‘ಹರಿಕಥೆ’ ನನ್ನ ವಿಕಾಸಕ್ಕೆ ಪೂರಕ

‘ಹರಿಕಥೆ’ ನನ್ನ ವಿಕಾಸಕ್ಕೆ ಪೂರಕ

ಲೇಖನಗಳು ; ಸಂದರ್ಶನಗಳು - 0 Comment
Issue Date :

-ಗುರುಪ್ರಸಾದ್, ಸಂಸ್ಕಾರ ಭಾರತೀ, ತುಮಕೂರು ಬಹಳಷ್ಟು ಮಕ್ಕಳು ಸಂಗೀತ-ಭರತನಾಟ್ಯದ ಕಡೆ ಒಲವಿಟ್ಟಿರುವಾಗ ನಿಮಗೆ ಹರಿಕಥೆಯಲ್ಲಿ ಹೇಗೆ ಮನಸ್ಸಾಯ್ತು? ಕನ್ನಡ ಸಂಸ್ಕೃತಿಯಲ್ಲಿ ಹರಿಕಥೆ ವಿಶೇಷವಾದ ಮತ್ತು ನಶಿಸಿಹೋಗುತ್ತಿರುವ ಒಂದು ಅಪೂರ್ವ ಕಲೆ. ಹರಿಕಥೆ ವಿಶಿಷ್ಟವಾಗಿದ್ದು ಧಾರ್ಮಿಕ ಭಾವದಿಂದ ಕೂಡಿದೆ.ಮೂಲತಃ ನಮ್ಮ ಮನೆಯಲ್ಲೇ ರಾಮಕೃಷ್ಣ ಆಶ್ರಮದಂತೆ ನಿರಂತರ ಪೂಜಾ ಕಾರ‌್ಯಗಳನ್ನು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ದಿನಂಪ್ರತಿ ಭಜನೆ, ದೇವರನಾಮ, ದೇವರ ಕಥಾವಳಿಗಳನ್ನು ಹಾಡಿಕೊಂಡು ಪೂಜಿಸುತ್ತೇವೆ. ಹರಿಕಥಾ ವಿದ್ವಾನ್ ಅಚ್ಯುತದಾಸರ ಹರಿಕಥೆಗಳನ್ನು ಚಿಕ್ಕಂದಿನಿಂದಲೂ ಕೇಳಿಕೊಂಡು ಬೆಳೆಯುತ್ತಿದ್ದೇನೆ. ಭರತನಾಟ್ಯಕ್ಕೆ ನಾನು ಸೇರಿಕೊಂಡಿದ್ದೆ.ಆದರೆ ಕೆಲಕಾಲದ […]

ಅಧೀಕ್ಷಣ ಎಂದರೆ ಶೋಧನೆ ಎಂದರ್ಥ

ಅಧೀಕ್ಷಣ ಎಂದರೆ ಶೋಧನೆ ಎಂದರ್ಥ

ಲೇಖನಗಳು ; ಸಂದರ್ಶನಗಳು - 0 Comment
Issue Date :

-ರಂ. ಶಿವಶಂಕರ ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳಬಹುದೆ ? ದೇವರಾಜ ಅರಸ್ ಕಾಲದಲ್ಲಿಉಳುವವನಿಗೇ ಭೂಮಿ ರಾಜಕಾರಣಕ್ಕೆ ಬಲಿಯಾಗಿ ಇದ್ದ ಕೇವಲ 3.5 ಎಕರೆ ಜೀವನಾಧಾರ ಭೂಮಿಯನ್ನು ಕಳೆದುಕೊಂಡ ನಮ್ಮ ಕುಟುಂಬ ಅಕ್ಷರಶಹ ಬೀದಿಗೆ ಬಿದ್ದಿತ್ತು. ನಮ್ಮ ದುರಾದೃಷ್ಟಕ್ಕೆ ಇದ್ದ ಪುರಾತನ ಮನೆಯೂ ಸಹ ಕುಸಿದು, ನಾವು ಪಾಳು ಮನೆಯಲ್ಲೇ ತಡಿಕೆಗಳ ಅಡಿಯಲ್ಲಿ ಬದುಕು ಸವೆಸಬೇಕಾದ ದುಃಸ್ಥಿಗೆ ತಲುಪಿದ್ದೆವು. ದಿನಕ್ಕೆ ಎರಡು ಹೊತ್ತಿನ ತುತ್ತಿಗೂ ತತ್ವಾರ ಉಂಟಾಗಿತ್ತು, ಅದೇ ಸಮಯದಲ್ಲಿ ತಂದೆಯವರಿಗೆ ಅಪಘಾತವಾಗಿ ಹಾಸಿಗೆ ಹಿಡಿದುದರಿಂದ ಕಡುಬಡತನದ ಕಠಿಣ […]

