ಶ್ರದ್ಧೆ, ನಮ್ಮನ್ನು ದಡ ಸೇರಿಸುವ ಗುರು

ಶ್ರದ್ಧೆ, ನಮ್ಮನ್ನು ದಡ ಸೇರಿಸುವ ಗುರು

ಸಂದರ್ಶನಗಳು - 0 Comment
Issue Date : 23.04.2016

– ವಿನಾಯಕ  ಅಣ್ಣಯ್ಯ ಗಮಕ ಹೇಗೆ ವಿಶೇಷವಾಗಿ ಸಾಹಿತ್ಯ ಪರಿಚಯ ಮಾಡುತ್ತದೆ ? ಗಮಕ ಒಂದು ವಿಶೇಷವಾದ ಕಲೆ. ಇದು ಇಡೀ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಬೇರೆಲ್ಲೂ ಇಲ್ಲ. ಗಮಕದಲ್ಲಿ ನಾವು ಕುಮಾರವ್ಯಾಸ ಸಾಹಿತ್ಯದಿಂದ ಕುವೆಂಪು ಸಾಹಿತ್ಯದವರೆಗೂ ಗಮಕ ಕಾವ್ಯವಾಚನ ಮಾಡಿದ್ದೀವಿ. ಗಮಕವು ನವರಸಗಳನ್ನು ತುಂಬಿಕೊಂಡಿದ್ದು ಎದುರು ಕುಳಿತಿರುವ ಸಾಮಾನ್ಯನು ಕೂಡ ಇದನ್ನು ಅರ್ಥಮಾಡಿಕೊಳ್ಳಬಲ್ಲ. ಗಮಕ ವಾಚನ ಮತ್ತು ಅದರ ವಿವರಣೆ ಕೇಳಿದವನು ಯಾವತ್ತೂ ಆ ಕಾವ್ಯವನ್ನು ಮರೆಯಲಾರ. ಹೀಗೆ ಗಮಕ ಕಲೆಯು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. […]

ಸಂಸ್ಕೃತಿ-ಶಿಕ್ಷಣ ಜತೆಗೆ ಸಾಗುವ ಸಮಾನಾಂತರ ರೇಖೆಗಳು

ಸಂಸ್ಕೃತಿ-ಶಿಕ್ಷಣ ಜತೆಗೆ ಸಾಗುವ ಸಮಾನಾಂತರ ರೇಖೆಗಳು

ಸಂದರ್ಶನಗಳು - 0 Comment
Issue Date : 18.04.2016

ಸಂಸ್ಥಾಪಕ ಗೌರವ ಕಾರ್ಯದರ್ಶಿಯಾಗಿ 50 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಾ, ತಮ್ಮ ‘ಉದಯಭಾನು ಕಲಾಸಂಘ’ಕ್ಕೆ ರಾಜ್ಯ ಪ್ರಶಸ್ತಿಯ ಜನಮನ್ನಣೆ ದೊರೆಯುವಂತಾಗಲು ಇದರ ಹಿಂದಿನ ಶಕ್ತಿ ಎಂ.ನರಸಿಂಹ ರವರ ಪರಿಶ್ರಮ ಎಂದರೆ ಅತಿಶಯೋಕ್ತಿಯಲ್ಲ. ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತರಾಗಿ ಸಾಹಿತ್ಯ, ಸಂಸ್ಕೃತಿ, ವಿದ್ಯಾಭಿವೃದ್ಧಿ, ವೈದ್ಯಕೀಯ ಸೌಲಭ್ಯ ದೊರಕಿಸುತ್ತಿರುವ ಇವರ ಜನಪ್ರೀತಿ ಸ್ತುತ್ಯಾರ್ಹ. ಸಜ್ಜನರ ಸಹವಾಸ ಹಾಗೂ ಹಿರಿಯ ಸಂಸ್ಥೆಗಳ ಒಡನಾಟದಿಂದ ನಾಡು-ನುಡಿಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಲಾಸಂಘವು ಸಾರಸ್ವತ ಲೋಕ ಮೆಚ್ಚುವಂತೆ ನೂರಾರು ಕೃತಿಗಳನ್ನು ಹೊರತರುವಲ್ಲಿ ಇವರ ಸ್ನೇಹ-ಸಂಬಂಧಗಳು ಮಹತ್ವದ್ದು. ನಾಟಕ ತಂಡ […]

