ಮತಾಂತರವಾಗದಿದ್ದರೆ ಬಾಂಬ್ ಎಸೆಯುವ ಬೆದರಿಕೆ

ಮತಾಂತರವಾಗದಿದ್ದರೆ ಬಾಂಬ್ ಎಸೆಯುವ ಬೆದರಿಕೆ

ಸುದ್ದಿಗಳು - 0 Comment
Issue Date : 12.03.2014

ಮುಸ್ಲಿಂ ಮತಕ್ಕೆ ಮತಾಂತರವಾಗದಿದ್ದರೆ ನಿಮ್ಮ ಮೇಲೆ ಬಾಂಬ್ ಎಸೆಯುತ್ತೇವೆಂದು ಬೆದರಿಕೆ ಹಾಕುವ ಮೂಲಕ ಬಾಂಗ್ಲಾದೇಶದ ಕೆಲ ಮುಸ್ಲಿಮರು ಇದೀಗ ಹೊಸ ಶೈಲಿಯ ಭಯೋತ್ಪಾದನೆಗೆ ಮುಂದಾಗಿದ್ದಾರೆ. ಕಾಲಿಯಾಕೋಯಿರ್ ಎಂಬ ಪ್ರದೇಶದಲ್ಲಿರುವ ಹಿಂದು ದೇವಾಲಯವೊಂದಕ್ಕೆ ದೌಡಾಯಿಸಿದ ಕೆಲ ಕಿಡಿಗೇಡಿ ಮುಸ್ಲಿಮರು ದೇವಾಲಯಕ್ಕೆ ಆಗಮಿಸಿದ್ದ ಹಿಂದುಗಳನ್ನು ಬೆದರಿಸಿ, ಈ ಕ್ಷಣದಲ್ಲೇ ಮುಸ್ಲಿಂ ಮತಕ್ಕೆ ಮತಾಂತರವಗಬೇಕು, ಇಲ್ಲವೆಂದರೆ ನಿಮ್ಮ ಮೇಲೆ ಬಾಂಬ್ ಎಸೆಯುತ್ತೇವೆಂದಿದ್ದಾರೆ. ಅನಿರೀಕ್ಷಿತ ಅವಘಡಕ್ಕೆ ದಂಗಾದ ಹಿಂದುಗಳು ಏನು ಮಾಡಬೇಕೆಂದು ತೋಚದೆ ಆತಂಕಭರಿತರಾಗಿದ್ದರು. ನಂತರ ದೇವಾಲಯದಲ್ಲಿದ್ದ ದುರ್ಗಾ, ಲಕ್ಷ್ಮಿ, ಸರಸ್ವತಿ, ಗಣೇಶನ […]

ಅವಾಮಿ ಲೀಗ್ ನಾಯಕನಿಂದ ಭೂಕಬಳಿಕೆ

ಅವಾಮಿ ಲೀಗ್ ನಾಯಕನಿಂದ ಭೂಕಬಳಿಕೆ

ಸುದ್ದಿಗಳು - 0 Comment
Issue Date : 12.03.2014

ಬಾಂಗ್ಲಾದೇಶದ ಆಡಳಿತ ಪಕ್ಷವಾದ ಅವಾಮಿ ಲೀಗ್‌ನ ನಾಯಕನೊಬ್ಬ ಇಲ್ಲಿನ ಲಾಮೋನಿರ್ಹತ್‌ನ ಪಟ್‌ಗ್ರಾಮ್ ಪ್ರದೇಶದಲ್ಲಿರುವ ಹಿಂದು ಕುಟುಂಬವೊಂದರ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಭಬಾನಿ ಕಾಂತ ಸೇನ್ ಮತ್ತು ಆತನ ಇಬ್ಬರು ಪುತ್ರರನ್ನು ಬಲವಂತವಾಗಿ ಪತ್ರಗಳಿಗೆ ಸಹಿಹಾಕುವಂತೆ ಒತ್ತಾಯಿಸಿದ ಗುಂಪು, ಸಹಿ ಹಾಕದಿದ್ದರೆ ಬೇರೆಯದೇ ರೀತಿಯಲ್ಲಿ ಮಾತನಾಡಬೇಕಾಗುತ್ತದೆಂದು ಬೆದರಿಕೆಯನ್ನೂ ಹಾಕಿತ್ತು. ಅವಾಮಿ ಲೀಗ್ ಮುಖಂಡ ರಾಬಿಯುಲ್ ಇಸ್ಲಾಂ ಎಂಬುವವನೇ ಹೀಗೆ ಹಿಂದುಗಳ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದಾನೆ ಎಂಬುದು ತಿಳಿದರೂ ಇಲ್ಲಿನ ಹಿಂದುಗಳು ಅಸಹಾಯಕರಾಗಿದ್ದಾರೆ. ಭಬಾನಿ ಸೇನ್ […]

ಸಂತ್ರಸ್ತರ ಹಣ ಬಂಗಲೆ ಪಾಲು!

