ಅಲ್ಲಾ ಎಂದರೆ ಬಾಂಬ್ ಎಸೆಯುತ್ತಾರಂತೆ!

ಸುದ್ದಿಗಳು - 0 Comment
Issue Date : 03.02.2014

ಮಲೇಶಿಯಾದ ಚರ್ಚ್‌ವೊಂದರ ಮೇಲೆ ಇತ್ತೀಚೆಗೆ ಎರಡು ಪೆಟ್ರೋಲ್ ಬಾಂಬ್ ಎಸೆದು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಇದ್ಯಾವುದೋ ಅಪಶಕುನದ ಸಂಕೇತ ಎಂದೇ ಇಲ್ಲಿನ ಕ್ರೈಸ್ತರು ಬಗೆದಿದ್ದರು. ಯಾವುದೋ ಹಿಂಸಾಚಾರಕ್ಕೆ ಇದು ಮುನ್ನುಡಿ ಎಂಬ ಆಲೋಚನೆ ಮತ್ತು ಭಯ ಎಲ್ಲರದಾಗಿತ್ತು. ಆದರೆ ವಾಸ್ತವ ಇಷ್ಟೇ. ಮಲೇಶಿಯಾದಲ್ಲಿರುವ ಕ್ರೈಸ್ತರಾಗಲೀ, ಹಿಂದುಗಳಾಗಲೀ, ಯಾರೂ ಅಲ್ಲಾ ಎಂಬ ಶಬ್ದ ಉಚ್ಚರಿಸುವಂತಿಲ್ಲ. ಹಾಗೊಮ್ಮೆ ಉಚ್ಚರಿಸಿದರೆ ಅದು ಅಪರಾಧವಾಗುತ್ತದೆ. ಅದು ಮುಸ್ಲಿಮರು ಮಾತ್ರ ಹೇಳಬೇಕಾದ ಶಬ್ದವಂತೆ. ಇತ್ತೀಚೆಗೆ ಅಲ್ಲಿನ ಮುಸ್ಲಿಮರು ಬೇರೆ ಮತೀಯರು ಅಲ್ಲಾ ಎಂಬ ಶಬ್ದ […]

ಕೆನ್ಯಾದಲ್ಲಿ ಅಮರಭಾರತಿ ವಿಶೇಷಾಂಕ ಬಿಡುಗಡೆ

ಕೆನ್ಯಾದಲ್ಲಿ ಅಮರಭಾರತಿ ವಿಶೇಷಾಂಕ ಬಿಡುಗಡೆ

ಸುದ್ದಿಗಳು - 0 Comment
Issue Date : 29.01.2014

ನೈರೋಬಿ: ಹಿಂದೂ ಸ್ವಯಂಸೇವಕ ಸಂಘದ (ಎಚ್‌ಎಸ್‌ಎಸ್) ಕೆನ್ಯಾ ಘಟಕವು ಕಳೆದ ಜ.12ರಂದು ವಿವೇಕಾನಂದ 150 ವರ್ಷಾಚರಣೆಯ ನಿಮಿತ್ತ ಅಮರಭಾರತಿ ವಿಶೇಷಾಂಕವನ್ನು ಬಿಡುಗಡೆ ಮಾಡಿತು. 151 ಪುಟಗಳನ್ನು ಇದು ಒಳಗೊಂಡಿದೆ. ಮಕರ ಸಂಕ್ರಾಂತಿ ಉತ್ಸವದ ಅಂಗವಾಗಿ ವಿಶ್ವ ವಿಭಾಗ ಸಂಯೋಜಕ ಸೌಮಿತ್ರ ಗೋಖಲೆ ಅವರು ಭಾಷಣ ಮಾಡಿದರು. 1 ಸಹಸ್ರಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಾಮಿ ವಿವೇಕಾನಂದರು ಬರೆದ ವಿವಿಧ ಲೇಖನಗಳು ಹಾಗೂ ಸ್ವಾಮೀಜಿ ಕುರಿತಾದ ಗಣ್ಯರ ಲೇಖನಗಳು ಅಮರ ಭಾರತಿ ವಿಶೇಷಾಂಕ ಒಳಗೊಂಡಿವೆ.

