ಸೇವೆಯ ಹಿಂದಿನ ಉದ್ದೇಶ ಒಳ್ಳೆಯದಿರಬೇಕು. ರಾಣಿ ಎಲಿಜಬತ್ ಮುಂದೆ ತಲೆಬಾಗದ ಅಶ್ವಿನಿ ಅಂಗಡಿಯ ಮನದಾಳದ ಮಾತು

ಸೇವೆಯ ಹಿಂದಿನ ಉದ್ದೇಶ ಒಳ್ಳೆಯದಿರಬೇಕು. ರಾಣಿ ಎಲಿಜಬತ್ ಮುಂದೆ ತಲೆಬಾಗದ ಅಶ್ವಿನಿ ಅಂಗಡಿಯ ಮನದಾಳದ ಮಾತು

ಸಂದರ್ಶನಗಳು - 0 Comment
Issue Date : 08.01.2016

ವಿಕಲ ಚೇತನರ ಸೇವೆಯಲ್ಲಿ ತೊಡಗಲು ನಿಮಗೆ ಪ್ರೇರಣೆ ಏನು? ನಾನು ಓದು ಮುಗಿಸಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ರಜಾ ದಿನ ಸ್ನೇಹಿತರೆಲ್ಲ ಒಂದು ಮಾಲ್‌ಗೆ ಹೋಗಿದ್ದೆವು. ನಾವು ವಾಪಸ್ಸು ಬರಬೇಕಾದರೆ ಮೆಟ್ಟಿಲ ಮೇಲೆ ಇಬ್ಬರು ಹೆಣ್ಣುಮಕ್ಕಳು ಅಳುತ್ತಾ ಕುಳಿತಿದ್ದರು. ಅವರನ್ನು ಗಮನಿಸಿದಾಗ ತಿಳಿದಿದ್ದು ಅವರು ನಮ್ಮಂತೆಯೇ ಅಂಧರು ಎಂದು. ತಕ್ಷಣ ಪೂರ್ವಾಪರ ವಿಚಾರಿಸಿದಾಗ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದ ಅವರನ್ನು ಅವರ ಸಹೋದರ ಹಾಗೂ ಅತ್ತೆ ಮನೆಯಿಂದ ಹೊರ ಹಾಕಿದ್ದರು.ತಕ್ಷಣ ಒ್ಠಠಿಜಿಚ್ಝ ಮೂಲಕ ಎಲ್ಲಾ ಘೆಎ ಗಳ […]

ಅನುಭವಿಸಿ ಹಾಡಿದಾಗಲೇ ಸುಗಮ ಸಂಗೀತ ಪರಿಣಾಮಕಾರಿ

ಅನುಭವಿಸಿ ಹಾಡಿದಾಗಲೇ ಸುಗಮ ಸಂಗೀತ ಪರಿಣಾಮಕಾರಿ

ಸಂದರ್ಶನಗಳು - 0 Comment
Issue Date : 02.01.2016

ಸುಗಮ ಸಂಗೀತ ಕ್ಷೇತ್ರಕ್ಕೆ ನೀವು ಆಕರ್ಷಿತರಾದದ್ದು ಹೇಗೆ? ಯಾವಾಗ? ಹಿನ್ನೆಲೆ ಏನು? ಸುಗಮ ಸಂಗೀತ ಕ್ಷೇತ್ರಕ್ಕೆ ನಾನು ಆಕರ್ಷಿತಳಾದದ್ದು ಚಿಕ್ಕವಳಿದ್ದಾಗಲೇ. ಕಾಸರಗೋಡಿನ ಕೂಡ್ಲು ಶ್ಯಾನುಭೋಗ ಮನೆತನಕ್ಕೆ ಸೇರಿದ ನನಗೆ ಮನೆಯಲ್ಲಿದ್ದ ಹಿರಿಯರೆಲ್ಲರೂ ಪ್ರೇರಣೆ ನೀಡಿದವರೇ. ಮನೆತನದ ಹೆಸರಿನಲ್ಲಿ ಕೂಡ್ಲುಮೇಳ (ಯಕ್ಷಗಾನ)ವನ್ನು ಪ್ರಸಿದ್ಧಿಗೆ ತಂದವರು ನಮ್ಮ ಹಿರಿಯರು. ಪ್ರಸಿದ್ಧ ಗಾಯಕ ಪಿ.ಕಾಳಿಂಗರಾವ್ ಕೂಡ ನಮ್ಮ ಕೂಡ್ಲು ಮನೆತನಕ್ಕೆ ಸಂಬಂಧಿಸಿದವರು. ಹೀಗೆ ಇಡೀ ಮನೆಯವರೆಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಕಲಾರಂಗಕ್ಕೆ ತಮ್ಮನ್ನು ಅರ್ಪಿಸಿಕೊಂಡವರಾದ್ದರಿಂದ ಅದೇ ಮನೆತನಕ್ಕೆ ಸೇರಿದ ನನ್ನಲ್ಲೂ ಕಲೆ, […]