ಸಂತ್ರಸ್ತರ ಹಣ ಬಂಗಲೆ ಪಾಲು!

ಸುದ್ದಿಗಳು - 0 Comment
Issue Date : 24.02.2014

ಜರ್ಮನಿಯ ಲಿಂಬರ್ಗ್‌ನ ವಿವಾದಾತ್ಮಕ ಬಿಷಪ್ ಫ್ರಾಂಜ್ ಪೀಟರ್ ಟೆಬರ್ಟಜ್-ವಾನ್ ಎಲ್ಸ್ಟ್ ಇತ್ತೀಚೆಗೆ ಒಂದು ಐಷಾರಾಮಿ ಬಂಗಲೆ ಕಟ್ಟಿದ್ದರು. ಅಷ್ಟು ದೊಡ್ಡ ಬಂಗಲೆಗೆ ಬೇಕಾಗುವ ಕೋಟಿಗಟ್ಟಲೆ ಹಣ ಎಲ್ಲಿಮದ ಬಂತು ಎಂದರೆ ಎಲ್ಲವೂ ಜೀಸಸ್‌ನ ಕೃಪೆ ಎಂದು ಕೈ ಮೇಲೆತ್ತುತ್ತಿದ್ದರು! ಆದರೆ ಇಷ್ಟೆಲ್ಲ ಕೃಪೆ ತೋರಿದ ಜೀಸಸ್ ಯಾರೆಂದು ಪತ್ತೆಹಚ್ಚಿದಾಗ ತಿಳಿದಿದ್ದಿಷ್ಟೇ. ಬಡಜನರ ಉದ್ಧಾರಕ್ಕೆಂದೂ, ಪ್ರಾಕೃತಿಕ ವಿಕೋಪದಿಂದ ಬಳಲಿದ ಸಂತ್ರಸ್ತರಿಗೆಂದೂ ಸಂಗ್ರಹಿಸಿದ ಹಣದಲ್ಲೇ ಈ ಬಿಷಪ್ ಐಷಾರಾಮಿ ಬಂಗಲೆ ಕಟ್ಟಿಕೊಂಡಿದ್ದಾನೆ ಎಂಬ ಸತ್ಯ ಹೊರಬೀಳುತ್ತಲೇ ಜನರಲ್ಲಿ ಆಕ್ರೋಶ. ಬಡವರ […]

ಕರಾಚಿ ವಿವಿಯಲ್ಲಿ ಅಲ್‌ ಖೈದಾ

ಸುದ್ದಿಗಳು - 0 Comment
Issue Date : 18.02.2014

ಶಾಲೆಯನ್ನು ದೇವಾಲಯ ಎನ್ನುತ್ತೇವೆ. ಆದರೆ ಅಂಥ ಶಾಲೆಗಳೇ ಹಿಂಸೆಯ ತರಬೇತಿ ಕೇಂದ್ರವಾಗಿಬಿಟ್ಟರೆ..! ಹೌದು, ಕರಾಚಿಯ ವಿಶ್ವವಿದ್ಯಾಲಯದಲ್ಲಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳು ಎಗ್ಗಿಲ್ಲದೆ ಸಾಗುತ್ತಿವೆ ಎಂಬ ಅನುಮಾನ ಹಲವು ದಿನಗಳಿಂದ ಕಾಡುತ್ತಿತ್ತು. ಸ್ವತಃ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪಾಕ್ ಸರ್ಕಾರಕ್ಕೆ ಪತ್ರ ಬರೆದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ಅಲ್‌ಖೈದಾ ಸಂಘಟನೆಯ ಗುಂಪೊಂದಿದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದು ಎಲ್ಲ ವಿದ್ಯಾರ್ಥಿಗಳ ಮತ್ತು ವಿಶ್ವವಿದ್ಯಾಲಯದ ಭವಿಷ್ಯಕ್ಕೇ ಮಾರಕವಾಗಿ ಪರಿಣಮಿಸಲಿದೆ ಎಂಬ ಆತಂಕವನ್ನೂ ಅವರು […]

ಮಹಿಳಾ ದೌರ್ಜನ್ಯ ಬೆಂಬಲಿಸುವ ಕಾನೂನು!

