ಕರಾಚಿ ಹಿಂದು ದೇವಾಲಯ ಧ್ವಂಸ: ಪ್ರತಿಭಟಿಸಿದ ಹಿಂದುಗಳು

ಕರಾಚಿ ಹಿಂದು ದೇವಾಲಯ ಧ್ವಂಸ: ಪ್ರತಿಭಟಿಸಿದ ಹಿಂದುಗಳು

ಸುದ್ದಿಗಳು - 0 Comment
Issue Date : 26.12.2013

ಕರಾಚಿಯ ಸೋಲ್ಜರ್ ಬಜಾರ್‌ನಲ್ಲಿದ್ದ 80 ವರ್ಷಗಳಷ್ಟು ಹಳೆಯ ಹಿಂದು ದೇವಾಲಯವನ್ನು ಧ್ವಂಸ ಮಾಡುವ ಮೂಲಕ ಇಲ್ಲಿನ ಸರ್ಕಾರ ಅಲ್ಪಸಂಖ್ಯಾತ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ದೇವಾಲಯ ಮತ್ತು ಅದರ ಸುತ್ತ ಮುತ್ತಲಿನ ಜಾಗವನ್ನು ಬಿಲ್ಡರ್ ಒಬ್ಬರು ಖರೀದಿಸಿದ್ದರಿಂದ ಈ ಜಾಗದಲ್ಲಿ ಬೇರೆ ಚಟುವಟಿಕೆ ನಡೆಸುವುದಕ್ಕಾಗಿ ದೇವಾಲಯವನ್ನು ಧ್ವಂಸ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ದೇವಾಲಯಕ್ಕೆ ಸಂಬಂಧಿಸಿದ ಹಲವು ದಾಖಲೆಗಳು, ಧಾರ್ಮಿಕ ಲೇಖನಗಳು, ದೇವರ ಮೂರ್ತಿ ಮತ್ತು ಚಿತ್ರಗಳು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿವೆ. ಅಷ್ಟೇ ಅಲ್ಲ, ದೇವಾಲಯದ ಆವರಣದಲ್ಲಿದ್ದ ಹಲವು […]

ಮಲೇಷಿಯಾ: ಐತಿಹಾಸಿಕ ದೇವಸ್ಥಾನ ನಿವೇಶನ ಧ್ವಂಸ

ಮಲೇಷಿಯಾ: ಐತಿಹಾಸಿಕ ದೇವಸ್ಥಾನ ನಿವೇಶನ ಧ್ವಂಸ

ಸುದ್ದಿಗಳು - 0 Comment
Issue Date : 05.12.2013

  ಮಲೇಷಿಯಾದ ಕೇಡ್ಹಾದಲ್ಲಿನ ಬುಜಂಗ ಕಣಿವೆಯಲ್ಲಿ  8ನೇ ಶತಮಾನದ ಪಾರಂಪರಿಕ ತಾಣವೊಂದು ಸೇರಿದಂತೆ ಹಲವಾರು ಹಿಂದು ದೇವಸ್ಥಾನಗಳ ನಿವೇಶನಗಳನ್ನು ಕಟ್ಟಡ ನಿರ್ಮಾಣ ಸಂಸ್ಥೆಯೊಂದು ನೆಲಸಮಗೊಳಿಸಿದೆ. ಆದರೆ ಇದನ್ನು ನಿಲ್ಲಿಸಲು ಅಧಿಕಾರಿಗಳು ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕಟ್ಟಡ ನಿರ್ಮಾಣ ಸಂಸ್ಥೆಯು ಈ ಪ್ರದೇಶವನ್ನು ಇನ್ನಷ್ಟು ನಾಶ ಮಾಡುವುದನ್ನು ತಡೆಯುವಂತೆ ಮತ್ತು ತಾಣವನ್ನು ಸಂರಕ್ಷಿಸುವಂತೆ ಎನ್ ಜಿಒ ಬುಜಂಗ ವ್ಯಾಲಿ ಸ್ಟಡಿ ಸರ್ಕಲ್ ನ ಅಧ್ಯಕ್ಷ ವಿ.ನಟರಾಜನ್ ಅವರು ಪ್ರವಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವನ್ನು ಆಗ್ರಹಿಸಿದ್ದಾರೆ. ಕ್ಯಾಂಡಿ ಎಂದು […]

