ಜೀವಂತ ಈಶ್ವರನ ದರ್ಶನ !

ಬೋಧ ಕಥೆ - 0 Comment
Issue Date : 29.06.2014

ನಾಸ್ತಿಕ ವಿಚಾರದ ಕೆಲವು ಲೇಖನಗಳನ್ನು ಓದಿದ ಯುವಕನೊಬ್ಬ ದೀನ ಬಂಧು ಆಂಡ್ರ್ಯೂಸರ ಕೆಲವು ಉಪನ್ಯಾಸಗಳನ್ನು ಕೇಳಿ, ನಾಸ್ತಿಕ ಹಾಗೂ ಆಸ್ತಿಕ ವಿಚಾರಗಳ ತೊಡಕಿನಲ್ಲಿ ಸಿಕ್ಕಿ ಬಿದ್ದಿದ್ದನು. ಅದೇ ಗುಂಗಿನಲ್ಲಿ  ಆತ ಒಂದು ದಿನ ಬೆಳಗಿನ ವಾಯು ವಿಹಾರಕ್ಕೆಂದು ಹೊರಟಿದ್ದಾಗ, ಕರಾಚಿಯ ನಿರ್ಜನ ರಸ್ತೆಯೊಂದರಲ್ಲಿ ಆಂಡ್ರ್ಯೂಸರು ಏಕಾಕಿಯಾಗಿ ಅಡ್ಡಾಡುತ್ತಿದ್ದುದನ್ನು ನೋಡಿದ. ತನ್ನ ಜಿಜ್ಞಾಸೆ ಮನಸ್ಸಿನ ದಾಹವನ್ನು ಪರಿಹರಿಸಿಕೊಳ್ಳಲೆಂದೇ ಅವರ ಬಳಿಗೆ ಬಂದು, “ಸ್ವಾಮಿ, ನೀವು ಈಶ‍್ವರನ ವಿಷಯದಲ್ಲಿ ದೊಡ್ಡ ಕಲ್ಪನೆಗಳನ್ನು ನೀಡುವಿರಿ. ಇಂತಹ ಕಲ್ಪನೆಗಳ ಬಲೆ ಹೆಣೆಯುವುದು ವ್ಯರ್ಥವಲ್ಲೇ? […]

ಶತ್ರುಗಳೂ ಮೆಚ್ಚುವ ಶೌರ್ಯ

ಬೋಧ ಕಥೆ - 0 Comment
Issue Date : 20.06.2014

ಬಂಗಾಳದ ಕ್ರಾಂತಿಕಾರಿಗಳನ್ನು ಹಿಂಬಾಲಿಸಿ ಅವರನ್ನು ಶಿಕ್ಷಿಸುವುದರಲ್ಲಿ ಆಂಗ್ಲ ಪೊಲೀಸ್ ಕಮೀಷನರ್ ಟೆಗರ್ಟ್ ಕುಖ್ಯಾತನಾಗಿದ್ದ. ಒಮ್ಮೆ ಬಾಘಾ ಜತೀನ್ ತನ್ನ ನಾಲ್ವರು ಕ್ರಾಂತಿಕಾರಿಗಳೊಂದಿಗೆ ಬಾಲೇಶ್ವರದ ಹತ್ತಿರದ ಮಯೂರಭಂಜದ ದಟ್ಟವಾದ ಕಾಡನ್ನು ಪ್ರವೇಶಿಸಿತು. ಸಮಯ ಕಾಯುತ್ತಿದ್ದ ಟೆಗರ್ಟ್ ಕಾಡನ್ನು ಸುತ್ತವರೆದ. ಜತೀನ್ (ಯತೀಂದ್ರನಾಥ ಮುಖರ್ಜಿ) ಬಯಸಿದ್ದರೆ ಹೇಗಾದರೂ ಪಾರಾಗಬಹುದಿತ್ತು. ಅವನು ತನ್ನ ಜೊತೆಗಾರರನ್ನು ಉಳಿಸಲು ಪ್ರಯತ್ನಿಸಿ ತನ್ನನ್ನು ಕಷ್ಟಕ್ಕೆ ಈಡುಮಾಡಿಕೊಳ್ಳುತ್ತಿದ್ದುದನ್ನು ಕಂಡು ಅವನ ಜೊತೆಗಾರರು, “ಅಣ್ಣಾ, ಟೆಗರ್ಟ್ ನಮ್ಮನ್ನು ಇಂದು ಮುಗಿಸಿಬಿಡುತ್ತಾನೆ. ನೀವು ಬದುಕಿ ಉಳಿಯುವುದು ಇಂದು ಅತೀ ಅಗತ್ಯ. […]

