ರೋಗಮುಕ್ತ ಜೀವನಕ್ಕೆ ಯೋಗಾಭ್ಯಾಸ ಪರಿಹಾರ

ರೋಗಮುಕ್ತ ಜೀವನಕ್ಕೆ ಯೋಗಾಭ್ಯಾಸ ಪರಿಹಾರ

ಸಂದರ್ಶನಗಳು - 0 Comment
Issue Date : 04.07.2015

ನಾಗೇಂದ್ರಪ್ಪ -ವನಜಾಕ್ಷಮ್ಮ ದಂಪತಿ ಬೆಂಗಳೂರಿನ ನಾಗರಬಾವಿ ನಿವಾಸಿಗಳು. ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ ಸಮಾಜ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅನುಕರಣೀಯ ಜೀವನ ನಡೆಸುತ್ತಿದ್ದಾರೆ. ನಾಗರಬಾವಿಯಲ್ಲಿ ಓಂ ಯೋಗ ಕೇಂದ್ರ ಹೆಸರಿನಲ್ಲಿ ಆಸಕ್ತ ವ್ಯಕ್ತಿಗಳಿಗೆ ಯೋಗಾಸನ, ಪ್ರಾಣಾಯಾಮ ಅಷ್ಟೇ ಅಲ್ಲದೆ ಭಾರತೀಯ ಜೀವನ ಶೈಲಿಯ ಬದುಕು ಬಾಳಲು ಪ್ರೇರಣೆ ಶಿಕ್ಷಣ ನೀಡುತ್ತಿದ್ದಾರೆ. ವಿಶೇಷವೆಂದರೆ ಕಛೇರಿಯ ಕಾರ್ಯಕ್ಕಾಗಿ ತಾವು ಹೋದಲ್ಲೆಲ್ಲೆಡೆ ಯೋಗ ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡು ದೇಶ, ಧರ್ಮ ಸೇವೆಯಲ್ಲಿ ತಮ್ಮದೇ ಕೊಡುಗೆಯನ್ನಿತ್ತಿದ್ದಾರೆ. ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ತಮ್ಮ […]

ಕಟುಕನ ಮನಸ್ಸನ್ನು ನಗೆಚೇಳು ಕುಟುಕಬೇಕು

ಕಟುಕನ ಮನಸ್ಸನ್ನು ನಗೆಚೇಳು ಕುಟುಕಬೇಕು

ಸಂದರ್ಶನಗಳು - 0 Comment
Issue Date : 22.06.2015

ಗೋಟೂರಿ ಎಂದೇ ಪ್ರಖ್ಯಾತರಾದ ಕೆ. ಪಶುಪತಿನಾಥ ಗೋಟೂರುರವರು ಮೂಲತಃ ಆಂಧ್ರ ಪ್ರದೇಶದವರು. 6 ದಶಕಕ್ಕೂ ಹೆಚ್ಚು ವರ್ಷ ರಂಗಾನುಭವವಿರುವವರು. ಸಿಹಿ ಕಹಿ, ಬಿಸಿಲು ಕುದುರೆ, ಮಾಂಗಲ್ಯ ಇತ್ಯಾದಿ ಹತ್ತಾರು ಧಾರಾವಾಹಿಗಳಲ್ಲಿ ತಮ್ಮ ನಟನಾ ಚಾತುರ್ಯ ತೋರಿದ್ದಾರೆ. ಅಘೋರ, ನಾಗಶಕ್ತಿ, ಮಾಸ್ತಿ ಇನ್ನಿತರ ಸಿನಿಮಾಗಳಲ್ಲೂ ಪಾತ್ರ ನಿರ್ವಹಿಸಿದ್ದಾರೆ. ಇವರು ರಚಿಸಿರುವ ಆಪ್ತಮಿತ್ರ, ಕನ್ನಡದ ಕಂದ, ಮಹಾಸಾಧ್ವಿ ಮಲ್ಲಮ್ಮ ಚಿತ್ರಗೀತೆಗಳು ಜನಮನದಲ್ಲಿ ಹೊಸಭಾವ ನಿರ್ಮಿಸಿದೆ. ಸಾಹಿತ್ಯ ಬ್ರಹ್ಮ, ಸ್ವರಕಲಾಗೌರವ, ಕೆಂಪೇಗೌಡ ಪ್ರಶಸ್ತಿ ಭಾಜನರಾದ ಗೋಟೂರಿಯವರು 20 ಸಾವಿರಕ್ಕೂ ಹೆಚ್ಚು ಹಾಡುಗಳನ್ನು […]