26 ದೇಶಗಳಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ

26 ದೇಶಗಳಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ

ಸುದ್ದಿಗಳು - 0 Comment
Issue Date : 29.01.2014

nಅಮೆರಿಕ: ಇಲ್ಲಿನ 265 ಸ್ಥಳೀಯ ಸಂಘಟನೆಗಳು ಒಟ್ಟು 110 ಕಾರ್ಯಕ್ರಮಗಳನ್ನು ಏರ್ಪಡಿಸಿ ವಿವೇಕಾನಂದ – 150 ಆಚರಿಸಿದರು. 7,600 ಜನರು ಪಾಲ್ಗೊಂಡಿದ್ದರು. ಅದೇ ರೀತಿ ‘ಧರ್ಮ ಬೀ – ಶ್ರೀಕೃಷ್ಣ ವಿವೇಕಾನಂದ’ ಕ್ವಿಜ್ ಸ್ಪರ್ಧೆಯಲ್ಲಿ 3,306 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. nಇಂಗ್ಲೆಂಡ್: ಲಂಡನ್, ಮ್ಯಾಂಚೆಸ್ಟರ್, ಎಡಿನ್‌ಬರ್ಗ್ ಮೊದಲಾದ ಹತ್ತು ಪ್ರಮುಖ ನಗರಗಳಲ್ಲಿ ವಿವೇಕಾನಂದ -150 ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾಮಕೃಷ್ಣ ಮಿಶನ್, ಭಾರತ ಸೇವಾಶ್ರಮ ಮೊದಲಾದ ಸಂಸ್ಥೆಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು. 97ಕ್ಕ್ಕೂ ಹೆಚ್ಚು ಪ್ರದರ್ಶಿನಿಗಳನ್ನು ಏರ್ಪಡಿಸಿದ್ದು 25 ಸಾವಿರ ಸಾರ್ವಜನಿಕರು […]

ಮಲಾಲಗೆ ಬಸವಶ್ರೀ ಪ್ರಶಸ್ತಿ ಪ್ರದಾನ

ಸುದ್ದಿಗಳು - 0 Comment
Issue Date : 18.01.2014

ಮಕ್ಕಳ ಶಿಕ್ಷಣ ಮತ್ತು ಹಕ್ಕು ಹೋರಾಟಗಾರ್ತಿ ಪಾಕಿಸ್ತಾನದ ಮಲಾಲ ಯೂಸುಫ್ ಜಾಯ್‍ಗೆ ಶ್ರೀ ಮುರುಘಾ ಶರಣರ ನೇತೃತ್ವದ ನಿಯೋಗವು, ಲಂಡನ್‍ಗೆ ತೆರಳಿ ಮುರುಘಾ ಮಠದಿಂದ ನೀಡುವ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಬೃಹನ್ಮಠದಿಂದ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, 2014ನೇ ಸಾಲಿನ ಬಸವಶ್ರೀ ಪ್ರಶಸ್ತಿ ಮಲಾಲರಿಗೆ ಪ್ರದಾನ ಮಾಡಲಾಗಿದೆ. ಪ್ರಶಸ್ತಿಯು ಫಲಕ ಹಾಗೂ ಐದು ಲಕ್ಷ ರೂ .ಒಳಗೊಂಡಿದೆ. ಜ. 9ರಂದು ಲಂಡನ್ ನಗರದಿಂದ ಮಲಾಲ ಕುಟುಂಬ ನೆಲೆಸಿರುವ […]

