊಟ್ಟಿಲು ತೂಗುವ ಕೈ ಗನ್ ಹಿಡಿಯಲಾರದೆ?

ತೊಟ್ಟಿಲು ತೂಗುವ ಕೈ ಗನ್ ಹಿಡಿಯಲಾರದೆ?

ದು ಗು ಲಕ್ಷ್ಮಣ್ - 0 Comment
Issue Date : 07.09.2015

ಇತ್ತೀಚೆಗೆ ಲೋಕಸಭೆಯಲ್ಲಿ , ಭಾರತೀಯ ಸೈನ್ಯದಲ್ಲಿರುವ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಂಖ್ಯೆಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬಿಡುಗಡೆ ಮಾಡಿದ ವಿಷಯ ಹಲವು ಬಗೆಯ ಜಿಜ್ಞಾಸೆಗಳಿಗೆ ಕಾರಣವಾಗಿದೆ. ಜಿಜ್ಞಾಸೆಯಿರುವುದು ಸಚಿವರು ಬಿಡುಗಡೆ ಮಾಡಿದ ವಿವರಗಳ ಬಗ್ಗೆ ಅಲ್ಲ. ಆದರೆ ಸೈನ್ಯದಲ್ಲಿ ಒಟ್ಟು ಮಹಿಳೆಯರ ಸಂಖ್ಯೆ ಕಳೆದ 88 ವರ್ಷಗಳ ಅವಧಿಯಲ್ಲಿ ಗಮನಾರ್ಹ ರೀತಿಯಲ್ಲಿ ಏಕೆ ಏರಿಕೆಯಾಗಿಲ್ಲ ಹಾಗೂ ಅವರನ್ನು ಸೂಕ್ತ ರೀತಿಯಲ್ಲಿ ಏಕೆ ಬಳಸಿಕೊಳ್ಳಲಾಗಿಲ್ಲ ಎನ್ನುವುದು ಜಿಜ್ಞಾಸೆ. ಹೌದು, ಭಾರತದ ಸೈನ್ಯದಲ್ಲೀಗ (ಭೂಸೈನ್ಯ, ವಾಯುದಳ, ನಾವಿಕ […]

ಮೋದಿ ವಿರೋಧಿಗಳಿಗೆ ದೊರಕಿದ ಬ್ರಹ್ಮಾಸ್ತ್ರ: ಹಾರ್ದಿಕ್ ಪಟೇಲ್ ಎಂಬ ಹೈದ!

ದು ಗು ಲಕ್ಷ್ಮಣ್ - 0 Comment
Issue Date : 31.08.2015

ಗಾಂಧೀಜಿ, ಸರದಾರ್ ಪಟೇಲ್ ಹುಟ್ಟಿದ ಗುಜರಾತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಕಳೆದ 13 ವರ್ಷಗಳ ಕಾಲ ನರೇಂದ್ರ ಮೋದಿ ಅಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಭಾರೀ ಸುದ್ದಿಯಲ್ಲಿತ್ತು. ಈಗಲೂ ಅದು ಸುದ್ದಿ ಮಾಡಿದೆ. ಆದರೆ ಈಗ ಸುದ್ದಿಯಾಗಿರುವುದು ಒಂದು ಆಶ್ಚರ್ಯಕರ ಬೆಳವಣಿಗೆಯ ಮೂಲಕ. ಹಾರ್ದಿಕ್ ಪಟೇಲ್ ಎಂಬ ಇದುವರೆಗೆ ಯಾರೂ ಹೆಸರು ಕೇಳರಿಯದ, ನೆಟ್ಟಗೆ ಮೀಸೆ ಕೂಡ ಮೂಡದ ಹೈದನೊಬ್ಬ ಇದ್ದಕ್ಕಿದಂತೆ 15 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ನಡೆಸಿ, ಗುಜರಾತ್ ಸರ್ಕಾರ ಹಾಗೂ […]

ಪ್ರಗತಿಪರರ ವಕಾಲತ್ತು ಇನ್ನು ನವೀದ್ ಪರ!

ಪ್ರಗತಿಪರರ ವಕಾಲತ್ತು ಇನ್ನು ನವೀದ್ ಪರ!

