ನೇಪಾಳ ಸಂತ್ರಸ್ತರಿಗೆ ಬೀದರ್‌ನ ಬ್ರಿಮ್ಸು ಕಾಲೇಜಿನ ವಿದ್ಯಾರ್ಥಿಗಳ ನೆರವು

ಸುದ್ದಿಗಳು - 0 Comment
Issue Date : 12.05.2015

ಬೀದರ: ಬೀದರ್‌ನ ಬ್ರಿಮ್ಸು ಕಾಲೇಜಿನ ಸ್ವಯಂಸೇವಕ ವಿದ್ಯಾರ್ಥಿಗಳು ನೇಪಾಳದ ಭೂಕಂಪ ಸಂತ್ರಸ್ತರ ನೆರವಿಗಾಗಿ ತಮ್ಮ ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನಿಧಿ ಸಂಗ್ರಹ ಮಾಡಿದರು. ಕಾರ್ಯಕ್ರಮದಲ್ಲಿ ನಗರ ಕಾಲೇಜು ವಿದ್ಯಾರ್ಥಿ ಪ್ರಮುಖ ದತ್ತಾತ್ರೆಯ ತುಪ್ಪದ ಉಪಸ್ಥಿತ ಹಿರಿಯರ ಪರಿಚಯ ಮಾಡಿಕೊಟ್ಟರು. ನಗರ ಸೇವಾ ಪ್ರಮುಖ ವೆಂಕಟ ಪಾಟೀಲ ವೈಯಕ್ತಿಕ ಗೀತೆ ಹೇಳಿದರು. ಆರೆಸ್ಸೆಸ್ ವಿಭಾಗ ಸಹಕಾರ್ಯ ವಾಹ ಹನುಮಂತರಾವ ಪಾಟೀಲ ಸಂಘದ ಸೇವಾ ಕಾರ್ಯ ಕ್ರಮಗಳ ಕುರಿತು ಮತ್ತು ನೇಪಾಳದಲ್ಲಿ ಭೀಕರ ಭೂಕಂಪ ದಿಂದುಂಟಾದ […]

ತಮಿಳ್ನಾಡಿನಲ್ಲಿ ‘ಸಾಧನೈ ಸಂಗಮಂ’

ತಮಿಳ್ನಾಡಿನಲ್ಲಿ ‘ಸಾಧನೈ ಸಂಗಮಂ’

ಸುದ್ದಿಗಳು - 0 Comment
Issue Date : 12.05.2015

ಪದ್ಮನಾಭಪುರಂ (ಕನ್ಯಾಕುಮಾರಿ ಜಿಲ್ಲೆ): ‘ಸಾಧನೈ ಸಂಗಮಂ’ – ಸೇವಾವ್ರತಿಗಳ ಸಮಾವೇಶವು ಏ. 17ರಂದು ಇಲ್ಲಿ ನಡೆಯಿತು. ಸೇವಾ ಭಾರತಿ ಈ ಸಮಾವೇಶವನ್ನು ಸಂಘಟಿಸಿತ್ತು. ವಿವಿಧ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 4850 ಮಹಿಳೆಯರು ಹಾಗೂ 300 ಪುರುಷರು ಸೇರಿದಂತೆ ಒಟ್ಟು 5150 ಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು.   ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅ.ಭಾ. ಸೇವಾ ಪ್ರಮುಖ್ ಸುಹಾಸ್‌ರಾವ್ ಹಿರೇಮಠ್ ಅವರು, ಸ್ವಯಂಸೇವಕರು ಈ ದಿನಗಳಲ್ಲಿ ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಗ್ರಾಮಗಳ ಉತ್ಥಾನ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ […]

ನೀರು, ಕಾಡು, ಪ್ರಾಣಿಗಳು ಹಾಗೂ ಭೂಮಿಯನ್ನು ರಕ್ಷಿಸಲು ದೃಢ ಹೆಜ್ಜೆ ಕೈಗೊಳ್ಳಿ: ದತ್ತಾತ್ರೇಯ ಹೊಸಬಾಳೆ

ನೀರು, ಕಾಡು, ಪ್ರಾಣಿಗಳು ಹಾಗೂ ಭೂಮಿಯನ್ನು ರಕ್ಷಿಸಲು ದೃಢ ಹೆಜ್ಜೆ ಕೈಗೊಳ್ಳಿ: ದತ್ತಾತ್ರೇಯ ಹೊಸಬಾಳೆ