ಮಕ್ಕಳಿಗೆ ರಾಷ್ಟ್ರಸಂಸ್ಕೃತಿಯ ಪಾಠ

ಮಕ್ಕಳಿಗೆ ರಾಷ್ಟ್ರಸಂಸ್ಕೃತಿಯ ಪಾಠ

ಲೇಖನಗಳು ; ಸಂದರ್ಶನಗಳು - 0 Comment
Issue Date :

-ರ. ಶಿವಶಂಕರ ನಿಮ್ಮ ಸಂಸ್ಥೆಯ ಬಗ್ಗೆ ತಿಳಿಸಿ. ನಮ್ಮ ಶಾಲೆಯನ್ನು ಗೊಯೆಂಕಾ ಮೆಮೋರಿಯಲ್ ಟ್ರಸ್ಟಿನಿಂದ ನಡೆಸಲಾಗುತ್ತಿದೆ, ನಮ್ಮ ಈ ಟ್ರಸ್ಟ್ ಹಲವಾರು ಸಮಾಜ ಸೇವೆಗಳನ್ನು ಸಲ್ಲಿಸುತ್ತಿದೆ. ಕೋರಮಂಗಲದ ಪ್ರಾಣಿದಯಾ ಸಂಘದ ಗೋಶಾಲೆಯನ್ನು ನಮ್ಮ ಟ್ರಸ್ಟ್ ವತಿಯಿಂದ 12 ವರ್ಷಗಳಿಂದ ನಡೆಸಲಾಗುತ್ತಿದೆ. ನಮ್ಮ ಎಲ್ಲಾ ಮಕ್ಕಳನ್ನು ಸಾಧ್ಯವಾದಾಗೆಲ್ಲಾ ಅಲ್ಲಿಗೆ ಕರೆದೊಯ್ದು ಗೋಸೇವೆ ಅದರ ಮಹತ್ವಗಳ ಅರಿವು ನೀಡಲಾಗುತ್ತಿದೆ. ವಿಪಾಷನ ಮೆಡಿಟೇಷನ್ ಸೆಂಟರ್ ಕೂಡ ನಮ್ಮ ಟ್ರಸ್ಟ್‌ನ ಒಂದು ಕಾರ್ಯಕ್ರಮವಾಗಿದ್ದು ನಮ್ಮ ಶಾಲೆಯಲ್ಲೂ ಆನಪಾನ ಧ್ಯಾನ ಕಾರ್ಯಕ್ರಮ ಹೆಸರಿನಲ್ಲಿ ಹಲವು […]

ಕಗ್ಗದ ಪ್ರತಿಯೊಂದಕ್ಷರವೂ ಜೀವನದ ಸಾರ

ಕಗ್ಗದ ಪ್ರತಿಯೊಂದಕ್ಷರವೂ ಜೀವನದ ಸಾರ

ಸಂದರ್ಶನಗಳು - 0 Comment
Issue Date :

-ವಿನಾಯಕ ಅಣ್ಣಯ್ಯ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ನಂತರ ವಿಶ್ವೇಶ್ವರಪುರ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕ-ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಎಲ್.ಎಸ್. ಲಕ್ಷ್ಮೀನಾರಾಯಣ ಭಟ್ಟರದು ಬಹು ಮುಖ್ಯ ಪ್ರತಿಭೆ. ಯುವ ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯ ವಿಷಯವಷ್ಟೇ ಅಲ್ಲದೇ ಒಳ್ಳೆಯ ಬದುಕು ರೂಪಿಸುವಲ್ಲಿ ಪ್ರಯತ್ನಿಸಿದರು. ಡಿ.ವಿ.ಜಿ.ಯವರ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲೂ-ಸಮಾಜದಲ್ಲೂ ಹರಡಲು ಇಂದಿಗೂ ಶ್ರಮಿಸುತ್ತಿದ್ದಾರೆ. ವಾಚನುವ್ಯಾಖ್ಯಾನ ಎರಡರಲ್ಲೂ ಪರಿಣಿತಿ ಸಾಧಿಸಿರುವ ಇವರು 2 ಕೃತಿಗಳನ್ನು ರಚಿಸಿದ ಸಾಹಿತಿಯಾಗಿದ್ದಾರೆ. ಇದಕ್ಕಾಗಿ ಡಿವಿಜಿ ಸಾಹಿತ್ಯ ಪ್ರಶಸ್ತಿ ಸಂದಿದೆ. ಸಾವಿರಾರು ಭಾಷಣ, ಸಿ.ಡಿ.ಮೂಲಕ ಲಕ್ಷಾಂತರ ಜನರಿಗೆ ನಾಡು-ನುಡಿಯ ಮಹತ್ವ […]