ದೇಶಭಕ್ತಿಗೆ ವಯಸ್ಸಿಲ್ಲ!

ಬೋಧ ಕಥೆ - 0 Comment
Issue Date : 19.06.2014

ಆಂಗ್ಲರು ಭಾರತೀಯರ ಮೇಲೆ ತಾವು ಎಸಗುತ್ತಿದ್ದ ಅತ್ಯಾಚಾರಗಳ ಮೇಲೆ ಪರದೆ ಎಳೆಯುವ ಉದ್ದೇಶದಿಂದ ಬಂಗಾಳದ ಮೇದಿನೀಪುರದಲ್ಲಿ ಒಂದು ವಿಶಾಲವಾದ ಪ್ರದರ್ಶನವನ್ನು ಏರ್ಪಡಿಸಿದ್ದರು. ಆಂಗ್ಲರ ಕ್ರೂರತೆಯನ್ನು ಹೊರಸೂಸುವ ಚಿತ್ರ ಹಾಗೂ ಗೊಂಬೆಗಳನ್ನೂ ಅಲ್ಲಿ ಇಡಲಾಗಿತ್ತು. ಆ ಪ್ರದರ್ಶನವನ್ನು ನೋಡಲು ಬಹಳ ಜನರೂ ನೆರೆದಿದ್ದರು. ಪ್ರದರ್ಶನ ನೋಡಲೆಂದು ಸಾಲಾಗಿ ನಿಂತಿದ್ದವರಿಗೆ 19 ವಯಸ್ಸಿನ  ಯುವಕನೊಬ್ಬನು ಕರಪತ್ರವೊಂದನ್ನು ವಿತರಿಸುತ್ತಿದ್ದ. ‘ಸೋನಾರ್ ಬಾಂಗ್ಲಾ’ ಎಂಬ ಶೀರ್ಷಿಕೆಯನ್ನು ಆ ಕರಪತ್ರ ಹೊಂದಿತ್ತು. ಇದರೊಂದಿಗೆ ‘ವಂದೇ ಮಾತರಂ’ ಘೋಷಣೆಯೂ ಅದರಲ್ಲಿ ಇತ್ತು. ಆಂಗ್ಲರು ನಡೆಸುತ್ತಿದ್ದ ಬರ್ಬರ  […]

ಲೋಕಮಾನ್ಯರು ಶಿಕ್ಷೆಯನ್ನೇ ವರವನ್ನಾಗಿ ಪರಿವರ್ತಿಸಿದರು!