ಕಾರ‌್ಯಕರ್ತರ ಪರಿಶ್ರಮದಿಂದ ಎಲ್ಲೆಡೆ ಸಂಘದ ಛಾಪು

ಕಾರ‌್ಯಕರ್ತರ ಪರಿಶ್ರಮದಿಂದ ಎಲ್ಲೆಡೆ ಸಂಘದ ಛಾಪು

ಸಂದರ್ಶನಗಳು - 0 Comment
Issue Date :

ಕರ್ನಾಟಕದಲ್ಲಿ ಸಂಘಕಾರ್ಯದ ಆರಂಭದಿಂದಲೂ ಹಲವಾರು ವಿಶಿಷ್ಟ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮಾನ್ಯ ಕೃ. ಸೂರ್ಯನಾರಾಯಣ ರಾಯರು 68 ವರ್ಷಗಳಿಂದ ಪ್ರಚಾರಕರು. ವಿದ್ಯಾರ್ಥಿದೆಸೆಯಿಂದಲೇ ಪ್ರವಾಸಿ ಕಾರ್ಯಕರ್ತರಾಗಿದ್ದ ಎಲ್ಲರ ಪ್ರೀತಿ – ಗೌರವಕ್ಕೆ ಪಾತ್ರರಾದ ‘ಸೂರೂಜೀ’ 90ರ ಹರೆಯದಲ್ಲೂ ವಿವಿಧೆಡೆ ಸಂಚರಿಸಿ ಸಮಾಜಮುಖಿ ಕಾರ್ಯಗಳಿಗೆ – ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ತಮಿಳ್ನಾಡಿನ ಸಂಘಕಾರ್ಯ -ಸೇವಾ ವಿಭಾಗಗಳಿಗೆ ಹೊಸ ಆಯಾಮ ನೀಡಿದ ಸೂರೂಜೀ ಅಮೆರಿಕಾ, ಜರ್ಮನಿ, ಇಂಗ್ಲೆಂಡ್, ಕೆನ್ಯಾ, ಹಾಲೆಂಡ್, ನೇಪಾಳ… ಇತ್ಯಾದಿ ಅನೇಕ ದೇಶಗಳಿಗೆ ಭೇಟಿ ನೀಡಿ ಹಿಂದು ಸಮಾಜಕ್ಕೆ […]

ಯೋಗಕ್ಕೆ ಈಗ ಬಂದಿದೆ ಯೋಗ

ಯೋಗಕ್ಕೆ ಈಗ ಬಂದಿದೆ ಯೋಗ

ಸಂದರ್ಶನಗಳು - 0 Comment
Issue Date :

