ದೋಲಾಸನ

ದೋಲಾಸನ

ಅಷ್ಟಾಂಗ ಯೋಗ - 0 Comment
Issue Date : 24.02.2014

ದೋಲಾಸನವನ್ನು ಸಾಮಾನ್ಯವಾಗಿ ನೌಕಾಸನ ಎಂದೂ ಕರೆಯುವರು. ಮಾಡುವ ಕ್ರಮ 1)    ಯೋಗಾಭ್ಯಾಸಿಯೂ ಪ್ರಾರಂಭದಲ್ಲಿ ಕೈಕಾಲುಗಳನ್ನು ಚಾಚಿ, ಹೊಟ್ಟೆಯನ್ನು ನೆಲಕ್ಕೆ ತಗಲಿಸಿ ನೆಲದ ಮೇಲೆ ನೇರವಾಗಿ ಬೋರಲಾಗಿ ಮಲಗಬೇಕು. 2)   ಅನಂತರ ದೀರ್ಘವಾಗಿ  ಉಸಿರನ್ನು ಒಳಕ್ಕೆ ತೆಗೆದುಕೊಂಡು ಚಿತ್ರದಲ್ಲಿ ತೋರಿಸಿರುವಂತೆ ಸಾಧ್ಯವಾದಷ್ಟು ಮೇಲಕ್ಕೆ ತನ್ನ ಎರಡೂ ಕೈ – ಕಾಲುಗಳನ್ನು ಎತ್ತಬೇಕು. ಅಂದರೆ ದೋಲಾಸನದ ಪೂರ್ಣಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಬಿದ್ದಿರುತ್ತದೆ. ಸುಮಾರು ಒಂದರಿಂದ ಒಂದೂವರೆ ನಿಮಿಷಗಳ ಕಾಲ ಆಸನದ ಸ್ಥಿತಿಯಲ್ಲಿ ಇದ್ದು ಅನಂತರ ಮೊದಲಿನ […]

ತ್ರಿಕೋಣಾಸನ

ತ್ರಿಕೋಣಾಸನ

ಅಷ್ಟಾಂಗ ಯೋಗ - 0 Comment
Issue Date : 22.02.2014

ಈ ಆಸನಕ್ಕೆ ‘ಭೂಶ್ಪೃಷ್ಟ ಹಸ್ತ ವೃಕ್ಷಾಸನ’ ಎಂಬ ಹೆಸರೂ ಇದೆ. ಮಾಡುವ ಕ್ರಮ 1)    ಯೋಗಾಭ್ಯಾಸಿಯೂ ಪ್ರಾರಂಭದಲ್ಲಿ ಎರಡು ಕಾಲುಗಳ ನಡುವೆ 10 -12  ಅಂಗುಲಗಳ ಅಂತರವಿಟ್ಟುಕೊಂಡು ಭೂಮಿಗೆ ಲಂಬವಾಗಿ ನಿಂತುಕೊಳ‍್ಳಬೇಕು. 2)   ಅನಂತರ ಎರಡೂ ಕೈಗಳನ್ನು ಭುಜಗಳಿಗೆ ನೇರವಾಗಿ, ಭೂಮಿಗೆ ಸಮಾನಾಂತರವಾಗಿ ಪಕ್ಕಕ್ಕೆ ಚಾಚಾಬೇಕು. 3)   ಅನಂತರ ಯಾವುದಾದರೂ ಒಂದು ಭಾಗಕ್ಕೆ  ಉದಾಹರಣೆಗೆ ಚಿತ್ರದಲ್ಲಿರುವಂತೆ ಬಲಭಾಗಕ್ಕೆ ಭಾಗಬೇಕು. ಹೀಗೆ ಬಾಗಿದಾಗ ಬಲಗೈ ಬಲಗಾಲಿನ ಪಾದವನ್ನು ಸ್ಪರ್ಶಿಸಬೇಕು ಹಾಗೂ ಎಡಗೈ ಭೂಮಿಗೆ ಲಂಬವಾಗಿದ್ದು ಯೋಗಾಭ್ಯಾಸಿಯು ಎಡಗೈಯನ್ನು […]

