ಮುಸ್ಲಿಂ ತುಷ್ಟೀಕರಣಕ್ಕೆ ಸೋಲಾಯಿತೇಕೆ?

ಮುಸ್ಲಿಂ ತುಷ್ಟೀಕರಣಕ್ಕೆ ಸೋಲಾಯಿತೇಕೆ?

ದು ಗು ಲಕ್ಷ್ಮಣ್ - 0 Comment
Issue Date : 24.06.2014

ಭಾರತ ದೇಶದ ಮುಸ್ಲಿಮರು ಇರಾಕ್‌ನಲ್ಲಿ ನಡೆದಿರುವ ಶಿಯಾ – ಸುನ್ನಿ ಸಂಘರ್ಷದ ಕುರಿತು ಬಿಸಿಬಿಸಿ ಚರ್ಚೆ ಖಂಡಿತ ಮಾಡುತ್ತಿಲ್ಲ. ಅದು ಅವರಿಗೆ ಸಂಬಂಧಿಸಿದ ವಿಷಯವೇ ಅಲ್ಲವೇನೋ ಎಂಬಂತೆ ಮೌನ ತಳೆದಿದ್ದಾರೆ. ಆದರೆ ಅವರ ತಲೆ ತಿನ್ನುತ್ತಿರುವ ವಿಷಯ ಬೇರೆಯೇ ಇದೆ. ಅದೆಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಅತೀ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರು ಆಯ್ಕೆಯಾಗಿದ್ದು ಏಕೆ ಎಂಬುದು. ಇಂತಹದೊಂದು ಸಂದಿಗ್ಧ ಸ್ಥಿತಿ ಹಿಂದೆಂದೂ ಒದಗಿ ಬಂದಿರಲಿಲ್ಲ. ಈ ಸ್ಥಿತಿಯಿಂದ ಮೇಲೆ ಬರುವುದು ಹೇಗೆ ಎಂಬುದು ಅವರ […]

ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

ದು ಗು ಲಕ್ಷ್ಮಣ್ - 0 Comment
Issue Date : 16.06.2014

ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಹೆಚ್ಚು ಒತ್ತಡಕ್ಕೊಳಗಾಗುವವರು ವಿದ್ಯಾರ್ಥಿಗಳೆಂದು ನೀವು ಭಾವಿಸಿದ್ದರೆ ಅದು ತಪ್ಪು. ವಿದ್ಯಾರ್ಥಿಗಳಿಗಿಂತಲೂ ಅವರ ತಂದೆ ತಾಯಿಯರೇ ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ ಎಂಬುದು ಎಲ್ಲರ ಅನುಭವ. ಮಾರ್ಚ್ ತಿಂಗಳಲ್ಲಿ ಸಾಧಾರಣವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗುತ್ತವೆ. ಆ ಪರೀಕ್ಷೆಗಳಿಗೆ ತಮ್ಮ ಮಕ್ಕಳನ್ನು ಸಿದ್ಧಪಡಿಸುವುದು ತಂದೆ-ತಾಯಿಗಳಿಗೆ ಒಂದು ಹರಸಾಹಸದ ಕೆಲಸ. ಎಲ್ಲ ತಂದೆ-ತಾಯಿಗಳಿಗೂ ಇಂತಹ ‘ಸಾಹಸ’ ಇರುತ್ತದೆಂದು ನಾನು ಹೇಳುವುದಿಲ್ಲ. ಆದರೆ ಬಹುತೇಕ ತಂದೆ-ತಾಯಿಗಳಿಗೆ ಅದು ಚಡಪಡಿಕೆಯ ಕಾಲ. ತಮ್ಮ ಮಗ ಅಥವಾ […]

ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!

ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!