ಸೋದರಿ ವನಿತಕ್ಕ ವಾಣಿಜ್ಯ, ಚರಿತ್ರೆ, ಸಮಾಜಶಾಸ್ತ್ರದಲ್ಲಿ ಪದವೀಧರರು. ಶಿಶು ಶಿಕ್ಷಣ, ಮಕ್ಕಳ ಮನಃಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಬಿಕೆಎಸ್ ಅಯ್ಯಂಗಾರ್, ಮಲ್ಲಾಡಿಹಳ್ಳಿ ಸ್ವಾಮೀಜಿ, ಅಜಿತ್‌ಕುಮಾರರಂಥ ಯೋಗಪಟುಗಳಿಂದ ಶಿಕ್ಷಣ ಪಡೆದು 40ಕ್ಕೂ ಹೆಚ್ಚು ವರ್ಷಗಳಿಂದ ಯೋಗ ಪ್ರಸರಣ ಕಾರ್ಯದಲ್ಲಿ ಪೂರ್ಣಾವಧಿಯಾಗಿ ತೊಡಗಿದ್ದಾರೆ. ಜತೆಗೆ ಮನೆಮದ್ದು, ರೇಖೀ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಇತ್ಯಾದಿಗಳಲ್ಲೂ ಪರಿಣಿತರು. ಚಿಕ್ಕಂದಿನಿಂದಲೂ ದೇವರು, ಧರ್ಮ, ದೇಶ ಇವುಗಳ ಬಗ್ಗೆ ಸೆಳೆತವಿದ್ದ ಇವರಿಗೆ ವಿವೇಕಾನಂದರ ವಿಚಾರ ಯೋಗಮಾರ್ಗದೆಡೆಗೆ ಸೆಳೆಯಿತು. ಮಲ್ಲಾಡಿಹಳ್ಳಿಯಲ್ಲಿ ಸೇವಾವ್ರತಿಯಾಗಿದ್ದ ವನಿತಕ್ಕ 1985ರಿಂದ ಪ್ರಖ್ಯಾತ ಸೇವಾ ಸಂಸ್ಥೆ […]

ಶಿಕ್ಷಣ: ವಿದ್ಯಾರ್ಥಿಯ ಸಮಗ್ರ ವಿಕಾಸಕ್ಕೆ ಪೂರಕವಾಗಬೇಕು

ಶಿಕ್ಷಣ: ವಿದ್ಯಾರ್ಥಿಯ ಸಮಗ್ರ ವಿಕಾಸಕ್ಕೆ ಪೂರಕವಾಗಬೇಕು

ಸಂದರ್ಶನಗಳು - 0 Comment
Issue Date : 05.06.2015

‘ಇದೊಂದು ಮುಕ್ತ ಸಂಘಟನಾ ಕಾರ್ಯ. ಭಾರತೀಯ ಶಿಕ್ಷಣ, ಪರಂಪರಾಗತ ಸಂಸ್ಕೃತಿಯ ಬಗ್ಗೆ ಅಭಿಮಾನ, ಕಾಳಜಿ ೊಂದಿರುವ ಪ್ರತಿಯೊಬ್ಬ ಭಾರತೀಯ ಪ್ರಜೆ ತನ್ನ ಭಾರತೀಯತೆಯನ್ನು ನಿರೂಪಿಸಲು ಒದಗಲಿರುವ ಅವಕಾಶ ಇಲ್ಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಹಂಬಲ ನಮ್ಮದು. ಏಕೆಂದರೆ, ಇಲ್ಲಿ ನಡೆಯಬೇಕಾಗಿರುವ ಕಾರ್ಯ ಒಂದು ಸಂಸ್ಥೆಯದಲ್ಲ, ಒಂದು ವ್ಯಕ್ತಿಯದಲ್ಲ, ಇಡೀ ದೇಶಕ್ಕೆ ಸಂಬಂಧಿಸಿದ್ದು. ಆದ್ದರಿಂದಲೇ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು. ಆ ಮೂಲಕ ಸದೃಢ ರಾಷ್ಟ್ರ ಕಟ್ಟುವ ಗುರಿ ನಮ್ಮದು’ -ಹೀಗೆ ಹೇಳುತ್ತ ತಮ್ಮ ಕಲ್ಪನೆಯ ಕೂಸಾದ ‘ಪುನರುತ್ಥಾನ ವಿದ್ಯಾಪೀಠ’ದ […]