ಬೋಧ ಕಥೆ - 0 Comment
Issue Date : 18.06.2014

ಬಂಗಾಳದ ಮಹನ್ ಕ್ರಾಂತಿಕಾರಿ ಖುದೀರಾಮ ಬೋಸರು ಮುಜಫ್ಫರ್ ಪುರದ ಕುಖ್ಯಾತ ಆಂಗ್ಲ ನ್ಯಾಯಾಧೀಶ ಕಿಂಗ್ಸ್‍ಫೋರ್ಡ್‍ನ ಮೇಲೆ ಬಾಂಬು ಎಸೆದರು. ಇದನ್ನು ಪ್ರಶಂಸಿಸಿ ತಿಲಕರು ತಮ್ಮ ಕೇಸರೀ ಪತ್ರಿಕೆಯಲ್ಲಿ ಎರಡು ಸಂಪಾದಕೀಯಗಳನ್ನು ಬರೆದರು. ಆಂಗ್ಲರು ಆ ಲೇಖಗಳನ್ನು ಹೇಗೆ ತಾನೆ ಸಹಿಸಿಯಾರು? ಸರ್ಕಾರ ತಿಲಕರ ಮೇಲೆ ರಾಜದ್ರೋಹದ ಮೊಕದ್ದಮೆ ಹೂಡಿತು. ನ್ಯಾಯದೀಶ ಡಾವರ್ ಮತ್ತು ನ್ಯಾಯದರ್ಶಿಗಳ ಮಹಾಮಂಡಲಿಯವರೆಲ್ಲರೂ (ಜ್ಯೂರಿ) ಆಂಗ್ಲರೇ. ವಾದವಿವಾದಗಳು ಮರಾಠಿಯಲ್ಲಿ ನಡೆಯುತ್ತಿದ್ದವು. ಅದು ಅವರಾರಿಗೂ ಅರ್ಥವಾಗುತ್ತಿರಲಿಲ್ಲ. ಕೊನೆಗೆ ನ್ಯಾಯದರ್ಶಿಗಳ ಮಹಾಮಂಡಲಿಯು ತಿಲಕರಿಗೆ ಆರು ವರ್ಷಗಳ ಕಾಲ […]

ಯೋಗ್ಯ ಔದಾರ್ಯ

ಬೋಧ ಕಥೆ - 0 Comment
Issue Date : 13.06.2014

ಈಡರಿನ ರಾಜ ವೀರಮದೇವ ಯುದ್ಧ ನಿಮಿತ್ತ ಡೂಂಗರಪುರಕ್ಕೆ ಕುದುರೆಯ ಮೇಲೆ ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಅವನು ಹರಿದ ಬಟ್ಟೆಯನ್ನು ಧರಿಸಿದ ಬಾಲಕನೊಬ್ಬನು ಪೊದೆಯೊಂದರ ಹಿಂದೆ ನಿಂತು ತನ್ನನ್ನೇ ಎವೆಯಿಕ್ಕದೆ ಉತ್ಸಾಹದಿಂದ ನೋಡುತ್ತಿದ್ದುದನ್ನು ಗಮನಿಸಿದ. ಆ ಪೊದೆಯ ಹತ್ತಿರ ಹೋಗಿ ಕುದುರೆಯನ್ನು ನಿಲ್ಲಿಸಿ ಆ ಬಾಲಕನನ್ನು ಹತ್ತಿರಕ್ಕೆ ಹತ್ತಿರ – “ಆ ಪೊದೆಯ ಬಳಿ ನಿಂತು ಏನು ಹುಡುಕುತ್ತಿರುವೆ?” ಎಂದು ಕೇಳಿದ. ಆ ಹುಡುಗನಿಗೆ ವೀರಮದೇವನ ಗುರುತು ಸಿಕ್ಕಿತು. ಬಹಳ ದಿನಗಳಿಂದಲೂ ಮಹಾರಾಜನ ಹೆಸರು ಕೇಳಿದ್ದ. ಆದ್ದರಿಂದಲೇ ಬಹಳ ಆಸೆಯಿಂದ […]

ಸಾಧನೆಯ ಛಲ ಇರಬೇಕು

ಬೋಧ ಕಥೆ - 0 Comment
Issue Date : 12.06.2014

ಮಹಾತ್ಮ ಗಾಂಧಿಯವರ ಬಳಿಗೆ ಒಂದು ದಿನ ಯುವಕನೊಬ್ಬ ಬಂದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿಬೇಕೆಂದು ಹೇಳಿದ. ಅವನ ದುರ್ಬಲ ಶರೀರವನ್ನು ನೋಡಿದ ಬಾಪೂ, “ನೀನು ದುರ್ಬಲನಾಗಿರುವೆ. ವ್ಯಾಯಾಮ ಮಾಡಿ ದೃಢಕಾಯನಾಗು. ಅನಂತರ ನಾನು ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಳ್ಳುತ್ತೇನೆ” ಎಂದರು. ಮರುಮಾತನಾಡದೆ ಆ ತರುಣ ಹೊರಟುಹೋದ. ಒಂದು ವರ್ಷ ಕಳೆದುಹೋಯಿತು. ಬಾಪೂರವರ ಮುಂದೆ ಧಿಡೀರನೆ ಒಬ್ಬ ದಷ್ಟ-ಪುಷ್ಟ ಯುವಕ ಬಂದು ನಿಂತ. ಬಾಪೂಗೆ ಅವನ ಗುರುತು  ಸಿಗಲಿಲ್ಲ. ಆಗ ಆ ಯುವಕನೇ ತನ್ನ ಹೆಸರು ಹೇಳಿ, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು […]

