ಗೋರಕ್ಷಾಸನ

ಗೋರಕ್ಷಾಸನ

ಅಷ್ಟಾಂಗ ಯೋಗ - 0 Comment
Issue Date : 11.03.2014

ಗೋರಕ್ಷಾಸನವನ್ನು ವಿಪರೀತ ವಜ್ರಾಸನ ಎಂದೂ ಕರೆಯಲಾಗುತ್ತದೆ. ಮಾಡುವ ಕ್ರಮ: 1)    ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಮುಂದಕ್ಕೆ ಕಾಲು ಚಾಚಿ, ಎದೆ ಎತ್ತಿ ನೇರವಾಗಿ ಕುಳಿತುಕೊಳ್ಳಬೇಕು. 2)   ಅನಂತರ ಎರಡೂ ಕಾಲುಗಳನ್ನು ಮಂಡಿಯ ಬಳಿ ಬಗ್ಗಿಸಿ ಹಿಮ್ಮಡಿಗಳು (ಯೋಗಾಸನ ಕ್ರಮಾಂಕ 37ರ ವಜ್ರಾಸನದಲ್ಲಿ ವಿವರಿಸುವಂತೆ) ಷೃಷ್ಠದ ಕೆಳಗೆ ಬರುವಂತೆ ಕುಳಿತುಕೊಳ್ಳಬೇಕು. 3)    ಆಮೇಲೆ ಮಂಡಿಗಳನ್ನು ಪರಸ್ಪರ ಅಗಲಿಸಬೇಕು ಅಂದರೆ ಗೋರಕ್ಷಾಸನದ ಪೂರ್ಣ ಸ್ಥಿತಿಯಲ್ಲಿ ಎರಡು ಮಂಡಿಗಳ ನಡುವಿನ ಅಂತರವು 180 ಇರಬೇಕು. 4)  ಅನಂತರ ಎರಡೂ ಕೈಗಳನ್ನು […]

ತೋಲಾಂಗುಲಾಸನ

ತೋಲಾಂಗುಲಾಸನ

ಅಷ್ಟಾಂಗ ಯೋಗ - 0 Comment
Issue Date : 08.03.2014

ತೋಲಾಂಗುಲಾಸನಕ್ಕೆ ಉತ್ಥಿತ ಪದ್ಮಾಸನ ಎಂಬ ಹೆಸರೂ ಇದೆ. ಮಾಡುವ ಕ್ರಮ 1)   ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ನೇರವಾಗಿ, ಅಂಗಾತನಾಗಿ ಮಲಗಿಕೊಳ್ಳಬೇಕು. 2)   ಅನಂತರ ಯೋಗಾಸನ ಕ್ರ. 1ರಲ್ಲಿ ವಿವರಿಸಿರುವಂತೆ ಎಡಪಾದವನ್ನು ಬಲತೊಡೆಯ ಮೇಲೆ ಮತ್ತು ಬಲಪಾದವನ್ನು ಎಡತೊಡೆಯ ಮೇಲೆ ಇಟ್ಟು ಪದ್ಮಾಸನವನ್ನು ಹಾಕಬೇಕು. 3)  ಎರಡೂ ಕೈಗಳನ್ನು ಸೊಂಟದ ಕೆಳಗೆ ಅಂಗೈ ನೆಲವನ್ನು ಸ್ಪರ್ಶಿಸಿರುವಂತೆ ಇಡಬೇಕು ( ಅಥವಾ ಕೈಗಳನ್ನು  ಶರೀರದ ಎರಡೂ ಪಾರ್ಶ್ವಗಳಲ್ಲಿ ನೀಳವಾಗಿ ಚಾಚಿರಲೂಬಹುದು.) 4)   ಅನಂತರ ತಲೆ ಮತ್ತು ಕಾಲುಗಳನ್ನು […]

