ಗೋವುಗಳ ಸಂರಕ್ಷಣೆಯಿಂದ ನಮ್ಮ ಸಂಸ್ಕೃತಿಯ ಉಳಿವು

ಗೋವುಗಳ ಸಂರಕ್ಷಣೆಯಿಂದ ನಮ್ಮ ಸಂಸ್ಕೃತಿಯ ಉಳಿವು

ಸಂದರ್ಶನಗಳು - 0 Comment
Issue Date : 22.09.2015

ಅಂದಾನೆಪ್ಪ ಬಾಳಪ್ಪ ಹುಕ್ಕೇರಿಯವರು ಬೆಳಗಾವಿ ಜಿಲ್ಲೆಯ ಮುರಗೋಡು ಗ್ರಾಮದವರು. ಕೃಷಿಕ ಕುಟುಂಬದಲ್ಲಿ ಜನಿಸಿ ಜಮೀನು – ಜಾನುವಾರುಗಳ ಬಗ್ಗೆ ಆಸಕ್ತಿಯಿಟ್ಟು ಜೀವನ ನಡೆಸುತ್ತಿದ್ದಾರೆ. ಧಾರವಾಡ ಕೃಷಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ವೃತ್ತಿಗೆ ತೊಡಗಿ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಆಗಿ ನಿವೃತ್ತಿ ಹೊಂದಿದ್ದಾರೆ. ಗ್ರಾಮೀಣ ಸೊಗಡಿನ ಕುಟುಂಬದಲ್ಲಿ ಜನಿಸಿದ ಅಂದಾನೆಪ್ಪನವರಿಗೆ ತಂದೆ – ತಾಯಿ ಭದ್ರವಾದ ಸಾಂಸ್ಕೃತಿಕ ತಳಪಾಯ ಹಾಕಿದ್ದಾರೆ. ತಂದೆ ಬಾಳಪ್ಪ ಹುಕ್ಕೇರಿಯವರಂತೂ ಸ್ವತಃ ಜಾನಪದ ಜಾಗೃತಿಗಾಗಿ ಸುದೀರ್ಘಕಾಲ ಶ್ರಮಿಸಿದವರು. ಕಲೆಯ ಮೂಲಕ ಸಮಾಜದಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ್ದವರು, ಜೈಲು […]

ಕಲಾಂ ವ್ಯಕ್ತಿತ್ವವನ್ನು ಯುವಕರು ಮೈಗೂಡಿಸಿಕೊಳ್ಳಬೇಕು

ಕಲಾಂ ವ್ಯಕ್ತಿತ್ವವನ್ನು ಯುವಕರು ಮೈಗೂಡಿಸಿಕೊಳ್ಳಬೇಕು

ಸಂದರ್ಶನಗಳು - 0 Comment
Issue Date : 12.09.2015

-ಅಣ್ಣಯ್ಯ ಡಾ. ಗುಂಡಾಜೋಯಿಸರು, ಸಾಗರ ತಾಲೂಕಿನ ಕೆಳದಿ ಗ್ರಾಮದವರು. ಇತಿಹಾಸ ವಿಷಯದಲ್ಲಿ ಎಂ.ಎ. ಪದವಿ ಪಡೆದವರಷ್ಟೇ ಅಲ್ಲ, ತಮ್ಮ ಇಡೀ ಜೀವನವನ್ನು ಇತಿಹಾಸ ಸಂಶೋಧನೆಗಾಗಿಯೇ ಮೀಸಲಿಟ್ಟಿರುವವರು. ಅತೀವ ಶಿಕ್ಷಣದಾಹಿಗಳಾದ ಜೋಯಿಸರು ಗುಪ್ತಲಿಪಿಗಳನ್ನು ಓದಲು ಬಲ್ಲವರು, ತಾಳೆಗರಿಗಳ ಅಧ್ಯಯನ ಇವರ ವಿಶಿಷ್ಟ ಅಭಿರುಚಿಯ ವಿಷಯ. ರಾಜ್ಯೋತ್ಸವ ಪ್ರಶಸ್ತಿ, ವಿಜಯನಗರ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರಾಪ್ತರು. ಇಂದಿನ – ಮುಂದಿನ ಜನಾಂಗಕ್ಕೆ ನಮ್ಮ ಪ್ರಾಚೀನ ಪರಂಪರೆಯ ಸತ್ಯ ಸಂಗತಿಗಳು, ಮೌಲ್ಯಗಳನ್ನು ಅರಿವಿಗೆ ತರುವಲ್ಲಿ ಇವರ ಪ್ರಯತ್ನ ಅಭಿನಂದನೀಯ. […]