ಕ್ಷೇತ್ರಕಾರ್ಯದಲ್ಲಿ ಕಂಡ ಟಿಪ್ಪೂ ಕ್ರೌರ್ಯ

ಕ್ಷೇತ್ರಕಾರ್ಯದಲ್ಲಿ ಕಂಡ ಟಿಪ್ಪೂ ಕ್ರೌರ್ಯ

ಸಂದರ್ಶನಗಳು - 0 Comment
Issue Date : 02.01.2016

‘ಆಧಾರವಿಲ್ಲದೆ ಇತಿಹಾಸವಿಲ್ಲ’ (No source, no History) ಎಂಬ ಇತಿಹಾಸದ ಮೂಲ ಮಂತ್ರ, ಇತಿಹಾಸ ರಚನೆಗೆ ಅತ್ಯಗತ್ಯವಾದ ಮೂಲಾಧಾರಗಳ ಪ್ರಾಮುಖ್ಯವನ್ನು ಪ್ರತಿಪಾದಿಸುತ್ತದೆ. ಇತಿಹಾಸವನ್ನು ದಾಖಲಿಸಲು ಪ್ರಥಮವಾಗಿ ಆಗಬೇಕಾದ ಕಾರ್ಯವೇ ಮೂಲಾಧಾರಗಳ ಸಂಗ್ರಹ. ಅಂತಹ ಮೂಲಾಧಾರಗಳು ಬೇರೆ ಬೇರೆ ರೀತಿಯದ್ದಾಗಿವೆ. ಮುಖ್ಯವಾಗಿ, ಅವುಗಳನ್ನು ಸಾಹಿತ್ಯ, ಶಾಸನ, ನಾಣ್ಯಗಳು, ಸ್ಮಾರಕಗಳು ಎಂಬುದಾಗಿ ವಿಂಗಡಿಸಿ ಅವುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗುತ್ತದೆ. ಸಾಹಿತ್ಯಾಧಾರಗಳಲ್ಲಿ ಲಿಖಿತ ಹಾಗೂ ಮೌಖಿಕ ಸಾಹಿತ್ಯಗಳು ಇತಿಹಾಸ ಬರವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ವೈದಿಕ ಸಾಹಿತ್ಯಗಳಾದ […]

