ಬುರ್ಖಾ ನಿಷೇಧಕ್ಕೆ ಸ್ವಾಗತ

ಬುರ್ಖಾ ನಿಷೇಧಕ್ಕೆ ಸ್ವಾಗತ

ಸುದ್ದಿಗಳು - 0 Comment
Issue Date : 07.07.2014

ಫ್ರಾನ್ಸ್ ಸರ್ಕಾರ ಬುರ್ಖಾಕ್ಕೆ ನಿಷೇಧ ಹೇರಿರುವುದರ ವಿರುದ್ಧ ನ್ಯಾಯಕೋರಿ ಮುಸ್ಲಿಂ ಮಹಿಳೆಯೊಬ್ಬಳು ನ್ಯಾಯಾಲಯದ ಮೊರೆಹೋಗಿದ್ದಳು. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿರುವ ಸರ್ಕಾರದ ಕ್ರಮ ತನ್ನ ಧಾರ್ಮಿಕ ಹಕ್ಕಿಗೆ ಘಾಸಿಗೊಳಿಸಿದೆ ಎಂದಿರುವ ಈಕೆಯ ವಾದಕ್ಕೆ ನ್ಯಾಯಾಲಯ ಸೊಪ್ಪು ಹಾಕಿಲ್ಲ ಎಂಬುದು ಬೇರೆ ಮಾತು. ಸರ್ಕಾರದ ಬುರ್ಖಾ ನಿಷೇಧ ಕ್ರಮವನ್ನು ಸ್ವಾಗತಿಸುವ ಮೂಲಕ ನ್ಯಾಯಾಲಯ ಆ ಮಹಿಳೆಗೆ ಮುಖಭಂಗವಾಗುವಂತೆ ಮಾಡಿದೆ. 24 ವರ್ಷದ ಈಕೆ ತಾನು ಈ ಹೋರಾಟವನ್ನು ನಿಲ್ಲಿಸುವುದಿಲ್ಲ. ನನ್ನ ಧಾರ್ಮಿಕ ಹಕ್ಕುಗಳನ್ನು ಪಾಲಿಸುವ ಅಧಿಕಾರ ನನಗಿದೆ […]

ಐಎಸ್‌ಐಎಸ್‌ಗೆ ಮಹಿಳೆಯರದೂ ಬೆಂಬಲ!

ಐಎಸ್‌ಐಎಸ್‌ಗೆ ಮಹಿಳೆಯರದೂ ಬೆಂಬಲ!

ಸುದ್ದಿಗಳು - 0 Comment
Issue Date : 07.07.2014

ಸದ್ಯಕ್ಕೆ ಜಗತ್ತಿನ ಬಹುಪಾಲು ರಾಷ್ಟ್ರಗಳ ನಿದ್ದೆ ಕೆಡಿಸಿರುವ ಐಎಸ್‌ಐಎಸ್(ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಉಗ್ರ ಗುಂಪಿಗೆ ಮಹಿಳೆಯರ ಬೆಂಬಲವೂ ಸಿಕ್ಕಿದೆಯಾ? ಹಾಗೊಂದು ಅನುಮಾನ ಹುಟ್ಟಿಕೊಂಡಿದ್ದು ಇತ್ತೀಚೆಗೆ ಕೊಲೊರಾಡೋದ ಮಹಿಳೆಯೊಬ್ಬಳು ಐಎಸ್‌ಐಎಸ್‌ಗೆ ಬೆಂಬಲ ನೀಡುತ್ತಿರುವ ಆರೋಪದ ಮೇಲೆ ದೆನ್ವೆರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದಾಗ. ಶಾನನ್ ವೌರೀನ್ ಕಾನ್ಲೆ ಎಂಬ ಕೇವಲ 19 ವರ್ಷದ ಯುವತಿ ಐಎಸ್‌ಐಸ್‌ನ ಉಗ್ರರನ್ನು ಭೇಟಿ ಮಾಡುವುದಕ್ಕೆಂದೇ ತೆರಳುತ್ತಿದ್ದಾಗ ಆಕೆಯ ಅನುಮಾನಾಸ್ಪದ ವರ್ತನೆಗಳೇ ಆಕೆಯನ್ನೀಗ ಸೆರೆಮನೆಯಲ್ಲಿರಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ಐಎಸ್‌ಐಎಸ್‌ನ […]