ಜಾತಿ, ಮತ, ಧರ್ಮಗಳನ್ನು ಮೀರಿ ನಿಲ್ಲಬಲ್ಲ ಕೃತಿ - ಭಗವದ್ಗೀತೆ

ಜಾತಿ, ಮತ, ಧರ್ಮಗಳನ್ನು ಮೀರಿ ನಿಲ್ಲಬಲ್ಲ ಕೃತಿ – ಭಗವದ್ಗೀತೆ

ಸಂದರ್ಶನಗಳು - 0 Comment
Issue Date : 31.08.2015

-ನ. ನಾಗರಾಜ ಡಾ.ಕಾ.ವೆಂ. ಶೀನಿವಾಸ್ ಅವರದ್ದು ಬಹುಮುಖ ಪ್ರತಿಭೆ. ಅವರಲ್ಲಿ ಸಾಹಿತ್ಯ, ಕಲೆ,ಸಂಘಟನೆ, ರಂಗಭೂಮಿ, ಜನಪದ, ಉದ್ಯಮ ಹೀಗೆ ಎಲ್ಲವೂ ಒಟ್ಟಾಗಿ ಮೇಳೈಸಿವೆ. ಮೂಲತಃ ಮಲೆನಾಡಿನ ಶರಾವತಿ ತೀರದ ಕಾಳಮಂಜಿಯ ಜನ್ನೆ ಮನೆತನದವರು. ಕನ್ನಡ ಸಾಹಿತಿಗಳ, ಕಲಾವಿದರ, ಸಂಗೀತಗಾರರ, ಪತ್ರಿಕಾ ಬಳಗದ ನಿಕಟ ಸಂಪರ್ಕದಿಂದ ಕಾವೆಂಶ್ರೀ ಎಂದೇ ಚಿರಪರಿಚಿತರಾದವರು. ಬಸವಣ್ಣನವರ ತತ್ವಪಾಲನೆಯ ಕಾಯಕ ನಿಷ್ಠೆ ಬದುಕನ್ನು ರೂಪಿಸಿತು. ಚಿತ್ರಕಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪದವಿ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಸಂಶೋಧನೆಯಲ್ಲಿ ಹಂಪಿಯ  ಕನ್ನಡ ವಿಶ್ವವಿದ್ಯಾಲಯದಲ್ಲಿ ಸಲ್ಲಿಸಿದ ರಂಗಸಂಕಥನಕಾರ […]

ಭಾರತ ಆಧ್ಯಾತ್ಮ ಪ್ರಧಾನವಾದ ರಾಷ್ಟ್ರ;   ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ

ಭಾರತ ಆಧ್ಯಾತ್ಮ ಪ್ರಧಾನವಾದ ರಾಷ್ಟ್ರ; ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ

ಸಂದರ್ಶನಗಳು - 0 Comment
Issue Date : 24.08.2015

ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗಿನ ಎಲ್ಲ ವಿದ್ಯಮಾನಗಳ ದಿವ್ಯಸಾಕ್ಷಿಯಾಗಿರುವ  ಪಂ.ಸುಧಾಕರ ಚತುರ್ವೇದಿಯವರು ಸತ್ಯ ಪ್ರಸಾರದ ಕರ್ಮಯೋಗಿ ಜೀವನ ನಡೆಸುತ್ತಾ 118 ವಸಂತಗಳನ್ನು ಪೂರೈಸಿದ್ದಾರೆ. ತುಮಕೂರಿನ ಕ್ಯಾತ್ಸಂದ್ರದವರಾದ ಇವರು ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಲ್ಲೇ ಹರಿದ್ವಾರ ಸಮೀಪದ ಕಾಂಗಡಿ ಗುರುಕುಲಕ್ಕೆ ಸೇರಿ ವೇದ, ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಷಡ್ಡರ್ಶನ ಇತ್ಯಾದಿ ಹಿಂದುಧರ್ಮದ ಸಾರವನ್ನೆಲ್ಲ ಗುರುಮುಖೇನ ಅಭ್ಯಾಸ ಮಾಡಿದರು. ಮಹರ್ಷಿ ದಯಾನಂದ ವಿಚಾರದಿಂದ ಭಾರೀ ಪ್ರಭಾವಿತರಾದ ಇವರು ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದರು. ನಾಲ್ಕೂ ವೇದಗಳನ್ನು ಅಧ್ಯಯನ ಮಾಡಿ ‘ಚತುರ್ವೇದಿ’ಯಾದರು. ಆರ್ಯ […]