ಶಿಕ್ಷಣದ ಗುರಿ

ಶಿಕ್ಷಣದ ಗುರಿ

ಬೋಧ ಕಥೆ - 0 Comment
Issue Date : 03.05.2014

ಇಂಟರ್‍ಮಿಡಿಯಟ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಲಾಹೋರ್ ಕಾಲೇಜಿನ ಬಡ ಹುಡುಗನೊಬ್ಬ ಕೇವಲ ಸರ್ಕಾರದಿಂದ ದೊರೆಯುವ ವಿದ್ಯಾರ್ಥಿ ವೇತನದಿಂದ ದೊರೆಯುವ ವಿದ್ಯಾರ್ಥಿ ವೇತನದಿಂದಲೇ ಜೀವನ ನಡೆಸುತ್ತಿದ್ದ. ಬಿ.ಎ. ಪದವಿಯ ಮೊದಲ ವರ್ಷದಲ್ಲಿದ್ದಾಗ ಅವನ ತಂದೆ ಗೋಸಾಯಿ ಹೀರಾನಂದರು ಅವನ ಮೇಲೆ ಕೋಪಿಸಿದ್ದರು. ‘ಹುಡುಗ ಇಷ್ಟೊಂದು ಓದಿದ್ದಾನೆ. ಈಗ ನೌಕರಿ ಏಕೆ ಮಾಡಬಾರದು?’ ಎನ್ನುವುದೇ ಅವರ ಕೋಪಕ್ಕೆ ಕಾರಣ. ಆ ಕಾಲದಲ್ಲಿ (1890) 10 ಮತ್ತು 11 ನೇ ತರಗತಿ ಪಾಸಾದವರಿಗೆಲ್ಲ ಸುಲಭವಾಗಿ ಸರ್ಕಾರಿ ನೌಕರಿ ದೊರೆಯುತ್ತಿತ್ತು. ಕೆಲವು […]

ಹಂಗಿಲ್ಲದವರ ಹಿರಿಮೆ !

ಬೋಧ ಕಥೆ - 0 Comment
Issue Date : 10.04.2014

ಮಹಾರಾಷ್ಟ್ರದ ಪ್ರಸಿದ್ದ ಸಂತ ಶ್ರೀ ತುಕಾರಾಮರ  ಬಗ್ಗೆ ಚೆನ್ನಾಗಿ  ತಿಳಿದುಕೊಂಡಿದ್ದ ಶಿವಾಜಿ ಮಹಾರಾಜರು ಒಮ್ಮೆ ಅವರಿಗೆ   ಪತ್ರದ ಮೂಲಕ ಹೃತ್ಪೂರ್ವಕ ನಮಸ್ಕಾರಗಳನ್ನು  ಸಲ್ಲಿಸಿ, ಅವರು ದರ್ಬಾರಿಗೆ ಬಂದು ದರ್ಶನ ನೀಡಬೇಕೆಂದು ವಿನಂತಿಸುತ್ತ ಆಹ್ವಾನವನ್ನು ಕಳುಹಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಕಡೆಯವನು ಕೊಟ್ಟ ಆಮಂತ್ರಣ ಪತ್ರವನ್ನು ಓದಿ ತುಕಾರಾಮರು ಮುಗುಳ್ನಕ್ಕು, ಮನಸ್ಸಿನಲ್ಲಿ ಯೋಚಿಸತೊಡಗಿದರು.  ಅವರನ್ನು ಕರೆದೊಯ್ಯಲು ಶಿವಾಜಿ ಮಹಾರಾಜರು 200 ಸೈನಿಕರ ಜೊತೆಗೆ ಪಲ್ಲಕ್ಕಿಯೊಂದನ್ನು ಕಳುಹಿಸಿದ್ದರು.  ಸ್ವಲ್ಪ ಹೊತ್ತಿನ ನಂತರ ತುಕಾರಾಮರು  ಪದ್ಯದ   ರೂಪದಲ್ಲಿ  ಶಿವಾಜಿಗೆ   ಉತ್ತರವನ್ನು  ಬರೆದು […]

ದೇಶಭಕ್ತಿಯ ಪ್ರಖರತೆ ಎಷ್ಟು?