ವಾತಾಯನಾಸನ

ವಾತಾಯನಾಸನ

ಅಷ್ಟಾಂಗ ಯೋಗ - 0 Comment
Issue Date : 07.03.2014

ವಾತಾಯನಾಸನದ ಪೂರ್ಣ ಸ್ಥಿತಿಯಲ್ಲಿ ಶರೀರದ ಭಂಗಿಯು ಕುದುರೆಯ ಮುಖವನ್ನು ಹೋಲುವುದು. ಮಾಡುವ ಕ್ರಮ: 1)    ಮೊದಲು ಎರಡೂ ಕಾಲುಗಳನ್ನು ನೆಲದ ಮೇಲೆ ನೇರವಾಗಿ ಚಾಚಿ, ಎದೆ ಎತ್ತಿ ಕುಳಿತುಕೊಳ‍್ಳಬೇಕು. 2)   ಅನಂತರ ಯಾವುದಾದರೂ ಒಂದು ಕಾಲಿನ ಪಾದವನ್ನು, ಉದಹಾರಣೆಗೆ ಬಲಗಾಲಿನ ಪಾದವನ್ನು ಎಡತೊಡೆಯ ಮೇಲೆ ಇಟ್ಟು ಅರ್ಧ ಪದ್ಮಾಸನವನ್ನು ಮಾಡಬೇಕು. 3)    ದೇಹವನ್ನು ನೆಲದಿಂದ ಮೇಲಕ್ಕೆ ಸ್ವಲ್ಪ ಎತ್ತಿ, ಬಲಗಾಲಿನ ಮಂಡಿಯನ್ನು  ನೆಲದ ಮೇಲೆ ಇಡಬೇಕು. ಹಾಗೆಯೇ ಎಡಗಾಲಿನ ಪಾದವನ್ನು ಪೂರ್ಣವಾಗಿ ನೆಲದ ಮೇಲೆ ಬಲಗಾಲಿನ  ಮಂಡಿಯ […]

ಆಕರ್ಣ ಧನುರಾಸನ

ಆಕರ್ಣ ಧನುರಾಸನ

ಅಷ್ಟಾಂಗ ಯೋಗ - 0 Comment
Issue Date : 06.03.2014

ಆಕರ್ಣ ಧನುರಾಸನದ ಪೂರ್ಣಸ್ಥಿತಿಯಲ್ಲಿ ಶರೀರದ ಆಕೃತಿಯು ಕಿವಿಯ ವರೆಗೆ ಎ(ಹೆ)ದೆಯನ್ನೇರಿಸಿದ ಧನುಸ್ಸಿನಂತೆ ಕಂಡುಬರುವುದು. ಆದ್ದರಿಂದಲೇ ಆಕರ್ಣ ಧನುರಾಸನವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ. ಮಾಡುವ ಕ್ರಮ 1)    ಯೋಗಾಭ್ಯಾಸಿಯು ಪ್ರಾರಂಭದಲ್ಲಿ ತನ್ನ ಎರಡೂ ಕಾಲುಗಳನ್ನು ನೆಲದ ಮೇಲೆ ಮುಂದಕ್ಕೆ ಚಾಚಿ, ಎದೆ ಎತ್ತಿ ನೇರವಾಗಿ ಕುಳಿತುಕೊಳ್ಳಬೇಕು. 2)   ಅನಂತರ ಎಡಗೈಯಿಂದ ಚಾಚಿರುವ ಬಲಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಳ್ಳಬೇಕು (ಆದರೆ ಬಲಗಾಲನ್ನು ಬಗ್ಗಿಸಬಾರದು) 3)  ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಎಡಗಾಲಿನ ಪಾದವನ್ನು ಬಲಗೈಯಿಂದ ಹಿಡಿದು ಕಿವಿಯವರೆಗೂ ಒಯ್ಯಬೇಕು. […]

ಉಗ್ರಾಸನ

ಉಗ್ರಾಸನ

ಅಷ್ಟಾಂಗ ಯೋಗ - 0 Comment
Issue Date : 05.03.2014

ಉಗ್ರಾಸನಕ್ಕೆ “ವಿಸ್ತೃತ ಪಾದ ವಕ್ಷ ಭೂ ಸ್ಪರ್ಶಾಸನ” ಎಂಬ ಹೆಸರೂ ಇದೆ. ಈ ಆಸನದ ಹೆಸರಿನಂತೆಯೇ ಅಭ್ಯಾಸವೂ ಕಠಿಣ. ಮಾಡುವ ಕ್ರಮ: 1)    ಪ್ರಾರಂಭದಲ್ಲಿ ಯೋಗಾಭ್ಯಾಸಿಯು ತನ್ನ ಎರಡೂ ಕಾಲುಗಳನ್ನು ನೇರವಾಗಿ ಮುಂದಕ್ಕೆ ಚಾಚಿ, ಎದೆಯೆತ್ತಿ ನೆಟ್ಟಗೆ ಕುಳಿತುಕೊಳ್ಳಬೇಕು. 2)   ಅನಂತರ ಎರಡೂ ಕಾಲುಗಳನ್ನು ಅಗಲಿಸುತ್ತಾ ಅವು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರುವಂತೆ ಚಾಚಬೇಕು. ಆಗ ಕಾಲುಗಳ ನಡುವಿನ ಕೋನವು 180 ಇರಬೇಕು.  3) ಅನಂತರ ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಿಸದೇ ನಿಧಾನವಾಗಿ ಕೈಗಳನ್ನು ಮುಂದಕ್ಕೆ ಚಾಚಬೇಕು. […]