ಹೊಸತನಕ್ಕೆ ತೆರೆದುಕೊಂಡರೆ ಉತ್ತಮ ಕಲಾವಿದರಾಗಬಹುದು

ಹೊಸತನಕ್ಕೆ ತೆರೆದುಕೊಂಡರೆ ಉತ್ತಮ ಕಲಾವಿದರಾಗಬಹುದು

ಸಂದರ್ಶನಗಳು - 0 Comment
Issue Date : 29.05.2015

ಕನ್ನಡ ರಂಗಭೂಮಿಯ ಅನಭಿಷಿಕ್ತ ಸಾಮ್ರಾಜ್ಞಿ, ಗಾನಕೋಗಿಲೆ ಶ್ರೀಮತಿ ಸುಭದ್ರಮ್ಮ ಮನ್ಸೂರ ನಾಡಿನ ಅಪೂರ್ವ ರತ್ನ. ಸ್ಫುಟವಾದ ಸಂಭಾಷಣೆ, ಸುಮಧುರ ಕಂಠದಿಂದ, ಧ್ಯಾನಸ್ಥ ಸ್ಥಿತಿಗೆ ಜಾರಿ ಅದ್ಭುತ ಅಭಿನಯದಿಂದ ಅಪಾರ ಜನಮನ್ನಣೆ ಗಳಿಸಿಕೊಂಡಿರುವ ಅವರದು ಅತ್ಯಂತ ಸಾತ್ವಿಕ ಅಭಿನಯ ಹಾಗೂ ಆದರ್ಶಮಯ ಜೀವನ. ವೃತ್ತಿ ನಾಟಕ ಕಂಪನಿಗಳಲ್ಲಿ ನಾಯಕಿ – ಗಾಯಕಿಯಾಗಿ, ಕಳೆದ 5 ದಶಕಗಳಿಂದ ಗ್ರಾಮೀಣ ರಂಗಭೂಮಿಯ ಸೇವೆಗೈಯುತ್ತಿದ್ದಾರೆ. ಕೇಂದ್ರ ಸಂಗೀತ – ನಾಟಕ ಮಂಡಳಿ ಪ್ರಶಸ್ತಿ, ನಾಡೋಜ ಗೌರವ, ಬಳ್ಳಾರಿಯ ಕೃಷ್ಣದೇವರಾಯ ವಿ.ವಿ. ಗೌರವ ಡಾಕ್ಟರೇಟ್, […]

‘ಗೋವು ಕೇಂದ್ರಿತ ಜೀವನದಿಂದ ಆರೋಗ್ಯವಂತ ಸಮಾಜ’

‘ಗೋವು ಕೇಂದ್ರಿತ ಜೀವನದಿಂದ ಆರೋಗ್ಯವಂತ ಸಮಾಜ’

ಸಂದರ್ಶನಗಳು - 0 Comment
Issue Date :

ನಾಗಪುರ ಸಮೀಪದ ದೇವಲಾಪಾರ್‌ನ ಗೋ ವಿಜ್ಞಾನ ಅನುಸಂಧಾನ ಕೇಂದ್ರದ ನಿರ್ದೇಶಕರಾದ ಸುನಿಲ್ ಮಾನಸಿಂಹ ಕಾ ವಿವಿಧ ಮುಖಗಳಲ್ಲಿ ಗೋಸಂಪತ್ತಿನ ಸಂರಕ್ಷಣೆ – ಸಂವರ್ಧನೆಯಲ್ಲಿ ನಿರತರಾಗಿದ್ದಾರೆ. ಪಂಚಗವ್ಯ ಆಧಾರಿತ ಔಷಧ ನಿರ್ಮಾಣ, ಜೈವಿಕ ಕೃಷಿ… ಇತ್ಯಾದಿ ರೈತೋಪಯೋಗಿ ಚಟುವಟಿಕೆಗಳಿಂದ ಸುಪರಿಚಿತರು. ಓದಿದ್ದು ಟೆಕ್ಸ್ ಟೈಲ್ ಇಂಜಿನಿಯರಿಂಗ್, 99ರವರೆಗೂ ವೃತ್ತಿ ಜೀವನ ನಡೆಸಿ ಗೋ ಆಧಾರಿತವಾಗಿ ಪರ್ಯಾವರಣ ಕಾಪಾಡುವ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2001ರಿಂದ ಇವರನ್ನು ‘ರಾಷ್ಟ್ರೀಯ ಗೋವಂಶ ಆಯೋಗ’ದ ಸದಸ್ಯರನ್ನಾಗಿಸಿದೆ. ಗೋಮೂತ್ರ […]