ಹಸಿದವರ ಸೇವೆಯ ಧನ್ಯತೆ ನನ್ನದು

ಹಸಿದವರ ಸೇವೆಯ ಧನ್ಯತೆ ನನ್ನದು

ಸಂದರ್ಶನಗಳು - 0 Comment
Issue Date : 08.03.2016

‘ಅಕ್ಷಯ ಆಹಾರ ಜೋಳಿಗೆ’ ಎಂಬ ಯೋಜನೆಯ ಕಲ್ಪನೆ ಬಂದಿದ್ದರ ಹಿನ್ನಲೆ ಏನು? 2009ರಲ್ಲೇ ಸಾಮಾಜಿಕ ಕಾಳಜಿಯಿಂದ ಪರಿವರ್ತನ ಸಂಸ್ಥೆ ಮಾಡಿದ್ದೆ. ಟಾಟಾ ಇನ್‌ಸ್ಟಿಟ್ಯೂಟ್ ಬಿಟ್ಟು ಬಂದ ಮೇಲೆ ಜೀವನದಲ್ಲಿ ತೃಪ್ತಿ ಇರಲಿಲ್ಲ. ಕನ್ನಡ ನಾಡು ಸಾಕ್ಷರ ನಾಡು ಎಂಬ ಸಾಕ್ಷರತಾ ಕಾರ್ಯಕ್ರಮ, ವಯಲೆನ್ಸ್ ಎಗೈನೆಸ್ಟ್ ವಿಮೆನ್ ಬಗ್ಗೆ ಕೆಲಸ ಮಾಡುತ್ತಿದ್ದೆ. ಸಾಮಾಜಿಕ ಸಭೆಗಳು, ಅನಾಥಾಶ್ರಮ ಎಂದು ಓಡಾಡುತ್ತಿದ್ದೆ. ಮಕ್ಕಳಿಗೆ ಜೀವನ ಕಲೆ ಹೇಳಿಕೊಡಲು ಟ್ಯೂಷನ್ ಮಾಡಿದೆ. ಅಕ್ಕನ ಮಕ್ಕಳ ಜೊತೆ ಮೂರು ನಾಲ್ಕು ಜನ ಅನಾಥ ಮಕ್ಕಳನ್ನು […]

ಹಿಂದುತ್ವದ ಮೂಲತತ್ವ ಅರಿಯಬೇಕು

ಹಿಂದುತ್ವದ ಮೂಲತತ್ವ ಅರಿಯಬೇಕು

ಸಂದರ್ಶನಗಳು - 0 Comment
Issue Date : 22.02.2016

ಹಿಂದೋಲ್ ಸೇನ್ ಗುಪ್ತ ಪತ್ರಕರ್ತ, ಲೇಖಕ ಹಾಗೂ ಉದ್ಯಮಿ. ಮೂಲತಃ ಪಶ್ಚಿಮ ಬಂಗಾಳದವರಾದ ಹಿಂದೋಲ್ ಬೀಯಿಂಗ್ ಹಿಂದು ಸೇರಿದಂತೆ ಒಟ್ಟು 6 ಪುಸ್ತಕಗಳ ಕರ್ತೃ. ಹಿಂದುತ್ವದ ಮತ್ತೊಂದು ಮುಖವನ್ನು ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಬೀಯಿಂಗ್ ಹಿಂದು ಒಂದು ವಿಶಿಷ್ಟ ರಚನೆ. ಯುವಕರಿಗೆ ರುಚಿಸುವಂತಹ ಬರವಣಿಗೆ ಈ ಪುಸ್ತಕದ ಮತ್ತೊಂದು ಮಹತ್ವ. ಕೃತಿ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಹಿಂದೋಲ್ ವಿಕ್ರಮದೊಂದಿಗೆ ಮಾತನಾಡಿದಾಗ… ಬೀಯಿಂಗ್ ಹಿಂದು ಪುಸ್ತಕದ ವಿಷಯವು ಕಳೆದ ಹತ್ತು ವರ್ಷಗಳಿಂದ ನಿಮ್ಮೊಳಗೆ ಚಿಗುರುತ್ತಿರುವುದಾಗಿ ಹೇಳಿದ್ದೀರಿ. ಕೃತಿ […]