ಎಲ್ಲಾ ಹಿಂದುಗಳ ಅಭ್ಯುದಯವೇ  ಎಸ್‌ಎನ್‌ಡಿಪಿಯ ಮುಖ್ಯ ಉದ್ದೇಶ

ಎಲ್ಲಾ ಹಿಂದುಗಳ ಅಭ್ಯುದಯವೇ ಎಸ್‌ಎನ್‌ಡಿಪಿಯ ಮುಖ್ಯ ಉದ್ದೇಶ

ಸಂದರ್ಶನಗಳು - 0 Comment
Issue Date : 25.12.2015

ಸಮತ್ವ ಮುನ್ನೆಟ್ಟ ಯಾತ್ರಾ ಈಗಾಗಲೇ ಮಲಬಾರ್ ಪ್ರದೇಶದಲ್ಲಿ ಸಂಚರಿಸಿ ಎರ್ನಾಕುಲಂಗೆ ತಲುಪಿದೆ. ಇದುವರೆಗಿನ ಅಪೇಕ್ಷೆ ಹಾಗೂ ಸಾಧನೆಗಳು ಏನೇನು? ನಮ್ಮ ನಿರೀಕ್ಷೆಗೂ ಮೀರಿ ಸಮತ್ವ ಮುನ್ನೆಟ್ಟ ಯಾತ್ರಾ ಯಶಸ್ವಿಯಾಗಿದೆ. ಭಾರೀ ಮಳೆಯ ನಡುವೆಯೂ ಕಾಸರಗೋಡು ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿದೆ. ಸಿಪಿಐ(ಎಂ)ನ ಭದ್ರಕೋಟೆ ಎನಿಸಿರುವ ಕಣ್ಣಾನೂರಿನಲ್ಲಿ ನಮ್ಮ ಯಾತ್ರೆಗೆ ಅಷ್ಟೊಂದು ಯಶಸ್ಸು ಸಿಗಲಾರದೆಂದು ಭಾವಿಸಿದ್ದೆವು. ಆದರೆ ನಮಗೇ ಆಶ್ಚರ್ಯವೆನಿಸುವಂತೆ ಅಲ್ಲಿ ನಮ್ಮ ಯಾತ್ರೆಯನ್ನು ಭಾರೀ ಸಂಖ್ಯೆಯಲ್ಲಿ ಜನರು ಸ್ವಾಗತಿಸಿದರು. ಈ ಯಾತ್ರೆ ಅಲ್ಲಿ ಯಶಸ್ವಿಯಾಗದಂತೆ ಸಿಪಿಐ(ಎಂ) ಕಾರ್ಯಕರ್ತರು […]

ಯೋಗದ ವ್ಯಾಪಾರೀಕರಣವಾಗದಂತೆ ತಡೆಯಬೇಕು

ಯೋಗದ ವ್ಯಾಪಾರೀಕರಣವಾಗದಂತೆ ತಡೆಯಬೇಕು

ಸಂದರ್ಶನಗಳು - 0 Comment
Issue Date : 28.11.2015

ಪ್ರ: ‘ನಾಸಾ’ ದಲ್ಲಿ ವಿಜ್ಞಾನಿ ಆಗಿದ್ದ ನೀವು ಯೋಗಕ್ಷೇತ್ರಕ್ಕೆ ಬಂದದ್ದೇಕೆ?  ಆಧುನಿಕ ವಿಜ್ಞಾನದಲ್ಲಿ ಭೌತಿಕ ವಿಷಯದಲ್ಲಿ ಸಾಕಷ್ಟು ಜ್ಞಾನವನ್ನು ಪಡೆದುಕೊಂಡಿದ್ದೇವೆ ಆದರೆ ಇದಕ್ಕೂ ಮುಂದೆ ಬಹಳ ಸೂಕ್ಷ್ಮಪದರಗಳಿವೆ, ವಿಷಯಗಳಿವೆ. ಅನ್ನಮಯಕೋಶ, ಪ್ರಾಣಮಯ ಕೋಶ, ಮನೋಮಯಕೋಶ ಹೀಗೆ ಮುಂತಾದ ವಿಷಯಗಳಲ್ಲಿ ವಿಜ್ಞಾನ ಮುಂದುವರೆದಿಲ್ಲ. ಅಂದರೆ ಪ್ರಾಣ, ಮನಸ್ಸು, ಚಿತ್ತ, ಅಹಂಕಾರ, ಇವೆಲ್ಲವೂ ಇವೆಯೇ! ಅಂತ ತಿಳಿದುಕೊಳ್ಳಬೇಕು. ಭೌತಿಕ ವಿಷಯಗಳ ಅಧ್ಯಯನಕ್ಕೆ ಸುಮಾರು 400  ವರ್ಷಗಳು ಬೇಕಾಯ್ತು. ಅದರೆ ಈ ರೀತಿಯ ಸತ್ಯಾನ್ವೇಷಣೆಗೆ ವೇದ – ಉಪನಿಷತ್ತುಗಳ ಅಧ್ಯಯನ ಆಗಬೇಕು. […]