ಲೋಲಾಸನ

ಲೋಲಾಸನ

ಅಷ್ಟಾಂಗ ಯೋಗ - 0 Comment
Issue Date : 21.02.2014

ಲೋಲಾಸನಕ್ಕೆ ತೋಲಾಸನವೆಂಬ ಹೆಸರೂ ಇದೆ. ‘ತೋಲ’ ಎಂದರೆ ತೂಕಮಾಡುವುದು ಎಂದರ್ಥ. ಮಾಡುವ ಕ್ರಮ 1)    ಯೋಗಾಭ್ಯಾಸಿಯೂ ಮೊದಲು ಕಾಲನ್ನು ಮುಂದಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳಬೇಕು. 2)   ಅನಂತರ ಎರಡೂ ಕಾಲುಗಳನ್ನು ಮಡಿಸಿ, ಅವುಗಳನ್ನು ದೇಹದ ಪಕ್ಕದಲ್ಲಿ ನಿಲ್ಲಿಸಬೇಕು. (ಅಂದರೆ ಈ ಸ್ಥಿತಿಯಲ್ಲಿ ಯೋಗಾಭ್ಯಾಸಿಯೂ ಕುಕ್ಕರಗಾಲಿನಲ್ಲಿ ಕುಳಿತಿರುತ್ತಾನೆ ಮತ್ತು ತನ್ನ ಶರೀರದ ಭಾರವನ್ನು ಪೃಷ್ಠ ಹಾಗೂ ಪಾದಗಳ ಮೇಲೆ ಹೊರಿಸಿರುತ್ತಾನೆ). 3)  ಎರಡೂ ಕೈಗಳನ್ನು ಶರೀರದ ಮುಂದುಗಡೆ 10- 12 ಅಂಗುಲಗಳ ಅಂತರದಲ್ಲಿ ನೆಲದಲ್ಲಿ ಊರಿ, ಇಡೀ […]

ಜಾನುಶೀರ್ಷಾಸನ

ಜಾನುಶೀರ್ಷಾಸನ

ಅಷ್ಟಾಂಗ ಯೋಗ - 0 Comment
Issue Date : 20.02.2014

ಈ ಆಸನಕ್ಕೆ ಏಕಪಾದ ಪಶ್ಚಿಮತಾನಾಸನ ಎಂಬ ಹೆಸರೂ ಇದೆ. ಮಾಡುವಕ್ರಮ 1)    ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಕುಳಿತು, ಕಾಲುಗಳನ್ನು ಚಾಚಬೇಕು. 2)   ಅನಂತರ ಯಾವುದಾದರೂ ಒಂದು ಕಾಲನ್ನು ಉದಾ: ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಹಿಮ್ಮಡಿಯು ಗುದಾಂಡಕೋಶಗಳ ಮಧ್ಯದ ಜಾಗವನ್ನು ಒತ್ತುವಂತೆಯೂ ಅಂಗಾಲು ಬಲತೊಡೆಯನ್ನು ಸ್ಪರ್ಶಿಸುವಂತೆಯೂ ಇಟ್ಟುಕೊಳ್ಳಬೇಕು. 3)   ಬಲಗಾಲಿನ ಪಾದವನ್ನು  ಎರಡೂ ಕೈಗಳಿಂದ ಹಿಡಿದುಕೊಂಡು, ಉಸಿರನ್ನು ಹೊರಕ್ಕೆ ಬಿಡುತ್ತಾ, ಮುಂದಕ್ಕೆ ಬಾಗಬೇಕು. ( ಅಂದರೆ ಪ್ರಾರಂಭದಲ್ಲಿ  ಮೊಳಕಾಲಿಗೆ ಹಣೆಯನ್ನು, ಅನಂತರ ಗಲ್ಲ ಮತ್ತು […]