ಅಮೆರಿಕದಲ್ಲಿ ‘ಗುರುವಂದನಾ’ ಕಾರ್ಯಕ್ರಮ

ಅಮೆರಿಕದಲ್ಲಿ ‘ಗುರುವಂದನಾ’ ಕಾರ್ಯಕ್ರಮ

ಸುದ್ದಿಗಳು - 0 Comment
Issue Date : 07.07.2014

ನ್ಯೂಯಾರ್ಕ್: ಅಮೆರಿಕದ ಹಿಂದು ಸ್ವಯಂಸೇವಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಗುರುವಂದನಾ ಕಾರ್ಯಕ್ರಮ ಜರುಗಿತು. ಅಮೆರಿಕದಾದ್ಯಂತ ಇರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರತಿ ವರ್ಷ ಮೇ ತಿಂಗಳ ಮೊದಲ ವಾರ ‘ಅಧ್ಯಾಪಕರ ಪ್ರಶಂಸಾ ಸಪ್ತಾಹ’ ಜರುಗಲಿದ್ದು ಅದನ್ನೇ ರಾಷ್ಟ್ರೀಯ ಶಿಕ್ಷಕರ ದಿನವೆಂದು ಆಚರಿಸಲಾಗುತ್ತಿದೆ. ಕಾರ್ಯಕ್ರಮದಂದು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದ್ದು ಗುರುವಿನ ಮಹತ್ವ ಸಾರುವ ಸಂಸ್ಕೃತ ಶ್ಲೋಕಗಳನ್ನು ಪಠಿಸಿದರು. ಡಲ್ಲಾಸ್, ಹೂಸ್ಟನ್, ಸ್ಯಾನ್ ಆ್ಯಂಟೋನಿಯೋ, ಚಿಕಾಗೋ, ವಿಸ್ಕಾನ್‌ಸಿನ್, ಒಹಿಯೋ, ಡೌನ್‌ಸ್ಟೇಟ್ ಇಲಿನಾಯ್ಸಾ, ಮಿಚಿಗನ್, ನ್ಯೂಜೆರ್ಸಿ, ಪೆನಿನ್ಸಿಲ್ವಾನಿಯಾ, ವಾಷಿಂಗ್ಟನ್ ಡಿಸಿ, ಸ್ಯಾನ್‌ಫ್ರಾನ್ಸಿಸ್ಕೋ, […]

ಭಾರತೀಯ ಸಂಜಾತ ವೈದ್ಯನಿಗೆ ಪ್ರಶಸ್ತಿಯ ಗರಿ

ಭಾರತೀಯ ಸಂಜಾತ ವೈದ್ಯನಿಗೆ ಪ್ರಶಸ್ತಿಯ ಗರಿ

ಸುದ್ದಿಗಳು - 0 Comment
Issue Date : 12.06.2014

ಭಾರತೀಯ ಸಂಜಾತ ಮುಖೇಶ್ ಹೈಕೆರ್ವಾಲ್ ಎಂಬ 54 ವರ್ಷದ ವೈದ್ಯರಿಗೆ ಆಸ್ಟ್ರೇಲಿಯ ಸರ್ಕಾರದ ಉನ್ನತ ಪ್ರಶಸ್ತಿಯೊಂದು ದೊರೆತಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರ ಗಣನೀಯ ಸೇವೆಗಾಗಿ ಈ ಪ್ರಶಸ್ತಿ ದೊರೆತಿದ್ದು, ಇದು ತನ್ನ ಇಷ್ಟು ದಿನದ ಕಠಿಣ ಪರಿಶ್ರಮಕ್ಕೆ ಸಂದ ಗೌರವ ಎಂದು ಮುಖೇಶ್ ಹೇಳಿದ್ದಾರೆ. ಇಲ್ಲಿನ ಆಸ್ಟ್ರೇಲಿಯನ್ ಮೆಡಿಕಲ್ ಅಸೋಸಿಯೇಶನ್ ಕೊಡಮಾಡುವ ಬಂಗಾರದ ಪದಕ ಪಡೆಯುವುದೆಂದರೆ ಸುಲಭದ ವಿಷಯವಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ, ಅವಿರತ ಶ್ರಮಿಸಿದ ವ್ಯಕ್ತಿಗೆ ಸಲ್ಲುವ ಈ ಗೌರವಕ್ಕೆ ಈ ಬಾರಿ […]

ಮರಳಿ ಸಿಕ್ಕಿತು  1000 ವರ್ಷದ ವಿಗ್ರಹ!