ಅಂಧರ ಬದುಕಿಗೆ ‘ಹೊಸಬೆಳಕು’  ನೀಡುವ ತೃಪ್ತಿ ನನ್ನದು

ಅಂಧರ ಬದುಕಿಗೆ ‘ಹೊಸಬೆಳಕು’ ನೀಡುವ ತೃಪ್ತಿ ನನ್ನದು

ಸಂದರ್ಶನಗಳು - 0 Comment
Issue Date :

-ರ. ಶಿವಶಂಕರ ನಿಮ್ಮ ಚಿಕ್ಕಂದಿನ ಜೀವನ ಹೇಗಿತ್ತು ? ನಾನೊಬ್ಬ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಸಾಧಾರಣ ಹುಡುಗನಾಗಿದ್ದೆ, ನಮ್ಮ ತಂದೆ ಒಬ್ಬ ಗೌಡರ ಮನೆಯಲ್ಲಿ ಟ್ರಾಕ್ಟರ್ ಚಾಲಕರಾಗಿದ್ದರು. ನಮಗೆ ಯಾವುದೇ ಕೃಷಿ ಭೂಮಿಯೂ ಇರಲಿಲ್ಲ ನಮ್ಮ ತಾಯಿಯೂ ಸಹ ಅದೇ ಗೌಡರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ನನ್ನ ಸಮಾಜಸೇವೆಗೆ ಮೂಲ ಸ್ಪೂರ್ತಿ ನನ್ನ ತಂದೆ ತಾಯಿಯೇ. ನಮ್ಮ ಊರು ಬನ್ನೇರುಘಟ್ಟಕ್ಕೆ ಹತ್ತಿರ ಇದೆ. ಆಗೆಲ್ಲಾ ಹೊಸೂರು ಜಾತ್ರೆ ಮುಗಿಸಿಕೊಂಡು ನಮ್ಮ ಮಾರ್ಗವಾಗೇ ನೂರಾರು ಅಂಗವಿಕಲರು-ಭಿಕ್ಷುಕರೂ ಬಡವರೂ […]

ಭಾಷೆ-ಸಂಸ್ಕೃತಿಯದು ಅವಿನಾಭಾವ ಸಂಬಂಧ

ಭಾಷೆ-ಸಂಸ್ಕೃತಿಯದು ಅವಿನಾಭಾವ ಸಂಬಂಧ

ಲೇಖನಗಳು ; ಸಂದರ್ಶನಗಳು - 0 Comment
Issue Date : 30.05.2016

-ಡಾ. ಹೆಚ್‍.ಪಾಂಡುರಂಗ ವಿಠಲ ಹರನ್ ಅವರೆೀ, ನಿಮ್ಮ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಭಾಷಣ ಲೇಖನಗಳ ಸಂಗ್ರಹ ಗುಂಭ, ಚಿಂತನ, ವ್ಯಕ್ತಿಚಿತ್ರಗಳ ಸಂಗ್ರಹ ರಾಷ್ಟ್ರಕ, ಅನುವಾದ ದೈವವಾಣಿ ಇವೆಲ್ಲ ಒಂದೊಂದೇ ಪ್ರಕಟವಾಗಿವೆ. ಈ ಹಾದಿಗಳಲ್ಲಿ ನೀವು ಮುಂದುವರೆದಿಲ್ಲ ಏಕೆ? ಎಲ್ಲರಂತೆ ನಾನೂ ವಿದ್ಯಾರ್ಥಿ ದೆಸೆಯಲ್ಲಿ ಕವನಗಳಿಂದ ನನ್ನ ಬರಹ ಆರಂಭಿಸಿದೆ. ಆಮೇಲೆ, ಸಂದರ್ಭವಶಾತ್ ಕತೆಗಳು, ಕಾದಂಬರಿಯನ್ನೂ ಬರೆದೆ. ಇವೆಲ್ಲ ಸಣ್ಣವು. ಸಂಶೋಧನೆಗೆ ತೊಡಗಿದ ಮೇಲೆ ನನ್ನ ಹಾದಿ ಇದೇ ಎಂದು ನಿರ್ಧರಿಸಿದೆ. ಮುಂದೆ ಬಂದ ಇತರ […]