ಸುದ್ದಿಗಳು - 0 Comment
Issue Date : 12.05.2015

ಸಿವಾನ್ (ಬಿಹಾರ): ನೀರು, ಕಾಡು, ಪ್ರಾಣಿಗಳು ಹಾಗೂ ಭೂಮಿಯನ್ನು ಸಂರಕ್ಷಿಸಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕೆಂದೂ ಅವರು ಆಗ್ರಹಿಸಿದರು. ಅವರು ಇಲ್ಲಿನ ಮಹಾವೀರ ಸರಸ್ವತಿ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದರು. ಧರ್ಮ ರಕ್ಷಾ ಸಮಿತಿ ಈ ವಿಚಾರಸಂಕಿರಣವನ್ನು ಆಯೋಜಿಸಿತ್ತು. ಪ್ರತಿಯೊಂದು ಗ್ರಾಮದಲ್ಲಿ ಧರ್ಮರಕ್ಷಾ ಸಮಿತಿ ಸ್ಥಾಪಿಸಬೇಕಾದ ಅಗತ್ಯವನ್ನು ದತ್ತಾತ್ರೇಯ ಅವರು ಒತ್ತಿ ಹೇಳಿದರು. ಧರ್ಮಜಾಗರಣ ವಿಭಾಗದ ಕ್ಷೇತ್ರ […]

ಸಂಗಾತಿ ಆಯ್ಕೆಗೆ ಹದಿನೈದೇ ನಿಮಿಷ!

ಸಂಗಾತಿ ಆಯ್ಕೆಗೆ ಹದಿನೈದೇ ನಿಮಿಷ!

ಸುದ್ದಿಗಳು - 0 Comment
Issue Date : 13.10.2014

ಜೀವನ ಸಂಗಾತಿಯ ಆಯ್ಕೆಗೆ ತಲೆಕೆಡಿಸಿಕೊಳ್ಳುವವರು ಎಷ್ಟು ಜನರಿಲ್ಲ? ಸುಂದರವಾಗಿದ್ದರೆ ಅನುಕೂಲವಿಲ್ಲ, ಅನುಕೂಲತೆಯಿದ್ದರೆ ಹುಡುಗ ಚೆನ್ನಾಗಿಲ್ಲ, ಎರಡೂ ಇದ್ದರೂ ಕುಟುಂಬದ ಹಿನ್ನೆಲೆ ಸರಿಯಿಲ್ಲ, ಎಲ್ಲವೂ ಸರಿ ಇದ್ದರೆ ಜಾತಕ ಆಗಿ ಬರೋಲ್ಲ… ಮದುವೆ ಮಾಡೋದಂದ್ರೆ ಸುಲಭಾನಾ? ಎಲ್ಲವೂ ಸರಿ ಇರಬೇಕಂದ್ರೆ ಮದುವೆನೇ ಆಗಲ್ಲ, ರಾಜಿ ಆಗ್ಲೇ ಬೇಕು ಎಂದುಕೊಂಡೇ ಯಾರೋ ಒಬ್ಬರನ್ನು ಒಪ್ಪಿಕೊಳ್ಳುವುದು ನಂತರದ ಮಾತು. ಆದರೆ ಹೀಗೆ ವರಾನ್ವೇಷಣೆಯ ಪ್ರಕ್ರಿಯೆಯಲ್ಲಿ ಹುಡುಗಿಯರು ಹಾಕುವ ಷರತ್ತುಗಳು, ವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಹುಡುಗನನ್ನು ಹುಡುಕುವ ಪಾಲಕರ ಗೋಳನ್ನು ನೋಡಿದರೆ […]