ಸುದ್ದಿಗಳು - 0 Comment
Issue Date : 18.02.2014

ಇವೆಲ್ಲ ಸಾಧ್ಯವಿರುವುದು ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರವೇನೋ. ಅಫಘಾನಿಸ್ತಾನದಲ್ಲಿ ಮಹಿಳಾ ದೌರ್ಜನ್ಯವನ್ನು ವಿರೋಧಿಸುವುದಕ್ಕಾಗಿ, ಮಹಿಳೆಯರ ಮೇಲೆ ನಡೆಯುವ ಹಿಂಸೆಯನ್ನು ತಡೆಯುವುದಕ್ಕಾಗಿ ಇದ್ದ ಏಕೈಕ ಮಸೂದೆಯಲ್ಲೂ ಬದಲಾವಣೆ ತರಲಾಗಿದೆ. ಇದರಿಂದ ಕಾನೂನಿನ ಬೆಂಬಲದೊಂದಿಗೇ ಪುರುಷರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಬಹುದಾಗಿದೆ! ಈ ಕಾನೂನಿನ ಪ್ರಕಾರ ಯಾವುದೇ ಒಬ್ಬ ಮಹಿಳೆಯ ಮೇಲೆ ದೌರ್ಜನ್ಯವಾದರೆ ಆಕೆಯ ಸಂಬಂಧಿಕರು ಆಕೆಯ ಪರವಾಗಿ ನೀಡುವ ಸಾಕ್ಷ್ಯಗಳನ್ನು ಪರಿಗಣಿಸುವಂತಿಲ್ಲ. ಅವರೆಲ್ಲ ಆಕೆಯ ಸಂಬಂಧಿಕರೇ ಆಗಿರುವರೆಂಬುದರಿಂದ ಸುಳ್ಳು ಹೇಳುವ ಸಾಧ್ಯತೆಗಳು ಹೆಚ್ಚು ಎಂಬ ಕಾರಣಕ್ಕಾಗಿ ಇಂಥ ನಿರ್ಧಾರ ಕೈಗೊಳ್ಳಲಾಗಿದೆ […]

ಲಾಲಿಪಾಪ್ ಹಿಡಿವ ಕೈಯಲ್ಲಿ ಗನ್ನು!

ಲಾಲಿಪಾಪ್ ಹಿಡಿವ ಕೈಯಲ್ಲಿ ಗನ್ನು!

ಸುದ್ದಿಗಳು - 0 Comment
Issue Date : 11.02.2014

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ಕಾಣಿಸಿಕೊಂಡಿತ್ತು. ಕೇವಲ ನಾಲ್ಕು ವರ್ಷದ ಪುಟ್ಟ ಮಗುವೊಂದು ಎ.ಕೆ.47 ರೈಫಲ್ ಹಿಡಿದು ಎರಡು ಬಾರಿ ಗುಂಡು ಹಾರಿಸುವ ದೃಶ್ಯ ಅದು. ಹಾಗೆ ಗುಂಡು ಹಾರಿಸುವ ಮೊದಲು ಅದು ಅಲ್ಲಾಹು ಅಕ್ಬರ್ ಎಂದು ಕೂಗುತ್ತಿತ್ತು! ಒಮ್ಮೆ ನೋಡಿದರೆ ಪುಟ್ಟ ಮಗುವೊಂದು ಹೀಗೆ ಆಡುವುದು ಹಾಸ್ಯಾಸ್ಪದ ಅನ್ನಿಸಲಿಕ್ಕೆ ಸಾಕು. ಆದರೆ ಗಂಭೀರವಾಗಿ ಯೋಚಿಸಿದರೆ ಭವಿಷ್ಯದ ದುರಂತವೊಂದು ಕಣ್ಮುಂದೆ ಬಂದೀತು! ಹೌದು, ಅಲ್ ಖೈದಾ ಸಂಘಟನೆಯ ಹೊಸ ಹಾದಿ ಇದು! ಲಾಲಿ ಪಾಪ್ ಹಿಡಿಯಬೇಕಾದ […]