ದು ಗು ಲಕ್ಷ್ಮಣ್ - 1 Comment
Issue Date : 09.06.2014

ಇತ್ತೀಚೆಗೆ ಒಂದು ಮಂಗಳವಾರ ಬೆಂಗಳೂರಿನ ಜೆಪಿ ನಗರದ ಸಾಪ್ತಾಹಿಕ ಮಿಲನ ಶಾಖೆ ಮುಗಿಸಿ, ಸಾರಕ್ಕಿಯಲ್ಲಿ ಮನೆಗೆ ತರಕಾರಿ ಖರೀದಿಸಲು ಹೋಗಿದ್ದೆ. ಪ್ರತಿ ಮಂಗಳವಾರ ಸಾಪ್ತಾಹಿಕ ಮಿಲನ ಮುಗಿಸಿದ ಬಳಿಕ ಮನೆಗೆ ತರಕಾರಿ ತೆಗೆದುಕೊಂಡು ಹೋಗುವುದು ನನ್ನ ರೂಢಿ. ಆ ದಿನವೂ ತರಕಾರಿ ಖರೀದಿಸಿ ಪಾರ್ಕಿಂಗ್ ಜಾಗದ ಬಳಿಯಿದ್ದ ಸ್ಕೂಟರ್ ತೆಗೆದುಕೊಳ್ಳಲು ಹೋದೆ. ಬೆಳಗಿನ ಹೊತ್ತು ಪಾರ್ಕಿಂಗ್ ಜಾಗದಲ್ಲಿ ವಾಹನ ಪಾರ್ಕ್ ಮಾಡಲು ಜಾಗವೇ ಇರುವುದಿಲ್ಲ. ಆ ದಿನ ಕೂಡ ಹಾಗೆಯೇ ಆಗಿತ್ತು. ಒಬ್ಬರು ಗೃಹಸ್ಥರು ನಾನು ಸ್ಕೂಟರ್ […]

ಮೋದಿ ರವಾನಿಸಿದ ಸ್ಪಷ್ಟ ಸಂದೇಶಗಳು

ಮೋದಿ ರವಾನಿಸಿದ ಸ್ಪಷ್ಟ ಸಂದೇಶಗಳು

ದು ಗು ಲಕ್ಷ್ಮಣ್ - 0 Comment
Issue Date : 02.06.2014

ನೂತನ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಪುಟ ರಚಿಸಿರುವುದಷ್ಟೇ ಅಲ್ಲ, ಹೊಸ ಸಂದೇಶಗಳನ್ನೂ ರವಾನಿಸಿರುವುದು ಎಲ್ಲರೂ ಗಮನಿಸಬೇಕಾದ ಅಂಶ. ಬಹುಮತ ಪ್ರಾಪ್ತಿಯಾದಾಗ ಸಂಪುಟ ರಚಿಸುವುದು, ಖಾತೆಗಳನ್ನು ಹಂಚುವುದು ಎಲ್ಲ ಪ್ರಧಾನಿಗಳೂ ಮಾಡುವ ಸಾಮಾನ್ಯ ಕೆಲಸಗಳು. ಆದರೆ ಮೋದಿ ಸಂಪುಟ ರಚನೆಯಲ್ಲೂ ತಮ್ಮದೇ ಹಿರಿಮೆ ಹಾಗೂ ಭಿನ್ನತೆಯನ್ನು ಮೆರೆದಿದ್ದಾರೆ. ಕೇವಲ 46 ಸದಸ್ಯರ ಚಿಕ್ಕ ಚೊಕ್ಕ ಸಂಪುಟ ರಚಿಸಿ ಸರ್ಕಾರಿ ಖಜಾನೆಗೆ ಸಾಕಷ್ಟು ಕೋಟಿ ಹಣ ಉಳಿತಾಯ ಮಾಡಿದ್ದಾರೆ. ಸದ್ಯದಲ್ಲೇ ಸಂಪುಟ ವಿಸ್ತರಣೆ ಇರಬಹುದಾದರೂ ಮೋದಿ ಸಂಪುಟ ‘ಜಂಬೋಜೆಟ್’ […]

‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆ ಅರ್ಥ ಅದಲ್ಲ!

‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆ ಅರ್ಥ ಅದಲ್ಲ!

ದು ಗು ಲಕ್ಷ್ಮಣ್ - 0 Comment
Issue Date : 26.05.2014

Success has got many fathers, but failure is an orphan (ಗೆಲುವಿಗೆ ಹಲವು ತಂದೆಯರು, ಸೋಲು ಮಾತ್ರ ಅನಾಥ). ಈ ಮಾತಿಗೆ ಈಗ ಕಾಂಗ್ರೆಸ್ ಸ್ಥಿತಿಯೂ ಅಪವಾದವಾಗಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗೆದ್ದಿದ್ದು ಕೇವಲ 44 ಸ್ಥಾನಗಳನ್ನು ಮಾತ್ರ. ದೆಹಲಿ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ಗೋವಾ ರಾಜ್ಯಗಳಲ್ಲಿ ಅದು ಖಾತೆಯನ್ನೇ ತೆರೆಯಲಿಲ್ಲ. ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಅದಕ್ಕೆ ದೊರಕಿದ್ದು ಕೇವಲ 2. ಅದೂ […]

ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

ದು ಗು ಲಕ್ಷ್ಮಣ್ - 0 Comment
Issue Date : 19.05.2014

ಮೇ 16ಕ್ಕೆ ಮುನ್ನ ಎಲ್ಲರೂ ಅದನ್ನು ಅಲೆ ಎಂದು ಕರೆದಿದ್ದರು. ಆದರೆ ಮೇ 16ರರ ಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡ ಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! ‘ದೇಶದಲ್ಲಿ ಯಾವ ಅಲೆಯೂ ಇಲ್ಲ, ಅದೆಲ್ಲಾ ಮಾಧ್ಯಮಗಳ ಸೃಷ್ಟಿ’ ಎಂದು ಉಡಾಫೆ ಮಾಡುತ್ತಿದ್ದವರೂ ಈ ಸುನಾಮಿಯಲ್ಲಿ ಕೊಚ್ಚಿ ಹೋದರು. ಸುನಾಮಿಯ ಹೊಡೆತಕ್ಕೆ ಸಿಕ್ಕಿದ ಅವರು ಎಲ್ಲಿಗೆ ಹೋದರೋ ಏನಾದರೋ, ಮತ್ತೆ ಜೀವಂತವಾಗಿ ಎದ್ದು ಬರುತ್ತಾರೋ ಯಾವುದೂ ನಿಕ್ಕಿ ಇಲ್ಲ. […]

ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

ದು ಗು ಲಕ್ಷ್ಮಣ್ - 0 Comment
Issue Date : 05.05.2014

ಅದೊಂದು ಭಾನುವಾರದ ಸಂಜೆ. ಬಂಧುಗಳೊಬ್ಬರು ಮನೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದರು. ಬನ್ನಿ ಎಂದು ನಾನೂ ಸ್ವಾಗತಿಸಿದೆ. ಇಡೀ ವಾರ ಕಚೇರಿ ಕೆಲಸದ ಒತ್ತಡ, ಜೊತೆಗೆ ಮನೆಯ ಇನ್ನಿತರ ಅದೂ ಇದೂ ಕೆಲಸಗಳ ಭಾರದಿಂದ ಬಳಲಿದ ಯಾರಿಗೆ ಆದರೂ ಭಾನುವಾರವಾದರೂ ಕೊಂಚ ರಿಲ್ಯಾಕ್ಸ್ ಆಗಬೇಕೆಂದು ಅನಿಸುವುದು ಸಹಜವೇ. ಅದರಲ್ಲೂ ಆತ್ಮೀಯರ ಮನೆಗೆ ಹೋದರೆ, ಅಲ್ಲಿ ಅವರೊಡನೆ ಹರಟೆ ಹೊಡೆದರೆ ಮನಸ್ಸು ಹಗುರಾಗುತ್ತದೆಂಬುದು ಎಲ್ಲರ ಅನುಭವ. ಬಂಧುಗಳು ನನಗೆ ಫೋನ್ ಮಾಡಿದ ಒಂದರ್ಧ ಗಂಟೆಯ ಬಳಿಕ ನಮ್ಮ ಮನೆಗೆ […]

‘ನಮಗೆ ನಮ್ಮ ಮೋದಿ ಯಾವಾಗ ಸಿಗ್ತಾರೆ?’

‘ನಮಗೆ ನಮ್ಮ ಮೋದಿ ಯಾವಾಗ ಸಿಗ್ತಾರೆ?’