ದ್ವಿಪಾದಕಂದರಾಸನ

ದ್ವಿಪಾದಕಂದರಾಸನ

ಅಷ್ಟಾಂಗ ಯೋಗ - 0 Comment
Issue Date : 04.03.2014

ದ್ವಿಪಾದ ಕಂದರಾಸನಕ್ಕೆ ದ್ವಿಪಾದ ಶೀರ್ಷಾಸನ ಎಂಬ ಹೆಸರೂ ಇದೆ. ಮಾಡುವ ಕ್ರಮ: 1)   ಪ್ರಾರಂಭದಲ್ಲಿ ಯೋಗಾಭ್ಯಾಸಿಯೂ ತನ್ನ ಎರಡೂ ಕಾಲುಗಳನ್ನು  ಮುಂದಕ್ಕೆ ಚಾಚಿ, ಎದೆ ಎತ್ತಿ ನೆಲದ ಮೇಲೆ ಕುಳಿತುಕೊಳ‍್ಳಬೇಕು. 2) ಅನಂತರ ಯಾವುದಾದರೂ ಒಂದು ಕಾಲನ್ನು (ಯೋಗಾಸನ ಕ್ರ. 38ರಲ್ಲಿ ವಿವರಿಸಿದಂತೆ) ನಿಧಾನವಾಗಿ ನೆಲದಿಂದ ಮೇಲಕ್ಕೆ ಎತ್ತಿ, ಮಂಡಿಯ ಬಳಿ ಬಗ್ಗಿಸಿ, ಕುತ್ತಿಗೆಯ  ಹಿಂಬದಿಯಲ್ಲಿಡಬೇಕು. ಈ ಸ್ಥಿತಿಯಲ್ಲಿ ಎರಡೂ ಕಾಲುಗಳು ಬೆನ್ನ ಮೇಲೆ ಒಂದನ್ನೊಂದು ಛೇದಿಸಿರುತ್ತವೆ ಹಾಗೂ ಕಾಲುಗಳ ಪಾದಗಳೆರಡೂ ಚಿತ್ರದಲ್ಲಿರುವಂತೆ ಕಾಣುತ್ತವೆ. ಈ […]

ಕೋಕಿಲಾಸನ

ಅಷ್ಟಾಂಗ ಯೋಗ - 0 Comment
Issue Date : 03.03.2014

ಕೋಕಿಲಾಸನಕ್ಕೆ ಕೋಮಲಾಸನವೆಂಬ ಹೆಸರೂ ಇದೆ. ಮಾಡುವ ಕ್ರಮ: 1)    ಪ್ರಾರಂಭದಲ್ಲಿ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕು. 2)   ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ  ಬಲತೊಡೆಯ ಮೇಲೂ, ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ ಎಡತೊಡೆಯ ಮೇಲೂ ಇಟ್ಟು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು (ಯೋಗಾಸನ ಕ್ರ. 1ರಲ್ಲಿ ವಿವರಿಸಿರುವಂತೆ). 3)    ಎರಡೂ ಕೈಗಳನ್ನು ಕಟ್ಟಿ ಕಾಲುಗಳ ಮಂಡಿಗಳಿಗೆ ಮೊಳಕೈ ತಗಲುವಂತೆ ನೆಲದಲ್ಲಿ ಊರಬೇಕು. 4)   ಅನಂತರ ಮೊಳಕೈಗಳನ್ನು  ನೆಲದಿಂದ ಮೇಲಕ್ಕೆ ಎತ್ತದೆ ಎಡಗೈಯಿಂದ […]