ಎಬೋಲಾ ಪರಿಹಾರಕ್ಕೆ ರೋಬೋಟ್

ಎಬೋಲಾ ಪರಿಹಾರಕ್ಕೆ ರೋಬೋಟ್

ಸುದ್ದಿಗಳು - 0 Comment
Issue Date : 13.10.2014

ಎಬೋಲಾ ಎಂಬ ಹೆಸರು ಕೇಳಿದರೇನೇ ಮೈಚಳಿ ಆರಂಭವಾಗುತ್ತದೆ. ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ತಲ್ಲಣಗೊಳಿಸಿದ ಎಬೋಲಾ ಎಂಬ ಮಾರಿ ಸದ್ಯಕ್ಕೆ ಜಾಗತಿಕ ಸವಾಲಾಗಿ ಮಾರ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಎಬೋಲಾ ನಿಯಂತ್ರಣಕ್ಕಾಗಿ ಎಲ್ಲ ರಾಷ್ಟ್ರಗಳೂ ಒಂದಾಗಬೇಕೆಂಬ ಕರೆಯನ್ನೂ ನೀಡಿದೆ. ಮೊನ್ನೆ ಮೊನ್ನೆ ಅಮೆರಿಕದಲ್ಲೂ ಎಬೋಲಾ ಸೋಂಕಿನಿಂದ ಒಬ್ಬ ವ್ಯಕ್ತಿ ಸಾವಿಗೀಡಾದ ಸುದ್ದಿ ಬೆಳಕಿಗೆ ಬರುತ್ತಲೇ ಅಮೆರಿಕದಲ್ಲೂ ತಲ್ಲಣ ಆರಂಭವಾಗಿದೆ. ಬೇರೆ ಬೇರೆ ದೇಶಕ್ಕೆ ಪ್ರವಾಸ ಮಾಡುವ ಜನರಿಂದ ಈ ಸೋಂಕು ವಿಶ್ವದ ಎಲ್ಲ ರಾಷ್ಟ್ರಗಳಿಗೂ ವ್ಯಾಪಿಸುವ ಸಂಭವವಿದೆ. […]

ದೊಡ್ಡ ಮೆದುಳಿದ್ದರೆ ಬುದ್ಧಿ ಜಾಸ್ತೀನಾ..?

ದೊಡ್ಡ ಮೆದುಳಿದ್ದರೆ ಬುದ್ಧಿ ಜಾಸ್ತೀನಾ..?

ಸುದ್ದಿಗಳು - 0 Comment
Issue Date : 13.10.2014

ಮೆದುಳು ದೊಡ್ಡದಾಗಿದ್ದರೆ ಬುದ್ಧಿ ಹೆಚ್ಚಾಗಿರುತ್ತಾ? ಇಂಥದೊಂದು ವಿಚಿತ್ರವಾದ ಅನುಮಾನ ಕೆಲ ದಿನಗಳ ಹಿಂದೆ ವಿಜ್ಞಾನಿಗಳನ್ನು ಕಾಡತೊಡಗಿತ್ತು. ವಿಜ್ಞಾನಿಗಳಿಗೆ ಅನುಮಾನ ಶುರುವಾಯ್ತೆಂದರೆ ಬಿಡಿ, ಸಂಶೋಧನೆ ನಡೆದಂತೂ ಅವರಿಗೆ ನಿದ್ದೆಯಿಲ್ಲ. ಇಲಿ ಮತ್ತು ಹೆಗ್ಗಣಗಳು ವಿಜ್ಞಾನಿಗಳ ಆಪ್ತಸ್ನೇಹಿತರು! ಏಕೆಂದರೆ ಯಾವುದೇ ಪ್ರಯೋಗ ಮಾಡಬೇಕೆಂದರೂ ವಿಜ್ಞಾನಿಗಳಿಗೆ ಮೊದಲು ನೆನಪಾಗುವ ಪಾಪದ ಜೀವಿಗಳೆಂದರೆ ಇಲಿಗಳು. ಇಲಿಗಳ ಮೆದುಳನ್ನು ಬೇರೆ ದೊಡ್ಡ ಪ್ರಾಣಿಗಳ ಮೆದುಳಿನೊಂದಿಗೆ ಹೋಲಿಸಿ ನೋಡಿದಾಗ ಬುದ್ಧಿಶಕ್ತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದ್ದು ಕಂಡುಬಂತು. ಇದರಿಂದಾಗಿ ಮೆದುಳಿನ ಗಾತ್ರಕ್ಕೂ ಬುದ್ಧಿಶಕ್ತಿಗೂ ಯಾವುದೇ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ […]

ಪಕ್ಕದ ಮನೆಯಾದೀತಾ ಮಂಗಳಗ್ರಹ?!

ಪಕ್ಕದ ಮನೆಯಾದೀತಾ ಮಂಗಳಗ್ರಹ?!