ಉತ್ಥಿತ ಸಮಕೋನಾಸನ

ಉತ್ಥಿತ ಸಮಕೋನಾಸನ

ಅಷ್ಟಾಂಗ ಯೋಗ - 0 Comment
Issue Date : 19.02.2014

ಉತ್ಥಿತ ಸಮಕೋನಾಸನಕ್ಕೆ ತೋಲಾಸನವೆಂಬ ಹೆಸರೂ ಇದೆ. ಮಾಡುವ ಕ್ರಮ 1)    ಯೋಗಾಭ್ಯಾಸಿಯೂ ಮೊದಲು ತನ್ನ ಎರಡೂ ಕಾಲುಗಳನ್ನು ನೇರವಾಗಿ  ಮುಂದಕ್ಕೆ ಚಾಚಿ, ಎದೆಯನ್ನು ಎತ್ತಿ, ಬೆನ್ನು ಬಾಗಿಸದೆ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕು. 2)   ಅನಂತರ ಎರಡೂ ಕೈಗಳ ಅಂಗೈಗಳನ್ನು ಶರೀರದ ಪಕ್ಕದಲ್ಲಿ ತೊಡೆಗಳ ಮೂಲದಲ್ಲಿ ನೆಲದ ಮೇಲೆ ಊರಬೇಕು. 3)    ಮೊಳಕೈ ಬಾಗಿಸದೇ, ಎರಡು ಕೈಗಳ ಮೇಲೆ ಇಡೀ ಶರೀರದ ಭಾರವನ್ನು  ಸಮನಾಗಿ ಹೇರಿ, ನೆಲದದಿಂದ ಮೇಲಕ್ಕೆ ಶರೀರವನ್ನು ನಿಧಾನವಾಗಿ ಎತ್ತಬೇಕು. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು […]

ಗರುಡಾಸನ

ಗರುಡಾಸನ

ಅಷ್ಟಾಂಗ ಯೋಗ - 0 Comment
Issue Date : 17.02.2014

ಈ ಆಸನಕ್ಕೆ ವೃಕ್ಷಾಸನ ಎಂಬ ಹೆಸರು ಸಹ ಬಳಕೆಯಲ್ಲಿದ್ದರೂ, ಹೆಚ್ಚು  ಪ್ರಚಲಿತವಿರುವುದು ‘ಗರುಡಾಸನ’ ಎಂಬುದೇ. ಮಾಡು ಕ್ರಮ 1)    ಮೊದಲು ಯೋಗಾಭ್ಯಾಸಿಯೂ ಭೂಮಿಗೆ ಲಂಬವಾಗಿ, ಎರಡೂ ಕಾಲುಗಳ ಮೇಲೆ ಸಮವಾಗಿ ಭಾರ ಹಾಕಿ ನಿಂತುಕೊಳ್ಳಬೇಕು. 2)   ಅನಂತರ ಬಳ್ಳಿ ಮರವನ್ನು ಸುತ್ತುವಂತೆ, ಉದಾ: ಎಡಗಾಲನ್ನು ಬಲಗಾಲಿನ ಮಂಡಿಯ ಮೇಲೆ ತಂದು ಬಲಗಾಲನ್ನು ಸುತ್ತಿಸಿ ಬಲಪಾದದ ಮೇಲೆ ಎಡಪಾದವನ್ನು ಇಡಲು ಪ್ರಯತ್ನಿಸಬೇಕು. 3)  ಇದೇ ರೀತಿ ಬಲ ಮೊಣಕೈ ಕೆಳಗೆ ಎಡಮೊಣಕೈ ತಂದು ಅನಂತರ ಬಲಗೈಯನ್ನು ಸುತ್ತಿಸಿ, ಎರಡೂ […]