ಹಿಂದುಧರ್ಮ ಅವಹೇಳನ: ಬಾಲಿಯಲ್ಲಿ ಯುವತಿ ಬಂಧನ

ಹಿಂದುಧರ್ಮ ಅವಹೇಳನ: ಬಾಲಿಯಲ್ಲಿ ಯುವತಿ ಬಂಧನ

ಸುದ್ದಿಗಳು - 0 Comment
Issue Date : 04.12.2013

ಹಿಂದು ಧರ್ಮವನ್ನು ಕೊಳಕು ಮತ್ತು ಅಸಹ್ಯಕರ ಎಂದು ದೂರುವ ಮೂಲಕ ಯುವತಿಯೊಬ್ಬಳು ಬಂಧನಕ್ಕೊಳಗಾಗಿದ್ದಲ್ಲದೆ, 14 ತಿಂಗಳ ಕಾಲ ಜೈಲುವಾಸದ ಶಿಕ್ಷೆಗೆ ಗುರಿಯಾಗಿರುವ ಘಟನೆ ಇಂಡೋನೇಶ್ಯದ ಬಾಲಿಯಲ್ಲಿ ನಡೆದಿದೆ. ಅಲ್ಪಸಂಖ್ಯಾತ ಹಿಂದು ಮತೀಯರಿರುವ ಇಂಡೋನೇಶ್ಯದಲ್ಲಿ ಸಾರ್ವಜನಿಕವಾಗಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಮಾತನ್ನಾಡಿರುವುದು ತಪ್ಪು ಎಂದು ಇಲ್ಲಿನ ಸರ್ವೋಚ್ಚ ನ್ಯಾಯಾಲಯವೇ ಹೇಳಿದ್ದು, ಯುವತಿಯ ತಪ್ಪಿಗೆ ಈ ಶಿಕ್ಷೆ ಸೂಕ್ತವಾದುದು ಎಂದೂ ನುಡಿದಿದೆ. ರುಸ್ಗಿಯಾನಿ ಅಲಿಯಾಸ್ ಯೊಹನಾ ಎಂಬ ಕ್ರೈಸ್ತ ಯುವತಿಯೇ ಹಿಂದು ಮತವನ್ನು ಕೊಳಕು ಮತ್ತು ಅಸಹ್ಯಕರ ಎಂದವಳು. ಕ್ಯಾನಂಗ್ […]

ಸಚಿನ್‌ರನ್ನು ಹೊಗಳಿದರೆ ಮುಗೀತು ಕತೆ!

ಸಚಿನ್‌ರನ್ನು ಹೊಗಳಿದರೆ ಮುಗೀತು ಕತೆ!

ಸುದ್ದಿಗಳು - 0 Comment
Issue Date : 02.12.2013

ಇದಕ್ಕೆ ಏನೆನ್ನಬೇಕೋ ಗೊತ್ತಿಲ್ಲ, ಸೊಕ್ಕಿನ ಪರಮಾವಧಿ ಎಂದರೆ ಸರಿಯೇನೋ! ತಾಲಿಬಾನಿ ಉಗ್ರನೊಬ್ಬ ಪಾಕಿಸ್ಥಾನಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೂ ಸಂದೇಶವೊಂದನ್ನು ಬಿತ್ತರಿಸಿದ್ದಾನೆ. ಈ ಸಂದೇಶದಲ್ಲಿರುವುದೇನು ಗೊತ್ತೇ? ಭಾರತ ರತ್ನ ಪ್ರಶಸ್ತಿ ಪಡೆದ, ಕ್ರಿಕೆಟ್‌ನ ದಂತಕತೆ ಸಚಿನ್‌ರನ್ನು ಹೊಗಳಿದರೆ ನಾವು ಸುಮ್ಮನಿರುವುದಿಲ್ಲ ಎಂದು ಪಾಕಿಸ್ಥಾನಿ ಮಾಧ್ಯಮಗಳನ್ನು ಬೆದರಿಸುವ ಧಾಟಿಯ ಸಾಲುಗಳು! ಇದಕ್ಕೆಲ್ಲ ಕಾರಣ ಸಚಿನ್ ತೆಂಡುಲ್ಕರ್ ಭಾರತೀಯ ಎಂಬುದು. ಪಾಪ ಪಾಕಿಸ್ಥಾನಿಯರೂ ಒಮ್ಮೆ, ಭಾರತೀಯರೇ ಆಗಿದ್ದರು ಎಂಬುದು ಅವರಿಗೆಲ್ಲ ನೆನಪಿರಲಿಕ್ಕಿಲ್ಲ! ಅಷ್ಟಕ್ಕೂ ಸಚಿನ್ ಸಾಧನೆಯನ್ನು ವಿಶ್ವವೇ ಒಪ್ಪಿಕೊಂಡಿದೆ. ಅವರ ಭಾರತರತ್ನ […]