ಸುದ್ದಿಗಳು - 0 Comment
Issue Date : 13.10.2014

ಭಾರತ ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸುತ್ತಲೇ ಹಲವಾರು ಜೋಕುಗಳು ಕೇಳ ಬಂದವು. ಅವೆಲ್ಲವೂ ಮತ್ತೊಂದು ಗ್ರಹವೆಂದರೆ ಇನ್ನು ಮೇಲೆ ಅಚ್ಚರಿಪಡಬೇಕಿಲ್ಲ. ಅದು ನಮ್ಮ ಭೂಮಿಗೆ ಪಕ್ಕದ ಮನೆಯಿ ದ್ದಂತೆ ಎಂಬ ಅರ್ಥವನ್ನೇ ನೀಡಿದವು. ಆದರೆ ಇತ್ತೀಚೆಗೆ ನಾಸಾ ಹೊಸ ಕಾರ್ಯವೊಂದಕ್ಕೆ ಕೈಹಾಕುವ ಮೂಲಕ ಮಂಗಳನ ಅಂಗಳಕ್ಕೆ ಸಾಮಾನ್ಯನೂ ಕಾಲಿರಿಸಲು ಅನುಕೂಲತೆ ಕಲ್ಪಿಸಿದೆ. ನಾವು ಮಾಡಬೇಕಾಗಿರುವುದಿಷ್ಟೇ, ನಾಸಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಒರಿಯನ್ಸ್ ಮಾರ್ಸ್‌ ವಿಸಿಟ್ ಎಂಬ ಭಾಗವೊಂದಿದೆ. ಅದರಲ್ಲಿ ನಮ್ಮ ಹೆಸರನ್ನು ನೋಂದಾಯಿಸಿದರಾಯಿತು. ಕೆಲವೇ ಕ್ಷಣಗಳಲ್ಲಿ, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ, […]

ಕಲೆಯ ತವರೂರ‌್ಯಾವುದು?

ಕಲೆಯ ತವರೂರ‌್ಯಾವುದು?

ಸುದ್ದಿಗಳು - 0 Comment
Issue Date : 13.10.2014

ಯಾವುದೇ ಕಲಾಪ್ರಕಾರವಿರಲಿ, ಮನುಕುಲದ ಶ್ರೇಷ್ಠತೆಯನ್ನು ಹೆಚ್ಚಿಸುವಂಥ, ಇತಿಹಾಸದ ವೈಭವವನ್ನು ವ್ಯಕ್ತಪಡಿಸುವಂಥ ಯಾವುದೇ ಅಂಶವೇ ಆದರೂ ಅದರ ಮೂಲ ಯುರೋಪ್ ಖಂಡವೇ ಎಂದು ಬಗೆಯಲಾಗುತ್ತದೆ. ಹಾಗೆಯೇ ಚಿತ್ರಕಲೆಗೂ ಮೂಲ ಅದೇ ಎಂಬ ಮಾತು ಇಷ್ಟು ದಿನ ಕೇಳಿಬರುತ್ತಿತ್ತು. ಪ್ರತಿಯೊಂದರಲ್ಲೂ ತಾವೇ ಮೊದಲಿಗರು ಎಂದು ಬೀಗುತ್ತಿದ್ದ ಯುರೋಪಿಯನ್ನರಿಗೆ ಮುಖಭಂಗವಾಗುವಂತೆ ಸುಮಾರು 40,000 ವರ್ಷಗಳಷ್ಟು ಹಳೆಯ ಪೇಂಟಿಂಗ್ ಒಂದು ದೊರೆತಿದೆ. ಈ ಪೇಂಟಿಂಗ್ ದೊರೆತದ್ದು ಇಂಡೋನೇಶಿಯಾದ ದ್ವೀಪವೊಂದರಲ್ಲಿ. ಇಲ್ಲಿನ ಗುಹೆಯೊಂದರಲ್ಲಿ ಸಿಕ್ಕ ಈ ಚಿತ್ರದ ಕಾಲವನ್ನು ನಿಖರವಾಗಿ ಹೇಳಲಾಗದಿದ್ದರೂ ಇದಕ್ಕೆ ಈವರೆಗೂ […]