ಉತ್ಕಟಾಸನ

ಉತ್ಕಟಾಸನ

ಅಷ್ಟಾಂಗ ಯೋಗ - 0 Comment
Issue Date : 15.02.2014

ಉತ್ಕಟಾಸನಕ್ಕೆ ಗರುಡಾಸನವೆಂಬ ಇನ್ನೊಂದು ಹೆಸರು ಇದೆ. ಇದು ನೋಡಲು ಸುಲಭವಾಗಿ ಕಂಡು ಬಂದರೂ ಹೆಸರೇ ಸೂಚಿಸುವಂತೆ ಈ ಆಸನವು ಅತಿಕ್ಲಿಷ್ಟವಾದುದು. ಮಾಡುವಕ್ರಮ 1)    ಮೊದಲು  ಭೂಮಿಗೆ ನೇರವಾಗಿ ಎರಡು ಪಾದಗಳನ್ನು ಜೋಡಿಸಿ ನಿಂತುಕೊಳ್ಳಬೇಕು. 2)   ಅನಂತರ ಕೈಗಳನ್ನು ಸೊಂಟದ ಮೇಲಿಟ್ಟು ಅಥವಾ ಮೇಲಕ್ಕೆ ನೇರವಾಗಿ ಎತ್ತಿ, ಉಸಿರನ್ನು ನಿಧಾನವಾಗಿ  ಹೊರಗೆ ದೂಡಿ, ಮಂಡಿಯ ಮೇಲ್ಭಾಗದ ಶರೀರವನ್ನು ಮಾತ್ರ ಕೆಳಕ್ಕೆ ತರಲು ಪ್ರಯತ್ನಿಸಬೇಕು. ಈ ರೀತಿ ಮಾಡುವಾಗ ಮಂಡಿಯ ಕೆಳಗಿನ ಭಾಗಗಳೂ ಸ್ವಲ್ಪ ಓರೆಯಾಗುವವು. ಸೊಂಟದ ಮೇಲ್ಭಾಗದ ಎದೆ, […]

ಪಾದಾಂಗುಷ್ಠಾಸನ

ಪಾದಾಂಗುಷ್ಠಾಸನ

ಅಷ್ಟಾಂಗ ಯೋಗ - 0 Comment
Issue Date : 14.02.2014

ಪಾದದ  ‘ಅಂಗುಷ್ಠ’ ಬೆರಳುಗಳ ಸಹಾಯದಿಂದ ಮಾಡುವ ಈ ಆಸನಕ್ಕೆ ಪಾದಾಂಗಗುಷ್ಠಾಸನ ಎಂಬ ಹೆಸರು ಅನ್ವರ್ಥವಾಗಿದೆ.. ಮಾಡುವ ಕ್ರಮ ಎರಡು ಕಾಲನ್ನೂ ಮುಂದೆ ಚಾಚಿ ಕುಳಿತುಕೊ‍ಳ್ಳಬೇಕು. ಅನಂತರ ಯಾವುದಾದರೂ ಒಂದು ಕಾಲನ್ನು( ಉದಾ: ಎಡಗಾಲನ್ನು) ಮಡಿಸಿ ತುದಿಗಾಲು ಮತ್ತು ಬೆರಳುಗಳ ಮೇಲೆ ಭಾರ ಹಾಕಿ ಹಿಮ್ಮಡಿ ಗುದದ್ವಾರಕ್ಕೆ ಸ್ಪರ್ಶಿಸುವಂತೆ ಇಟ್ಟುಕೊಳ್ಳಬೇಕು.  ಅನಂತರ ಇನ್ನೊಂದು ಕಾಲನ್ನು ಮಡಿಸಿ ಎಡಗಾಲಿನ ಮಂಡಿಯ ಮೇಲೆ ಬಲಗಾಲಿನ ಗಂಟು ಬರುವಂತೆ ಇಡಬೇಕು. ಅನಂತರ ಇಡೀ ಶರೀರದ ಭಾರವನ್ನು ಕಾಲಿನ ಬೆರಳುಗಳ ಮೇಲೆ ಹೇರಿ ಕೈಗಳನ್ನು […]