ಇನ್ನು ಮುಂದೆ ಅಂಗೊಲಾದಲ್ಲಿ ಇಸ್ಲಾಂ ಆಚರಿಸುವಂತಿಲ್ಲ

ಸುದ್ದಿಗಳು - 0 Comment
Issue Date : 26.11.2013

ಪೋರ್ಚುಗಲ್ ನ ವಸಾಹತು ರಾಷ್ಟ್ರವಾಗಿದ್ದ ಅಂಗೋಲಾ  ಮಧ್ಯ ಆಫ್ರಿಕಾದಲ್ಲಿದ್ದು, ಇದು 1975ರ ನಂ.11ರಂದು ಪೋರ್ಚುಗಲ್ ನಿಂದ ಸ್ವಾತಂತ್ರ್ಯ ಪಡೆಯಿತು. ಈ ಪುಟ್ಟ ರಾಷ್ಟ್ರ ಈಗ  ಇಸ್ಲಾಂ ಧರ್ಮ ಹಾಗೂ ಮುಸಲ್ಮಾನರಿಗೆ ನಿಷೇಧ ಹೇರಿದೆ. ಇದರ ಜೊತೆಗೆ ದೇಶಾದ್ಯಂತ ಇವರ ಮಸೀದಿಗಳನ್ನು ಒಡೆದು ಹಾಕಲು ಆದೇಶಿಸಿದೆ. ಇಂಥದೊಂದು ತೀರ್ಮಾನ ಕೈಗೊಂಡ ವಿಶ್ವದ ಮೊದಲ ದೇಶ ಇದಾಗಿದೆ. ‘ನ್ಯಾಯ ಹಾಗೂ ಮಾನವ ಹಕ್ಕುಗಳ ಸಚಿವಾಲಯ ಇಸ್ಲಾಂ ಧರ್ಮವನ್ನು ಕಾನೂನು ಬದ್ಧಗೊಳಿಸುವ ಪ್ರಕ್ರಿಯೆಗೆ ಅನುಮತಿ ನೀಡಿಲ್ಲ. ಹೀಗಾಗಿ ಹೊಸದಾಗಿ ಆದೇಶ ನೀಡುವವರೆಗೂ […]

