‘ಸತ್ಯ - ಧರ್ಮಗಳಿಗೆ ಜಯವಾಗಿದೆ, ಅದೇ ಮುಖ್ಯವಾದದ್ದು ’

‘ಸತ್ಯ – ಧರ್ಮಗಳಿಗೆ ಜಯವಾಗಿದೆ, ಅದೇ ಮುಖ್ಯವಾದದ್ದು ’

ಸಂದರ್ಶನಗಳು - 0 Comment
Issue Date : 16.12.2013

  ನವೆಂಬರ್ 11, 2004ರಂದು ಕಾಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳವರನ್ನು ಒಂದು ಕೊಲೆ ಪ್ರಕರಣದ ಸಂಬಂಧ ಬಂಧಿಸಲಾಗಿತ್ತು. ಜನವರಿ 10, 2005ರಂದು ಅವರನ್ನು ಬಿಡುಗಡೆಗೊಳಿಸಲಾಯಿತು. ಅವರ ಶಿಷ್ಯ, ಮಠದ 70ನೇ ಪೀಠಾಧಿಪತಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮಿಗಳವರನ್ನು ಈ ಪ್ರಕರಣದಲ್ಲಿ ಅದೇ ದಿನ ಬಂಧಿಸಿ, ಫೆ. 10, 2005ರಂದು ಬಿಡುಗಡೆಗೊಳಿಸಲಾಯಿತು. ಕಳೆದ ಸುಮಾರು 9 ವರ್ಷಗಳ ಕಾಲ ಮೊಕದ್ದಮೆಯ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಪಾಂಡಿಚೇರಿಯ ಸೆಷನ್ಸ್  ನ್ಯಾಯಾಲಯ […]

'ಮನುಷ್ಯ ನಿರ್ಮಾಣದಿಂದ ಸಮಾಜದ ಉನ್ನತಿ'

‘ಮನುಷ್ಯ ನಿರ್ಮಾಣದಿಂದ ಸಮಾಜದ ಉನ್ನತಿ’

ಸಂದರ್ಶನಗಳು - 0 Comment
Issue Date : 29.11.2013

  ಕೊಚ್ಚಿಯಲ್ಲಿ ಕಳೆದ ಅಕ್ಟೋಬರ್ 25ರಿಂದ 27ರವರೆಗೆ ಜರುಗಿದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲ (ಎಬಿಕೆಎಂ) ಸಭೆಗೆ ಆಗಮಿಸಿದ್ದ ಸರಸಂಘಚಾಲಕ ಮೋಹನ್ ಭಾಗವತ್ ಅವರು ‘ಜನ್ಮಭೂಮಿ’ (ಮಲೆಯಾಳಂ ದೈನಿಕ) ಪತ್ರಿಕೆಗೆ ವಿಶೇಷ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದ ಪೂರ್ಣಪಾಠ ಹೀಗಿದೆ.   ದೇಶದೆಲ್ಲೆಡೆ ಒಂದು ಬಗೆಯ ಹಿಂದೂ ಅಭಿಮಾನವು ಕಂಡುಬರುತ್ತಿದೆ; ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಯಾವುದಾದರೂ ತಾತ್ಕಾಲಿಕ ವಿಷಯಗಳನ್ನು ಆಧರಿಸಿರುತ್ತದೆ. ಹಿಂದೂ ಅಭಿಮಾನ ಮತ್ತು ಹಿಂದುತ್ವಗಳನ್ನು ನಾವು ಪ್ರತ್ಯೇಕಿಸುವುದು ಹೇಗೆ? ಅದೇ ರೀತಿ ಓರ್ವ ರಾಷ್ಟ್ರೀಯವಾದಿ […]