ಪರಸ್ಪರ ಸಹಕರಿಸುವ ಸಹೋದರ ಭಾವ ಭಾರತೀಯ ಪಡೆಯಲ್ಲಿದೆ

ಪರಸ್ಪರ ಸಹಕರಿಸುವ ಸಹೋದರ ಭಾವ ಭಾರತೀಯ ಪಡೆಯಲ್ಲಿದೆ

ಸಂದರ್ಶನಗಳು - 0 Comment
Issue Date :

ಸೈನಿಕನಾಗಲು ಪ್ರೇರಣೆ ಏನು? ನಮ್ಮ ಮನೆ ಸೈನ್ಯದ ಹಿನ್ನೆಲೆಯದೇನಲ್ಲ. ಎಲ್ಲ ಮಕ್ಕಳಂತೆಯೇ ಆಟವಾಡುತ್ತಾ ಬೆಳೆದೆ. ಸಾಮಾನ್ಯವಾಗಿ ಹರೆಯ ಅವಸ್ಥೆ ತಲುಪಿದಾಗ ಎಲ್ಲರೂ ಅವರವರ ಮನಃಸ್ಥಿತಿಗೆ ತಕ್ಕಂತೆ ಕ್ಷೇತ್ರ ಆಯ್ದುಕೊಳ್ಳುತ್ತಾರೆ. ಚಿಕ್ಕಂದಿನಿಂದಲೂ ನನ್ನದು ಸಾಹಸ ಪ್ರವೃತ್ತಿ, ಇದಕ್ಕೆ ನೀರೆರೆದು ಪೋಷಿಸಿದ್ದು ಆರೆಸ್ಸೆಸ್ ಶಾಖೆ. 84 – 85ರಲ್ಲಿ ಹೋಗಲಾರಂಭಿಸಿ ಆಟ, ಶಾರೀರಿಕ ಚಟುವಟಿಕೆಗಳಿಂದ ಶಿಸ್ತು ಕಲಿತೆ. ಕಬಡ್ಡಿಯಿಂದ ತಂಡವಾಗಿ ಹೇಗೆ ಗೆಲುವು ಸಾಧಿಸುಬಹುದೆಂದರಿತೆ. ಆರಂಭದಲ್ಲಿ ಅರ್ಥವರಿಯದೆ ಹೇಳು ತ್ತಿದ್ದ ಪ್ರಾರ್ಥನೆಯಲ್ಲಿನ ಮಹೋನ್ನತ ವಿಚಾರಗಳು ಕ್ರಮೇಣ ಅರ್ಥವಾಗಿ ಮಾತೃ ಭೂಮಿಯ ಸೇವೆ […]

ನೋವನ್ನು ಮರೆಸೋದಕ್ಕೆ ಸಾಹಿತ್ಯ ಉಪಯುಕ್ತ

ನೋವನ್ನು ಮರೆಸೋದಕ್ಕೆ ಸಾಹಿತ್ಯ ಉಪಯುಕ್ತ

ಸಂದರ್ಶನಗಳು - 0 Comment
Issue Date : 06.08.2015

– ನ. ನಾಗರಾಜ ನಿಮ್ಮ ಅಧ್ಯಯನ ಕ್ಷೇತ್ರದ ಕುರಿತು ತಿಳಿಸುವಿರಾ? ನಾನು ಕಲಾ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿರುವವನು. ಕಲಾ ಸಾಹಿತ್ಯದಲ್ಲಿ ಬೇರೆ ಬೇರೆ ಪ್ರಕಾರಗಳಿವೆ. ಕಲಾ ಇತಿಹಾಸ, ಕಲಾ ಭಾಷೆ, ವಿಮರ್ಶೆ… ಇತ್ಯಾದಿ. ಆದರೆ ನನ್ನದು ವಿಶೇಷ ಆಯ್ಕೆ ಅಂದರೆ ‘ತೌಲನಿಕ ಅಧ್ಯಯನ.’ ಕಲೆಗಳಲ್ಲಿ ತೌಲನಿಕ ಅಧ್ಯಯನ ಅಂತ ಒಂದು ಮಹಾಪ್ರಬಂಧ ಸಿದ್ಧ ಮಾಡಿದೆ. ಅದಕ್ಕೆ ಮೈಸೂರು ವಿಶ್ವ ವಿದ್ಯಾಲಯದಿಂದ .ಈ ಬಂತು. ಇನ್ನೊಂದು ದೃಷ್ಯ ಕಲೆಗಳು ಒಂದು ತೌಲನಿಕ ಅಧ್ಯಯನ, ಒಂದು ಮಹಾಪ್ರಬಂಧ. ಅದಕ್ಕೆ ಹಂಪಿ […]