ದೀಪಾವಳಿ ಆಚರಿಸಿದ ಬ್ರಿಟಿಷ್ ಪ್ರಧಾನಿ ಮತ್ತು ಪತ್ನಿ

ದೀಪಾವಳಿ ಆಚರಿಸಿದ ಬ್ರಿಟಿಷ್ ಪ್ರಧಾನಿ ಮತ್ತು ಪತ್ನಿ

ಸುದ್ದಿಗಳು - 0 Comment
Issue Date : 12.11.2013

  ಲಂಡನ್‌: ಬೆಳಕಿನ ಹಬ್ಬ ದೀಪಾವಳಿ ಭಾರತದಲ್ಲಷ್ಟೇ ನಡೆದಿದೆ, ಹಿಂದುಗಳು ಮಾತ್ರ ಆಚರಿಸಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಹಿಂದುಗಳಷ್ಟೇ ಅಲ್ಲ, ಭಾರತದಲ್ಲಷ್ಟೇ ಅಲ್ಲ, ಭಾರತದಾಚೆಗೂ ದೀಪಾವಳಿಯ ಸಡಗರ ಕಂಡುಬಂದಿದೆ. ಬ್ರಿಟಿಷ್‌ ಪ್ರಧಾನಿ ಡೇವಿಡ್‌ ಕೆಮರೂನ್‌ ಪತ್ನಿ ಸಮಂತಾ ಕೆಮರೂನ್‌ ತನ್ನ ಹಾವಭಾವ, ಬೆಡಗು ಬಿನ್ನಾಣಗಳ ಉಡುಪು ಧರಿಸುವಿಕೆಗೆ ತುಂಬಾ ಪ್ರಸಿದ್ಧಿ. ಲಂಡನ್ನಿನ ಅತಿ ದೊಡ್ಡ ಹಿಂದು ದೇಗುಲ ಸ್ವಾಮಿ ನಾರಾಯಣ ಮಂದಿರದಲ್ಲಿ ನಡೆದ ದೀಪಾವಳಿ ಕಾರ್ಯಕ್ರಮ ಆಕೆಯನ್ನು ಆಕರ್ಷಿಸಿತು. 42ರ ಹರೆಯದ ಸಮಂತಾ ಮೆರೂನ್‌ […]

ಮಲಾಲಾಗೆ ಪಾಕ್ ಪ್ರಧಾನಿಯಾಗುವಾಸೆ

ಸುದ್ದಿಗಳು - 0 Comment
Issue Date : 12.10.2013

ಹೆಣ್ಣು ಮಕ್ಕಳ ಶಿಕ್ಷಣದ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ಇಡೀ ದೇಶಕ್ಕೆ ಸೇವೆ ಸಲ್ಲಿಸುವ ಸಲುವಾಗಿ ಪಾಕಿಸ್ಥಾನದ ಪ್ರಧಾನಿಯಾಗಲು ಬಯಸುವುದಾಗಿ ಹೇಳಿದ್ದಾರೆ. ಚಾನಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಲಾಲಾ, “ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೊ ಅವರೇ ಮಾದರಿ. ಮಕ್ಕಳ ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡುವ ಕನಸು ನನ್ನದು,” ಎಂದು ಹೇಳಿದರು. “ತಾಲಿಬಾನಿಗಳು ನನ್ನ ದೇಹಕ್ಕೆ ಗುಂಡಿಕ್ಕಿರಬಹುದು, ಆದರೆ ಕನಸುಗಳಿಗಲ್ಲ. ಅವರು ನನ್ನನ್ನು ಮುಗಿಸುವ ಪ್ರಯತ್ನ ಮಾಡಿ ದೊಡ್ಡ ತಪ್ಪು ಮಾಡಿದರು. ಈಗ ನಾನು ಸಾವಿಗೆ […]

ಒಪಿಸಿಡಬ್ಲ್ಯು ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ಸುದ್ದಿಗಳು - 0 Comment
Issue Date : 12.10.2013

 ಸ್ಟಾಕ್ ಹೋಮ್: ನೊಬೆಲ್ ಶಾಂತಿ ಪ್ರಶಸ್ತಿ ಅ.11ರಂದು ಘೋಷಣೆಯಾಗಿದ್ದು, ಅಂತರಾಷ್ಟ್ರೀಯ ಸಂಸ್ಥೆ ಒಪಿಸಿಡಬ್ಲ್ಯು (ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ನಿಷೇಧಿಸಲು ಪ್ರೋತ್ಸಾಹಿಸುವ ಸಂಸ್ಥೆ) ಗೆ ಶಾಂತಿ ಪ್ರಶಸ್ತಿ ಲಭಿಸಿದೆ. ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಕಾರ್ಯದಲ್ಲಿ ಸಾಕಷ್ಟು ಶ್ರಮಿವಹಿಸಿ ದುಡಿಯುತ್ತಿರುವುದಕ್ಕಾಗಿ ಹಾಗೂ ಮೂಲದ ಒಪಿಸಿಡಬ್ಲ್ಯು ಸಂಸ್ಥೆಗೆ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ. ವಿಶ್ವಾದ್ಯಂತ ಎಲ್ಲಾ ದೇಶಗಳೂ ರಾಸಾಯನಿಕ ಶಸ್ತ್ರಾಸ್ತ್ರ ಬಳಸದಂತೆ ತಡೆಯುವ ನಿಟ್ಟಿನಲ್ಲಿ 1997ರಿಂದಲೂ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ರಾಸಾಯನಿಕ ಶಸ್ತ್ರಾಸ್ತ್ರಗಳ ಸಂಗ್ರಹ ಪತ್ತೆ ಹಚ್ಚಿ ಅವುಗಳನ್ನು […]