ಮರಳಿ ಸಿಕ್ಕಿತು 1000 ವರ್ಷದ ವಿಗ್ರಹ!

ಸುದ್ದಿಗಳು - 0 Comment
Issue Date : 12.06.2014

ಕಾಂಬೋಡಿಯದ 1000 ವರ್ಷ ಹಳೆಯ ವಿಗ್ರಹವೊಂದು ಮರಳಿ ದೊರಕಿದೆ. 1970ರಿಂದ ಕಾನೂನಿನ ವ್ಯಾಪ್ತಿಯಲ್ಲಿದ್ದ ಈ ವಿಗ್ರಹ ಇದೀಗ ಆ ಎಲ್ಲ ದೂರುಗಳಿಗೂ ಉತ್ತರಿಸಿ ಮರಳಿ ಸ್ವಸ್ಥಾನ ಸೇರಿದೆ. ದರೋಡೆ ಮತ್ತು ಕಳ್ಳಸಾಗಣೆಯ ಕಾರಣದಿಂದ ಸುದ್ದಿಯಾಗಿದ್ದ ಈ ವಿಗ್ರಹ ಕಳೆದ ಮೂರ್ನಾಲ್ಕು ದಶಕಗಳಿಂದ ಅಮೆರಿಕದ ನ್ಯಾಯಾಲಯದ ಸುಪರ್ದಿಯಲ್ಲಿತ್ತು. ದುರ್ಯೋಧನ ಮತ್ತು ಭೀಮನ ನಡುವಿನ ಯುದ್ಧ, ಬಲರಾಮ ಮುಂತಾಗಿ ಇಷ್ಟೇ ಹಳೆಯ ಹಲವು ವಿಗ್ರಹಗಳು ಇಂಥದೇ ಸ್ಥಿತಿಯಲ್ಲಿದ್ದವು. ಕಾಂಬೋಡಿಯದ ಗತವೈಭವದ ಪುರಾವೆಯಾಗಿದ್ದ ಇವೆಲ್ಲ ಇಷ್ಟು ದಿನ ಕೋರ್ಟಿನ ಕಟಕಟೆಯಲ್ಲಿ ನಿಂತಿದ್ದು, […]

ವಿಮಾನ ಪತ್ತೆಗೆ ಭಾರತದ ಹೊಸ ಆವಿಷ್ಕಾರ

ಸುದ್ದಿಗಳು - 0 Comment
Issue Date : 20.05.2014

ಮಲೇಶಿಯದಿಂದ ಚೀನಾದ ಬೀಜಿಂಗ್‌ಗೆ ತೆರಳುತ್ತಿದ್ದ ಎಂ ಹೆಚ್ 370 ವಿಮಾನ ನಾಪತ್ತೆಯಾಗಿದ್ದು, ಅದರಲ್ಲಿದ್ದ 227 ಜನರ ಸುಳಿವು ಇಂದಿಗೂ ಸಿಗದೆ, ನಿಗೂಢ ರೀತಿಯಲ್ಲಿ ಹಿಂದು ಮಹಾಸಾಗರದಲ್ಲಿ ಅದು ಕಣ್ಮರೆ ಯಾಗಿರಬಹುದು ಎಂದು ಅಂದಾಜಿಸಿದ್ದು, ಈ ಹುಡುಕಾಟದಲ್ಲಿ ಜಗತ್ತಿನ ಸುಮಾರು 30ಕ್ಕೂ ಹೆಚ್ಚು ಪ್ರಬಲ ರಾಷ್ಟ್ರಗಳೇ ಕೈಜೋಡಿಸಿದ್ದು ಎಲ್ಲವೂ ನೆನಪಿರಬಹುದು. ಅದಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಭಾರತೀಯ ವಿಜ್ಞಾನಿಗಳು ಹೊಸ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಎಂ ಹೆಚ್ 370ಯ ನಾಪತ್ತೆಯೇ ಈ ಆವಿಷ್ಕಾರಕ್ಕೆ ಪ್ರೇರಣೆ ಎಂದರೆ ತಪ್ಪಾಗಲಿಕ್ಕಿಲ್ಲ. ಗುಜರಾತಿನ ಗಾಂಧಿನಗರದಲ್ಲಿರುವ […]