ನಗುನಗುತ್ತಲೇ ಚಿಂತೆಗಳನ್ನು ಮರೆವ ಸಾಧನ: ಹಾಸ್ಯ

ನಗುನಗುತ್ತಲೇ ಚಿಂತೆಗಳನ್ನು ಮರೆವ ಸಾಧನ: ಹಾಸ್ಯ

ಸಂದರ್ಶನಗಳು - 0 Comment
Issue Date : 05.08.2015

ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೆಸರನ್ನೇ ಜನಪ್ರಿಯಗೊಳಿಸುತ್ತಿರುವ ಪ್ರಾಣೇಶ್, ತಾಯಿಯಿಂದಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡವರು. ಬೀಚಿ ಸಾಹಿತ್ಯ ಸಂಪರ್ಕಕ್ಕೆ ಬಂದಮೇಲೆ ಅಭಿನವ ಬೀಚಿಯಂತಾದರು. ‘ಹಾಸ್ಯ ಸಂಜೆ’ ಎಂಬ ವಿನೂತನ ನಗೆ ಚಟುವಟಿಕೆ ಆರಂಭಿಸಿ ಸಭೆ – ಟಿವಿ ಚಾನೆಲ್ – ಸಿಡಿ ಮೂಲಕ ಲಕ್ಷಾಂತರ ಜನರನ್ನು ತಲುಪಿ ಮೆಚ್ಚುಗೆ ಗಳಿಸಿದ್ದಾರೆ. ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿರುವ ಪ್ರಾಣೇಶರನ್ನು ದೇಶ ವಿದೇಶಗಳ 750ಕ್ಕೂ ಹೆಚ್ಚು ಸಂಸ್ಥೆಗಳು ಕರೆದು ಗೌರವಿಸಿದೆ. ಮಾತುಗಾರಿಕೆಯೊಂದಿಗೆ ತಬಲ – ಕೊಳಲು – ಹಾಡುಗಾರಿಕೆಯಲ್ಲೂ ಪ್ರವೀಣರಾದ ಇವರು ಉತ್ತರ ಕರ್ನಾಟಕದ […]

ಅವಿಭಕ್ತ ಕುಟುಂಬದಿಂದ ಸಂಬಂಧಗಳ ವೃದ್ಧಿ

ಅವಿಭಕ್ತ ಕುಟುಂಬದಿಂದ ಸಂಬಂಧಗಳ ವೃದ್ಧಿ

ಸಂದರ್ಶನಗಳು - 0 Comment
Issue Date : 28.07.2015

ತಾಯಿಯಾಗಿ ಮನೆಯನ್ನು ಮತ್ತು ಸಾಹಿತ್ಯ ಆಸಕ್ತಿ ಎರಡನ್ನೂ ನಿಭಾಯಿಸಿದ್ದೀರಾ. ಅದು ಹೇಗೆ ಸಾಧ್ಯವಾಯಿತು ?  ನಮ್ಮ ವಂಶವಾಹಿನಿಯಲ್ಲಿ, ಅಂದರೆ ಮನುಷ್ಯ ಜಾತಿಯಲ್ಲಿಯೇ ಅವರವರ ಕೆಲಸವನ್ನು ಅವರು ಮಾಡಬೇಕು ಎಂಬ ಪದ್ಧತಿ ಬೆಳೆದುಬಂದಿದೆಯಲ್ಲವೇ?  ತಂದೆಯಾದವರು ತಂದೆ ಕೆಲಸ, ತಾಯಿಯಾದವರು ತಾಯಿಯ ಕೆಲಸ.  ಇದು ನಮ್ಮ ಮೂಲ ಬುನಾದಿಯಾಗಿದೆ.  ನಮ್ಮ  ಜೀವನ ಅನುಭವಗಳು ಕೂಡ ಇಲ್ಲಿ ಮುಖ್ಯವಾಗಿರುತ್ತಿವೆ. ಮಕ್ಕಳು ಎದ್ದ ತಕ್ಷಣ ‘ಅಮ್ಮ’ ಎಂದು ಅಳುತ್ತವೇ ಹೊರತು ಅಪ್ಪ ಅನ್ನಲ್ಲ .  ಮಕ್ಕಳನ್ನು ರೂಪಿಸುವಲ್ಲಿ  ಮೊದಲು ತಾಯಿಯದ್ದೇ ಪಾತ್ರ.  ಮಾತೃ ದೇವೋಭವ, […]