ಎಲ್ಲ ರಂಗದಲ್ಲೂ ಸೃಜನಶೀಲತೆ ಅಗತ್ಯ

ಎಲ್ಲ ರಂಗದಲ್ಲೂ ಸೃಜನಶೀಲತೆ ಅಗತ್ಯ

ಸಂದರ್ಶನಗಳು - 0 Comment
Issue Date : 16.02.2016

ದೃಶ್ಯ ಮಾಧ್ಯಮ ಸಮಾಜದ ಜೀವನದಲ್ಲಿ ಋಣಾತ್ಮಕ ಪ್ರಭಾವ ಉಂಟುಮಾಡಿದೆ ಎಂಬ ಬಗ್ಗೆ ಅದೇ ಮಾಧ್ಯಮದ ಭಾಗವಾಗಿ ತಾವು ಅದನ್ನು ಹೇಗೆ ಬಣ್ಣಿಸುತ್ತೀರಿ…? ಧನಾತ್ಮಕತೆಯ ಕಡೆಗೆ ಇವತ್ತಿನ ದೃಶ್ಯ ಮಾಧ್ಯಮ ಏಕೆ ಹೊರಳುತ್ತಿಲ್ಲ…? ನಮ್ಮ ದೃಶ್ಯ ಮಾಧ್ಯಮಕ್ಕೆ ತುಂಬಾ ವರ್ಷಗಳ ಇತಿಹಾಸವೇನೂ ಇಲ್ಲ. ಅದು ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ಇಷ್ಟು ವರ್ಷಗಳಲ್ಲಿ ನಾವು ದೃಶ್ಯ ಮಾಧ್ಯಮವನ್ನು ದುಡಿಸಿಕೊಂಡ, ನಡೆಸಿಕೊಂಡ ಬಗೆ ಇದೆಯಲ್ಲಾ, ಅದರ ಸೂಕ್ಷ್ಮಾವಲೋಕನ ಮಾಡಿದರೆ ಎಲ್ಲವೂ ನಮಗೆ ಅರ್ಥವಾಗುತ್ತೆ. ಆಗ ಒಂದು ಬದ್ಧತೆ ಇತ್ತು, […]

ದೇಶ, ಧರ್ಮಕ್ಕಾಗಿ ಬದುಕುವುದೇ ಆನಂದ

ದೇಶ, ಧರ್ಮಕ್ಕಾಗಿ ಬದುಕುವುದೇ ಆನಂದ

ಸಂದರ್ಶನಗಳು - 0 Comment
Issue Date : 06.02.2016

ಸ್ವಾತಂತ್ರ್ಯ ಹೋರಾಟದಲ್ಲಿ ನೀವು ತೊಡಗಿದ ಹಿನ್ನೆಲೆ ತಿಳಿಸುವಿರಾ? ನಮ್ಮೂರು ಪಾಶ್ಯಪುರ, ಬೆಳಗಾವಿ ಜಿಲ್ಲೆ. ನಮ್ಮೂರಿಂದ 5-6 ಮೈಲು ದೂರದಲ್ಲಿರುವ ಉದುಲಿ ಗ್ರಾಮಕ್ಕೆ 1935ರಲ್ಲಿ ಗಾಂಧೀಜಿ ಮೊದಲುಗೊಂಡು ಹಿಂದುಸ್ಥಾನದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬಂದಿದ್ದರು. ಅಲ್ಲಿಂದ ನನ್ನ ಜೀವನಕ್ಕೆ ದೊಡ್ಡ ತಿರುವು. ನಾನು ನನ್ನ 15ನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದೆ. ನಾನು ಹೈಸ್ಕೂಲ್ ಓದಲು ಬೆಳಗಾವಿಗೆ ಬರಬೇಕಾಯಿತು. ಅಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಪರಿಚಯವಾಯಿತು. ಸೇವಾದಳಕ್ಕೆ ಸೇರ್ಪಡೆಯಾದೆ. ನಾರಾಯಣ ಸುಬ್ಬರಾವ್ ಹರಡಿಕರ್, ಗೋಪಾಲರಾವ್ (ಆರೆಸ್ಸೆಸ್‌ನವರು) ಹೀಗೆ ಹಲವರ […]