"ಸಾಮಾಜಿಕ ಮೌಲ್ಯಗಳ ಹೂರಣ - ದಾಸ ಸಾಹಿತ್ಯ''

“ಸಾಮಾಜಿಕ ಮೌಲ್ಯಗಳ ಹೂರಣ – ದಾಸ ಸಾಹಿತ್ಯ”

ಸಂದರ್ಶನಗಳು - 0 Comment
Issue Date : 03.11.2015

ದಾಸ ಪರಂಪರೆಯು ನಾಡಿಗೆ ನೀಡಿದ ಅತ್ಯಮೂಲ್ಯ ಸಾಹಿತ್ಯಸಾರವನ್ನು ಕರ್ನಾಟಕದಲ್ಲಷ್ಟೇ ಅಲ್ಲದೇ ದೇಶ – ವಿದೇಶಗಳಲ್ಲೂ ವಿಶಿಷ್ಟ ಶೈಲಿಯಿಂದ ಸಾರುತ್ತಿರುವ ಪ್ರಖ್ಯಾತ ಪ್ರವಚನಕಾರರು ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ. ದೊಡ್ಡಬಳ್ಳಾಪುರ ಸಮೀಪದ ಅರಳು ಮಲ್ಲಿಗೆ ಗ್ರಾಮದಲ್ಲಿ ಹುಟ್ಟಿ ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಎಕನಾಮಿಕ್ಸ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಮಾತಿನ ಪ್ರತಿಭೆಯಿಂದ ಮನೆ ಮಾತಾಗಿದ್ದಾರೆ. ಶ್ರೋತೃಗಳನ್ನು ಸದಾ ತಮ್ಮ ಸದ್ವಿಚಾರಗಳಲ್ಲಿ ಮೀಯಿಸುವ, ತನ್ಮೂಲಕ ಸುಸಂಸ್ಕೃತರನ್ನಾಗಿಸುವ ವೈಚಾರಿಕ ಸೇವಾ ಕೈಂಕರ್ಯ ನಿರತರು. ಇವರ ಪ್ರಾಜ್ಞತೆಯನ್ನು ಗೌರವಿಸಿ ಸಂದ ಪ್ರಶಸ್ತಿಗಳನ್ನು ಉಲ್ಲೇಖಿಸಿದಷ್ಟೂ […]

ಸಂಗೀತ - ಸಾಧನ ವಿದ್ಯೆ;  ಕೇವಲ ಶ್ರವಣ ವಿದ್ಯೆಯಲ್ಲ

ಸಂಗೀತ – ಸಾಧನ ವಿದ್ಯೆ; ಕೇವಲ ಶ್ರವಣ ವಿದ್ಯೆಯಲ್ಲ

ಸಂದರ್ಶನಗಳು - 0 Comment
Issue Date : 30.10.2015

ಧಾರವಾಡ ಸಮೀಪದ ಮುರುಗೋಡು ಗ್ರಾಮದಲ್ಲಿ ಜನಿಸಿದ ಸಂಗೀತ ಪ್ರತಿಭೆ ಪಂ. ವಿನಾಯಕ ತೊರವಿ ಅವರದ್ದು ಸತತ ಸಾಧಕ ಜೀವನ. ಸಾಧು – ಸತ್ಪುರುಷರ ಸಾನ್ನಿಧ್ಯ, ಸಂಪ್ರದಾಯ ಕುಟುಂಬದ ಕಾರಣದಿಂದಾಗಿ ಬಾಲ್ಯದಿಂದಲೇ ಭಜನೆ – ಸತ್ಸಂಗ – ಸಂಸ್ಕಾರಯುತ ವಾತಾವರಣ ದೊರೆಯಿತು. 1948 – 49ರಲ್ಲೇ ಸುಶ್ರಾವ್ಯವಾಗಿ ಭಜನೆ ಹಾಡುತ್ತಿದ್ದ ಮಗುವಿನ ಸಂಗೀತ ಸಾಮರ್ಥ್ಯ ಗುರುತಿಸಿದ ಪೇಟಿ ಮಾಸ್ತರು ‘ಇಂವ ಚನ್ನಾಗಿ ಹಾಡ್ತಾನೆ’ ಎಂದು ಪ್ರೋತ್ಸಾಹಿಸಿದರು, ಕಲಿಸಿ ಬೆಳೆಸಿದರು. ತಂದೆ – ತಾಯಿ – ಗುರು – ಪರಿವಾರಗಳೆಲ್ಲದರಿಂದ […]