ಪಾಶ್ಚಾತ್ಯ ಮಾದರಿಯ ಅಭಿವೃದ್ಧಿ ನಮಗೆ ಬೇಡ

ಪಾಶ್ಚಾತ್ಯ ಮಾದರಿಯ ಅಭಿವೃದ್ಧಿ ನಮಗೆ ಬೇಡ

ಸಂದರ್ಶನಗಳು - 0 Comment
Issue Date : 16.07.2015

ಗೌರಿಬಿದನೂರು ಸಮೀಪದ ದೊಡ್ಡ ಕುರುಗೋಡು ಗ್ರಾಮದಲ್ಲಿನ ರೈತ ಕುಟುಂಬದಲ್ಲಿ ಜನಿಸಿದ ಚೌಡಪ್ಪನವರು ಧಾರವಾಡದ ಎಸ್‌ಡಿಎಂ ಕಾಲೇಜಿನಿಂದ ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕಲ್ಸ್  ವಿಷಯದಲ್ಲಿ 1995ರಲ್ಲಿ ಬಿ.ಇ. ಪದವಿ ಪ್ರಾಪ್ತರು. ವಿದ್ಯಾರ್ಥಿ ದೆಸೆಯಿಂದಲೂ ಸಂವೇದನಾಶೀಲ ಮನಸ್ಸುಳ್ಳ ಇವರು ತಮ್ಮೂರ ಸಮೀಪದ ಉತ್ತರ ಪಿನಾಕಿನಿ ನದಿಯ ದುಃಸ್ಥಿತಿ ಕಂಡು ನೊಂದರು. ಆ ದಿನಗಳಲ್ಲಿ ನಡೆದಿದ್ದ ಮರಳುಗಾರಿಕೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು. ಮಾನಸಿಕ – ದೈಹಿಕ – ಆರ್ಥಿಕ ತೊಂದರೆಗಳ್ನೆದುರಿಸಿಯೂ 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ನೆಲ – ಜಲ – ಪ್ರಕೃತಿ […]

ಅನಿವಾಸಿ ಭಾರತೀಯರಿಗೀಗ ತಾಯ್ನಾಡಿನ ಬಗ್ಗೆ ಬಲು ಹೆಮ್ಮೆ

ಅನಿವಾಸಿ ಭಾರತೀಯರಿಗೀಗ ತಾಯ್ನಾಡಿನ ಬಗ್ಗೆ ಬಲು ಹೆಮ್ಮೆ

ಸಂದರ್ಶನಗಳು - 0 Comment
Issue Date : 09.07.2015

ಮೂಲತಃ ನಾಗಪುರದ ಸ್ವಯಂಸೇವಕರಾದ ಸಂದೀಪ್ ಪೈಠಣ್‌ಕರ್ ಅವರು ಪದವಿ ಶಿಕ್ಷಣದ ಬಳಿಕ ಸಂಘದ ಪ್ರಚಾರಕರಾಗಿ ಕಳೆದ 24 ವರ್ಷಗಳಿಂದ ಕಾರ್ಯನಿರತರು. ವಿದರ್ಭ, ದೆಹಲಿಯಲ್ಲಿ ಹಿಂದು ಸಂಘಟನೆ ಕಾರ್ಯಗಳಲ್ಲಿ ಅನುಭವ ಪಡೆದ ಅವರು, 2009ರಿಂದ ಮೂರು ವರ್ಷ ಕಾಲ ಮಾರಿಷಸ್ ದೇಶದಲ್ಲಿ ಹಿಂದು ಸ್ವಯಂಸೇವಕ ಸಂಘದ ಕಾರ್ಯವಿಸ್ತಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಕಳೆದೆರಡು ವರ್ಷಗಳಿಂದ ದಕ್ಷಿಣ ಆಫ್ರಿಕಾ ಹಾಗೂ ಇನ್ನಿತರ ದೇಶಗಳಲ್ಲಿ ನೆಲೆಸಿರುವ ಭಾರತೀಯರಲ್ಲಿ ಹಿಂದು ಧರ್ಮ, ಸಂಸ್ಕೃತಿ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನಿವಾಸಿ ಭಾರತೀಯ ಸಮಾಜದ […]