ಎರಡರಿಂದ ಆರುಕೋಟಿ ನುಸುಳುಕೋರರು!

ಸುದ್ದಿಗಳು - 0 Comment
Issue Date : 20.05.2014

ಈಗಾಗಲೇ ಭಾರತಕ್ಕೆ ಅಕ್ರಮವಾಗಿ ಬಂದ ನುಸುಳು ಕೋರರ ಸಂಖ್ಯೆ ಎರಡರಿಂದ ಆರು ಕೋಟಿ ದಾಟಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅಕ್ರಮವಾಗಿ ಬರುತ್ತಿರುವ ಜನರ ಸಂಖ್ಯೆ ಭಾರತದಲ್ಲೇ ಅತ್ಯಧಿಕವಾಗಿದೆ ಎಂದು ಭಾರತೀಯ ಗಡಿ ರಕ್ಷಣಾ ಇಲಾಖೆಯ ಹಿರಿಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಂಗ್ಲಾದಿಂದ ಭಾರತಕ್ಕೆ ಅಕ್ರಮವಾಗಿ ನುಸುಳುತ್ತಿರುವವರ ಬಗ್ಗೆ ಸರ್ಕಾರ ಇಂದಿಗೂ ತಲೆಕೆಡಿಸಿಕೊಂಡಿಲ್ಲ. ಆ ಸಂಖ್ಯೆಯ ಬಗ್ಗೆ ಅದು ಸ್ಪಷ್ಟ ವಿವರಣೆಯನ್ನೂ ನೀಡಿಲ್ಲ. ಆದರೆ ಸೇನೆಯ ಅಂದಾಜಿನ ಪ್ರಕಾರ ಹೀಗೆ ಅಕ್ರಮವಾಗಿ ದೇಶದೊಳಗೆ ನುಸುಳಿ ದವರ ಸಂಖ್ಯೆ 2 ರಿಂದ […]

ಹೊಟೇಲ್‌ಗಳಲ್ಲಿ ಇಸ್ಲಾಮೇತರ ಪುಸ್ತಕಗಳಿಗೆ ನಿಷೇಧ

ಸುದ್ದಿಗಳು - 0 Comment
Issue Date : 06.05.2014

ಮಲೇಶಿಯದ ಪಹಾಂಗ್ ಎಂಬ ರಾಜ್ಯದಲ್ಲಿನ ಹೊಟೇಲ್‌ಗಳಲ್ಲಿ ಇಸ್ಲಾಮಿಕ್ ಪುಸ್ತಕಗಳನ್ನಲ್ಲದೆ ಬೇರೆ ಪುಸ್ತಕಗಳನ್ನು ಉಪಯೋಗಿಸುವಂತಿಲ್ಲ. ಅಲ್ಲಿಗೆ ಬರುವ ಅತಿಥಿಗಳಿಗೂ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ಪುಸ್ತಕಗಳನ್ನು ಮತ್ತು ಕುರಾನ್‌ಅನ್ನು ಮಾತ್ರ ನೀಡಬೇಕೆಂದು ಇಲ್ಲಿನ ಸರ್ಕಾರ ಹೇಳಿದೆ. ರಾಜ್ಯದಲ್ಲಿರುವ ಎಲ್ಲಾ ಪ್ರತಿಷ್ಠಿತ ಹೊಟೇಲ್‌ಗಳಿಗೂ ಪತ್ರದ ಮುಖೇನ ಈ ವಿಷಯ ತಿಳಿಸಿದ ಸರ್ಕಾರ ಮುಸ್ಲಿಂ ಮತದ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಬೇಕೆಂಬ ಕಾರಣಕ್ಕಾಗಿ ತಾನು ಇಂಥ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಬೇರೆ ಮತಕ್ಕೆ ಸಂಬಂಧಿಸಿದ ಅಂದರೆ ಬೈಬಲ್, ಭಗವದ್ಗೀತೆಯಂಥ ಧರ್ಮಗ್ರಂಥಗಳೇನಾದರೂ ಹೊಟೇಲ್‌ಗಳಲ್ಲಿ […]