ಮಸ್ಕಟ್‍ನಲ್ಲಿ ವಿಜೃಂಭಣೆಯಿಂದ ನಡೆದ ಆಂಜನೇಯಸ್ವಾಮಿ ಪೂಜೆ

ಮಸ್ಕಟ್‍ನಲ್ಲಿ ವಿಜೃಂಭಣೆಯಿಂದ ನಡೆದ ಆಂಜನೇಯಸ್ವಾಮಿ ಪೂಜೆ

ಸುದ್ದಿಗಳು - 0 Comment
Issue Date : 10.01.2014

ಓಮನ್ ಕರ್ನಾಟಕ ಆರಾಧನಾ ಸಮಿತಿಯು ಶ್ರೀ ಆಂಜನೇಯ ಪೂಜೆಯುನ್ನು ಮಸ್ಕಟ್ ನ ಶ್ರೀ ಕೃಷ್ಣಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದರು.  ಶ್ರೀ ಆಂಜನೇಯ ಪೂಜಾ ವೇದಿಕೆಯನ್ನು ಸ್ವಯಂಸೇವಾ ಕಾರ್ಯಕರ್ತರು ಫಲ ಪುಷ್ಪಗಳಿಂದ ಅಲಂಕರಿಸಿದ್ದರು.  ಶ್ರೀ ಆಂಜನೇಯ ವಿಗ್ರಹ, ಎರಡು ಬದಿಗಳಲ್ಲಿ ಶ್ರೀ ಆಂಜನೇಯ ಮತ್ತು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾದೇವಿಯ ಪಟಗಳನ್ನು ಇರಿಸಿದ್ದು ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು. ರಾಮ ರಕ್ಷಾ ಸ್ತೋತ್ರ, ಪವಮಾನ, ಹರಿವಾಯು ಸ್ತುತಿ, ಹನುಮಾನ್ ಚಾಲಿಸಾ, ರಾಮನಾಮ ಇನ್ನೂ ಮುಂತಾದ ದೇವರ ಹಾಡುಗಳನ್ನು ಹಾಡಿ ಭಕ್ತರು […]

ಪಾಕ್‌ನಲ್ಲಿ ಹಿಂದು ಶಿಕ್ಷಕಿ ನಾಪತ್ತೆ!

ಪಾಕ್‌ನಲ್ಲಿ ಹಿಂದು ಶಿಕ್ಷಕಿ ನಾಪತ್ತೆ!

ಸುದ್ದಿಗಳು - 0 Comment
Issue Date : 06.12.2013

ಹಿಂದು ಕನ್ಯೆಯರನ್ನು ಅಪಹರಿಸುವುದು, ಮತಾಂತರಿಸುವುದು, ಅತ್ಯಾಚಾರ ಎಸಗುವುದು ಇವೆಲ್ಲ ಪಾಕಿಸ್ಥಾನದಲ್ಲಿ ಪ್ರತಿದಿನ ನಡೆಯುವ ಘಟನೆಗಳು. 2013 ಅಂತೂ ಪಾಕಿಸ್ಥಾನದ ಹಿಂದು ಯುವತಿಯರ ಪಾಲಿಗೆ ಕರಾಳ ವರ್ಷವೇ ಸರಿ. ಹಿಂದು ಮಹಿಳೆಯರು ಅಪಹರಣಕ್ಕೊಳಗಾಗಿ, ಅತ್ಯಾಚಾರಕ್ಕೊಳಗಾಗಿ, ಮತಾಂತರಗೊಂಡ ಹಲವು ಘಟನೆಗಳು 2013ನೇ ಇಸವಿಯಲ್ಲಿ ಸಿಕ್ಕುತ್ತವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸಪ್ನಾ ಕುಮಾರಿ ಎಂಬ 25 ವರ್ಷದ ಶಿಕ್ಷಕಿ. ಕಳೆದ ಡಿಸೆಂಬರ್‌ನಲ್ಲಿ ಅಪಹರಣಕ್ಕೊಳಗಾದ ಈಕೆಯ ಸುಳಿವು ಇಂದಿಗೂ ಸಿಕ್ಕಿಲ್ಲ. ಅಪಹರಣಕಾರರಿಂದ ಯಾವ ಕರೆಯೂ ಬಂದಿಲ್ಲ ಎಂಬುದು ಸಪ್ನಾ ತಂದೆ ಫಕೀರ್ […]