ಆರೆಸ್ಸೆಸ್ ಸಂಪರ್ಕದಿಂದ ನನಗಾದ ಲಾಭ ಹೇಳತೀರದು

ಆರೆಸ್ಸೆಸ್ ಸಂಪರ್ಕದಿಂದ ನನಗಾದ ಲಾಭ ಹೇಳತೀರದು

ಸಂದರ್ಶನಗಳು - 0 Comment
Issue Date : 16.05.2015

ಶಿಕ್ಷಕಿಯಾಗಿದ್ದ ನೀವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ಪ್ರೇರಣೆ ಏನು? ನಮ್ಮ ತಂದೆ – ತಾಯಿ ನನಗೆ ಪ್ರೇರಣೆ. ಚಿಕ್ಕಂದಿನಿಂದಲೂ ನನ್ನನ್ನು ಬಹಳ ಸ್ವತಂತ್ರವಾಗಿ ಮತ್ತು ಒಳ್ಳೆ ಮಾರ್ಗದರ್ಶನದಲ್ಲಿ ಬೆಳೆಸಿದ್ದಾರೆ. ನಮ್ಮನ್ನು ನಮ್ಮ ತಂದೆ (ಆಗಿನ ಕಾಲಕ್ಕೆ ಸ್ವಾತಂತ್ರ್ಯ ಹೋರಾಟಗಾರರು) ಹೊನ್ನಾಳಿ ಮಾಧವರಾಯರು ಚಿಕ್ಕಂದಿನಿಂದ ನಮಗೆ ಆಗಾಗೆ ಹೇಳ್ತಾ ಇದ್ರು. ತಾಯಿ ಶಾರದಾಬಾಯಿಯವರು ಜೀವನೋತ್ಸಾಹಿ. ತಾವು ಬಡತನದಲ್ಲಿದ್ದರೂ ಸಹ ಬಡವರನ್ನು, ಗರ್ಭಿಣಿ ಸ್ತ್ರೀಯರನ್ನು ಮನೆಗೆ ಕರೆದು ಊಟ ಹಾಕುತ್ತಿದ್ದರು. ನಮ್ಮನೇಲಿ ಉಯ್ಯಾಲೆ ಇತ್ತು. ಆ ಉಯ್ಯಾಲೆ ಆಡೋಕೆ ತುಂಬ […]

‘ಕುಂಚದಂಚಿನ ಗೆರೆಯ ಸಂಚಲಿ ಭಾವ ಮಿಂಚನು ಕಂಡೆನು...’

‘ಕುಂಚದಂಚಿನ ಗೆರೆಯ ಸಂಚಲಿ ಭಾವ ಮಿಂಚನು ಕಂಡೆನು…’