ಸಮಾಜದ ಅಪಸವ್ಯಗಳಿಗೆ ಶಿಕ್ಷಣ ಅವ್ಯವಸ್ಥೆಯೇ ಕಾರಣ

ಸಮಾಜದ ಅಪಸವ್ಯಗಳಿಗೆ ಶಿಕ್ಷಣ ಅವ್ಯವಸ್ಥೆಯೇ ಕಾರಣ

ಸಂದರ್ಶನಗಳು - 0 Comment
Issue Date : 15.10.2015

ರಾಜಾರಾಮ್ಹುಟ್ಟಿ ಬೆಳೆದಿದ್ದು ಶಿವಮೊಗ್ಗ ಸಮೀಪದ ಹೊಳೆಹೊನ್ನೂರು ಗ್ರಾಮದಲ್ಲಿ. ಪದವಿ ವ್ಯಾಸಂಗದ ನಂತರ, ಚಿಕ್ಕಮಗಳೂರಿನ ಸ್ಥಳೀಯ ಪತ್ರಿಕೆ ಹೊಸದಿಗಂತದಲ್ಲಿ ಉಪಸಂಪಾದಕರಾಗಿದ್ದು ನಂತರ ರಾಷ್ಟ್ರೋತ್ಥಾನ ಬಳಗದಲ್ಲಿ ಶಿಕ್ಷಣ ಕ್ಷೇತ್ರ, ವಿಶೇಷವಾಗಿ ಶಿಶು ಶಿಕ್ಷಣ ವಿಭಾಗದಲ್ಲಿ ಕಳೆದ 25 ವರ್ಷಗಳಿಂದ ಕಾರ‌್ಯತತ್ಪರರಾಗಿದ್ದಾರೆ. ಶಾಲೆಯನ್ನು ಕೇಂದ್ರವಾಗಿರಿಸಿ ಮಕ್ಕಳು – ಶಿಕ್ಷಕರು – ಪೋಷಕರನ್ನೊಳಗೊಂಡಂತೆ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ.  ನೀವು ಶಿಕ್ಷಣ ಕ್ಷೇತ್ರದಲ್ಲಿ ಸಾಗಿ ಬಂದ ಹಾದಿಯನ್ನು ಪರಿಚಯಿಸುವಿರಾ? ನಾನು ಚಿಕ್ಕಮಗಳೂರಿನಲ್ಲಿ ಪತ್ರಿಕೆಯೊಂದಕ್ಕೆ ಉಪಸಂಪಾದಕನಾಗಿದ್ದೆ. ಸ್ವಲ್ಪ ಸಮಯದ ತರುವಾಯ ಮನೆಗೆ ಹಿಂದಿರುಗಬೇಕಾದ ಸಂದರ್ಭ ಬಂದಿತು. ಅಣ್ಣಂದಿರಿಬ್ಬರು […]