ಇಬ್ಬರು ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಪ್ರಶಸ್ತಿ

ಇಬ್ಬರು ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಪ್ರಶಸ್ತಿ

ಸುದ್ದಿಗಳು - 0 Comment
Issue Date : 30.12.2013

ಅಮೆರಿಕದಲ್ಲಿ ವಾಸವಾಗಿರುವ ಇಬ್ಬರು ಭಾರತೀಯರಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯೊಂದು ಲಭಿಸಿದೆ. ವಿಶೇಷವಾಗಿ ವಿಜ್ಞಾನಿಗಳು, ಇಂಜಿನಿಯರ್‌ಗಳಿಗೇ ನೀಡುವ ಈ ಪ್ರಶಸ್ತಿ ಅಮೆರಿಕದ ಯುವಕರಿಗೆ ನೀಡುವ ಅತ್ಯಂತ ಉತ್ಕೃಷ್ಟ ಪ್ರಶಸ್ತಿಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸವಾಗಿರುವ ವೈದ್ಯ ಡಾ.ಕರುಣೇಶ್ ಗಂಗೂಲಿ ಮತ್ತು ಡಾ. ಹರ್ದೀಪ್ ಸಿಂಗ್ ಎಂಬ ವೈದ್ಯ ಈ ಪ್ರಶಸ್ತಿ ಪಡೆದಿದ್ದಾರೆ. ವಾಷಿಂಗ್ಟನ್  ಡಿಸಿಯಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಪಾಕ್ ಹಿಂದುಗಳಿಂದ ಪ್ರತಿಭಟನೆ

ಪಾಕ್ ಹಿಂದುಗಳಿಂದ ಪ್ರತಿಭಟನೆ

ಸುದ್ದಿಗಳು - 0 Comment
Issue Date : 30.12.2013

ಭಾರತದ ನಾಗರಿಕತ್ವ ನೀಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಪಾಕಿಸ್ಥಾನದ ಹಿಂದುಗಳು ದೆಹಲಿಯ ಜಂತರ್ ಮಂತರ್ ಎದುರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ಥಾನದ ಮುಸ್ಲಿಮರ ನಿರಂತರ ದೌರ್ಜನ್ಯದಿಂದ ಬೇಸತ್ತು ಭಾರತಕ್ಕೆ ಆಶ್ರಯ ಬೇಡಿ ಬಂದ ಹಿಂದುಗಳಿಗೆ ಸದ್ಯಕ್ಕೆ ಆಸರೆ ನೀಡುತ್ತಿರುವವರು ನಹರ್ ಸಿಂಗ್ ಎಂಬ ವ್ಯಕ್ತಿ. ತಾವು ಭಾರತದಲ್ಲೇ ಉಳಿಯುತ್ತೇವೆ, ತಮಗೆ ವಾಸಿಸಲು ಭೂಮಿ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ, ನಾವು ಮತ್ತೆಂದಿಗೂ ಆ ನರಕಕ್ಕೆ ಹೋಗಲಾರೆವು ಎಂದು ಅವರು ಅಲವತ್ತುಕೊಂಡಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಬೇಕು ಮತ್ತು ಅವಕ್ಕೆ ಶೀಘ್ರವೇ […]