ಶಿಕಾಗೊದಲ್ಲಿ ಬಾಬಾ ರಾಮ್ ದೇವ್ ಭಾಷಣ:

ಸುದ್ದಿಗಳು - 0 Comment
Issue Date :

ಶಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ನೂರೈವತ್ತನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪತಂಜಲಿ ಯೋಗ ಪೀಠದ ಯೋಗಿ ಬಾಬಾ ರಾಮ್ ದೇವ್ ಅವರು ಮಾತನಾಡುತ್ತಾ ಸ್ವಾಮಿ ವಿವೇಕಾನಂದರು 120ವರ್ಷಗಳ ಹಿಂದೆ  ಮಾಡಿದ ಭಾಷಣದಲ್ಲಿ ಮಂಡಿಸಿದ ಅಭಿಪ್ರಾಯಗಳು ಇಂದಿಗೂ ಪ್ರಸ್ತುತ್ತವಾಗಿವೆ ಎಂದು ಅಭಿಪ್ರಾಯ ಪಟ್ಟರು. 1893ರಲ್ಲಿ ವಿವೇಕಾನಂದರು ಮಾತನಾಡಿದ ಶಿಕಾಗೊ ಆಟ್ಸ್ ಇನ್ಸ್ ಟಿಟ್ಯೂನ ಫುಲ್ಲರ್ಟನ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಮತ್ತು ಇತರ ದೇವಸ್ಥಾನಗಳ ಸಹ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಬರ್ಮಾ ಎಂಬ ಪ್ರಚ್ಛನ್ನ ಭಾರತ

ಸುದ್ದಿಗಳು - 0 Comment
Issue Date :

 ಭಾಗಯ್ಯ  ಅ.ಭಾ.ಬೌದ್ಧಿಕ್ ಪ್ರಮುಖ್, ರಾ.ಸ್ವ.ಸಂಘ ಇಡೀ ಭೂಮಿಯೇ ಬ್ರಹ್ಮನ ಸೃಷ್ಟಿ  ಎಂಬುದು ಹಿಂದುಗಳ ನಂಬಿಕೆ. ಆದರೂ ನಮ್ಮ ಭಾರತದ ಬಗಲಲ್ಲಿರುವ ಬರ್ಮಾವನ್ನು ನಾವು ಬ್ರಹ್ಮದೇಶ ಎಂದೇ ಕರೆಯುತ್ತೇವೆ. ಐತಿಹಾಸಿಕ ಕಾರಣಗಳೇನಿದೆಯೋ ನನಗೆ ಗೊತ್ತಿಲ್ಲ. ಆದರೆ ಬ್ರಹ್ಮದೇಶ ಭಾರತಕ್ಕೆ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತೀ ಸಮೀಪವಾಗಿರುವ ದೇಶ ಎಂಬುದು ಸತ್ಯ. ಭಾರತದಲ್ಲಿ  ತನ್ನ ಪಾತ್ರದುದ್ದಕ್ಕೂ ಆಸ್ತಿಕರಿಂದ ಅರ್ಚಿಸಿಕೊಳ್ಳುವ ಗಂಗಾ ನದಿ ಬರ್ಮಾಕ್ಕೆ ಬರುವ ಹೊತ್ತಿಗೆ ಐರಾವತಿಯಾಗುತ್ತಾಳೆ. ಅಲ್ಲೂ ಆಕೆ ಪಾಪನಾಶಿನಿ, ಪುಣ್ಯಪ್ರದಾಯಿನಿ. ಹೀಗೆ ಸನಾತನ ಸಂಸ್ಕೃತಿಯ  ಹಲವು ಕುರುಹುಗಳು ದೂರದಿಂದ […]