ಕರ್ನಾಟಕದ ಜೇನಿಗೆ ಜಾಗತಿಕ ಗೌರವ

ಕರ್ನಾಟಕದ ಜೇನಿಗೆ ಜಾಗತಿಕ ಗೌರವ

ಲೇಖನಗಳು ; ಸಂದರ್ಶನಗಳು - 0 Comment
Issue Date :

ನೀವು ಒಬ್ಬ ಮಹಿಳೆಯಾಗಿ ಮನೆ ಹಾಗೂ ಉದ್ಯಮ ಎರಡನ್ನೂ ಹೇಗೆ ನಿಭಾಯಿಸುತ್ತೀರಿ ? ಎಲ್ಲಾ ಹೆಂಗಸರಿಗೂ ಅದೊಂದು ಜನ್ಮತಃ ಬರುವ ಕಲೆ. ಅವರಿಗೆ ತಮ್ಮನ್ನು ತಾವು ಸಮಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವ ಗುಣ ಸ್ವಾಭಾವಿಕವಾಗಿ ಬರುತ್ತದೆ. ನಾವು ಮನೆ, ಉದ್ಯೋಗ, ಉದ್ಯಮ, ಸಮಾಜ ಯಾವುದರಲ್ಲೇ ಆದರೂ ಪೂರ್ಣ ಪ್ರಮಾಣದ ಮನಸ್ಸನ್ನು ತೊಡಗಿಸಿಕೊಂಡಾಗ ಎಲ್ಲವೂ ಸಾಧ್ಯವಾಗುತ್ತದೆ. ನೀವು ಜೇನಿನ ವ್ಯಾಪಾರಕ್ಕೇ ತೊಡಗಿಸಿಕೊಳ್ಳಲು ಕಾರಣವೇನು ? ಸುಮಾರು 10 ವರ್ಷದ ಹಿಂದೆ ನನ್ನ ಜೀವನದ ಮೂಲಾಧಾರವಾಗಿದ್ದ ತಂದೆಯ ಮರಣವಾದಾಗ ಒಂದೋ ತಾಯಿಯ […]

ಇಸ್ಕಾನ್‍ ಮತ್ತು ಆಧ್ಯಾತ್ಮಿಕ - ಸಾಮಾಜಿಕ ಸೇವೆ

ಇಸ್ಕಾನ್‍ ಮತ್ತು ಆಧ್ಯಾತ್ಮಿಕ – ಸಾಮಾಜಿಕ ಸೇವೆ

ಲೇಖನಗಳು ; ಸಂದರ್ಶನಗಳು - 0 Comment
Issue Date : 16.5.2016

-ರ. ರವಿಶಂಕರ ನಿಮ್ಮ ಬಾಲ್ಯದಲ್ಲಿ ತಾವು ವಿಶೇಷವಾದ ಎಂದರೆ ಅಧ್ಯಾತ್ಮದ, ದೈವದ ಬಗ್ಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದಿರಾ ? ಎಲ್ಲಾ ಸಾಮಾನ್ಯ ಮಕ್ಕಳಂತೆ ನಾನೂ ಕೂಡ ಮುಂಬೈನ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದೆ. ಮನೆಯಲ್ಲಿ ಸಾತ್ವಿಕ ವಾತಾವರಣ ನಮ್ಮ ತಂದೆ ತಾಯಿಯವರ ಆಶೀರ್ವಾದದಿಂದ ದೊರಕಿತ್ತು. ಮುಂಬೈನಲ್ಲೇ ವಿದ್ಯಾಭ್ಯಾಸ, ಅಯಾಚಿತವಾಗಿ ದೇವಾಲಯಗಳನ್ನು ಭೇಟಿ ಮಾಡುತ್ತಿದ್ದೆವು. ಆದರೆ ದೇವಾಲಯಕ್ಕೆ ಏಕೆ ಹೋಗುತ್ತೇವೆ ಎಂಬ ಬಗ್ಗೆ ಕೂಡ ನನಗೆ ತಿಳಿದಿರಲಿಲ್ಲ. ದೇವರ ಬಗ್ಗೆ ಅಷ್ಟೆನೂ ವಿಶೇಷ ಆಸಕ್ತಿ ಕುತೂಹಲಗಳು ಇರಲಿಲ್ಲ. ಆದರೆ ಎಲ್ಲೋ […]