ಪೋರ್ಟ್‌ಲ್ಯಾಂಡ್‌ನಲ್ಲಿ ರಕ್ಷಾಬಂಧನ

ಪೋರ್ಟ್‌ಲ್ಯಾಂಡ್‌ನಲ್ಲಿ ರಕ್ಷಾಬಂಧನ

ಸುದ್ದಿಗಳು - 0 Comment
Issue Date : 11.08.2014

ಪೋರ್ಟ್‌ಲ್ಯಾಂಡ್ (ಅಮೆರಿಕ): ಆಗಸ್ಟ್ 2, ಶನಿವಾರ ಸಂಜೆ 6.30. ಆದರೂ ಬಾನಿನಂಗಳದಲ್ಲಿ ನಡುಮಧ್ಯಾಹ್ನದ ಪ್ರಖರತೆಯೊಂದಿಗೆ ಸೂರ್ಯ ಮಿಂಚುತ್ತಿದ್ದ. ಅಮೆರಿಕಾದ ಪಶ್ಚಿಮೋತ್ತರ ಭಾಗದ ಪ್ರಾಂತ ಒರೆಗನ್‌ನ ಪೋರ್ಟ್‌ಲ್ಯಾಂಡ್ ನಗರದ ಸೊಮೆರ್ ಸೆಟ್‌ಪಾರ್ಕ್‌ನಲ್ಲಿ, ಮರಗಳ ನೆರಳಿನಲ್ಲಿ ಹಾರಾಡುತ್ತಿದ್ದ ಭಗವಾಧ್ವಜಕ್ಕೆ ನಮಿಸಿದ ಬಾಲಗೋಕುಲ ಶಾಖೆಯ 106 ಜನರೇ ಧನ್ಯರು. ಭಾರತದ ವಿವಿಧ ಪ್ರಾಂತಗಳಿಂದ ಬಂದಿದ್ದ ನಾವು ರಕ್ಷಾಬಂಧನ ಕಾರ್ಯಕ್ರಮಕ್ಕಾಗಿ ಸೇರಿದ್ದೆವು. ಮಧ್ಯಾಹ್ನ 3.30ಕ್ಕೆ ಎಲ್ಲರೂ ಪಾರ್ಕ್‌ನಲ್ಲಿ ಸೇರಲು ಪ್ರಾರಂಭ. 3.30ರಿಂದ 4 ಗಂಟೆಯವರೆಗೆ ಔಪಚಾರಿಕವಾಗಿ ಪರಸ್ಪರ ಪರಿಚಯ ಕಾರ್ಯಕ್ರಮ. ಇದನ್ನು ಇಲ್ಲಿ […]

ಮತಾಂತರವನ್ನು ನಿಲ್ಲಿಸಿ: ಪೋಪ್ ಕರೆ

ಮತಾಂತರವನ್ನು ನಿಲ್ಲಿಸಿ: ಪೋಪ್ ಕರೆ

ಸುದ್ದಿಗಳು - 0 Comment
Issue Date : 11.08.2014

ಅರ್ಜೈಂಟೈನಾ: ಕ್ರೈಸ್ತ ಧರ್ಮಕ್ಕೆ ಅನ್ಯಧರ್ಮೀಯರನ್ನು ಮತಾಂತರಿಸುವುದನ್ನು ನಿಲ್ಲಿಸಿ. ಹೀಗೆಂದು ಕರೆಕೊಟ್ಟವರು ಹಿಂದೂ ನಾಯಕರಲ್ಲ. ಆದರೆ ಸ್ವತಃ ಕ್ರೈಸ್ತ ಸಮುದಾಯದ ಪ್ರಮುಖ ಪೋಪ್ ಆಗಿರುವ ಫ್ರಾನ್ಸಿಸ್ ಅವರು!ಇಲ್ಲಿನ ‘ವಿವಾ’ ಎಂಬ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪೋಪ್ ಫ್ರಾನ್ಸಿನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸಂದರ್ಶನದಲ್ಲಿ ಪೋಪ್ ಅವರು ಇನ್ನೂ ಹಲವು ಸಂಗತಿಗಳತ್ತ ಗಮನ ಸೆಳೆದಿದ್ದಾರೆ: ‘ಊಟಕ್ಕೆ ಕುಳಿತಾಗ ನಿಮ್ಮ ಮನೆಯ ಟಿವಿಯನ್ನು ಸ್ವಿಚ್ ಆಫ್ ಮಾಡಿ. ಟಿವಿ ತಾಜಾ ಮಾಹಿತಿಗಳನ್ನು ಒದಗಿಸುವ ಉಪಯುಕ್ತ ಸಾಧನವಾಗಿರಬಹುದು. ಆದರೆ ಊಟದ ಸಮಯದಲ್ಲಿ […]