ಸುಧಾರಣೆಯಾದರೆ ಅದಕ್ಕೆ ಜೀವಂತಿಕೆ

ಸುಧಾರಣೆಯಾದರೆ ಅದಕ್ಕೆ ಜೀವಂತಿಕೆ

ಸಂದರ್ಶನಗಳು - 0 Comment
Issue Date : 13.10.2015

ಆನೇಕಲ್ ತಾಲೂಕಿನ ಚಿಂತಲ ಮಡಿವಾಳ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಶ್ರೀ ಶಂಕರಪ್ಪನವರು ಸಾಮಾಜಿಕ ಕಳಕಳಿಗಾಗಿ ಪ್ರಸಿದ್ಧರು. ಬಿಎ, ಎಲ್‌ಎಲ್‌ಬಿ ವರೆಗೆ ಶಿಕ್ಷಣ ಪೂರೈಸಿ ಎಸ್‌ಬಿಎಂ ಬ್ಯಾಂಕ್‌ನಿಂದ ಸೇವಾ ನಿವೃತ್ತರು. ಡಿಪ್ಲೋಮಾ ಓದುವಾಗಲೇ ಎನ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಶಂಕರಪ್ಪನವರು 1972ರಲ್ಲಿ ಆದಿ ಜಾಂಬವ ಸಂಘದ ಮೂಲಕ ದುರ್ಬಲ ಸಮಾಜದ ಸೇವೆಗಿಳಿದಿದ್ದರು. ಸ್ವಜಾತಿ ಬಾಂಧವರಿಗಾಗಿ ‘ಕಲಾಮೇಳ’ ಏರ್ಪಡಿಸಿ ಕುಟುಂಬದ ಮೌಲ್ಯಗಳನ್ನು ಬಲಪಡಿಸುವ ಹಾಗೂ ಪ್ರೌಢಶಾಲೆ ಆರಂಭಿಸಿ ಉಚಿತ ಶಿಕ್ಷಣದ ಸಾರ್ಥಕ ಕಾರ್ಯ ಮಾಡಿದ್ದಾರೆ. 1997ರಿಂದ ‘ಮಾದಿಗ […]

ಸಮಾಜಕ್ಕೆ ಗುರುಕುಲವೇ ಒಂದು ಕೊಡುಗೆ

ಸಮಾಜಕ್ಕೆ ಗುರುಕುಲವೇ ಒಂದು ಕೊಡುಗೆ

ಸಂದರ್ಶನಗಳು - 0 Comment
Issue Date : 08.10.2015

ಮೆಕಾಲೆ – ಮಾರ್ಕ್ಸ್ ಶಿಕ್ಷಣದಿಂದ ಭಾರತೀಯ ಶಿಕ್ಷಣರಂಗ ಅನುಭವಿಸುತ್ತಿರುವ ನಷ್ಟವನ್ನು ಕಂಡು ಮಹರ್ಷಿ ಪದ್ಧತಿಯನ್ನು ಮರುಸ್ಥಾಪಿಸುವಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಡಾ. ರಾಮಚಂದ್ರಭಟ್ ಕೋಟೆಮನೆಯವರು ಆರ್ಷ – ಆಧುನಿಕ ವಿದ್ಯೆಗಳಲ್ಲಿ ಪರಿಣಿತರು. ಬೆಂಗಳೂರು ಹೊರವಲಯದಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ಹಲವು ಮುಖಗಳಲ್ಲಿ 1974ರಿಂದಲೂ ಶಿಕ್ಷಕರಾಗಿ ವಿದ್ಯಾಸಕ್ತರಿಗೆ ಶಿಕ್ಷಣ ನೀಡುತ್ತಿದ್ದಾರೆ. ಪರ್ಯಾಯ ಶಿಕ್ಷಣ ವ್ಯವಸ್ಥೆಯಾಗಿ ಮೈತಳೆದ ಗುರುಕುಲಗಳ ಸಂಯೋಜಕರಾಗಿ, ವೇದ ವಿಜ್ಞಾನ ಶೋಧ ಸಂಸ್ಥಾನದ ಗೌರವ ನಿರ್ದೇಶಕರಾಗಿ ಸಂಬಂಧಪಟ್ಟವರಿಗೆ ಸಲಹೆ – ಮಾರ್ಗದರ್ಶನ ಮಾಡುತ್ತಿರುವವರು. ಜಿಗಣಿಯಲ್ಲಿರುವ ವಿಶ್ವ […]