ದು ಗು ಲಕ್ಷ್ಮಣ್ - 0 Comment
Issue Date : 28.04.2014

 ಈಬಾರಿಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಅತೀ ಹೆಚ್ಚು ನಿಂದನೆಗೊಳಗಾದ ರಾಜಕಾರಣಿ ಯಾರು? ಅದೇ ರೀತಿ ಅತೀ ಹೆಚ್ಚು ಪ್ರಚಾರ ಪಡೆದ ಜನಪ್ರಿಯ ರಾಜಕಾರಣಿ ಯಾರು? – ಈ ಎರಡು ಪ್ರಶ್ನೆಗಳಿಗೂ ಉತ್ತರ ಒಂದೇ. ಅದೆಂದರೆ, ನರೇಂದ್ರ ಮೋದಿ. ಮೋದಿ ನಿಂದನೆಗೊಳಗಾದಷ್ಟು ಇನ್ನಾರೂ ಆಗಿಲ್ಲ. ಅದೇ ರೀತಿ ಮೋದಿಗೆ ದೊರಕಿದಷ್ಟು ಪ್ರಚಾರ ಬೇರೆ ಯಾವ ರಾಜಕಾರಣಿಗೂ ದೊರಕಿಲ್ಲ. ಮೋದಿಯ ರ‌್ಯಾಲಿ, ಸಭೆಗಳಿಗೆ ಕಿಕ್ಕಿರಿದು ಸೇರಿದಷ್ಟು ಜನರು ಇನ್ನಾವ ಸಭೆಯಲ್ಲೂ ಕಂಡು ಬರಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಟೀಕೆ, ನಿಂದನೆ […]

 ಮತದಾರ ಪ್ರಭುವಿನ ನಾಡಿಮಿಡಿತ ಬಲ್ಲವರಾರು?

ಮತದಾರ ಪ್ರಭುವಿನ ನಾಡಿಮಿಡಿತ ಬಲ್ಲವರಾರು?

ದು ಗು ಲಕ್ಷ್ಮಣ್ - 0 Comment
Issue Date : 21.04.2014

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು ಒಟ್ಟಾರೆ ಶೇ. 67.28ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಒಟ್ಟಾರೆ ಮತದಾನ ಪ್ರಮಾಣದಲ್ಲಿ ಶೇ.8.48ರಷ್ಟು ಹೆಚ್ಚಳವಾಗಿದೆ ಎಂಬುದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರ ಅಭಿಮತ. ಬುದ್ಧಿವಂತರ ನಾಡೆಂದು ಹೆಸರಾಗಿರುವ ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.77.18ರಷ್ಟು ಮತದಾನವಾಗಿದ್ದರೆ ಅತ್ಯಂತ ಪ್ರಜ್ಞಾವಂತ ಜನರಿರುವ ರಾಜ್ಯದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಅಂದರೆ ಶೇ. 55.69ರಷ್ಟು […]

ನಾವು ಯಾರಿಗೆ ಮತ ನೀಡಬೇಕು?

ನಾವು ಯಾರಿಗೆ ಮತ ನೀಡಬೇಕು?

ದು ಗು ಲಕ್ಷ್ಮಣ್ - 0 Comment
Issue Date : 15.04.2014

ಲೋಕಸಭೆಗೆ ಮೂರನೇ ಹಂತದ ಚುನಾವಣೆ ಮುಗಿದಿದೆ. ಈ ಮೂರು ಹಂತಗಳಲ್ಲೂ ದಾಖಲೆಯ ಮತದಾನ ಆಗಿರುವುದು ಏನನ್ನು ಸೂಚಿಸುತ್ತದೆ? ಮತದಾರರ ಜಾಗೃತಿ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದಲ್ಲವೆ? ಎಲ್ಲೆಡೆ ಇದುವರೆಗೆ ಶೇ. 65ಕ್ಕಿಂತ ಹೆಚ್ಚು ಪ್ರಮಾಣದ ಮತದಾನ ನಡೆದಿರುವುದು ಮತದಾರರ ಜಾಗೃತಿಗೆ ಸಾಕ್ಷಿಯಾಗಿದೆ. ಇದೊಂದು ಆರೋಗ್ಯಕರ ಬೆಳವಣಿಗೆ. ದೆಹಲಿಯಂತಹ ಸಾಂಪ್ರದಾಯಿಕವಾಗಿ ಕಡಿಮೆ ಮತದಾನ ಆಗುವಂತಹ ರಾಜ್ಯದಲ್ಲೂ ಈ ಬಾರಿ ಶೇ. 12ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಉಳಿದ ಕಡೆಗಳಲ್ಲೂ ಶೇ. 5 ರಿಂದ 8ರಷ್ಟು ಪ್ರಮಾಣ ಹೆಚ್ಚಳವಾಗಿದೆ. ಪ್ರಜಾತಂತ್ರೀಯ ಪ್ರಕ್ರಿಯೆಯಲ್ಲಿ […]