ಹಿಂದು ಕುಟುಂಬಗಳಿಗೆ ಬೆದರಿಕೆ ಪತ್ರ

ಹಿಂದು ಕುಟುಂಬಗಳಿಗೆ ಬೆದರಿಕೆ ಪತ್ರ

ಸುದ್ದಿಗಳು - 0 Comment
Issue Date : 11.02.2014

ಬಾಂಗ್ಲಾದೇಶದಲ್ಲಿನ ಸತ್ಖೀರಾ ಪ್ರದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಇಂದು ನಿನ್ನೆಯ ಕತೆಯಲ್ಲ. ಕಳೆದ ಕೆಲ ದಿನಗಳಿಂದ ಹಿಂದುಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ತೆರಳಿ ಅವರ ಮನೆಗಳನ್ನು ನಾಶಮಾಡಿ, ಅವರಿಗೆ ಹಿಂಸೆ ನೀಡಿ, ದೇವಾಲಯಗಳನ್ನು ದ್ವಂಸ ಮಾಡುವ ಕೆಲಸ ಅಲ್ಲಿ ಅವ್ಯಾಹತವಾಗಿ ಸಾಗಿದೆ. ಇದೀಗ ಸತ್ಖೀರಾ ಹಳ್ಳಿಯಲ್ಲಿರುವ 20ಕ್ಕೂ ಹೆಚ್ಚು ಹಿಂದು ಕುಟುಂಬಗಳಿಗೆ ಆ ಊರನ್ನು ಬಿಟ್ಟು ಹೋಗಬೇಕು, ಇಲ್ಲವೇ ಪರಿಣಾಮ ಎದುರಿಸಬೇಕಾಗಬಹುದು ಎಂಬರ್ಥದ ಬೆದರಿಕೆ ಪತ್ರಗಳು ದಿನಬೆಳಗಾದರೆ ಬರುತ್ತಿವೆ. ಜಮ್ಮತ್ ಇ ಇಸ್ಲಾಮಿ ಸಂಘಟನೆಯ ಜನರೇ […]

ಅಲಿ ಜಿ ನಾಟಕ ಪ್ರದರ್ಶನಕ್ಕೆ ತಡೆ: ಹಿಂದುಗಳ ವಿಜಯ

ಅಲಿ ಜಿ ನಾಟಕ ಪ್ರದರ್ಶನಕ್ಕೆ ತಡೆ: ಹಿಂದುಗಳ ವಿಜಯ

ಸುದ್ದಿಗಳು - 0 Comment
Issue Date : 11.02.2014

ಮುಂಬೈನ ಮ್ಯಾಕ್ಸ್‌ಮುಲ್ಲರ್ ಸಭಾಂಗಣದಲ್ಲಿ ನಡೆಯಬೇಕಿದ್ದ ಅಲಿ ಜಿ ನಾಟಕ ಪ್ರದರ್ಶನವನ್ನು ಕೊನೆಗೂ ತಡೆಯುವ ಮೂಲಕ ಹಿಂದು ಸಂಘಟನೆಗಳು ವಿಜಯ ಸಾಧಿಸಿವೆ. ಮೊಹಮ್ಮದ್ ಅಲಿ ಜಿನ್ನಾ ಅವರನ್ನು ನಾಯಕ ಎಂಬಂತೆ ಬಿಂಬಿಸುವ, ಪಾಕಿಸ್ಥಾನ ಸ್ಥಾಪನೆ ಆತನ ಸಾಧನೆ ಎಂಬಂತೆ ವಿವರಿಸುವ ಅಲಿ ಜಿ ನಾಟಕ ಪ್ರದರ್ಶನವನ್ನು ಹಲವು ಹಿಂದುಪರ ಸಂಘಟನೆಗಳು ವಿರೋಧಿಸಿದ ಕಾರಣ ಈ ಪ್ರದರ್ಶನವನ್ನು ನಿಲ್ಲಿಸಲು ನಾಟಕ ತಂಡ ನಿರ್ಧರಿಸಿದೆ. ಹಿಂದುಗಳ ಒಗ್ಗಟ್ಟಿನಿಂದ ಏನು ಬೇಕಾದರೂ ಮಾಡಲು ಸಾಧ್ಯ ಎಂಬುದು ಇದರಿಂದ ಸಾಬೀತಾಗಿದೆ. ಅಧಿಕಾರಕ್ಕಾಗಿ ದೇಶವನ್ನೇ ಇಬ್ಭಾಗಗೊಳಿಸಿದ […]