ದು ಗು ಲಕ್ಷ್ಮಣ್ - 0 Comment
Issue Date : 10.08.2015

    ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಯಾಕೂಬ್ ಮೆಮನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಿ ವಾರ ಕಳೆದರೂ ಆತನ ಗುಣಗಾನ ನಿಂತಿಲ್ಲ. ಕೆಲವು ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ಸೆಕ್ಯುಲರ್‌ವಾದಿಗಳಿಗೆ ಆತನದ್ದೇ ಚಿಂತೆ! ಅನ್ಯಾಯವಾಗಿ ಅವನನ್ನು ಗಲ್ಲಿಗೇರಿಸಲಾಯಿತೆಂಬ ಸೊಲ್ಲು ಈಗಲೂ ಈ ದೇಶದಲ್ಲಿ ಕೇಳಿಬರುತ್ತಿದೆ. ಯಾಕೂಬ್ ಮೆಮನ್‌ನ ದುಷ್ಟ ಸಂಚಿನಿಂದಾಗಿ ಪ್ರಾಣ ಕಳೆದುಕೊಂಡ 257 ಅಮಾಯಕರ ಬಗ್ಗೆ ಮಾತ್ರ ಈ ಮಂದಿಯ ಸೊಲ್ಲೇ ಇಲ್ಲ. ಅವರೆಲ್ಲಾ ಈ ಪ್ರಗತಿಪರರ ದೃಷ್ಟಿಯಲ್ಲಿ ಬಹುಶಃ ಮನುಷ್ಯರಾಗಿರುವುದಕ್ಕೇ ನಾಲಾಯಕ್ ಇರಬಹುದು!      ಯಾಕೂಬ್‌ನನ್ನು […]

ಮಾ ತುಝೆ ಸಲಾಂ ಎಂದ ಕಲಾಂ

ಮಾ ತುಝೆ ಸಲಾಂ ಎಂದ ಕಲಾಂ

ದು ಗು ಲಕ್ಷ್ಮಣ್ - 0 Comment
Issue Date : 04.08.2015

ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದರು. ಆಟೋಚಾಲಕರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಹಣದಿಂದಲೇ ಅವರದೊಂದು ಫ್ಲೆಕ್ಸ್ ಮಾಡಿ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಕಟ್ಟಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು. ಆ ಫ್ಲೆಕ್ಸ್‌ನಲ್ಲಿ ಅಪ್ಪಿತಪ್ಪಿ ಕೂಡಾ ಆಟೋಚಾಲಕರು ತಮ್ಮ ಭಾವಚಿತ್ರ ಛಾಪಿಸಿಕೊಂಡಿರಲಿಲ್ಲ. ಅದರಲ್ಲಿದ್ದಿದ್ದು ನಿಧನರಾದ ಆ ವ್ಯಕ್ತಿಯ ಚಿತ್ರ ಮಾತ್ರ.  ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಿಧನರಾದಾಗ ಇಡೀ ದೇಶದಾದ್ಯಂತ ಕಂಡುಬಂದ ದೃಶ್ಯಗಳಿವು. […]

ಯಾಕುಬ್‌ಗೆ ಗಲ್ಲು: ಇವರಿಗೇಕೆ ಸಂಕಟ?

ಯಾಕುಬ್‌ಗೆ ಗಲ್ಲು: ಇವರಿಗೇಕೆ ಸಂಕಟ?

ದು ಗು ಲಕ್ಷ್ಮಣ್ - 0 Comment
Issue Date :

 ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ಉಗ್ರ ಯಾಕುಬ್ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆಯೇ ಈಗ ನಾನಾ ಬಗೆಯ ಚರ್ಚೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿದರೆ ಸಾಕೆಂದೂ ಕೆಲವು ಯಾಕುಬ್ ಅಭಿಮಾನಿಗಳ ಅಳಲು. ಮಜ್ಲಿಸ್ ಎ ಇತೆಹಾದುಲ್ ಮುಸ್ಲಿಮೀನ್ (ಎಂಐಎಂ)ನ ಸಂಸದ ಅಸಾದುದ್ದೀನ್ ಒವೈಸಿಯಂತೂ ಯಾಕುಬ್ ಮೆಮನ್ ಮುಸ್ಲಿಂ ಆಗಿರುವುದರಿಂದಲೇ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ವಿವಾದಿತ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಎಬ್ಬಿಸಿದ್ದಾರೆ. […]

ಅನ್ನದಾತರ ಆತ್ಮಹತ್ಯೆ ಸರಣಿಗೆ ಕೊನೆ ಎಂದು?

ಅನ್ನದಾತರ ಆತ್ಮಹತ್ಯೆ ಸರಣಿಗೆ ಕೊನೆ ಎಂದು?

ದು ಗು ಲಕ್ಷ್ಮಣ್ - 0 Comment
Issue Date :

ರಾಜ್ಯದಲ್ಲಿ  ಕಳೆದ ಮೂರು ತಿಂಗಳ ಅವಧಿಯಲ್ಲಿ 89 ರೈತರು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಮಾನ ಆಡಳಿತಸೂತ್ರ ಹಿಡಿದವರಲ್ಲಿ ಕಿಂಚಿತ್ ಸಂಚಲನವನ್ನೂ ಮೂಡಿಸದಿರುವುದು ನಿಜಕ್ಕೂ ವಿಪರ್ಯಸ! ಇಷ್ಟೊಂದು ರೈತರು ಸಾವಿಗೆ ಶರಣಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಮೀನಮೇಷ ಎಣಿಸುತ್ತಿದ್ದುದು ಯಾಕೆಂದು ಗೊತ್ತಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಜು. 17ರಂದು ಭೇಟಿ ನೀಡಿದ ಬಳಿಕವೇ  ಸಿದ್ದರಾಮಯ್ಯ ಎಚ್ಚೆತ್ತುಕೊಂಡು ನಿನ್ನೆ ಭಾನುವಾರ ಮಂಡ್ಯ […]