ಬೋಧ ಕಥೆ - 0 Comment
Issue Date : 07.04.2014

ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರ ಭಾರತದಲ್ಲಿ ಕೊನೆಗೊ‍ಳ್ಳುತ್ತಿದ್ದಂತೆ ವಿಕ್ಟೋರಿಯಾ ರಾಣಿಯು ಆಡಳಿತ ವಹಿಸಿಕೊಳ್ಳುವುದಾಗಿ ಘೋಷಿಸಲಾಯಿತು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಕ್ರಾಂತಿಕಾರಿಗಳು ಬ್ರಿಟಿಷರ ಕ್ಷಮೆ ಕೋರಬೇಕೆಂದೂ ಬ್ರಿಟಿಷರ ಪ್ರಚಾರ ಮಾಡತೊಡಗಿದರು. ಈ ಸಂಬಂಧದಲ್ಲಿ 1857ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನಾಯಕ ನಾನಾ ಸಾಹೇಬ ಪೇಶ್ವೆ ಅವರು ಬ್ರಿಟಿಷರಿಗೆ ಉತ್ತರವಾಗಿ ಒಂದು ದೀರ್ಘ ಪತ್ರವನ್ನು ಬರೆದರು. ಫೀಲ್ಡ್ ಮಾರ್ಷಲ್ ಅರ್ಲ್ ರಾಬಟ್ಸ್ ಅವರು ಆ ಪತ್ರವನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಶ್ರೀ ನಾನಾ ಸಾಹೇಬರು ತಮ್ಮ ಪತ್ರದಲ್ಲಿ – […]

ಹಿರಿತನದ ಹೆಗ್ಗುರುತು

ಬೋಧ ಕಥೆ - 0 Comment
Issue Date : 05.04.2014

“ಇಲ್ಲ ಇಲ್ಲ, ಬಾಗಿಲು ತೆಗೆಯಬೇಡಿ. ನಾನು ಬಾಗಿಲು ಹಿಡಿದುಕೊಂಡೇ ನಿಂತಿದ್ದೇನೆ”. “ನೀವು ಹೊರೆಗೆ ಏಕೆ ನಿಂತಿದ್ದೀರಿ? ಒಳಗೆ ಬನ್ನಿ. ಏನಾದರೂ ಅಪಘಾತವಾದರೆ…..?” “ಇದು ಮಹಿಳೆಯರ ಡಬ್ಬಿ. ಆದ್ದರಿಂದಲೇ ನಾನು ಒಳಗೆ ಬರಲಾರೆ. ನಾನು ತಪ್ಪು ಮಾಡಿದಲ್ಲಿ ನನಗೆ ಶಿಕ್ಷೆ ಉಂಟಾಗಬಹುದು. ನಿಯಮಭಂಗ ಮಾಡುವುದರ ಬದಲು ಮೃತ್ಯುವನ್ನೇ ನಾನು ಹೆಚ್ಚು ಶ್ರೇಯಸ್ಕರವೆಂದು ಭಾವಿಸಿದ್ದೇನೆ”. “ಹಾಗೆ ಹೇಳಬೇಡಿ. ನಿಮ್ಮಂತಹ ದೊಡ್ಡವರು ದೇಶಕ್ಕೆ ಬಹಳ ಅವಶ್ಯಕ. ದಯವಿಟ್ಟು ಪ್ರಾಣದ ಮೇಲೆ ಆಟವಾಡಬೇಡಿ”. “ನನ್ನನ್ನು ದೊಡ್ಡವನೆಂದು ಕರೆದು ನೀವು, ನಾನು ನಿಯಮ ಭಂಗಗೊಳಿಸುವಂತೆ […]