ಸನಾತನ ಸಂಸ್ಕೃತಿಯ ಅರಿವು ಅತ್ಯಗತ್ಯ

ಸನಾತನ ಸಂಸ್ಕೃತಿಯ ಅರಿವು ಅತ್ಯಗತ್ಯ

ಸಂದರ್ಶನಗಳು - 0 Comment
Issue Date : 12.02.2016

ಹಿಂದು ಚಿಂತನೆಗಳ ಅಧ್ಯಯನಕ್ಕೆ ತೊಡಗಿದ್ದೇಕೆ? ನಿಮಗೆ ಸಮಾಧಾನ ನೀಡಿರುವ ನಿಮ್ಮ ಕೆಲ ಕೃತಿಗಳು ಯಾವುವು? ನಾನು ಮೂಲತಃ ಬೆಲ್ಜಿಯಂನ ಕ್ಯಾಥೋಲಿಕ್ – ಫ್ಲ್ಲೆಮಿಂಗ್ ಸಮುದಾಯಕ್ಕೆ ಸೇರಿದವನು. ಲ್ಯೂವೆನ್ನಿನ ಕ್ಯಾಥೋಲಿಕ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತು ಇಂಡಾಲಜಿ, ಸೈನಾಲಜಿ ಮತ್ತು ತತ್ವಜ್ಞಾನದ ವಿಷಯಗಳಲ್ಲಿ ಪದವೀಧರನಾಗಿ ಫ್ಲ್ಲೆಮಿಷ್ ರಾಷ್ಟ್ರವಾದೀ ಚಿಂತನೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಭಾರತೀಯ ವಿಚಾರದೆಡೆ ಆಕರ್ಷಿತನಾಗಿ 1999ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ‘ಹಿಂದುತ್ವದ ಪುನರುಜ್ಜೀವನ’ದ (ಹಿಂದೂ ರಿವೈವಲಿಸಂ) ಕುರಿತು ಸಂಶೋಧನೆಯಲ್ಲಿ ಪಿಹೆಚ್.ಡಿ ಪಡೆದ ನಂತರ ಚೀನೀ ಪರಂಪರೆ, […]

ಪರಿಶ್ರಮ-ಪಕ್ವತೆಯೇ ಸಾಧನೆಗೆ ಮಾರ್ಗ

ಪರಿಶ್ರಮ-ಪಕ್ವತೆಯೇ ಸಾಧನೆಗೆ ಮಾರ್ಗ

ಸಂದರ್ಶನಗಳು - 0 Comment
Issue Date :

ನಟರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ದೊಡ್ಡ ಹೆಸರು ಗಳಿಸಿದ್ದೀರ. ನಿಮ್ಮ ಈ ಸಾಧನೆ ಬಗ್ಗೆ ತಿಳಿಸಿಕೊಡಿ? ನಾನು ಚಿತ್ರರಂಗದಲ್ಲಿ ನಿರ್ದೇಶಕ ಆಗಬೇಕು ಅಂತ ಸಾಕಷ್ಟು ಕಥೆಗಳನ್ನು ತಯಾರಿ ಮಾಡಿಕೊಂಡು ಬಂದೆ. ಕಾಶಿನಾಥರವರ ಸಹಾಯಕನಾಗಿ ಸೇರಿಕೊಂಡೆ. ಮೊದಲು ಚಿತ್ರರಂಗಕ್ಕೆ ಹೇಗೆ ಉ್ಞಠ್ಟಿ ಆಗಬೇಕು ಎಂದು ಯೋಚಿಸಿದೆ. ನನಗೆ ಗೊತ್ತಿರುವ ಹಾಡು ಬರೆದೆ. ಕವನ, ಕಥೆಗಳೇ ನನಗೆ ಮುನ್ನುಡಿಯಾಯಿತು. ಬಾಲ್ಯದಿಂದ ಕಥೆ, ಕವನ ಬರೆಯುವುದು, ನಾಟಕ ನೋಡುವುದು ಜಿ.ಪಿ. ರಾಜರತ್ನಂ ದಿನಕರ ದೇಸಾಯಿ ಶಿವರುದ್ರಪ್ಪ ಹೀಗೆ ಹಲವಾರು ಸಾಹಿತಿಗಳ ಸಾಹಿತ್ಯ […]