ಅಧೋಮುಖ ವೃಕ್ಷಾಸನ

ಅಧೋಮುಖ ವೃಕ್ಷಾಸನ

ಅಷ್ಟಾಂಗ ಯೋಗ - 0 Comment
Issue Date : 01.03.2014

ಆಸನದ ಹೆಸರೇ ಸೂಚಿಸುವಂತೆ ಯೋಗಾಭ್ಯಾಸಿಯ ಮುಖವು ಈ ಆಸನದಲ್ಲಿ ‘ಅಧಃ’ ಅಂದರೆ ಕೆಳಗೆ ಇರುತ್ತದೆ. ಮಾಡುವ ಕ್ರಮ 1)  ಪ್ರಾರಂಭದಲ್ಲಿ ಯೋಗಾಭ್ಯಾಸಿಯೂ ಸುಮಾರು ಒಂದು – ಒಂದೂವರೆ ಅಡಿ ದೂರದಲ್ಲಿ ಗೋಡೆಯ ಎದುರಿಗೆ ನಿಲ್ಲಬೇಕು. 2) ಅನಂತರ ಈ ಹಿಂದೆ ತಿಳಿಸಿದಂತೆ ಪಾದಹಸ್ತಾಸನ ಮಾಡಬೇಕು. (ಅಂದರೆ ಮೊಣಕಾಲುಗಳನ್ನು ಬಗ್ಗಿಸದೆ ಎರಡೂ ಕೈಗಳನ್ನು ನೆಲದಲ್ಲಿ ಊರಬೇಕು – 24ನೇ ಕ್ರಮಾಂಕದ ಯೋಗಾಸನದ ಚಿತ್ರದಲ್ಲಿರುವಂತೆ). 3)  ಅನಂತರ ಕೈಗಳನ್ನು ಬಗ್ಗಿಸದೇ, ನಿಧಾನವಾಗಿ ಇಡೀ ಶರೀರದ ಭಾರವನ್ನು ಕೈಗಳ ಮೇಲೆ ಹೊರಿಸಲು […]

ಏಕಪಾದ ಕಂದರಾಸನ

ಏಕಪಾದ ಕಂದರಾಸನ

ಅಷ್ಟಾಂಗ ಯೋಗ - 0 Comment
Issue Date : 28.02.2014

ಏಕಪಾದ ಕಂದರಾಸನಕ್ಕೆ ಏಕಪಾದ ಶೀರ್ಷಾಸನ ಎಂಬ ಹೆಸರೂ ಇದೆ. ವಾಮೈಕಪಾದ ಶೀರ್ಷಾಸನ ಮತ್ತು ದ್ವಿಪಾದ ಶೀರ್ಷಾಸನವೆಂಬ ಪ್ರಭೇದಗಳೂ ಇವೆ. ಮಾಡುವ ಕ್ರಮ 1)    ಯೋಗಾಭ್ಯಾಸಿಯು ಪ್ರಾರಂಭದಲ್ಲಿ ನೆಲದ ಮೇಲೆ ತನ್ನೆರಡು ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ಕುಳಿತುಕೊಳ್ಳಬೇಕು. 2)   ಅನಂತರ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ ಎಡಗಾಲನ್ನು ನಿಧಾನವಾಗಿ  ನೆಲದಿಂದ ಮೇಲಕ್ಕೆ ಎತ್ತಿ, ಮಂಡಿಯ ಬಳಿ ಬಗ್ಗಿಸಿ, ಕುತ್ತಿಗೆಯ ಹಿಂಬದಿಯಲ್ಲಿ ಇಡಬೇಕು. 3)    ಅನಂತರ ಬಲಗಾಲನ್ನು ಚಿತ್ರದಲ್ಲಿರುವಂತೆ ಮಡಿಸಿ ಎಡತೊಡೆಯ ಮೂಲಭಾಗಕ್ಕೆ ತಾಗಿ ಕೊಂಡಂತೆ ಇಡಬೇಕು. […]

ವಜ್ರಾಸನ

ವಜ್ರಾಸನ

ಅಷ್ಟಾಂಗ ಯೋಗ - 0 Comment
Issue Date : 27.02.2014

ವಜ್ರಾಸನ ಒಂದು ಧ್ಯಾನಾಸನ. ಇದರಲ್ಲಿ ಏಕಾಕಿನ್ ವಜ್ರಾಸನ, ಗುಲ್ಫ ವಜ್ರಾಸನ, ಪೂರ್ಣ ವಜ್ರಾಸನ, ಸುಪ್ತ ವಜ್ರಾಸನ ಮತ್ತು ಸುಪ್ತ ಪೂರ್ಣ ವಜ್ರಾಸನಗಳೆಂಬ ಪ್ರಭೇದಗಳೂ ಇವೆ. ಮಾಡುವ ಕ್ರಮ 1)    ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು. 2)   ಅನಂತರ ಎರಡೂ ಕಾಲುಗಳನ್ನು ಮಂಡಿಯ ಬಳ್ಳಿ ಬಗ್ಗಿಸಿ, ಚಿತ್ರದಲ್ಲಿ ತೋರಿಸುವಂತೆ ಕುಳಿತುಕೊಳ‍್ಳಬೇಕು. ಅಂದರೆ ಈ ಸ್ಥಿತಿಯಲ್ಲಿ ಮಂಡಿಗಳು ಪರಸ್ಪರ ತಗಲಿರಬೇಕು, ಎರಡೂ ಹಿಮ್ಮಡಿಗಳೂ ಪರಸ್ಪರ ತಗಲಿರುವುದರೊಂದಿಗೆ ಇಡೀ ಶರೀರದ ಭಾರವನ್ನು ಎರಡು  ಹಿಮ್ಮಡಿಗಳ […]