ಮಯೂರಾಸನ

ಮಯೂರಾಸನ

ಅಷ್ಟಾಂಗ ಯೋಗ - 0 Comment
Issue Date : 13.02.2014

ಮಯೂರಾಸನದಲ್ಲಿ ಪದ್ಮಮಯೂರಾಸನ (ಮಯೂರಿ), ಹಂಸಾಸನ, ಪಿಂಛ ಮಯೂರಾಸನ ಎಂಬ ಪ್ರಭೇದಗಳೂ ಇವೆ. ಮಾಡುವಕ್ರಮ 1)    ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. 2)    ಅನಂತರ ಅಂಗೈಗಳನ್ನು (ಬೆರಳುಗಳು ಪಾದದ ಕಡೆ ಚಾಚಿರುವ ರೀತಿಯಲ್ಲಿ) ನೆಲದ ಮೇಲೆ ಊರಬೇಕು ಹಾಗೂ ಇದೇ ಸ್ಥಿತಿಯಲ್ಲಿ ಕಿರುಬೆರಳುಗಳು ಪರಸ್ಪರ ಒಂದಕ್ಕೊಂದು ಸ್ಪರ್ಶಿಸಬೇಕು. 3)   ಎರಡೂ ಕಾಲುಗಳನ್ನು ಹಿಂದಕ್ಕೆ ಚಾಚಿ ಮೊಳಕೈಗಳ ಮೇಲೆ ಹೊಕ್ಕಳು ಬರುವಂತೆ ಶರೀರವನ್ನು ಇಟ್ಟುಕೊಳ್ಳಬೇಕು. ಅನಂತರ ಉಸಿರನ್ನು  ನಿಧಾನವಾಗಿ ಹೊರಗೆ ಬಿಡಬೇಕು. 4)   ಉಸಿರನ್ನು […]

ಶೀರ್ಷಾಸನ

ಶೀರ್ಷಾಸನ

ಅಷ್ಟಾಂಗ ಯೋಗ - 0 Comment
Issue Date : 12.02.2014

ಶೀರ್ಷಾಸನವನ್ನು ಆಸನಗಳ ರಾಜ ಎಂದು ಕರೆಯಲಾಗುತ್ತದೆ. ಸಾಲಂಬ ಶೀರ್ಷಾಸನ, ಬದ್ಧಹಸ್ತ ಶೀರ್ಷಾಸನ, ಮುಕ್ತಹಸ್ತ ಶೀರ್ಷಾಸನ ಮುಂತಾದ ಅನೇಕ ಪ್ರಭೇದಗಳು ಶೀರ್ಷಾಸನದಲ್ಲಿ ಇವೆ. ಮಾಡುವ ಕ್ರಮ 1)    ಮೊದಲು ನೆಲದ ಮೇಲೆ ಮೆತ್ತಗಿರುವ ದಪ್ಪನಾದ ಜಮಖಾನವನ್ನು ಹಾಸಿ, ಅದರ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. 2)    ಅನಂತರ ಕೈಗಳ ಬೆರಳುಗಳನ್ನು ಪರಸ್ಪರ ಜೋಡಿಸಿ, ಮೊಳಕೈಯಿಂದ ಮುಂದಿನ ಎರಡೂ ಕೈಗಳನ್ನು ‘v’ ಕೋನಾಕೃತಿಯಲ್ಲಿ ಜಮಖಾನದ ಮೇಲೆ ಇರಿಸಬೇಕು. 3)    ಎರಡು ಕೈಗಳ ಮಧ್ಯೆ ಅಂಗೈಗಳ ಸಮೀಪದಲ್ಲಿ ನೆತ್ತಿಯನ್ನು ಇಟ್ಟು ಮಂಡಿಗಳನ್ನು ನೆಲದಿಂದ […]