ಜೀವನದಲ್ಲಿ ಕಲೆಗೇ ನನ್ನ ಮೊದಲ ಆದ್ಯತೆ

ಜೀವನದಲ್ಲಿ ಕಲೆಗೇ ನನ್ನ ಮೊದಲ ಆದ್ಯತೆ

ಸಂದರ್ಶನಗಳು - 0 Comment
Issue Date : 28.01.2016

ವ್ಯಕ್ತಿ ವಿಕಾಸದಲ್ಲಿ ‘ಸಂಗೀತ’ದ ಪಾತ್ರವೇನು?ವ್ಯಕ್ತಿ ವಿಕಾಸವೊಂದು ದಿವ್ಯ ಔಷಧವಿದ್ದಂತೆ. ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಲು ಸಹಕಾರಿ. ನನ್ನ ಪ್ರಕಾರ ಎಲ್ಲರೂ ಸಂಗೀತಜ್ಞರಾಗದಿದ್ದರೂ ಜೀವನವನ್ನು ಸಂಗೀತಮಯ ಮಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸ ಬೇಕು. ಒತ್ತಡ ನಿರ್ವಹಣೆಯಲ್ಲಿ ರಾಗಗಳು ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತದೆ, ಧ್ಯಾನಸ್ಥರಾಗುವಲ್ಲಿ ಉಪಯೋಗಿ. ಸಂತೋಷದ ವಿಷಯವೆಂದರೆ ನನ್ನ ಸಂಗೀತವನ್ನು ಜರ್ಮನ್ ದೇಶದ ಮಾನಸಿಕ ಆಸ್ಪತ್ರೆಯಲ್ಲೂ ಬಳಸಿ ಚಿಕಿತ್ಸೆ ನೀಡುತ್ತಿದ್ದಾರೆ. ಖುಷಿಗಾಗಿ ಮಾದಕ ದ್ರವ್ಯ ಸ್ವೀಕರಿಸುವವರೂ ಉತ್ತಮ ಸಂಗೀತಕ್ಕೆ ಶರಣಾಗಿ ಚಮತ್ಕಾರಿಕ ಬದಲಾವಣೆಯನ್ನು ತಾವಾಗಿಯೇ ಅನುಭವಿಸಬಹುದು. ಸದಭ್ಯಾಸಗಳು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು. […]

ಹಸಿರು ಕ್ರಾಂತಿಯ ವಿಷಚಕ್ರಕ್ಕೆ  ಸಿಕ್ಕು ರೈತರು ನರಳುತ್ತಿದ್ದಾರೆ

ಹಸಿರು ಕ್ರಾಂತಿಯ ವಿಷಚಕ್ರಕ್ಕೆ ಸಿಕ್ಕು ರೈತರು ನರಳುತ್ತಿದ್ದಾರೆ

ಸಂದರ್ಶನಗಳು - 0 Comment
Issue Date : 20.01.2016

ಮಧು ಚಂದನ್ ಅವರೆ, ನೀವು ಈ ಮುನ್ನ ಯಾವ ಯಾವ ಕಂಪನಿಗಳಲ್ಲಿ ಕೆಲಸ ಮಾಡಿದ್ದೀರಿ? ನಾನು ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 1998ರಲ್ಲಿ ಬಿ.ಇ. (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್) ಮಾಡಿದೆ. ಅನಂತರ ವಿಪ್ರೋ, ರೆಲ್ಕ್, ನೆಸ್ ಟೆಕ್ನಾಲಜೀಸ್, ಕೋರ್ ಆಬ್ಜೆಕ್ಟ್ಸ್ ಮೊದಲಾದ ಕಂಪನಿಗಳಲ್ಲಿ ಕೆಲಸ ಮಾಡಿದೆ. ನನ್ನ ಕ್ಷೇತ್ರವಾದ ಆಟೊಮೇಷನ್ ಪ್ರಾಡಕ್ಟ್ಸ್ ಟೆಸ್ಟಿಂಗ್‌ನಲ್ಲಿ ಇನ್ನೊಬ್ಬ ಸ್ನೇಹಿತನ ಸಹಯೋಗದಲ್ಲಿ ‘ವೆರಿಫಾಯ’ ಎಂಬ ಸ್ವಂತ ಕಂಪನಿಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಅದು ಬೆಳೆದು ಸುಮಾರು ನೂರಿಪ್ಪತ್ತು ಜನ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ. […]