ಫಾಸ್ಟ್ ಫುಡ್ ಅವಾಂತರ

ಫಾಸ್ಟ್ ಫುಡ್ ಅವಾಂತರ

ಸುದ್ದಿಗಳು - 0 Comment
Issue Date : 26.12.2013

ಲಂಡನ್ : ಮೆಕ್‍ಡೊನಾಲ್ಡ್ಸ್ ಗೆ ಹೋಗಿ ಫಾಸ್ಟ್ ಫುಡ್ ತಿನ್ನಬೇಡಿ ಎಂದು ಆ ಬಹುರಾಷ್ಟ್ರೀಯ ಕಂಪನಿಯೂ ತನ್ನ ಸಿಬ್ಬಂದಿಗೆ ಸಲಹೆ ನೀಡಿದೆ. ತನ್ನ ವೆಬ್‍ಸೈಟ್ ಮೆಕ್‍ಡೊನಾಲ್ಡ್ಸ್ ನ ಮೆಕ್‍ರಿಸೋರ್ಸ್ ಲೈನ್‍ನಲ್ಲಿ ಫಾಸ್ಟ್ ಫುಡ್ ಟಿಪ್ಸ್ ಕೊಡುವ ವೇಳೆ ಈ ವಿಷಯವನ್ನು ಉಲ್ಲೇಖಿಸಿದೆ. ಫಾಸ್ಟ್ ಫುಡ್‍ಗಳಲ್ಲಿ ರುಚಿ ಹೆಚ್ಚಿಸಲು ಬಳಸುವ ರಾಸಾಯನಿಕ ಪದಾರ್ಥಗಳಾದ ಸೋಡಿಯಂ ಫಾಸ್ಫೇಟ್, ಟೈಟಾನಿಯಂ ಡೈಆಕ್ಸೈಡ್, ಡೈಮಿಥೈಲ್ ಪೋಲಿಸಿಲಾಕ್ಸೇನ್, ಅಜೋಡಿಕಾರ್ಬನಾಮೈಡ್ ಇವುಗಳಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಅಲ್ಲದೆ ಫಾಸ್ಟ್ ಫುಡ್ ಜೊತೆ […]

ಇಸ್ಲಾಂ ಜನ್ಮ ಭೂಮಿಯಲ್ಲೇ ಕುರಾನಿಗೆ ಅಪಮಾನ!

ಇಸ್ಲಾಂ ಜನ್ಮ ಭೂಮಿಯಲ್ಲೇ ಕುರಾನಿಗೆ ಅಪಮಾನ!

ಸುದ್ದಿಗಳು - 0 Comment
Issue Date : 26.12.2013

ಸೌದಿ ಅರೆಬಿಯಾದ ತೈಫ್ ನಗರದ ರಸ್ತೆಯೊಂದರ ಚರಂಡಿಯ ಬಳಿ 50ಕ್ಕೂ ಹೆಚ್ಚು ಕುರಾನಿನ ಪ್ರತಿಗಳು ಪತ್ತೆಯಾಗಿ, ಇಲ್ಲಿನ ಮುಸ್ಲಿಮರನ್ನು ಆತಂಕಕ್ಕೀಡು ಮಾಡಿವೆ. ಇದನ್ನು ಇಲ್ಲಿನ ವಿದ್ಯಾರ್ಥಿಯೊಬ್ಬ ನೋಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಹೀಗೆ ಬೀದಿಯಲ್ಲಿ ಇಸ್ಲಾಂನ ಪವಿತ್ರಗ್ರಂಥವನ್ನು ಎಸೆದಿದ್ದರ ಹಿಂದೆ ಯಾರ ಕೈವಾಡವಿದೆ ಎಂಬುದಿನ್ನೂ ಪತ್ತೆಯಾಗಿಲ್ಲ. ಇದಕ್ಕೂ ಮೊದಲು ವ್ಯಕ್ತಿಯೊಬ್ಬ ಕುರಾನನ್ನು ಸುಡುವ ಮೂಲಕ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದ. ಆತನನ್ನು ಬಂಧಿಸಿ ಶಿಕ್ಷೆಯನ್ನೂ ನೀಡಲಾಗಿತ್ತು. ಆದರೆ ಕೊನೆಗೆ ಆತ ಬುದ್ಧಿಮಾಂದ್ಯನೆಂದೂ ಹೇಳಲಾಗಿತ್ತು. ಆದರೆ ಈ ಪ್ರಕರಣಕ್ಕೆ […]