ಮೋದಿಗೆ ಮನೆ ಮನೆಗಳಲ್ಲಿ ಮಹಿಳೆಯರ, ಯುವಕರ ಬೆಂಬಲ

ಮೋದಿಗೆ ಮನೆ ಮನೆಗಳಲ್ಲಿ ಮಹಿಳೆಯರ, ಯುವಕರ ಬೆಂಬಲ

ಸಂದರ್ಶನಗಳು - 0 Comment
Issue Date : 18.11.2013

  ನರೇಂದ್ರ ಮೋದಿಯ ಹೆಸರು ಈಗ ದೇಶಾದ್ಯಂತ ಚಿರಪರಿಚಿತ. ಅಷ್ಟೇಕೆ, ವಿದೇಶಗಳಲ್ಲೂ ಈಗ ಈ ವ್ಯಕ್ತಿಯ ಬಗ್ಗೆ ತೀರದ ಕುತೂಹಲ. ಆದರೆ ಅಮಿತ್‌ಶಹಾ ಎಂಬ ಹೆಸರನ್ನು ನೀವು ಕೇಳಿದ್ದೀರಾ? ಆತ ನರೇಂದ್ರ ಮೋದಿಯವರ ಅತ್ಯಂತ ನಿಕಟವರ್ತಿ. ಗುಜರಾತ್‌ನಲ್ಲಿ ಹಿಂದೆ ಮೋದಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಶಹಾ ಇದೀಗ ಉತ್ತರಪ್ರದೇಶದಲ್ಲಿ ಪಕ್ಷವನ್ನು ಸಂಘಟಿಸುವತ್ತ ತಮ್ಮ ಸಂಪೂರ್ಣ ಪರಿಶ್ರಮ ಸುರಿದಿದ್ದಾರೆ. ಉತ್ತರಪ್ರದೇಶ 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಅತ್ಯಂತ ದೊಡ್ಡ ರಾಜ್ಯ. ಈ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲುವ […]

ಹಿಂದು ಓಟ್‌ಬ್ಯಾಂಕ್‌ ನಿರ್ಮಾಣ ಅತ್ಯಗತ್ಯ

ಹಿಂದು ಓಟ್‌ಬ್ಯಾಂಕ್‌ ನಿರ್ಮಾಣ ಅತ್ಯಗತ್ಯ

ಸಂದರ್ಶನಗಳು - 0 Comment
Issue Date : 28.10.2013

ಅಯೋಧ್ಯೆಯಲ್ಲಿ ಭಾಗವಹಿಸಿದ ‘ಪಂಚಕೋಸಿ ಪರಿಕ್ರಮ’ದ ಅನುಭವ – ಪೂರ್ವಯೋಜನೆಗಿಂತ ಮುನ್ನಾ ದಿನವೇ ರೈಲಿನಿಂದಿಳಿದ ಸ್ವಲ್ಪ ಹೊತ್ತಿನಲ್ಲೇ ಪರಿಕ್ರಮದಲ್ಲಿ ಪಾಲ್ಗೊಳ್ಳಬೇಕಾಯ್ತು. ಅದರಂತೆ ಕರ್ನಾಟಕದವರೇ ಹೆಚ್ಚು ಭಕ್ತಾದಿಗಳಿದ್ದ  ತಂಡದಲ್ಲಿ 8 ಕಿ.ಮೀ.ನ ಪಾದಯಾತ್ರೆ ಭಜನೆ – ಕೀರ್ತನೆಗಳೊಂದಿಗೆ ನಡೆಯಿತು. ಮಾರ್ಗ ಮಧ್ಯದಲ್ಲಿ ಸಿಗುತ್ತಿದ್ದ ವಿವಿಧ ಅಖಾಡಗಳು ಆಶ್ರಮಗಳಲ್ಲಿ ಪೂಜೆ – ಭಜನೆ – ಪ್ರಸಾದ… ನಡೆದು ಜನರಲ್ಲಿ ಧಾರ್ಮಿಕ ಜಾಗೃತಿ ನಡೆಸಲಾಗುತ್ತಿತ್ತು. ವಿಶೇಷವಾಗಿ ರಾಮಾಯಣದ ಗುಹನ ವಂಶಸ್ಥರಾದ ನಿಷಾದ ಜನಾಂಗ (ಕರ್ನಾಟಕದಲ್ಲಿ ಮೊಗವೀರರೆನ್ನುತ್ತಾರೆ)ದ ಬಂಧುಗಳು ನೀಡಿದ ಸ್ವಾಗತ – ಸತ್ಕಾರ […]