ಮಾನವ ಸೇವೆಯೇ ಮಾಧವ ಸೇವೆ

ಮಾನವ ಸೇವೆಯೇ ಮಾಧವ ಸೇವೆ

ಲೇಖನಗಳು ; ಸಂದರ್ಶನಗಳು - 0 Comment
Issue Date : 07.05.2016

-ವಿನಾಯಕ ಅಣ್ಣಯ್ಯ ರಾಗಿಗುಡ್ಡ ಆಂಜನೇಯ ದೇವಸ್ಥಾನದ ಐತಿಹಾಸಿಕ ಹಿನ್ನೆಲೆ ತಿಳಿಸಿ? ಹಿಂದಿನ ಕಾಲದಲ್ಲಿ ಇಲ್ಲಿ ಪಾಳೇಗಾರರು ಆಳುತ್ತಿದ್ದರು. ಹಿಂದಿನ ದಿನಗಳಲ್ಲಿ ರೈತರು ರಾಗಿಯನ್ನು ಗುಡ್ಡ ಮಾಡಿ ಪೂಜಿಸಿ ಒಂದು ಭಾಗ ದೇವರಿಗೆ ಒಂದು ಭಾಗ ದಾಸಯ್ಯನಿಗೆ ಹೀಗೆ ಹಂಚುತ್ತಿದ್ದರು. ಪಾಳೇಗಾರರು ದೊಡ್ಡ ರಾಗಿಗುಡ್ಡೆಯನ್ನು ಮಾಡಿ ಪೂಜೆಗೆ ಸಿದ್ಧರಾದರು. ತಕ್ಷಣ 3 ಜನ ದಾಸಯ್ಯನವರು ಅಲ್ಲಿಗೆ ಬಂದರು. ಪಾಳೇಗಾರನ ಸೊಸೆಗೆ ಆ ಮೂವರು ಬ್ರಹ್ಮ, ವಿಷ್ಣು, ಮಹೇಶ್ವರರಾಗಿ ಕಾಣಿಸಿಕೊಂಡರು. ತಕ್ಷಣ ರಾಗಿಗುಡ್ಡೆಯಿಂದ ರಾಗಿಯನ್ನು ತೆಗೆದುಕೊಂಡು ದಾನ ನೀಡಲು ಹೊರಟಳು, […]

ಭಾಷಾಭಿಮಾನ-ದೇಶಾಭಿಮಾನ ಎರಡೂ ಇರಲಿ

ಭಾಷಾಭಿಮಾನ-ದೇಶಾಭಿಮಾನ ಎರಡೂ ಇರಲಿ

ಲೇಖನಗಳು ; ಸಂದರ್ಶನಗಳು - 0 Comment
Issue Date : 30.4.2016

-ರ. ಶಿವಶಂಕರ ಶಿಕ್ಷಣ ರಂಗದಲ್ಲಿ ವಿವಿಧ ಮುಖ ಪ್ರತಿಭಾನ್ವಿತರಾದ ಪ್ರೊ.ಜಿ. ಅಶ್ವತ್ಥನಾರಾಯಣರವರು ಕನ್ನಡ ನಾಡಿ ಒಬ್ಬ ವಿಶಿಷ್ಟ ವ್ಯಕ್ತಿ. ಇಂಜಿನಿಯರಿಂಗ್, ಸಮಾಜಶಾಸ್ತ್ರ, ಕನ್ನಡ ಎಂ.ಎ. ಭಾಷಾಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಪದವಿ  ಪ್ರಾಪ್ತರು. 30 ವರ್ಷ ಪ್ರಾಧ್ಯಾಪಕರಾಗಿದ್ದ ಇವರು ಎಂ.ಫಿಲ್., ಕೆಎಎಸ್, ಐಎಎಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ರಾಗಿದ್ದರು. ಸರ್ಕಾರಿ ಅಧಿಕಾರಿಗಳಿಗೆ ಆಡಳಿತ ಕನ್ನಡ ಶಿಬಿರ, ಅಮೆರಿಕ ಕನ್ನಡ ಮಕ್ಕಳಿಗೆ ಪಾಠ, ಅಕ್ಕ ಸಮ್ಮೇಳನ ವ್ಯವಸ್ಥಾಪನೆ, ಗ್ರಂಥ ರಚನೆ ಇತ್ಯಾದಿ ಮೂಲಕ ಕನ್ನಡ ಸೇವೆ ಸಲ್ಲಿಸಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿಯಾಗಿ, […]