ಪ್ಯಾರಿಸ್‌ನಲ್ಲಿ ಪ್ರಾರ್ಥನೆ ನಿಷೇಧ

ಪ್ಯಾರಿಸ್‌ನಲ್ಲಿ ಪ್ರಾರ್ಥನೆ ನಿಷೇಧ

ಸುದ್ದಿಗಳು - 0 Comment
Issue Date : 06.05.2014

ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಪ್ರಾರ್ಥಿಸುವುದನ್ನು ಪ್ಯಾರಿಸ್ ಸರ್ಕಾರ ನಿಷೇಧಿಸಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆಂದಿರುವ ಇದು, ಮುಸ್ಲಿಮರು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆಗಳಲ್ಲಿ ಧ್ವನಿವರ್ಧಕ ಹಾಕಿಕೊಂಡು ಕೂಗುವುದನ್ನು ನಿಲ್ಲಿಸುವಂತೆ ಆಜ್ಞೆ ಹೊರಡಿಸಿದೆ. ಮುಸ್ಲಿಮರೇ ಆಗಿರಲಿ, ಅಥವಾ ಇನ್ಯಾರೇ ಆಗಿರಲಿ ಈ ಕಾನೂನನ್ನು ವಿರೋಧಿಸುವವರು ಮತ್ತು ಉಲ್ಲಂಘಿಸುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಅದು ಹೇಳಿದೆ. ತನ್ನ ಈ ನಿರ್ಧಾರವನ್ನು ಮುಸ್ಲಿಂ ಮುಖಂಡರು ಸಹ ಒಪ್ಪಿದ್ದಾರೆಂದು ಅದು ಹೇಳಿದೆ. ಕಳೆದ ತಿಂಗಳು ಇಲ್ಲಿ ಬುರ್ಖಾ ಧರಿಸುವುದನ್ನು ಸಹ ನಿಷೇಧಿಸಲಾಗಿದೆ. […]

ಮುಸ್ಲಿಮೇತರರಿಗೂ ಅವಕಾಶ ನೀಡಿ: ಒಬಾಮ

ಸುದ್ದಿಗಳು - 0 Comment
Issue Date : 05.05.2014

ಮಲೇಶಿಯಾ ತನ್ನ ದೇಶದಲ್ಲಿರುವ ಮುಸ್ಲಿಮೇತರರಿಗೂ ಸಮಾನ ಅವಕಾಶ ನೀಡದ ಹೊರತು ಯಶಸ್ವಿಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಮಲೇಶಿಯಾಕ್ಕೆ ಆಗಮಿಸಿದ್ದ ಒಬಾಮ ಏಶಿಯನ್ ಯುವಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೌಲಾಲಂಪುರದಲ್ಲಿರುವ ಮಲಯಾ ವಿವಿಯಲ್ಲಿ ನಡೆದ ಸಭೆಯಲ್ಲಿ, ಮಲೆಶೀಯಾ ಇಲ್ಲಿರುವ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶವನ್ನು ನೀಡಬೇಕಿದೆ. ಇಲ್ಲವೆಂದರೆ ಶಾಂತಿ ಮತ್ತು ಸಮಗ್ರತೆಯನ್ನು ಸಾಧಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ. ನಾವು ಸಾಮಾನ್ಯ ಜನರಾಗಿದ್ದಾಗ ಏನೇ ಮಾತನಾಡಿದರೂ ನಡೆಯುತ್ತದೆ. […]