ಪಾಕ್ ಜೈಲಿನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ

ಸುದ್ದಿಗಳು - 0 Comment
Issue Date : 11.02.2014

ಗುಜರಾತಿನ ಮೀನುಗಾರ ಕಿಶೋರ್ ಭಗವಾನ್ ಎಂಬ ಭಾರತೀಯ ಕೈದಿಯನ್ನು ಪಾಕಿಸ್ಥಾನದ ಕರಾಚಿಯ ಲಾಂಢಿ ಜೈಲಿನಲ್ಲಿ ಕೊಲೆ ಮಾಡಲಾಗಿದೆ. ಸರಬ್‌ಜಿತ್ ಪ್ರಕರಣ ಇನ್ನೂ ಹಸಿಯಾಗಿಯೇ ಇರುವ ಹೊತ್ತಿನಲ್ಲೇ ಮತ್ತೊಬ್ಬ ಭರತೀಯ ಕೈದಿಯ ಹತ್ಯೆಯಾಗಿರುವುದು ಪಾಕಿಸ್ಥಾನದ ಜೈಲಿನಲ್ಲಿ ಭಾರತೀಯ ಕೈದಿಗಳನ್ನು ಎಷ್ಟು ಅಭದ್ರತೆಯಿಂದ ನಡೆಸಿಕೊಳ್ಳಲಾಗುತ್ತಿದೆ ಎಮಬುದಕ್ಕೆ ಸಾಕ್ಷಿಯಾಗಿದೆ.ಸರಬ್‌ಜಿತ್ ಕೊಲೆಯಾಗುತ್ತಿದ್ದಂತೆಯೇ ಇನ್ನು ಮುಂದೆ ಭಾರತೀಯ ಕೈದಿಗಳ ಬಗ್ಗೆ ವಿಶೇಷ ನಿಗಾ ಇಡಲಾಗುವುದು ಎಂದೇನೋ ಪಾಕ್ ಸರ್ಕಾರ ಹೇಳಿತ್ತು. ಆದರೆ ಬಾಯಲ್ಲಿ ಬಡಾಯಿ ಮಾತ್ರವೇ ಪಾಕಿಸ್ಥಾನಕ್ಕೆ ಸಾಧ್ಯವಿರುವುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕ್ […]

ನೇಪಾಳದ ನೂತನ ಪಿಎಂ ಸುಶೀಲ್ ಕೊಯಿರಾಲ

ಸುದ್ದಿಗಳು - 0 Comment
Issue Date : 11.02.2014

ಕಾಠ್ಮಂಡು: ನೇಪಾಳ ಕಾಂಗ್ರೆಸ್ ಪಕ್ಷ ದ ನಾಯಕ ಸುಶೀಲ್ ಕೊಯಿರಾಲ (75) ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಕಳೆದ ವರ್ಷದ ಚುನಾವಣೆ ನಂತರ ಉಲ್ಬಣಿಸಿದ್ದ ರಾಜಕೀಯ ಅಸ್ಥಿರತೆ ಗೆ ತೆರೆ ಬಿದ್ದಿದೆ. ಒಟ್ಟು 601 ಕ್ಷೇತ್ರಗಳ ಪೈಕಿ 405 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಪ್ರಧಾನ ಮಂತ್ರಿಯಾಗಿ ಆಯ್ಕೆಗೊಂಡಿದ್ದಾರೆ.ಸ್ಪೀಕರ್ ಸೂರ್ಯ ಬಹದ್ದೂರ್ ಥಾಪಾ, ನೇಪಾಳ್ ಕಾಂಗ್ರೆಸ್ ಪಕ್ಷ ಬಹುಮತಗಳಿಸಿದ್ದು ಸುಶೀಲ್ ಕೊಯಿರಾಲರನ್ನು ಪ್ರಧಾನ ಮಂತ್ರಿಯಾಗಿ ಘೋಷಿಸಿದರು. ಎರಡನೇ ದೊಡ್ಡ ಪಕ್ಷವಾದ ನೇಪಾಳ್ ಕಮ್ಯುನಿಸ್ಟ ಪಕ್ಷ ದ 173 […]