ಸಂದರ್ಶನಗಳು - 0 Comment
Issue Date : 08.05.2015

ಕುಂಚಬ್ರಹ್ಮ ಎಂದೇ ಹೆಸರಾದ ಬಿಕೆಎಸ್ ವರ್ಮರವರು ಕನ್ನಡನಾಡು ಕಂಡ ಅತಿ ವಿಶಿಷ್ಟ ಚಿತ್ರ ಕಲಾವಿದರು. ಬುಕ್ಕಸಾಗರದಲ್ಲಿ ಹುಟ್ಟಿ, ಕಲಾ ಕುಟುಂಬದಲ್ಲೇ ಬೆಳೆದ ಇವರು ಕಲೆಯನ್ನರಸಿ ಚಿಕ್ಕಂದಿನಿಂದಲೇ ಸಾಹಸ ಯಾತ್ರೆ ನಡೆಸಿದ್ದಾರೆ. ಹನುಮಂತನಗರದ ಅ.ನಾ. ಸುಬ್ಬರಾಯರ ಕಲಾಮಂದಿರ, ಹನುಮಗಿರಿ ಬಂಡೆ ಇವರ ಆರಂಭಿಕ ಕಲ್ಪನೆಗಳಿಗೆ ಸಹಕಾರಿಯಾಯ್ತು. ಪತ್ರಿಕೆಯ ಕಲಾವಿದರಾಗಿ, ಚಲನಚಿತ್ರಗಳಿಗೆ ಕಲಾ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. ರಷ್ಯಾ, ಅಮೆರಿಕಾ, ಲಂಡನ್‌ಗಳಲ್ಲೂ ಪ್ರತಿಷ್ಠಿತ ಚಿತ್ರ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ. ಕುವೈಟ್, ಬಹ್ರೇನ್‌ಗಳಲ್ಲೂ ಇವರ ಕಲಾ ಪ್ರದರ್ಶನಕ್ಕೆ  ಮೆಚ್ಚುಗೆ ವ್ಯಕ್ತವಾಗಿದೆ. ಕಾವ್ಯ – […]

ಶ್ರೀ ಸಂಗನ ಗೌಡರು

ಶ್ರೀ ಸಂಗನ ಗೌಡರು

ಸಂದರ್ಶನಗಳು - 0 Comment
Issue Date : 01.05.2015

ತಂದೆಯವರ ಕಾಲದಿಂದಿದ್ದ ಪದ್ಧತಿ ಬದಲಿಗೆ ಸಾವಯವ ಕೃಷಿ ಅಳವಡಿಸಿಕೊಂಡದ್ದೇಕೆ? ಕೃಷಿ ಕುಟುಂಬದವನಾದ ನಾನು ಜಮೀನಿನಲ್ಲಿ ಕೆಲಸ ಮಾಡುವವರಿಗೆ ಆಗುತ್ತಿದ್ದ ಬವಣೆಗಳನ್ನು ನೋಡುತ್ತಾ ಬೆಳೆದೆ. ರಾಸಾಯನಿಕ ಗೊಬ್ಬರಗಳನ್ನು (ಕೆಮಿಕಲ್ಸ್ – ಪೆಸ್ಟಿಸೈಡ್ಸ್) ಬಳಸಿದ ನಂತರದಲ್ಲಿ ಕೈ ಕಾಲುಗಳಲ್ಲಿ ಉರಿ ಅನುಭವಿಸಿ ಒದ್ದಾಡುತ್ತಿದ್ದುದನ್ನು ಕಂಡೆ. ಸತತವಾಗಿ ರಸಗೊಬ್ಬರ ಸುರಿದೂ ಸುರಿದು ಭೂಮಿಯೂ ಒರಟಾಗಿ – ಗಟ್ಟಿಯಾಗಿಬಿಡುವುದು ಕಂಡುಬಂತು. ಈ ಸಂದರ್ಭದಲ್ಲಿ ತೀರ್ಥಹಳ್ಳಿಯ ಪುರುಷೋತ್ತಮರಾಯರ ಸಂಪರ್ಕದೊರಕಿದ್ದು ನನ್ನ ರೈತ ಬದುಕಿಗೆ ತಿರುವು ನೀಡಿತು. ನಾನು ಸಾವಯವ ಕೃಷಿಕನಾಗಿ ಬದಲಾದೆ. ರಾಯರ ಭೇಟಿಯ […]